ಪುಟ:Mysore-University-Encyclopaedia-Vol-1-Part-3.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಜೆ೯ಷ್ಕೊವ ಎಲಿಙ - ಆಟಿ೯ಚೋಕ್

ಮಾಂಸ ಮತ್ತು ಮಾಂಸದ ಪದಾಥ೯ಗಳು, ಉಣ್ಣೆ, ಚಮ೯, ಎಣ್ಣೆಕಾಳಿಗಳು ರಫ್ತಾಗುವ ಮುಖ್ಯ ಪದಾಥ೯ಗಳು. ಇವುಗಳ ಪೈಕಿ ಶೇ 23ರಷ್ಟು ಇಂಗ್ಲೆಂಡಿಗೆ, ಶೇ 20ರಷ್ಟು ಬ್ರಿಟಿಷ್ ರಾಜ್ಯಗಳಿಗೆ, ಶೇ 11 ರಷ್ಟು ಇಟಲಿಗೆ, ಶೇ 7 ರಷ್ಟು ಇಟಲಿಗೆ, ಶೇ 7 ರಷ್ಟು ಬ್ರೆಜಿಲ್ ಗೆ ಮತ್ತು ಶೇ 32 ರಷ್ಟು ಇತರ ರಾಷ್ಟ್ರಗಳಿಗೆ ಹೋಗುತ್ತವೆ.

  ಆಮದಾಗುವ ವಸ್ತುಗಳಲ್ಲಿ ಶೇ 20 ರಷ್ಟು ಬ್ರಿಟಿಷ್ ರಾಷ್ಟ್ರಗಳಿಂದ, ಶೇ 12 ರಷ್ಟು ಜಮ೯ನಿಯಿಂದ, ಶೇ 8ರಷ್ಟು ಬ್ರೆಜಿಲ್ ನಿಂದ, ಶೇ  7 ರಷ್ಟು ವೆನಿಜೂಲದಿಂದ, ಶೇ 7 ಜಪಾನಿನಿಂದ ಮತ್ತು ಶೇ 46ರಷ್ಟು ಉಳಿದ ರಾಷ್ಟ್ರಗಳಿಂದ ಬರುತ್ತವೆ.                                                                           (ಬಿ.ಒ.)
   ಚರಿತ್ರೆ : 16ನೆಯ ಶತಮಾನದ ಮೊದಲ ದಶಕದಗಳಲ್ಲಿ ಸ್ಪೇನ್ ಮತ್ತು ಪೋಚು೯ಗಲ್ ದೇಶಗಳ ಸಾಹಸಿಗ ನಾವಿಕರು ದಕ್ಷಿಣ ಅಮೆರಿಕಕ್ಕೆ ಹೋಗಿ ಅಲ್ಲಿನ ದೇಶಗಳ ಸಂಪತ್ತನ್ನು ಸೂರೆಗೊಳ್ಳಲುಪಕ್ರಮಿಸಿದಾಗ ಪೆರು ಮುಂತಾದ ದೇಶಗಳಲ್ಲಿ ಅವರು ಕಂಡ ಬೆಳ್ಳಿ ಮತ್ತು ಚಿನ್ನದ ಗಣೆಗಳನ್ನಾಗಲಿ, ಬಹುಕಾಲದಿಂದ ಬೆಳೆದು ಬಂದಿದ್ದ ನಾಗರಿಕತೆಯನ್ನಾಗಲಿ ಆಜೆ೯ಂಟೀನದಲ್ಲಿ ಕಾಣಲಿಲ್ಲ. ಅಲ್ಲದೆ ಸಣ್ಣ ಸಣ್ಣ ಪಂಗಡಗಳನ್ನು ಮಾಡಿಕೊಂಡು ಅಲ್ಲಿ ವಾಸಿಸುತ್ತಿದ್ದ ಇಂಡಿಯನ್ನರಿಂದ ಪ್ರಬಲ ಪ್ರತಿಭಟನೆಯನ್ನೆದುರಿಸಬೇಕಾಯಿತ್ತು. ಜುಅನ್ ದ ಗಾರೆ ಎಂಬ ಸ್ಪೇನಿನ ಅಧಿಕಾರಿ 1580ರಲ್ಲಿ ಬ್ಯೂನೆಸ್ ಐರಿಸ್ ಅದರ ರಾಜಧಾನಿಯಾಯಿತು. ನೆಪೋಲಿಯನ್ನನ ಕಾಲದಲ್ಲಿ ಬ್ರಟಿಷರು ದೇಶವನ್ನು ಸ್ವಾಧೀನಪಡಿಸಿಕೊಳ್ಳಲೆತ್ನಿಸಿ ವಿಫಲರಾದರು. ಈ ವಿಜಯದಿಂದ ಉತ್ತೇಜಿತರಾದ ಆಜೆ೯ಂಟೀನದ ಪ್ರಜೆಗಳು ಸ್ವಾಪಿತವಾಯಿತು. ಆದರೂ ಸುಲಭವಾಗಿ ದೊರೆತಿದ್ದ ಇಂಥ ಸಂಪದ್ಭರಿತ ದೇಶವನ್ನು ಬಿಟ್ಟು ಕೊಡಲು ಸ್ಪೇನ್ ಒಪ್ಪಲಿಲ್ಲ; ಹೋರಾಟ ಮುಂದುವರೆಯಿತು. 1842ರ ಕೊನೆಗೆ ಆಜೆ೯ಂಟೀನದ ಸ್ವಾತಂತ್ರವನ್ನು ಸ್ಪೇನ್ ಒಪ್ಪಲೇಬೇಕಾಯಿತ್ತು. ಸ್ವಾತಂತ್ರ್ಯವನ್ನು ಗಳಿಸಿದರೂ ದೇಶಸಲ್ಲಿ ಅಂತಯು೯ದ್ಧಗಳು ನಡೆಯುತ್ತಲೇ ಬಂದವು. ನೆರೆ ದೇಶಗಳೊಂದಿಗೆ ಹೋರಾಟವೂ ನಡೆಯಿತು. ಇದು 19ನೆಯ ಶತಮಾನದ ಉತ್ತರಾಧ೯ದಲ್ಲೆಲ್ಲ ನಡೆಯಿತು. ಚಿಲಿ ದೇಶದೊಂದಿಗೆ ನಡೆದ ಯುದ್ದ ನಿಂತು, ಎರಡು ದೇಶಗಳ ಗಡಿಯ  ಉಸ್ಪಲಾಟ ಕಣೆವೆಯಲ್ಲಿ.