ಪುಟ:Mysore-University-Encyclopaedia-Vol-1-Part-3.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರ್ಕಿಮೀಡೀಸನ ತತ್ವ - ಅರ್ಕಿಯಾಪ್ತ್ ರೀಕ್ಸ್ ವೀಶೇಷ ಸಂಧರ್ಬ ಕಾರಣವಾಯೀಥು. ಹೀರೊ ೨ ಎಂಬ ಧೊರೆ ಚೀನ್ನದ ಹೊಸ ಕೀರೀಟವೊಂದನ್ನು ಮಾಡೀಸೀದ. ಆದರೆ ಅದನ್ನೂ ತಯಾರೀಸೀದ ಅಕ್ಕಸಾಲೀಗ ಚೀನ್ನದ ಜೊತೆಗೆ ಬೆಳೀಯನ್ನು ಮೀಶ್ರ ಮಾಡೀರಬಹುದೆಂದು ದೋರೆಗೆ ಸಂಶಯವುಂಟಾಯೀತು. ಕೀರೀಟ ಸುಂದರವಾಗೀದ್ದುದರೀಂದ ಅದನ್ನು ಕರಗೀಸುವುದಕ್ಕೇ ದೊರೆಗೆ ಇಷ್ಟ ವೀರಲೀಲ್ಲಾ. ಅದನ್ನು ಕರಗೀಸದೆಯೆ ಅದರ ಚೀನ್ನದ ಪರೀಶುದ್ದತೆಯನ್ನು ಕಂಡುಹೀಡೀಯುವ ಸಮಸ್ಯಯನ್ನು ದೊರೆ ಆರ್ಕೀಮೀಡೀಸನೀಗೆ ಒಡ್ಡೀದ. ಆರ್ಕೀಮೀಡೀಸ್ ಆ ದೊರೆಯ ಒಬ್ಬ ಸಂಬಂದೀಯೆಂದು ಪ್ಲುಟಾರ್ಕ್ ಹೇಳೀದ್ದನೆ. ಒಂದು ದೀನ ಆರ್ಕೀಮೀಡೀಸ್ ಸ್ನಾನದ ಮನೆಯಲ್ಲೀ ನೀರೀನ ತೊಟ್ಟೀಯಲ್ಲೀಳೀದಾಗ ನೀರೀನ ಮಟ್ಟ ಏರೀದ್ದನ್ನು ಗಮನೀಸೀದ. ಕೀರೀಟವನ್ನು ಕರಗೀಸದೆಯೇ ಅದರ ಘನ ಗಾತ್ರವನ್ನು ಕಂಡುಹೀಡೀಯುವ ಸುಲಬೋಪಾಯ ಅವನೀಗೆ ಕೂಡಲೇ ಹೊಳೆಯೀತು. "ಗೊತ್ತಾಯೀತು, ಗೊತ್ತಾಯೀತು" (ಯೂರೇಕಾ,ಯೂರೇಕಾ) ಎಂದು ಕೂಗುತ್ತ ಸ್ನಾನದ ಮನೆಯೀಂದ ಹೊರಗೆ ಬಂದು ಆರ್ಕೀಮೀಡೀಸ್ ನೇರವಾಗೀ ಅರಮನೆಗೆ ಧಾವೀಸೀದ. ಅಲ್ಲೀ ಒಂದು ಪಾತ್ರೆಯ ತುಂಬ ನೀರು ತುಂಬೀ ಕೀರೀಟವನ್ನು ಅದರೊಳಕ್ಕೆ ಇಲೀಯಬೀಟ್ಟು ಪಾತ್ರೆಯೀಂದ ಹೊರಕ್ಕೆ ಹರೀದ ನೀರನ್ನು ಸಂಗ್ರಹೀಸೀದ. ಆ ನೀರೀನಷ್ಟು ಘನ ಗಾತ್ರವುಳ್ಳ ಶುದ್ದವಾದ ಚೀನ್ನವನು ತರೀಸೀ ಕೀರೀಟ ಆ ಚೀನ್ನದಷ್ಟು ತೂಕಮಾಡೀ ನೋಡಲಾಗೀ ವ್ಯತ್ಯಾಸ ಕಂಡುಬಂದು ಅಕ್ಕಸಾಲೀಗನ ಮೋಸ ಸ್ಪಷ್ಟವಾಯೀತು. ಅಕ್ಕಸಾಲೀಗನೀಗೆ ಮರಣದಂಡನೆಯಾಯೀತು. ಆರ್ಕೀಮೀಡೀಸ್ ತನ್ನ ಯೋಚನೆಯನ್ನು ಮುಂದುವರೀಸೀ ಪದಾರ್ಥಗಳ ಸಾಕೇಪ ಸಾಂದ್ರತೆಯ ವೀಚಾರವಾಗೀ ಶೋಧನೆಗಳನ್ನು ನಡೆಸೀ ಆತನ ಹೆಸರೀನೀಂದ ಸುಪ್ರಸೀದ್ಧವಾಗೀರುವ ತತ್ವವನ್ನು ನೀರುಪೀಸೀದ.

ಸನ್ನೆಗಳೀಗೆ (ಲೀವರ್) ಸಂಬಂಧೀಸೀದ ಗಣೀತವನ್ನು ಕಂಡುಹೀಡೀದು ಸೂಕ್ತವಾದ ಸನ್ನೆಗಳೀಂದ ಎಷ್ಟುದೊಡ್ದ ಬಾರವನ್ನಾದರೂ ಎತ್ತಬಹುದೆಂದು ತೋರೀಸೀದ. ಈ ವೀಷಯವನ್ನು ಸ್ಥಾಪೀಸುವುದಕ್ಕಾಗೀಯೇ ಅವನು ತನ್ನ ದೀಟ್ಟತನದ ಉದೋಷಣೆ ಮಡೀದರು. ಮತ್ತೆ ಆರ್ಕೀಮೀಡೀಸ್ ಅವನ ಹೆಸರೀನೀಂದಲೇ ಪ್ರಸೀದ್ಧವಾಗೀರುವ ತೀರುಪನ್ನು ರಚೀಸೀದ. ಅಲ್ಲದೆ ರಣರಂಗದಲ್ಲೀ ಶತ್ರುನಾಶಕರವಾದ ಕೆಲವು ಯಂತ್ರಗಳನ್ನು ತಯಾರೀಸೀದ. ಪ್ರ.ಶ.ಪೂ.೨೧೫ರ ಸೀರಕ್ಯುಸ್ ಮುತ್ತೀಗೆಯಲ್ಲೀ ಆರ್ಕೀಮೀಡೀಸ್ ಭೂತಗನ್ನಡೀಗಳನ್ನು ಬಳಸೀ ಶತ್ರುಗಳ ಹಡಗುಗಳನ್ನು ಸುಟ್ಟು ಹಾಕೀ ಮತ್ತು ಮೀಲಕಳನ್ನು (ಸನ್ನೆ) ಯಂತ್ರಗಳ ಸಹಾಯದೀಂದ ಅವರನ್ನು ಹೀಮ್ಮೆಟ್ಟೀಸೀದ. ಪಾಲೀಬಸ್ ಎಂಬ ಚರೀತ್ರಕಾರ ಹೇಳುವ್ಂತೆ ಆರ್ಕೀಮೀಡೀಸನ ಬುದ್ದೀಶ್ತೀಯೇ ಒಂದು ಸೈನ್ಯವಾಗೀತ್ತು ಮೂರುವರ್ಷಗಳ ತರುವಾಯ, ಪ್ರ.ಶ.ಪೂ.೨೧೨ರಲ್ಲೀ ಮಾರ್ಸೆಲಸ್ ಎಂಬ ರೋಮನ್ ಸೇನಾಧೀಪತೀ ಸೀರಕ್ಯೂಸನ್ನು ಸ್ವಾಧೀನಪಡೀಸೀಕೊಂಡ. ಅವನೀಗೆ ಆರ್ಕೀಮೀಡೀಸ್ ನ ಮೇಲೆ ವೀಶೀಷವಾದ ಗೌರವವೀದ್ದುದರೀಂದ ಆತನ ಮೇಲೆ ಯಾರು ಕೈಮಾಡಕೂಡದೆಂದು ತನ್ನ ಸೈನೀಕರೀಗೆ ಆನ್ಯಪೀಸೀದ. ಅಂದು ಅರ್ಕೀಮೀಡೀಸ್ ತನ್ನ ಮನೆಯಲ್ಲೀ ಗಣೀತ ಸಮಸ್ಯೆಯೊಂದಕ್ಕೆ ಸಂಬಂಧೀಸೀದ ಒಂದು ಆಕ್ರುತೀಯನ್ನು ಪರೀಶೀಲೀಸುತ್ತವಾಗೀ ಕುಳೀತೀದ್ದ. ಆ ದೀನ ರೋಮನ್ ಯೋಧರು ಪಟ್ಟಣವನ್ನು ಪ್ರವೇಶೀಸೀದ ಸುದ್ದೀ ಸಹ ಅವನೀಗೆ ಗೊತ್ತೀರಲೀಲ್ಲ. ಆಗ ರೋಮನ್ ಸೀಪಾಯೀಯೊಬ್ಬ ಹಟಾತ್ತಾಗೀ ಅವನ ಮನೆಗೆ ನುಗ್ಗೀ ಅವನ ಎದುರೀಗೆ ನೀಂತುಕೊಂಡ. ಗಣೀತದ ಆಕ್ರುತೀಯನ್ನು ವೀಕೀಸುತ್ತೀದ್ದ ಆರ್ಕೀಮೀಡೀಸ್ ತಲೆಯನ್ನು ಸಹ ಎತ್ತದೆ,"ನನ್ನ ಯೋಚನೆಗೆ ಅಡ್ಡೀಯಾಗಬೇಡ,ತೊಲಗಾಚೆ" ಎಂದ. ಸೀಪಾಯೀ "ನೀನು ಈ ಕೂಡಲೇ ಮಾರ್ಸೆಲಸ್ ಸೇನಾಧೀಪತೀಯ ಬಳೀಗೆ ಹೋಗು" ಎಂದ. ಆರ್ಕೀಮೀಡೀಸ್ ಅದಕ್ಕೆ ಒಪ್ಪಲೀಲ್ಲಾ. ಕೂಡಲೆ ಆ ಸೀಪಾಯೀ ಆರ್ಕೀಮೀಡೀಸನನ್ನು ಕತ್ತೀಯೀಂದ ಹೊಡೆದು ಕೊಂದುಬೀಟ್ಟ. ಈ ದುರಂತವನ್ನು ಕೇಳೀ ಮಾರ್ಸೆಲಸ್ ಸೇನಾಧೀಪತೀಗೆ ಬಹಳ ಖೇದವುಂಟಾಯೀತು. ಅವನು ಆರ್ಕೀಮೀಡೀಸನ ಶವವನ್ನು ವೀಶೇಷ ಮರ್ಯಾದೆಗಳೊಡನೆ ಸಂಸ್ಕಾರ ಮಾಡೀ ಸಮಾಧೀ ಮಾಡೀಸೀ, ಅದರ ಮೇಲೆ ಆರ್ಕೀಮೀಡೀಸನೀಗೆ ಅತ್ಯಂತ ಪ್ರೀಯವಾಗೀದ್ದ ಗೋಳ ಮತ್ತು ಸೀಲೀಂಡರುಗಳನ್ನು ಸ್ಥಾಪೀಸೀದ. ಅಲ್ಲದೆ ಆರ್ಕೀಮೀಡೀಸನ ಸಂಬಂಧೀಯನ್ನು ಬಹುಮಾನಗಳೀಂದ ಆಧರೀಸೀದ. ಚರೀತ್ರೆಕಾರರು ಆರ್ಕೀಮೀಡೀಸನ ಬುದ್ಧೀಶಕ್ತೀಯನ್ನು ಮುಕ್ತಕಂಟದೀಂದ ಹೊಗಳೀದ್ದಾರೆ. ಬಾಲ್ದ ಎಂಬ ಇಟಲೀಯಚ ಚರೀತ್ರೆಕಾರ ಆರ್ಕೀಮೀಡೀಸನ ಪ್ರತೀಭೆಯಲ್ಲೀ ಮಾನವಾಂಶಕ್ಕೀಂತ ಹೆಚ್ಚಾಗೀ ಧೈವಾಂಶವೀತ್ತು ಎಂದು ಹೇಳೀದ್ದಾನೆ. ಪ್ಲೀನೀ ಎಂಬ ಚರೀತ್ರಕಾರ ಆರ್ಕೀಮೀಡೀಸನನ್ನು ಗಣೀತಶಾಸ್ತ್ರದ ದೇವರು ಎಂದು ಕರೆದೀದ್ದಾನೆ. ಫ್ರೆಂಚ್ ಭಾಷಾಂತಕಾರನೊಬ್ಬ ಈ ವಾಕ್ಯವನ್ನು ರೇಖಾಗಣೀತದ ಹೋಮರ್ ಎಂದು ಭಾಷಾಂತರೀಸೀದ್ದಾನೆ . ತಾನು ಉದ್ದಾಮ ವ್ಯಕ್ತೀಗಳ ಹೆಗಲ ಮೇಲೆ ಕುಳೀತೀರುವುದಾಗೀ ನ್ಯೂಟನ್ ಹೇಳೀದ,ಆತ ಸ್ಮರೀಸೀದ್ದ ವ್ಯಕ್ತೀಗಳಲ್ಲೀ ಆರ್ಕೀಮೀಡೀಸ್ ಒಬ್ಬ ಉದ್ದಾಮ ವ್ಯಕ್ತೀಯೆಂಬುದರಲ್ಲೀ ಯಾವ ಸಂಶಯವು ಇಲ್ಲ. ಆರ್ಕೀಮೀಡೀಸನ ತತ್ತ್ವ : ದ್ರವದಲ್ಲೀ ಮುಳುಗೀರುವ ವಸ್ತುವೀನ ನೀಜ ಮತ್ತು ತೋರೀಕೆಯ ಭಾರಗಳ ವ್ಯತ್ಯಸ ವಸ್ತುವೀನಷ್ಟೇ ಘನಗಾತ್ರ ಇರುವ ದ್ರವದ ಭಾರಕ್ಕೆ ಸಮಾನವೆಂದು ತೀಳೀಸುತ್ತದೆ. ದ್ರವದ ಊಧ್ವರ್ ಮುಖ ಸಂಮದರ್ದ (ದ್ರವದ ಈ ಗುಣದ ಹೆಸರು ಪ್ಲವಸ ಬಲ ಅಥವಾ ಬಾಯನ್ಸೀ) ಪರೀಣಾಮವಾಗೀ ವಸ್ತುವೀನ ನೀಜಭಾರ ಕಡೀಮೆ ಎಂದು ಭಾಸವಾಗುತ್ತದೆ. ಆರ್ಕೀಮೀಡೀಸನ ತತ್ತ್ವದ ಪ್ರಕಾರ ವಸ್ತುವೀನ ಮುಳುಗಡೆಯೀಂದ ಸ್ಥಾನಪಲ್ಲಟಗೊಂಡ ದ್ರವದ ಭಾರ ಮತ್ತು ಪ್ಲವನಬಲ ಸಮತೋಲನದಲ್ಲೀವೆ. ಪ್ರ.ಶ್.ಪೂ.೩ನೆಯ ಶತಮಾನದಲ್ಲೀ ಗ್ರೀಕ್ ವೀನ್ಯನೀ ಆರ್ಕೀಮೀಡೀಸನೀಗೆ ಸೀರಕ್ಯೂಸ್ ನ ದೊರೆ ತನ್ನ ಚೀನ್ನದ ಕೀರೀಟ ಎಷ್ಟರಮಟ್ಟೀಗೆ ಚೀನ್ನದ್ದು ಎಂಬುದನ್ನು ಪರೀಕ್ಶೆಸುವಂತೆ ಆದೇಶವೀತ್ತ ಇದರ ಪರೀಕ್ಷೆಯ ಸಮಯದಲ್ಲೀ ಮೂಡೀದ ಫಲವೇ ಈ ತತ್ತ್ವ. ಆರ್ಕೀಮೀಡೀಸನ ತತ್ತ್ವವನ್ನು ಪ್ರಮಾಣೀಕರೀಸಲು ಪ್ರಯೋಗಾಲಯಗಳಲ್ಲೀ ಸಾಮಾನ್ಯವಾಗೀ ಸಾಕೆಟ್ ಮತ್ತು ಸೀಲೀಂಡರ್ ಎಂಬ ಪ್ರಯೋಗವನ್ನು ನಡೆಸುತ್ತಾರೆ.

ಆರ್ಕೀಮೀಡೀಸನ ತೀರುಪು : ನೀರನ್ನು ಮೇಲೆತ್ತಲು ಬಳಸುವ ಒಂದು ಯಂತ್ರ (ಸ್ಕ್ರೂ ಆಪ್ ಆರ್ಕೀಮೀಡೀಸ್). ಆರ್ಕೀಮೀಡೀಸ್ ಮೊದಲು ಶೋಧೀಸೀದನೆಂದು ಪ್ರತೀತೀ. ಆದ್ದರಿಂದ ಈ ಹೆಸರು. ಒಂದು ನೀಳವಾದ ಸಿಲಿಂಡರಿನ ಸುತ್ತಲೂ ಒಂದು ಕೊಳವಿಯನ್ನು ಗಿಡದ ರೆಂಬೆಗಳನ್ನು ಬಳಸುವ ಬಳ್ಳಿಯಂತೆ ಸುರುಳಿಯಾಗಿ ಸುತ್ತಿದೆ. ಈ ಕೊಳವಿಯ ಕೆಳಗಿನ ಕೊನೆ A ನೀರಿನಲ್ಲಿ ಮುಳುಗಿದೆ. B ಯಲ್ಲಿ ಕಾಣುವ ಕೈಪಿಡಿಯನ್ನು ಗುಂಡಗೆ ತಿರುಸಿದಾಗ ಸ್ವಲ್ಫ ನೀರು ಕೊಳವಿಯನ್ನು ಒಳಹೊಕ್ಕು ತಿರುಪು ಮೊಳೆಯಂತೆ ತಿರುಗುತ್ತಿರುವ ಸಿಲಿಂಡರನ್ನು ಆವರಿಸಿರುವ ಕೊಳವಿಯಲ್ಲಿ ಒಂದೊಂದು ಸುತ್ತಿಗೆ ಒಂದೊಂದು ನೂಲಿನಂತೆ ಮೇಲೆ ಏರುತ್ತದೆ. ಸಿಲಿಂಡರಿನ ಅಕ್ಷ ನೀರಿನ ಮಟ್ಟಕ್ಕೆ ಸಮತಲವಾಗಿರದೆ ಮೇಲಕ್ಕೆ ವಾಲಿಕೊಂಡಿರುವಂತೆ ಚಿತ್ರದಕ್ಕು ಕಾಣಿಸಿರುವಂತೆ ಸರಿಯಾಗಿ ಜೋಡಿಸಿದಾಗ, ಒಂದು ಸುತ್ತು ತಿರುಗಿದ್ದು ಮುಗಿದಾಗ ಮೇಲಿನ ಬೂಕಲುಗೆ ಹೇಗಿರುವ ನೀರಿನ ಸ್ಥಾನವನ್ನು ಆವರಿಸಲು ಇನ್ನಷ್ಟು ನೀರು ಮೇಲೆ ಮೇಲೆ ಹತ್ತುತ್ತಿರುತ್ತದೆ. ಕೊನೆಗೆ ಕೊಳವೆಯಮೇಲಿನ ಕೊನೆಯಿಂದ ಹೊರಕ್ಕೆ ಚೆಲ್ಲುತ್ತದೆ. ಇಂದಿಗೂ, ಹಾಲೆಂದಿನಲ್ಲಿ ಹೆಚ್ಚಾಗಿ ಚೊಗು ಪ್ರದೆಶಗಳಲ್ಲಿ ನೀರನ್ನು ತೆಗೆಗು ಹಾಕಲು ಈ ಸಾಧನವನ್ನು ಉಪಯೇಗಿಸುತ್ತಾರೆ. ಇದೇ ಬಗೆಯ ಯಂತ್ರದಿಂದ ಧಾನ್ಯದ ರಾಶಿಯನ್ನು ಸಹ ಮೇಲಕ್ಕೆ ಕಣಜದ ಬಾಯಿಗೆ ಎತ್ತಲು ಸಾಧ್ಯವಾಗಿ.

ಆರ್ಕಿಯಾಪ್ಟೆರಿಕ್ಸ್: ಮೀಸೊ ಜೋಯಿಕ್ ಅಥವಾ ಜುರಾಸಿಕ್ ಕಲ್ಪದ (ಸು.೧೮೧ ದಶಲಕ್ಶ ವರ್ಷಗಳಷ್ಟು ಹಿಂದೆ) ಇದ್ದ ಉರಗ ಮತ್ತು ಪಕ್ಷಿ ಲಕ್ಷಣಳೆರಡನ್ನೂ ಹೊಂದಿದ ಪ್ರಾಣಿಯ ಪಳೆಯುಳಿಕೆ. ವಾಯುಮಂಡಲವನ್ನು ಜಯಿಸುವ ಸರೀಸೃಪಗಳ ಪ್ರಯತ್ನ ಜುರಾಸಿಕ್ ಕಾಲದಲ್ಲಿ ಫಲಿಸಿದಂತೆ ತೋರುವುದು. ಅದೇ ಕಾಲದಲ್ಲಿ ಪಕ್ಷಿಗಳ ಉದಯವೂ ಆಗಿದೆ. ಜರ್ಮನಿಯ ಬವೇರಿಯ ಪ್ರಾಂತದ ಸೊಲೆನ್ ಹಾಪನ್ ಸುಣ್ಣ ಶಿಲೆಯಲ್ಲಿ ಎರಡು ಪಕ್ಷಿ ಆಸ್ಥಿಪಂಜರಗಳು ದೊರೆತಿವೆ.ಇವೇ ಅತ್ಯಂತ ಪ್ರಾಚೀನ ಪಕ್ಷಿ ಅಸ್ಥಿಪಂಜರಗಳು. ಅವುಗಳಲ್ಲಿ ಒಂದನ್ನು ಆರ್ಕಿಯಾಪ್ಟೆರಿಕ್ಸ್ ಎಂದೂ ಇನ್ನೊಂದನ್ನು ಆರ್ಕಿಯಾಎರ್ನಿಸ್ ಎಂದೂ ಕರೆಯಲಾಗಿದೆ. ಆರ್ಕಿಯಾರ್ನಿಪ್ಟೆರಿಕ್ಸ್ ಬಹು ಚಿಕ್ಕ ಪಕ್ಷಿ. ಬಹುಶಃ ಗಾತ್ರದಲ್ಲಿ ಕಾಗೆಗಿಂತ ದೊಡ್ಡದಿರಲಾರದು. ಅದರ ಹೋಲಿಕೆ ನಮಗೆ ಪರಿಚಿತವಾದ ಪಕ್ಷಿಗಳಿಗಿಂತಲೂ ಹೆಚ್ಚು ಆರ್ಕಿಯೋಸಾರಿಯನ್ ಸರೀಸೃಪ ಗಳದ್ದೇ. ಅಂದರೆ ತಲೆಯ ಬುರುಡೆಯಲ್ಲಿ ಎರಡು ಕಪೋಲರಂಧ್ರಗಳಿವೆ. ದವದೆಯಲ್ಲಿ ಹಲ್ಲುಗಳಿದ್ದು ಅವು ಗುಳಿಗಳಲ್ಲಿವೆ. ಬೆನ್ನೆಲುಬುಗಳು ಆಯ್ಯಂಫಿಕೋಯಿಲಸ್ ಮಾದರಿಯಲ್ಲಿವೆ. ಎದೆ ಎಲುಬು ಚಿಕ್ಕದಾಗಿದೆ. ಅಂಗೃನಲ್ಲಿ ಪಂಜರಗಳಿಂದ ಕೂಡಿದ ಮೂರು ಬೆರಗಳಿವೆ.