ಪುಟ:Mysore-University-Encyclopaedia-Vol-2-Part-1.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಲ್ವಾಯಿ - ಆವಕ್

ಆಲ್ಲಿಯಂ ಜಾತಿಯ ಸಸ್ಯಗಳನ್ನು ಬೀಜ ಮತ್ತು ಲಶುನಗಳಿಂದ ಯಶಸ್ವಿಯಾಗಿ ವೃದ್ಧಿ ಮಾಡಬಹುದು.ಬೇಸಾಯದ ಕಾಲ ಜಾತಿಗಳನ್ನು ಅನುಸರಿಸಿದೆ.ಸಾಮಾನ್ಯವಾಗಿ ಆಕ್ಟೋಬರ್-ನವಂಬರ್ ತಿಂಗಳಲ್ಲಿ ನೆಟ್ಟ ಸಸಿಗಳ ಮೇ-ಜೂನ್ ತಿಂಗಳಲ್ಲಿ ಹೂ ಬಿಡುತ್ತವೆ.ಲಶುನಗಳನ್ನು ನೆಡುವುದು ಹೆಚ್ಚು ಬಳಕೆಯಲ್ಲಿದೆ.ಆವನ್ನು ೩" ಆಳ ೪"-೬" ಅಂತರದಲ್ಲಿ ನೆಡಬೇಕು.ಸಾಮಾನ್ಯವಾಗಿ ಹೆಚ್ಚು ಎತ್ತರದ ಪ್ರದೇಶಗಳಲ್ಲಿ ಸಮೃದ್ಧಿಯಾಗಿ ಬೆಳೆಸಬಹುದು.ಮರಳು ಗೋಡು ಮಣ್ಣು ಇವುಗಳ ಬೇಸಾಯಕ್ಕೆ ಶ್ರೇಷ್ಠವಾದದ್ದು.

                                                                         (ಎಂ.ಎಚ್.ಎಂ.)

ಆಲ್ವಾಯಿ:ಕೇರಳ ರಾಜ್ಯದ ಒಂದ ತಾಲ್ಲೂಕು ಹಾಗೂ(ಪೆರಿಯಾರ್) ನದಿಯ ದಡದಲ್ಲಿರುವ ತಾಲ್ಲೂಕಿನ ಕೇಂದ್ರ ಪಟ್ಟಣ. ಕೊಚ್ಚಿ-ಷೋರನೊರುಗಳ ನಡುವಿನ ರೈಲುಮಾರ್ಗದ ಒಂದು ನಿಲ್ದಾಣ. ಆಲ್ವಾಯಿನದಿ ಹಿಂದ ಸ್ನಾನದಾಮವಾಗಿದ್ದು ಈಗ ಬೇಸಗೆಯ . ಕಾಲದ ಪ್ರವಾಸಿಗರ ತಂಗುದಾಣವಾಗಿದೆ.ನದಿಯದಂಡೆಯಲ್ಲಿರುವ ಈಶ್ವರ ದೇವಾಲಯ ಅನೇಕ ಭಕ್ತರನ್ನು ಅಕರ್ಷಿಸಿದೆ ಧಾನ್ಯ., ಮೀನು ಮತ್ತು ದನಕರುಗಳ ವ್ಯಾಪಾರಸ್ಥಳ. ನ್ಯಾಯಾಧೀಶರ ಕಚೇರಿ, ಸಬ್ ರಿಜಿಸ್ಟ್ರಾರ್ರವರ ಕಚೇರಿ,ಆಸ್ಪತ್ರೆ ಆಂಚೆಕಚೇರಿ ಮತ್ತು ಸುಂಕದ ಮನೆಯನ್ನುಳ್ಳ ಆಡಳಿಕೇಂದ್ರವಾಗಿದೆ. ಅಲ್ಯೂಮಿನಿಯಂ ಕಾರ್ಖಾನೆ ಮತ್ತು ಗೊಬ್ಬರ ಮತ್ತು ಸಲ್ಛೂರಿಕ್ ಆಮ್ಲದ ತಯಾರಿಕೆಗೆ ಬೇಕಾದ ಸಲ್ಛೇಟ್ ತಯಾರಿಸುವ ಕಾರ್ಖಾನೆಯ ಕೈಗಾರಿಕಾ ಕೇಂದ್ರಸ್ಥಳ.

                                                                       (ಎನ್.ಎ.)

ಅಲ್ಸಿಬೈಯಡೀಸ್: ಪ್ರ.ಶ.ಪೂ 451-404.ಆಧೆನ್ಸಿನ ಆತ್ಯಂತ ಸುಮರ್ಥ ರಾಜಕಾರಣಿ ಗಳಲ್ಲೊಬ್ಬ ಹಾಗೂ ದ೦ಡನಾಯಕ. ಅಥೆನ್ಸ್ ನಗರದ ಶ್ರೀಮಂತ ಮನೆತನದಲ್ಲಿ ಜನಿಸಿದ. ಪೆರಿಕ್ಲೀಸರ ಹತ್ತಿರ ಸಂಬಂಧಿ. ಸಾಕ್ರಟೀಸನ ಮೆಚ್ಚುಗೆಗೆ ಪಾತ್ರನಾದವ. ಬಾಲ್ಯದಿಂದಲೂ ಸ್ವಚ್ಛಂದ ಜೀವನ ನಡಸಿದ; ಆಗಿನ ತರುಣರಿಗೆ ಅಚ್ಚುಮೆಚ್ಚಿನ ಗೆಳೆಯನಾದ; ಇವನ ಹುಚ್ಚು ಸಾಹಸ, ಮನಸ್ವೀ ನಡತೆಗಳನ್ನು ಆಥೆನ್ಸಿನ ಜನಸಾಮಾನ್ಯರೂ ಮೆಚ್ಚೆದರು. ಇದರಿಂದ ತೀರ ಸ್ಥಾಥಿ೯ಯುಗಿ ಬೆಳೆದ ಇವನಿಗೆ ರಾಜ್ವದ ಹಿತಕ್ಕಿಂತೆ ತನ್ನ ಹಿತವೇ ಹೆಚ್ಚಾಯಿತು. ಆಥೆನ್ಸಿನ ಸೆಂಪ್ರದಾಯ ಪಕ್ಷದ ಮುಖರಿಡನಾದ ನಿಕಿಂಟಾಸ್ ಪ್ರಶ.ಮೊ. 421ರಲ್ಲಿ ಸ್ಪಾಟ೯ಗುಂದಿಗೆ ಮವಿವತ್ತು ವರ್ಷಗಳ ಒಪ್ತಲದ ಮಾಡಿಕೊಯೆದ್ದ. ಅಲ್ಸಿಬೈಯಡೀಸ್ ಆಥೆನ್ಸಿನ ತೀವ್ರಗಾಮಿ ಪಕ್ಷಕ್ಕೆ ಸೇರಿ. ಸ್ಪಾರ್ಟದ ವೈರಿ ಅರ್ಗಾಸ್ನೊಯೆಗೆ ಅಥೆನ್ಸ್ ರಾಜಕೀಯ ಮೈಥ್ರಿ

ಹೆಣಂದುವರಿತೆ ಮಾಡಿದ. ಆರ್ಗಾಸ್ ಸ್ಲಾಟ೯ದ ಮೇಲೆ ಯುದ್ಧ ಹೂಡಿದಾಗ

ಆಥೆನ್ಸ್ ಅದರ ಸಹಾಯಕ್ಕೆ ಹೊಆಗಲಿಲ್ಲ; ಆರ್ಗಾಸ್ ಸೊಳಿತು ಹಿಮೈಟಬೇಕಾಯಿತು. ಕೊಂಚ ಕಾಲಾನಂತರ ರಾಜಕೀಯವೈರಿಗಳು ಈತನಮೆಳಿಲೆ ಅನಾಜಾರದ ಆಷಾದನೆ ಹೊರಿಸಿದ್ದರಿಂದ ಸ್ಪಾರ್ಟಕ್ಕೆ ಓಡಿಹೋದ. ಆರ್ಗಾಸ್ ಸ್ಪಾರ್ಟದ ಮೇಲೆ ಯುದ್ಢ ಹೊಡಿದಾಗ ಅಥೆನ್ಸ್ ಆದರ ಸಹಾಯಕ್ಕೆ ಹೋಗಲಿಲ್ಲ: ಆರ್ಗಾಸ್ ಸೋತು ಹಿಮ್ಮೆಟ್ಟಬೇಕಾಯಿತು. ಕೊಂಚ ಕಾಲಾನಂತರ ರಾಜಕೀಯವೈರಿಗಳು ಈತನಮೇಲೆ ಅನಾಚಾರದ ಅಪಾದನೆ ಹೊರಿಸಿದ್ದರಿಂದ ಸ್ಪಾರ್ಟಕ್ಕೆ ಓಡಿದರು. ಅಲ್ಲಿ ಅಥೆನ್ಸ್ ಮೇಲೆ ಯೂದ್ಧ ಹೊಡುವಂತೆ ಸ್ಪಾರ್ಟನರನ್ನು ಪ್ರೇರೇಪಿಸಲೆತ್ನಿಸಿದ. ಪರಿಣಾಮವಾಗಿ ಪ್ರ.ಶ.ಪೂ ೪೧೦ರಲ್ಲಿ ಸ್ವದೇಶಕ್ಕೆ ಹಿಂತಿರುಗುವಂತಾಯಿತು. ಮೂರುನರ್ಷ ಕಾಲ (೪೧೦-೪೦೭) ಸ್ಪಾರ್ಟದ ಮೇಲೆ ನಡೆದ ಯುದ್ಧದಲ್ಲಿ ಭೂ ಮತ್ತು ನೌಕಾ ಪಡೆಗಳ ದಂಡನಾಯಕನಾಗಿ ಕದನದಲ್ಲಿ ವಿಜಯಗಳಿಸಿ ಅಥೆನ್ಸಿಗೆ ಕೀರ್ತಿ ತಂದ, ಒಂದು ಕಾಳಗದಲ್ಲಿ ಕೈಕೆಳಗಿನ ಸೆನಾಧಿಕಾರಿಯೋಬ್ಬ ಮಾಡಿದ ತಪ್ಪಿಗಾಗಿ ದೇಶಭ್ರಷ್ಟನಾಗಬೇಕಾಯಿತು. ಒಬ್ಬ ಪಾರಸಿಕನ ಕೈಯಿಂದ ಹತನಾದ. ಈತ ಸಾಕ್ರಟೀಸನ ಪ್ರಿಯಶಿಷ್ಯನಾದರೂ ಅವನಂತೆ ವಿವೇಕಿಯೂ ತಾತ್ತ್ವಿಕನೂ ಅಲ್ಲ, ತನ್ನ ಸ್ವರ್ಥದಿಂದ ಸಾಮಾಜಿಕ ಹಾಗೂ ರಾಜಕೀಯ ಜೀವನವನ್ನೀತ ಕಲಕಿದ. ಯುವಕರ ದುರ್ನಡತೆಗೆ ಕಾರಣನಾದನೆಂದು ಸಾಕ್ರಟೀಸನ ಮೇಲಿ ಹೋರಿಸಿದ ಅಪಾದನೆಗೆ ಈ ಶಿಷ್ಯ ಪುಷ್ಟಿಕೊಡುವಂತಿದ್ದನೆಂದು ಹೇಳಬಹುದು. ಈತನ ಸಾರ್ವಜನಿಕ ಜೀವನವನ್ನು ಥೂಸಿಡೈಡಿಸನೂ ಖಾಸಗಿ ಜೀವನವನ್ನು ಪ್ಲೂರ್ಟಾಕನೂ ಬರಿದಿದ್ದಾರೆ.

ಆಲ್ಸೀಯಸ್: ಪ್ರ.ಶ.ಪೂ. ೬ನೇಯ ಶತಮಾನದ ಗ್ರೀಕ್ ಕವಿ. ಹೆಚ್ಚಾಗಿ ಭಾವಗೀತೆಗಳನ್ನು ಬರೆದಿದ್ದಾನೆ.ಉಪಲಬ್ಧವಾಗಿರುವ ಆವರ ಗೀತೆಗಳ ವಸ್ತು ಹೆಚ್ಚಾಗಿ ರಾಜಕೀಯ, ಪ್ರೇಮ, ಯುದ್ಧ, ಕುದಿತ-ಇವುಗಳಿಗೆ ಸಂಬಂಧಿಸಿವೆ. ಆಂದಿನ ಆದುಭಷೆಯಾದ ಈಯೋಲಿಕ್ ಆನೇ ತನ್ನ ಗೀತೆಗಳ ಬಳಸಿದ. ಬರೆವನಣಿಗೆಯಲ್ಲಿ ಆವೇಗಪರತೆ ಪ್ರಧನವಾದ ರಮ್ಯತೆಯಿದೆ. ಇವನು ಶ್ರಿಮಂತನಾಗಿದ್ದರು ಗ್ರೀಸ್ನ ನಿರಂಕುಶ ಪ್ರಭುಗಳ ವೈರತ್ವಕ್ಕೆ ಪಕ್ಕಾದ ಇವನು ಶ್ರೀಮಂತನಾಗಿದ್ದಾರೂ

ಗ್ರೀಕ್ ನಿರಂಕುಶೆ ಪ್ರಭುಗಳ ವೈರತ್ವಕ್ಕೆ ಪಕ್ಕಾದೆ ಇವನು ಸ್ಯಾಫೋವಿನ  ಒಡನಾಡಿಯಾಗಿದ್ಧನೆಂಬ ಐತಿಹ್ಯವಿದೆ.

ಆಲ್ಲೇಯಿಕ್ ವೃರತ್ವಕ್ಕೆ ಮಾದರಿಗಳೆಂದು ಹೆಸರು ಪಡೆದು ಮುಂದಿನ ಅನೇಕ ಗ್ರೀಕ್ ಕವಿಗಳಿಗೂ ಹೊರೇರನಿಗೂ ಮಾದರಿಯಾಗುವರಿತಹ ಕಾವ್ಯರಚನಾಎಧಾನ ಇವನಿಂದ ಪ್ರಾರಂಭ ವಾಯಿತು. ಪ್ರೆಶಿಯೊಂದು ಪದ್ಯಕ್ಕು ನಾಲ್ಕು ಸಾಲುಗಳು; ಆವುಗಳಲ್ಲಿ ಹನೊಂದು ಉಚ್ಛಾರಂಶಗಳುಳ್ಳ (ಸಿಲಬಲ್) ಮೊದಲ ಎರಡು ಸಾಲುಗಳೂ ಒಂಬತ್ತು ಮತ್ತು ಹತ್ತು ಉಚ್ಛಾರಂಶಗಳುಳ್ಳ ಇರುವ ಮೂರು, ನಾಲ್ಕನೇಯ ಸಾಲುಗಳು ಇರುವುದು ಅದರ ವಿಶಿಷ್ಟಾಂಶವಾಗಿದೆ.

ಆಲ್ಸೇಸ್ ಲೊರೇನ್; ಮೊದಲಿಗೆ ಇವು ಪ್ರತ್ಯೇಕ ಪ್ರಾಂತ್ಯಗಳಾಗಿದ್ದು ಈಗ ಇವೆರಡೂ ಪ್ರಾಂತ್ಯಗಳು ಸೇರಿ ಆಲ್ಸೇಸ್ ಲೊರೇನ್' ಎನ್ನಿಸಿಕೊಂಡಿದೆ. ಪಶ್ಚಿಮ ಯುರೋಪಿನ ಫ್ರಾನ್ಸ್ ಮತ್ತು ಜರ್ಮನಿ ದೇಶಗಳ ಗೆಡಿಭಾಗಗಳಾದೆ ಈ ಪ್ರದೇಶಗಳು ಮೊದಲಿನಿಂದಲೂ ಪ್ರೆಂಚ್ ಮತ್ತು ಜರ್ಮನರ ಕಲಹಕ್ಕೆ ಕಾರಣವಾಗಿ ಇತಿಹಾಸದೆಲ್ಲಿ ಪ್ರಮುಖ ಸ್ಥಾನವನ್ನು ಪಡೆದವ. ಇವುಗಳ ಸ್ವಾಮ್ಯವನ್ನು ಪಡೆಯಲು ಎರಡೂ ರಾಷ್ಟ್ರ್ಗಗಳ ನಡುವೆ ಉಂಟಾದ ಯುದ್ಧ ಭೆಯೆಂಕರವೊ ದೀಘ೯ಕಾಲಿಕವೊ ಆದುದು. ೧೮೭೦ರಲ್ಲಿ ಜರ್ಮನರು ಈ ಪ್ರಾಂತ್ಯಗಳನ್ನು ಪಡೆದಾಗ ಆಲ್ಲೇಸ್ ಲೊರೇನ್ ಎ೦ದು ಕರೆದರು. ಈಗ ಈ ಪ್ರದೇಶ ಪ್ರಂಚೆರ ಆಧೀನದಲ್ಲಿದೆ. ಆಲ್ಸೇಸ್: ಈ ಪ್ರಾಂತ್ಯದ ವಿಸ್ತೀರ್ಣ ಸು.8288 ಚ.ಕಿಮೀ. ಜನಸಂಖ್ಯೆ ಚ.ಕಿಮೀ. ಜನಸಂಖ್ಯೆ(2006), ಇದರ ಮುಖ್ಯನಗರ ಸ್ಟ್ರಾಸ್ಬರ್ಗ್.ಹಾತ್ -ರಿಹನ್ ಮೆತ್ತು ಬಾಸ್ ರಿಹನ್ಗಂನ್ನೊಳಗೊರಂಡು ಫ್ರನ್ಸದೇಶದ ಪ್ರಮುಖ ಭಾಗವಾಗಿದೆ. ಅಲ್ಯುಮಿನಿಯಂ ಖನಿಜ ನಿಕ್ಷೇಪಗನ್ನೋಳಗೋಂಡ ಪರ್ವತೆ ಶ್ರೇಣಿಗಳಿವೆ. ಮುಲ್ಹೌಸನ ಉತ್ತರಕ್ಕ ಪೊಟ್ಯ್ಶಾಷ್ನ ನಿಕ್ಷೇಪಗಳನ್ನೊಳಗೊಂಡ. ಬೆಲ್ಪೋರ್ಟ್ ಮತ್ತು ಕಾಲ್ಮಾರಿನ ಸುತ್ತುಮುತ್ತಲಲ್ಲಿ ಹತ್ತಿಗಿರಣಿಗಳು ಮತ್ತು ಸಾವೆರಿನ್ನಲ್ಲಿ ಉಣ್ಣೆಗಿರಣಿಗಳು ಇವೆ. ಅಹಾರವಸ್ತು ಸೆಂಸ್ನರಣ.ರಾಸಾಯನಿಕಗಳು. ಯೆಂತ್ರೋಪಕರಣಗಳು ಉದ್ದಿಮೆಗಳೂ' ಇವೆ.ದ್ರಾಕ್ಶಿ ಬೆಳೆಯನ್ನು ಹೆಚ್ಛಾಗಿ ಉತ್ಪಾದಿಸುತ್ತಾರೆ. ಲ್ಯೂಟರ್. ಮೊಡರ್. ಥೌರ ನದಿಗಳು ಈ ಪುಂಳಶರಲ್ಲಿ ಹೆರಿಯುತ್ತವೆ. 870ರಲ್ಲಿ ಇದು ಪ್ರೆಂಚರಿಂದ ಜರ್ಮನಿಯೆವರ ಆಡಳಿತೆಕ್ಕೆ ಬರಿತು. 1798ರಲ್ಲಿ ಮತ್ತೆ ಪ್ಪಂಚೆರ ಆಡಳಿತಕ್ಕೆ ಬಂತು. 1871-1919 ಮತ್ತು 1940-45ರ ಅವಧಿಯಲೂ ಜರ್ಮನರ ಆಡಳಿತದಲ್ಲಿದ್ದು. ಇದೀಗ ಪ್ರೆಂಚರ ಬಹು ಮುಖ್ಯವಾಗಿದೆ. ಲೊರೇನ್: ಇದು ರೊಮನ್ ಚಕ್ರಾಧಿಪತ್ಯಕ್ಕೆ ಸೇರಿದ್ದು ೧೨ನೇ ಶತಮಾನದವರೆಗೊ ಪ್ರೆಂಚೆರ ಫ್ರಾಭಾವಕ್ಕೆ ಒಳಗಾಗಿ ಅವರ ಸಂಸ್ಕೃತಿಯೆನ್ಸೇ ಬೆಳೆರ್ಸಿಮಿಡಿತು. ಆನಂತರ ಡ್ಯಾಕರ ಸ್ವಯ೦ ಅಡಳಿತಕ್ಕೆ ಒಳಗಾಗಿ 1789ರಲ್ಲಿ ಪ್ರೆಂಚರ ಆಡಳಿತಕ್ಕ ಒಳಪಟ್ಟಿತು. ಇದರ ಇತಿಹಾಸ ಪ್ರಸಿದ್ಧವಾದ ರಾಜಧಾನಿ ನ್ಮಾನ್ಸಿ.ಮ್ಯೂಸೆ ಮೆತ್ತು ಮೊಸೆಲ್ಲೆ ನದಿಗಳು ಹರಿಯುತ್ತೆವೆ. ಇದು ಸಾಮಾನ್ಯವಾಗಿ ಪರ್ವತ ವ್ರಧೇಶೆಗಳಿಂದ ಕೂಡಿದ್ದು ವ್ಯವಸಾಯಕ್ಕೆ ಮುಖ್ಯ ಕಸುಬಾಗಿದೆ. ಇಲ್ಲಿ ಸಿಗುವ ಕಬ್ಬಿಣದೆ ಅದಿರು ಯುರೋಮ ಖಂಡದಲ್ಲೇ ಹೆಚ್ಚನದಾಗಿದೆ. ಕಲ್ಲಿದ್ದಲಿನ ಗಣಿಗೆಳು ಹೇರಳವಾಗಿವೆ. ಹೀಗಾಗಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಹೆಚ್ಚು. ಹೆಚ್ಚಾಗಿ ಪ್ರಂಚ್ ಭಾಷೆಯನ್ನಾಡುವ ಜನರಿದ್ಧಾರೆ. ಲೋಥರಿಂಜಿಯ ಸಾಮ್ರಾಜ್ಯದೆ ಅವಶೇಷನಾಗಿ ಲೊರೇನ್ ಪ್ರದೇಶೆ ಉಳಿದಿದೆ. ಈ ಪ್ರದೇಶಗಳ ಪ್ರಚೀನ ಇತಿಹಾಸ ಹೀಗಿದೆ : ಕ್ಕೊಲಿಯಸ್ ಸೀಸರನ ಕಾಲದಲ್ಲೆ ಪ್ರನ್ಸ್ ಅಥವಾ ಗಾಲ್ ಪ್ರಾಂತ್ಯದ ಭಾಗವಾಗಿದ್ದು ಮುಂದೆ ಚಾರ್ಲಮಾನನ ಛಾ ಗೆಸ್ಪೆ(ಗಿ .೬:04 ಳೆಜೇಕ್ಷಾ'ಣಿಇ .ಗಿಷಬೂಗಿಗ' ಗಿಛಾಳೆಜುಳಿಳ.! ಜೆಗಿಶುಷ್ಕದೃಕ್ಷಾಗಿ ಟುಇ'ದೃಗಿಗಿಗಿನ್ನೈಒಳತ್ರೆಟ್ಟು ಅವನ ಊ ಉಂಟಾದ ಎತ್ರೆಜಮೇಳ ಪರಿಣಾಮವಾಗಿ ಜರ್ಮನಿರಿಕ್ಟ ಅರಸ ಲೂಯಿ ವಶಕೈ ಒಳಗಾಯಿತು. 1648ರಲ್ಲಿ ವೆಸ್ವ ಫ್ಯಾಲಿಯೆ ಒದ್ದಂದದ ಪ್ರೆಘಾರ ಆಲ್ಲೇಸನ್ನು ತ್ತಂಚೆರಿಗೆ ಬಿಪ್ಪಂಡೊಯಿತು ಆನಂತರ ಆದು ಸು. 200 ವರ್ಪಗಳೆಳಾಲ ಜಮ೯ನಿಯ ಆಧೀನದಲ್ಲಿತ್ತು, 1789ರಲ್ಲಿ ಆದ ಘ್ರಲಂಕ್ ರಾಜ್ಯಕ್ತಾರಿತಿ ಪ್ಪೂನ ಜನರಲ್ಲಿ ಅತ್ಮಧಿಕ ಸ್ಸೂಳಯ್ಕೆ ಕುಂಬಿಮೇ ಅಲ್ಲೆದೆ ಜಮ೯ನರೆ ಎರುದ್ದೆ ದ್ದೇಪಭಾವ ಬೆಳೆಯಿತು. ಅಗ ನಡೆದ ಯುದ್ಧಗಳಲ್ಲಿ ಆಲ್ವೇಸಿನ ಲೊರೇನ್ ಪ್ಪೂಗೆ ಪರಾಕ್ರಛಾ ಸೈನಿಕೆರನ್ನು ಒದಗಿಸಿಕ್ಕೊವು. 18'70ರಲ್ಲಿ ಜಮ೯ನಿ ಮತ್ತು ರಪೈಗಳ ನಡುವೆ ಯುದ್ಧ ನಡೆಯಿತು. ಅ ಸಂದರ್ಭದಲ್ಲಿ ಜರ್ಮನಿ ಆಲ್ಪಿಳೆಸಿನೆ ಎಲ್ಲ ಭಾಗಗಳನ್ನೂ ಲೆಉರೇನಿನ ಅದೇ" ಭಾಗವೆಮತ್ನಿ೬ ವಶಪಡಿಸಿಕೊರಿಡಿತು. 1918ರಲ್ಲಿ ಮತ್ತೆ ಪ್ಪಂಚರ ಆಧಿಪತ್ಮಕ್ಕೆ ಬಂತು. ನುತ್ತೆ 1940ರಲ್ಲಿ ಈ ಪ್ರದೇಶಗಳನ್ನು ಜಮ೯ನಿ ವಶಪಡಿಸಿಕೊಯೆತು. 1945ರಲ್ಲಿ ಎರುಕೆನೆಯೆ ಮಹಾಯುದ್ಧ ಮುಗಿದ ಮೇಲೆ ಈ ತ್ತಂಆಶೆಗಳು ಪ್ಪೂನಅಡಳಿತೆಕ್ಕ ಒಳೊಟ್ಟುವು ತ್ತಂಚರು ಊಲನ್ನೈಲೂ ತಮ್ಮರಾಶ್ವೇತೆಯನ್ನು ಷ್ಟ್ರಸೂರ್ಗೆ ಮೇಯೆರಿನ ಮನೆಯೆಲ್ಲಿ ಮೆಎದಲಬಾರಿಗೆ ಹಾಡಿರರು. ಎರಡು ಮಹಾಯೆಡ್ಡೆ ತುಂಹೈ ಸಿಕ್ಕಿ ಈ ಪ್ರೆದೇಶಗಳು ಬಹುವಾಗಿ ಕಪ್ಪನಷ್ಟೇಳಿಗೆ ಒಳಗಾದವು. (ಜಿ.ಆರ್.ಕೆ.;ಪಿಂ.ಎಸ್.) ಆವಕ್: ಎಹ್ರಿಳೆಷಿಯುಸೀ ಕಂಟುಯಿಕ್ಕೆ ಸೇರಿದ ಎಹ್ರಿಯಿಯರೇಎಸ್ ಎರಿಬ ನೈಜಾಇಧಿಕೆ ಹೆಸರಿನ ಮರ. ಇದನ್ನು ಹಾಲಿದ್ದೆ. ಕಮೊ೯ರ ಎರಿಬ ಹೆಸರುಗಳಿ೦ದೆಲ>ಎ ಕರೆಂರೆರಾತ್ತಾರೆ ಭಾರತದ ಎಲ್ಪ ಕಡೆಗಳಲ್ಲೂ ಬೇಸಗೆಯೆಲ್ಲಿ ಎಲೆಗಳುದುರುವ ಕಾಡುಗಳಲ್ಲಿ ಕಉಂ. ಸೆಮುದ್ರೆ ಮಚ್ಚಕ್ಕೆ 95೦.1೦೦೧ಮೀ ಪ್ಪಂಲ್ಲಿ ಬಹು ಚೆನಾಪ್ರಿ ಊ. ಸು. 12ಮೀ ಎತ್ತರಕ್ಕೆ ಬೆಳೆಯುಲ್ವೇ. ಸುತ್ತಂತೆ 1.1.5ಮಿ೪ಗಳನ್ಪು ಎಲೆಗಳು ಅರಿಡಾಕಾರ. ಹೂಗಳು ಬಿಳಿ. ಹಣ್ಣುಗಳು ಸಣ್ಣ. ಬಣ್ಣ ಕಿತ್ತಳೆ. ಮರ ಘನ ಅಡಿಗೆ 10 ಕೆಜಿ. ಗಳಷ್ಟು ಬಂವಾಗಿದ್ದು ಹಳದಿ ಇಲ್ಲವೆ ಕರಿದು ಮಿಶ್ರ ಬೂದು ಬಣ್ಣವಾಗಿರುತ್ತದೆ. ಕ್ಷಾಮ ಕಾಲದಲ್ಲಿ ಇದರ ಹಣ್ಣುಗಳನ್ನು ಜನರು ತಿಮ್ನವರು. ಇದರ ಎಲೆಗಳೆಂದರೆದನಗಳಿಗೆ' ಬಹಳ ಪ್ರೀತಿ. ಮರದಿರಿದ ಚೆಂಕಿಪುಂನೊದೈ ತಯುರಿಸ್ಸೂ. ಇದೊರಿದುಉಘುಔಷೆಧಷ್ಕ ಉಂಕೆಷಾಯವುನ್ನುಉದರಸುಂರಿಧೆ ವ್ಯಾಧಿಗಳಿಗೊ ಕೆಎಲ್ಡ್ಗಗೂ ಉಪಯೊಆಗಿಸುತ್ತಾರೆ. ಬೇರಿನ ಕಷಾಯವನು.೬ ಉಪದರಿಶ (ಸಿಫಿಲಿಸ್), ಗೊನೊರಿಯ ಮತ್ತಿತೆರ ಮೇಹ ರೊಆಗಗಳಿಗೆ ಉಪರೂಗಿಸುತ್ತಾರೆ. ಬತ್ತದೆ ಗದ್ದೆಗಳಿಗೆ ಹೊರಿಗೆ ಎಲಎಯನೆ ಇದರ ಎಲೆಗಳೆನ್ನೂ ಬೆರೆಸಿ ಹೂತು ಗೋಬ್ಬರ ತಯಾರಿಸುತ್ತಾರೆ. (ಎಸ್.ಎನ್.ಆರ್.)