ಪುಟ:Mysore-University-Encyclopaedia-Vol-2-Part-1.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಲಿಬಾಬ-ಆಲಿವ್ ಮರ

ಬಹ್ವಂಗೀಕರಣ ; ಆಲ್ಖೀನ್ ಮತ್ತು ಡಯೀನ್ ಗಳು ಔದ್ಯೂಗಿಕವಾಗಿ ಬಹುಮೂಕ್ಯವಾದ ಬಹ್ವಂಗೀಕರಣ ಕ್ರಿಯೆಗೆ ಒಳಪಡೂತ್ತವೆ. ಉದಾ: ಎಥಿಲಿನನ್ನು ಅಕ್ಸಿಜನ್ ವಾತವರಣದಲ್ಲಿ ಹಚ್ಛು ಸಂಮರ್ದದಲ್ಲಿ ಕಾಯೀಸಿದಾಗ ಅಧಿಕ ಅಣುಬಾರವಿರುವ ಪಾಲಿಎಥಿಲೀನ್ ಎಂಬ ಉದ್ದವಾದ ಆಲೇಕಿನ್ ಉತ್ಪತ್ತಿಯಾಗುತ್ತದೆ.

                            ಆನೇಕ ಅಲ್ಪಪ್ರಮಾಣದ ಅಣುಗಳೂ ಕೊಡಿ ಮಹದಣುಗಳನ್ನು ಉತ್ಪತ್ತಿಮಾಡುವ ಕ್ರಿಯೆಗೆ ಬಹ್ವಂಗೀಕರಣ ಎನ್ನಬಹುದು. ಈ ಕ್ರಿಯೆಯ ಆಧಾರದಿಂದ ಪ್ಲಾಸ್ಟೀಕ್ ಕೃತಕ ರಬ್ಬರ್ ಇತ್ಯಾದಿ ಬಹ್ವಣುಗಳನ್ನು ತಯಾರಿಸುತಾರೆ.
                         ಇತರ ಅಯ್ಯಲಿಫ್ಯಟಿಕ್ ಸಂಯುಕ್ಥಗಳು: ರ್ಕಾಬನ್ ಮತ್ತು ಹೆಡ್ರೋಜನ್ ಜೊತೆಗೆ ಅಕ್ಸಿಜನ್,ನೈಟ್ರೋಜನ್ ಮೂಲವಸ್ಥುಗಳನ್ನುಓಳಘೋಂಡ ಅನೇಕಾನೇಕ ಸರೀಯುಕ್ತಗಳೂ ರಚಿತವಾಗುತವೆ.
 ೧.ಗುರಿಪನ್ನುಳ್ಳ ಆಲ್ಖೋಹಲಳು: ಮಿಥೈಲ್ ಆಲ್ಖೋಹಲ್, ಈಥೈಲ್ ಆಲ್ಖೋಹಲ್ ಈ ಸಂಯುಕ್ತಗಳು ಉತ್ಕರ್ಷಣ ಹೊಂದಿ ಆಲ್ಡಿಹೈಡ್ ಅಥವಾ ಕೀಟೋಣ್ಗಳಗಿ ಪರಿವರ್ತನೆಗಳಗುತದೆ.

೨.ಥೈಯಾಲ್ ಗುಂಪುಳ ಮರ್ಕ್ಯಪ್ ಗಳು. ಇವು ಆಲ್ಕೊಹಲ್ ಗಳನ್ನು ಹೊಲುತ್ತವೆ. ೩.ಕೀಟೋನ್ ಗಳು:ರಾಸಾಯನಿಕಗುಣಗಳು ಅಲ್ದಿಹೈಡನು ಹೊಲುತ್ತದೆ. ೪.ಕಾರ್ಬಾಕ್ಸಿಲ್ ಗಳು : ಈ ಗುಂಪುಳ್ಳ ಸಂಯುಕ್ತಗಳು ಅಮ್ಲಗಳಂತೆ ವರ್ತಿಸುತ್ತವೆ. ಆದರೆ ನೀರಿನಲ್ಲಿ ಹೆಚ್ಚಿಗೆ ಅಯಾನಿಸುವುದಿಲ್ಲ. ಅಮೈಡ ಮತ್ತು ಎಸ್ಪರ್ ಗಳನ್ನು ಉತ್ಪದಿಸುತ್ತವೆ. ೫. ಅಮೀನ್ ಗಳು: ಅಮೀನ್ ಗಳನ್ನು ಪ್ರಿಮರ್ಯ್,ಸೆಕೆಂಡರಿ,ಟರ್ಶೀಯರಿ ಎಂಬ ಗುಂಪುಗಳನ್ನು ವಿಭಾಗಿಸಲಾಗಿದೆ. ನೈಟ್ರೋಜನ್ ಅಣುವಿಗೆ ಸೇರಿರುವ ಗುಂಪುಗಳ ಆದಾರದ ಮೇಲೆ ಈ ವಿಭಾಗ ಮಾಡಲಾಗಿದೆ. ೬. ಈಥರ್ ಗಳು: ಎರಡು ಅಲ್ಕೊಹಾಲ್ ಅಣುಗಳು ನೀರಿನ ಒಂದು ಅಣುವಿನ ಬಿಡುಗಡೆಯ ಮೂಲಕ ಸೇರ್ಪಡೆಯುವಗ ಈಥರ್ ಉತ್ಪತ್ತಿಯಾಗುತ್ತದೆ. ೭.ಎಸ್ಪರ್ ಗಳು: ಅಲ್ಕೋಹಲ್ ಅಣು ಮತ್ತು ಸಾವಯವ ಅಮ್ಲಗಳು ನೀರಿನ ಒಂದು ಅಣುವಿನ ಬೆರ್ಪಡೆಯಿಂದ ಸಂಯೋಜಿತವಾದಾಗ ಎಸ್ಪರ್ ಗಳು ತಯಾರಾಗುತ್ತವೆ. ಇವು ಸುವಸನೆಯುಳ್ಳ ವಸ್ತುಗಳು.

 ಆಲಿಬಾಬ: ಸಾವಿರದ ಒಂದು ರಾತ್ರಿಗಳು ಎಂಬ ಗ್ರಂಥದಲ್ಲಿ ಬರುವ ಆಲಿಬಾಬ ಮತ್ತು ನಲವತ್ತು ಜನ ಕಳ್ಳ್ಳರು ಎಂಬ ಜನಪ್ರಿಯ ಕಥೆಯ ನಾಯಕ. ಬಹಳ ಬಡುವ.ಸವುದೆ ಕಡಿದು ತಂದು ಮಾರಿ ಜೀವಿಸುತ್ತಿದ್ದ. ಒಂದು ದಿನ ಕಳ್ಳರ ಗುಂಪೊಂದು ಬೆಟ್ಟದ ಗುಹೆಯೊಂದರಲ್ಲಿ ತಾವು ತಂದ ಲೂಟಿಯನ್ನು ಬಚ್ಚಿಡುತ್ತಿದ್ದುದನ್ನು ಕಂಡು ಕುತೂಹಲದಿಂದ ಗುಹೆಯನ್ನು ಪ್ರವೇಶಿಸಿ ಅಪಾರವಾದ ಹಣ ತಂದು ಚೆನ್ನಾಗಿ ಬದುಕುತ್ತಾನೆ. ಇದನ್ನು ತಿಳಿದ ಕಳ್ಳರು ವಂಚನೆಯಿಂದ ಇವನನ್ನು ಕೋಲ್ಲಲು ಪಿತೂರಿ ಮಾಡುತ್ತರೆ. ಅದರೆ ಆಲಿಬಾಬ ತನ್ನ್ ದಾಸಿ ರ್ಮಾಜಿಯಾನಳೊಂದಿಗೆ ಉಪಾಯ ಹೂಡಿ ಅವರನ್ನು ಸದೆಬಡಿಯುತ್ತಾನೆ. ಕಥೆ ನೀತಿಬೋಧಕವಾಗಿಯೂ ರಮ್ಯಾವಗಿತಯೂ ಇದೆ.
     ಆಲಿವ್ ಮರ: ಓಲಿಯೇಸೀ ಕುಟುಂಬಕ್ಕೆ ಸೇರಿದ ಮರ. ಓಲಿಯ ಯುರೋಪಿಯ ಇದರ ಸಸ್ಯ. ಈ ಮರಗಳು ದಕ್ಶಿಣ ಯುರೋಪೆಯನ್ ಭಾಗಗಳಲ್ಲೂ ಏಷೆಯ ಉಪಖಂಡಗಳಲ್ಲೂ ವಿಪುಲವಾಗಿ ಬೆಳೆಯುತ್ತವೆ. ಮೆಡಿಟರೇನಿಯನ್ ತಿರದಲ್ಲೂ ಆಸ್ತ್ರೇಲಿಯ ಮತ್ತು ಇತರ ಭಾಗಗಳಲ್ಲೂ ಇವನ್ನು ಬೆಳೆಸುತ್ತಿದ್ದಾರೆ. ಈಚೆನ ವರ್ಷಗಳಲ್ಲಿ                   

ಅಮೆರಿಕ,ದಕ್ಶಿಣ ಆಫ್ರಿಕಗಳಲ್ಲೂ ಹೇರಳವಾಗಿ ಬೆಳೆಸುತ್ತಾರೆ. ಜಗತ್ತಿನ ಆಲಿವ್ ಬೆಳೆಯಲ್ಲಿ ಕ್ಯಾಲಿಫೋರ್ನಿಯದ ಅಲಿವ್ ಬೆಳೆಯ ಪಾಲು ಆಧಿಕವಾಗಿತ್ತು ಎಂಬುದು ಅಂಕಿಅಂಶಗಳಿಂದ ಸಿದ್ಧಪಟ್ಟಿದೆ.

     ಓಲಿಯ ಯುರೋಪಿಯ ಪ್ರಭೇದ ಹೆಚ್ಚು ಹಸುರಾದ ಚಿಕ್ಕ ಮರ. ಇದು ಬಿಳಿಹೂ ಬಿಡುವುದು. ಇದರಲ್ಲಿನ ಹಣ್ಣುಗಳ ಬಣ್ಣ ಕಲ್ಲುಗಳಂಥ ಬೀಜಗಳಿಂದ ತುಂಬಿದೆ. ಕಾಡು ಅಲಿವ್ ಮರಗಳಲ್ಲಿ ಮುಳ್ಳುಗಳು ತುಂಬ. ಅವುಗಳ ಹಣ್ಣುಗಳಿಂದ ಯಾವ ಪ್ರಯೋಜನವು ಇಲ್ಲ. ಕೃಷಿ ವಿಧಾನಗಳಿಂದ ಬೆಳಸುವ ಅಲಿವ್ ಮರಗಳಲ್ಲಿ ಮುಳ್ಳುಗಳಿರುವುದಿಲ್ಲ.

ಫಲವತ್ತಾದ ಮಣ್ಣಿನಲ್ಲಿ ಮಾತ್ರ ಇವು ಗುಂಪಾಗಿ ಬೆಳೆಯುವುವು. ಸರಿಯಾಗಿ ಮಳೆ ಬೀಳದ ಶುಷ್ಕ ಪೋಶಃಇಳಲ್ಲಿ ಚೆನಾಎ ಊ. ಆಗ ನೀರಾವರಿ ಸೌಲರ್ಥ್ಯಳನತ್ರ್ಯ ಒದಗಿಸಟೇಕಾಗುವುದು. ಅದರ ಬೆಳೆಗೆ ಕನಿಷ್ಠಪೆಕ್ಷ 14' ಸೆ. ಉಷ್ಣತೆ ಬೇಕು. ಆಲಿವ್