ಪುಟ:Mysore-University-Encyclopaedia-Vol-1-Part-3.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ್ಥಿಕ ಸಂಖ್ಯಾಶಾಸ್ತ್ರ ಧಾರಣೆವಾಸಿಗಳ ವಿಷ್ಯದಲ್ಲೂ ಇಂಥ ತೋರಂಕೆಗಳನ್ನು ಬಳಸಿ ಬೆಲೆಗಳ ಏರಿಳಿತವನ್ನು ಸೂಚಿಸಬಹುದು. ಅಂದಿನ ಮೈಸೂರು ರಾಜ್ಯದ ಸಾಂಖ್ಯಕೀಯ ವಿಭಾಗ ಸಿದ್ಧಪಡಿಸಿದ್ಧ ಕೆಲವು ವಸ್ತುಗಳು ಠೋಕುಧಾರಣೆಯ (ಹೋಲ್ ಸೇಲ್ ಪ್ರೈಸ್) ತೋರಂಕಗಳನ್ನು ಇಲ್ಲಿ ನಿದರ್ಶನವಾಗಿ ನೀಡಿದೆ- ಈ ಗೋಷ್ವಾರೆಯನ್ನು ಗಮನಿಸಿ ನೋಡಿದರೆ ಗೋದಿಯ ಧಾರಣೆಯಲ್ಲಿ ಏರಿಳಿತಗಳು ಕಡಿಮೆಯಾಗಿರುವುದೆಂದು ರಾಗಿಯ ಧಾರಣೆ ಈ ಐದು ವರ್ಷಗಳ ಅವಧಿಯಲ್ಲಿ ಒಂದೇ ಸಮನೆ ಏರುತ್ತಾಹೋಗಿದೆಯೆಂದು ಅಕ್ಕಿಯ ದಾರಣೆಯಲ್ಲಿ ಅಷ್ಟು ಏರಿಕೆ ಇರುವುದಿಲ್ಲವೆಂದು ತಿಳಿದುಬರತ್ತದೆ. ಕೂಲಿಗಾರರ, ಕಾರ್ಮಿಕರ ಸಂಸಾರ ನಿರ್ವಹಣೆಯ ಖರ್ಚಿನ ಏರಿಳಿತವನ್ನು ಇದೇ ರೀತಿಯಾಗಿ ತೋರಂಕಗಳ ಮೋಲಕ ನಿರೂಪಿಸಬಹುದು. ನಡುತರದ ಒಬ್ಬ ಕಾರ್ಮಿಕ ತನ್ನ ಸಂಸಾರವನ್ನು ನಡೆಸಲು ಏನೇನು ಸಾಮಾನುಗಳನ್ನು ಎಷ್ಟೆಷ್ಟು ಕೊಳುತ್ತನೆ ಎಂಬುದನ್ನು ಒಂದು ಸರ್ವೇಕ್ಷ್ಣೆಣೆಯಿಂದ ಮೊದಲು ನಿರ್ಧಿರಿಸಿಕೊಳುತ್ತಿದ್ದೆವೆ.ಆಯಾ ಸಾಮಾನುಗಳ ಧಾರಣೆಗಳಲ್ಲಿ ತಿಂಗಳು ತಿಂಗಳಿಗೆ ಎನು ಬದಲಾವಣೆಯಾಗುತ್ತದೆ ಎಂಬುದನ್ನು ವಿಚಾರಿಸಿ ತಿಳಿದು ಈ ಏರಿಕೆಯಿಂದ ಕಾರ್ಮಿಕನ ಸಂಸಾರ ನಿರ್ವಹಣೆಯ ಖರ್ಚು ಹೇಗೆ ಬದಲಾಗುತ್ತಿದೆಯೆಂದು ಲೆಕ್ಕ ಹಾಕುತ್ತೇವೆ. ಮೋಲವರ್ಷದಲ್ಲಿ ಮಾಹೆಯಾನ ಖರ್ಚು ೧೦೦ ಎಂದಿಟ್ಟುಕೊಂಡು ಪ್ರಸ್ತುತ ತಿಂಗಳ ಖರ್ಚನ್ನು ನಿರ್ಧರಿಸುತ್ತೆವೆ. ಇದಕ್ಕೆ ಕಾರ್ಮಿಕ ಬದುಕಿನ ವೆಚ್ಛದ ತೋರಂಕೆ (ಲಿವಿಂಗ್ ಇಂಡೆಕ್ಸ್) ಎಂದು ಹೆಸರು. ಈ ತೋರಂಕಗಳ ಆಧಾರದ ಮೇಲೆ ಕಾರ್ಮಿಕರಿಗೆ ಶಾಖೆಯವರು ಈ ತೋರಂಕಗಳನ್ನು ಪ್ರತಿಯೊಂದು ಮೂಖ್ಯ ಪಟ್ಟಣಕ್ಕೂ ಅನ್ವಯಿಸುವಂತೆ ಬೇರೆ ಬೇರೆಯಾಗಿ ಲೆಕ್ಕ ಮಾಡಿ ಪ್ರತಿ ತಿಂಗಳೂ ಪ್ರಕಟಿಸುವರು. ೧೦. ಕಾಲಸರಣಿ: ಕಾಲಕಾಲಕ್ಕೆ ಪ್ರಾಪ್ತವಾಗುವ ಅವೇಕ್ಷಣೆಗಳಿಗೆ ಕಾಲಸರಣಿ ಎಂ‍ದು ಹೆಸರು. ಒಂದು ರಾಜ್ಯದ ಜನಸಂಖ್ಯೆ ರೇಷ್ಮೆದಾರದ ಉತ್ಪತ್ತಿ, ಆಹಾರ ಧಾನ್ಯಗಳ ಹುಟ್ಟುವಳಿ ಆಮದು ರಘ್ತು, ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ಸಂಖ್ಯೆ, ವಿಶ್ವವಿದ್ಯಾಲಯಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ, ಸರಕುಗಳ ಧಾರಣೆ ಮುಂತಾದವು ಕಾಲಸರಣೆಗೆ ಉದಾಹರಣೆಗಳು. ಭಾರತದಲ್ಲಿ ಚಹದ ಎಲೆಯ ಉತ್ಪತ್ತಿಯ ಅಂಕಿಸಂಖೆಗಳನ್ನು ತೆಗೆದುಕೊಂಡರೆ ಅವುಗಳಲ್ಲಾಗುತ್ತಿರುವ ಬದಲಾವಣೆಗಳನ್ನು ರೇಖಾಚಿತ್ರದಿಂದ ಪ್ರದರ್ಶಿಸಬಹುದು. ದತ್ತ ಅವೇಕ್ಷಣೆಗಳ ಆಧಾರದ ಮೇಲೆ ದೀರ್ಘಕಾಲ ಪ್ರವೃತ್ತಿಯನ್ನು ಕಂಡುಹಿಡಿಯಲು ಮೂರುವಿಧಾನಗಳಿವೆ. ೧. ರೇಖಾಚಿತ್ರ ವಿಧಾನ: ಕಾಲವನ್ನು ‌x ಅಕ್ಷದ ಅವೇಕ್ಷಣೆಯನ್ನು y ಅಕ್ಷದ ಕಡೆಯೂ ತೆಗೆದುಕೊಂಡು ಚುಕ್ಕಿಗಳನ್ನು ಗುರುತಿಸಿ. ಈ ರೇಖೆಯ ದೀರ್ಘಕಾಲ ಪ್ರವೃತ್ತಿರೇಖ ಎಂದು ಹೆಸರು. ಈ ರೇಖ ಪ್ರವಣತೆಯನ್ನು ಕಂಡುಹಿಡಿದರೆ ಅದೇ ದೀರ್ಘಕಾಲ ಪ್ರವೃತ್ತಿಯಾಗಬಹುದು. ಇದು ಸುಲಭವಾದ ಕ್ರಮ ೨. ಸಂಚಾರಿ ಸರಸರಿಕ್ರಮ: ಮತ್ತೊಂದು ರೀತಿಯಲ್ಲಿ ದೀರ್ಘಕಾಲ ಪ್ರವೃತ್ತಿಯನ್ನು ಸಾಧಿಸಬಹುದು. ಅನುಕ್ರಮವಾಗಿ ಮೂರು ಮೂರು ಬೆಲೆಗಳನ್ನು ತೆಗೆದುಕೊಂಡು ಅವುಗಳ ಸರಾಸರಿಯನ್ನು ಕಂಡುಹಿಡಿಯಿರಿ. ಪ್ರತ್ಯೇಖ ಬೆಲೆಯ ಏರಿಳಿತಗಳು ಇದರಿಂದ ಕಡಿಮೆಯಾಗುವುದು. ಇದಕ್ಕೆ ಸಂಚಾರಿ ಸರಸರಿಕ್ರಮ ಎಂದು ಹೆಸರು. ವಾರ್ಷಿಕ ಬೆಲೆಗಳಲ್ಲಿನ ಓರೆಕೊರೆಗಳನ್ನು ಬಿಡಿಸಿ ಮತ್ತಷ್ಟು ನುಣುಪು ಮಾಡಬೇಕಾದರೆ, ನಾಲ್ಕು ನಾಲ್ಕ್ರರಂತೆ ಅನುಕ್ರಮ ಬೆಲೆಗಳನ್ನು. ಹೀಗೆ ನಾಲ್ಮಡಿ ೩. ಬೀಜಗಣಿತ ಕ್ರಮ:ಮೇಲೆ ಹೇಳಿದ ಕ್ರಮಗಳಿಗಿಂತಲೂ