ಪುಟ:Mysore-University-Encyclopaedia-Vol-2-Part-1.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಸರೆಗೋಡೆ- ಆಸಾಮಿ ಹಾಜರಿ ಹುಕುಂ

ಕಣ್ಣು 91ಮೀ ಗಿಂತ ಕಡಿಮೆ ಇದ್ದರೆ ಮೇಲಿನ ಮತ್ತು ಕೆಳಗಿನ ಹುರಿಗಳು ನೇರವಾಗಿ ಸಮಾನಾಂತರವಾಗಿರುತ್ತವೆ ಹೆಚ್ಚಾದರೆ ಮೇಲಿನ ಹುರಿ ಮಾತ್ರ ಪರವಲಯದ (ಪ್ಯಾರಬೋಲ) ಆಕಾರದಲ್ಲಿ ಬಾಗಿರುತ್ತದೆ. ಆಸರೆಟ್ಟಿನ ಸಂ ಆಸೆರೆಕಟ್ಟಿನ ಭಾಗಗಳಲ್ಲಿ ತ್ರಾಸವನ್ನು ಲೆಕ್ಕ ಹಾಕುವಾಗ ಎರಡು ತುಂಡುಗಳ ಸೆಂಧಾನಗಳಲ್ಲಿ ಘಷ೯ಣೆಯಿಲ್ಲದ ಮೊಳೆಗಳಿವೆಯೆಂದೂ ಮೇಲೆ ಭಾರ ಬಿದ್ಧಾಗ ಒಂದೊರಿದು ತುಂಡೂ ಕೇವಲ ತುಯ್ತು ಇಲ್ಲವೆ ಒತ್ತೆಡದ ತ್ರಾಸದಲ್ಲಿರುವು ದೆಂದೊ ಅಂಗೀಕರಿಸುತ್ತಾರೆ. ಒಂದೊಂದು ಸಂಧಿಯಲ್ಲು ತ್ರಾಸಗಳು ಭಾರಗಳೂ ಸಮತೂಕದಲ್ಲಿದ್ದು ಒಂದೇ ಸಮತಲದಲ್ಲಿರುತ್ತವೆ. ಇವುಗಳನ್ನು ಮೇಟ್ಟವಾಗಿಯಾಗಲಿ (ಹಾರಿಸಾಂಟಲಿ), ಲಂಬವಾಗಿಯೇ (ವರ್ಟಿಕಲಿ) ಆಗಲಿ ವಿಭಜಿಸಿದಾಗ ಒಂದೊಂದು ದಿಕ್ಕಿನಲ್ಲೂ ಅವುಗಳ ಮೆತ್ತ ಶೂನ್ಯವಾಗಿರಬೇಕು. ಇಪ್ಲೇ ಅಲ್ಪದೆ ಸಮಸ್ಥಿತಿ ಶಾಸ್ತ್ರದೆ (ಸ್ಟಾಟಿಕ್ಸ್) ತತ್ತ್ವಗಳ ಪ್ರಕಾರ ಆಸರೆಕರ್ಟ್ಗ ಸೆಮಕೊಣವಾದ ಒಂದು ಅಕ್ಷದ ಸಾತ್ತ ಮೇಲಿನ ತ್ರಾಸಗಳ ಮತ್ತು ಭ್ರಾಮಗಳ ಫ್ರಾಮಕ ಶೆಕ್ತಿಗಳ (ಮೊಮೆಂಟ್ಸ್) ಒಟ್ಟು ಮೊತ್ತ ಶೂನ್ಯೆವಾಗಿರಬೇಕು. ಒಂದು ಅಸೆರೆಕಟ್ಟಿನಲ್ಲಿ ಸೆಂಧಿಗಳಿದ್ದು ಅದರಲ್ಲಿರುವ ತುಂಡುಗಳ(ಮೆ೦'ಬರ್ಸ್) ಸಂಖ್ಯ (2೬3.3) ಅಗಿದ್ದರೆ, ಒಂದಲ್ಲ ಒಂದು ಎಧೆದಲ್ಲಿ ತ್ರಾಸಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಬಹುದು. ತುಂಡುಗಳ ಸಂಖ್ಯೆ ಕಡಿಮೆಯಾಗಿದ್ದರೆ ಚೌಕಟ್ಟು ಅಭದ್ರೆನಾಗುತ್ತದೆ. ಹೆಚ್ಚಾಗಿದ್ದರೆ ತ್ರಾಸಗಳನ್ನು ಆನಿಶ್ಚಿತೆವಾಗಿಬಿಡುತ್ತವೆ. ಅದಮ್ನ ಸರಿಯಾಗಿ ಲೆಕ್ಕ ಹಾಕಲಾಗುವುದಿಲ್ಲ ದೊಅಡ್ಡ್ ಸೇತುವೆಗಳ ಸಂವಿಧಾನವೂ ಕಟ್ಟಡವೂ ತೊಡಕಾದ ಮತ್ತು ಕಷವಾದ ಕೆಲಸಗಳು. ಅವುಗಳ ಮೇಲಿನ ತ್ರಾಸೆವನ್ನು ಕಂಡುಹಿಡಿಯಲು ಪ್ರಭಾವದ ರೇಖೆಗಳು (ಇನ್ಫಲುಯನ್ಸ್ ಲೈನ್ಸ್)ಎಂಬ ಕ್ರಮವನ್ನು ಬಳಸುತ್ತಾರೆ. (ಎಚೆ. ಸಿ,ಕೆ)

ಆಸರೆಗೋಡೆ: ಹಿಂಭಾಗದಲ್ಲಿರುವ ಮಣ್ಣಿನ ಒತ್ತಡವಮ್ನ ತಡೆಯುವ ಗೋಡೆ (ತಡೆಗೋಡೆ ರೀಟೇನಿಂಗ್ ವಾಲ್). ಆಳವಾದ ಸೆರೊರಿವರದ ನೀರಿನ ಒತ್ತಡೆವನ್ನು ತಡೆಯುವ ಕಲ್ಲುಗಾರೆಯ ಕಟ್ಟೆಯಲ್ಲಿ ಹೇಗೂ ಹಾಗೆ ಆಸರೆ ಗೋಡೆಯೆ ಓರೆ ಚಿತ್ರೆದಲ್ಲಿರುವಂತೆ ಆದರ ಮುಖದ ಕಡೆ ಇರುತ್ತದೆ. ಗೋಡೆಯ ಮಣ್ಣೀ ಕಡೆಯ ಮುಖ (ಬೆನ್ನು) ಲಂಬವಾಗಿರುತ್ತೆದೆ. ಹೊರಗಡೆಯ ಮುಖ ಕೆಲವುವೇಳಿ ಓರೆಯುಗಿರುವುದರ ಬದಲು ಮೆಟ್ಟುಲು ಮೆಟ್ಟಿಲಾಗಿರುತ್ತದೆ. ಆದರು ನೀರಾವರಿಯ ಕೆಲಸಗಳಲ್ಲಿ ಇಂಥ ಗೋಡೆ ಕೆಟ್ಟುವಾಗ ಓರೆಯನ್ನೆಲ್ಲ ಬೆನ್ನಿನ ಕಡೆಗೆ ಕೋಟ್ಟು ಮುಕವನ್ನು ಲರಿಬವಾಗಿಡಬೇಕಾಗಿ ಬರುತದೆ. ಗೋಡೆಗಳನ್ನು ಇಟ್ಟಿಗೆ ಗಾರೆ ಯಿಂದ ಅಥವಾ ವರಸೆಯಾದ ಕಲ್ಲುಗ ಳಿಂದ ಕಟ್ಟಿಧಾಗ ಹೀಗೆ ಮಾಡುವುದು ಅನುಕೊಲ. ಆದರೆ ಗೋಡೆಯಮುಖದ ಕಡೆ ಮೆಟ್ಟಲುಗಳನ್ನು ಬಿಡುವುದು ಅಷೇಕ್ಷಣೀ ಯವಲ್ವ. ಏಕೆಂದರೆ ಮೆಟ್ಟೆಲುಗಳ ಮೇಲೆ ಬೀಳುವ ಮಣ್ಣಿನಲ್ಲಿ ಬಲಳ್ಳಿಗಳು ಬೀಜಗಳು ಬೇರುಬಿಟ್ಟು ಕುರುಚಲು ಗಿಡಗಳು ಬೆಳೆದುಕೋಳ್ಳುತ್ತವೆ. ಆದರೆ ದಕ್ಷಣಭಾರತದಲ್ಲಿನ ಹಾಗೆ ತೆಡೆಗೊಡೆಗಳನ್ನು ಕಲ್ಲಿನಿಂದೆ ಅಥವಾ ಗಿಲಾವು ಮಾಡಿದ ಇಟ್ಟಿಗೆ ಯಿಂದ ಕೆಟ್ಟಿದರೆ ಈ ಅಕ್ಷೆಪಣೆಯಿರುವುದಿಲ್ಲ ಅಂಥ ಕಡೆಗಳಲ್ಲಿ ತಡೆಗೋಡೆಗಳನ್ನು ಮುಖದ ಕೆಡ ಓರೆಯಾಗಿರುವಂತೆ ಧಾರಾಳಿವಾಗಿ ಕಟ್ಟಬಹುದು.

     ನೀರಾವರಿಯ ಕೆಲಸೆದಲ್ಲಿ ಮಣ್ಣಿನ ಏರಿಯ ಇಳಿಚಾರಾದ ಪಕ್ಕಗಳನ್ನು ತೆಡಯುವುದ ಕ್ಕಾಗಿ ತಲೆಮಬಟ್ಟ ಇಳಿಜಾರಾಗಿರುವ ಆಸರೆಗೋಡೆಗಳನ್ನು ಕಟ್ಟುತಾರೆ. ಆಗ ಇವುಗಳ

ತಲೆಮಟ್ಟವಮ್ನ ಮಣ್ಣಿನ ಏರಿಯ ಪಕ್ಕಗಳ ಇಳಿಜಾರಿಗೆ ಸಮವಾಗಿ ಇಡುತ್ತಾರೆ. (ಎಚ್.ಸಿ.ಕೆ) ಆಸವೀಕರಣ:ನೋಡಿ-ಬಟ್ಟಿ ಇಳಿಸುವಿಕೆ ಆಸಾದಿ: ಧಾರ್ಮಿಕ ವೃತ್ತಿಗಾಯೊ ಪರಂಪರೆಗೆ ಸೇರಿದ ಮಾರಮ್ಮನ ಆರಾಧಕರು. ಮಾರಮ್ಮನಿಗೆ ಸಂಬಂಧಿಸಿದ ಹಾಡುಗೆಳನ್ನೇ ಹೆಚ್ಚಾಗಿ ಹಾಡುವರು. ಆಕೆ ಮೆರೆದ ಪವಾಡ ಹಾಗೂ ಮಹಿಮೆಗಳನ್ನು ಭಕ್ತ ಸಮೋಹಕ್ಕೆ ತಿಳಿಸುತ್ತೆ ಅವರಲ್ಲೆ ಬಯ ಭಕ್ತಿ, ಧರ್ಮ ಶ್ರದ್ಢೆಗಳಮ್ನ ಮೂಡಿಸುವುದೇ ಇವರ ಕಾಯಕ. ಕರ್ನಾಟಕದಲ್ಲಿ ಚಿತ್ರಧುರ್ಗ. ಬೆಂಗಳೂರು ಗ್ರಾಮಾಂತರ. ಚಿಕ್ಕಮಂಗಳೊರು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಗೆಯ ಶಿರಸಿ ಭಾಗಗಳಲ್ಲಿ ವಿಶೇಷತಃ ಕಂಡುಬರುತಾರೆ. ಇವರು ಪರಿಶಿಷ್ಟ ಮಾದಿಗ ಜಾತಿಗೆ ಸೇರಿದವರು. ಮಾರಮ್ಮನ ಎದುರಿನಲ್ಲಿಯೇ ಇವರ ದೀಕ್ಷೆ ನಡೆಯುವುದು. ದೇವಿಯ ಮುದ್ರೆ ಬಿದ್ದಂದಿನಿಂದೆ ತಮ್ಮ ಕುಲಕಸಬಾದ ಚಮ್ಮರಿಕೆಯನು: ಮುಡುವಂತಿಲ್ಲ. ಅಲ್ಲದೆ ಊರಿನ ಯಾವುದೇ ಕೀಳು ಕೆಲಸಗಳನ್ನು ಕೈಗೆತ್ತಿಕೋಳ್ಳುವಂತಿಲ್ಲ. ದೇವಿ ಪ್ರರ್ಥನೆಗೆ ಮಂಗಳವಾರ ಮತ್ತು ಶುಕ್ರವಾರ ಇವರಿಗೆ ಪ್ರಶಸ್ತ ದಿನಗಳು. ಇವರ ಉಡುಗೆ ತೊಡುಗೆಗಳೆಲ್ಲಿ ವಿಶೇಷತೆ ಕಾಣಬಹುದು. ಕೆಂಪುಸೀರೆಯ ರುಮಾಲು. ಬಿಳಿಯ ಕಾಸೆಪರಿಚೆ. ನಿಲುವಂಗಿ. ಅದರ ಮೇಲೆ ಕೋಟು, ಕೋರಳಲ್ಲಿ ಕರಿಮಣಿಸರ. ಹಣೆಗೆ ಕುಂಕುಮ ಧರಿಸುವರು. ದೇವತೆಯನ್ನು ಕೊಂಡಾಡಲು ಕೈಯಲ್ಲಿರುವುದು ರಣಹೆಲಗೆ ಎಂಬ ವಾದ್ಯ. ಹಬ್ಬ ಹರಿದಿನಗಳಲ್ಲದೆ ಜಾತ್ರೆಯಂತಹೆ ಸಾಂಸ್ಕೃತಿಕ ಸಂದರ್ಭಗಳಲ್ಲೂ ಆಸಾದಿ ಪಾತ್ರ ಬಹುಮುಖ್ಯ ಇವನಿಲ್ಲದೆ ಜಾತ್ತೆಯಂತಹ ಕಾಯ೯ಗಳು ಪೂಣ೯ಗೊಳ್ಳುವುದಿಲ್ಲ. ಮಾರಮ್ಮನ ಮೆರವಣಿಗೆಯ ನಿಗದಿ, ಕೋಣ ಕುರಿಗಳ ಬಲಿ ಇತ್ಯಾದಿ ವಿಜಾರಗಳನ್ನು ತಿಳಿಸುವವನೇ ಈತ. ಇವರು ಮೆರವಣಿಗೆ ಹೊರಡುವ ಸಂಧರ್ಭದಲ್ಲಿ ಹಲಗೆ ಹಿಡಿದು ದೇವತೆಯ ಬಗ್ಗೆ ಹೊಗಳಿ ಕೋಂಡಾಡುವುದುಂಟು. ಈ ಕೊಂಡಾಟದಲ್ಲಿ ಬಯ್ಗಳಗಳೂ ಇರುತ್ತವೆ. ಹೀಗೆ ಬೈಯ್ಯುವುದೂ ಇವರಿಗೆ ಈ ಸಂದರ್ಭದಲ್ಲಿರುವ ವಿಶೇಷೆ ಹೆಕ್ಕು; ಇದು ಈ ವ್ಯತ್ತಿಗಾಯಕ ಪರಂಪರೆಯವರಿಗೆ ಮಾತ್ರ ಸೀಮಿತವಾದದ್ದು. ಇವರು ತಮ್ಮಜೀವನದ ಬಹುಪಾಲು ಕಾಲವನ್ನು ಮಾರಿಗುಡಿಗಳಿರುವ ಊರುಗಳನ್ನು ಸುತ್ತುತ, ಹಾಡುಗಳನ್ನು ಹೇಳುತ್ತ ಕಳೆಯುವರು. ಇವರ ಹಾಡುಗಳಲ್ಲಿ ಮುಖ್ಯವಾಗಿ ಮಾರಿದೇವತೆ ಕುರಿತ ಹಾಡುಗಳು ಕೋಣಬಿಗೌಡನ ಹಾಡುಗಳು. ವಿನೋದ ಸಂಬ೦ಧದ ಹಾಡುಗಳನ್ನು ಕಾಣಬಹುದು. ಮಾರಮ್ಮೆನ ಜಾತ್ರೆಯ ಸಂದರ್ಭದಲ್ಲಿ ಭಕ್ತ ಸಮೂಹದ ಒತ್ತಾಸೆ, ಒತ್ತಾಯಗಳಿಗೆ ಮಣಿದು ಆಶ್ಲೀಲ ಪದಗಳನ್ನೂ ಹಾಡುವದು. ಒ೦ದು ರೀತಿಯ ವಿಶಿಷ್ಟ ನಿಂದಾಸ್ತುತಿಯ ಮೂಲಕ ತಮ್ಮ ಧೈವಾರಾಧನೆಯೆನ್ನು ಕೈಗೋಳ್ಳುವರು. ಇಂಥ ರಚನೆಗಳಲ್ಲಿ ಕೆಲವು ಕಡೆ ಮೇಲುವರ್ಗದವರನ್ನು ಕುರಿತು ಆವಾಚ್ಯವಾಗಿ, ತುಚ್ಚವಾಗಿ ಬಯ್ಯುವ ರಚನೆಗಳೂ ಕಂಡುಬರುತ್ತವೆ. ಒ೦ದು ಆಸಾದಿ ಪದ ಹೀಗಿದೆ.ಗೌಡ ಗಂಭೀರನಲ್ಡ ಗೌಡ ಗಂಭೀರನಲ್ಲಿ ತೌಡು ಬುಕ್ಕಿಟ್ಟಲ್ಲ ಔಡಲ ಕಾಯಿ ಬೆಳಿಸಲ್ಲ ಈ ಊರ ಗೌಡನ ಹೆಣ್ತಿ ಗರ್ರ್ಯ್ಲಲ (ಎಂ. ಆರ್ ಇ) ಆಸಾಮಿ ಹಾಜರಿ ಹುಕುಂ: ಒಬ್ಬನನ್ನು ಬಂಧನದಲ್ಲಿಟ್ಟಿರುವುದು ನ್ಯಾಯ ವಿಹಿತವೊ ಅಲ್ಲವೂ ವಂಬುದನ್ನು ವಿಚಾರಣೆ ಮಾಡುವುದಕ್ಕಾಗಿ ನ್ಮಾಯಾಧಿಪತಿಯ ಮುಂದೆ ವ್ಯಕ್ತಿಯನ್ನು ಸಾಕ್ಷಾತ್ತಾಗಿ ಹಾಜರು ಮಾಡಬೇಕೆಂದು ಕೊಟ್ಟ ಆಜ್ಣೆ (ಹೇಬಿಯಸ್ ಕಾಪರ್ಸ್)). ನೀವು ಈ ದೇಹ ಪಡೆಯಬಹುದು-ಎಂಬುದು ಹೇಬಿಯಸ್ ಕಾಪ೯ಸ್ನ ಆಥ೯. ವ್ಯಕ್ತಿಯನ್ನು ಬಂಧನದಲ್ಲಿಟ್ಟಿರುವವನಿಗೆ ನ್ಮಾಯುಧೀಶ ಈ ಆಜ್ಞೆನೀಡುಶಿತ್ತಾನೆ. ಅಕ್ರಮವಾಗಿ ಬಂದಿಸಿ. ನ್ಮಾಯುಲಯದಲ್ಲಿ ಹಾಜ ಒಳರುಪಡಿಸಬೇಕೆಂದು ಪಡಿಸೆದೆ ನ್ಯಾಯೆಬಾಹಿರವಾಗಿ ಸೆರೆಯಲ್ಲಿಟ್ಟೆರುವುದೆಕ್ಕೆ ಇದು ಪರಿಹಾರಕ್ರಮ. ಇದು ಒ೦ದು ಹಕ್ಕು. ನಾಕಿಯೆಬಾಹಿರ ಬಂದನವೆನಿಸಬಹುದ ಸಂದರ್ಭದ ವಿವರಗಳನ್ನೂಳಗೋಂಡು ಪ್ರಮಾಣಪುರ್ಕವಾದ ಹೇಳಿಕೆಯೊಂದಿಗೆ ಉಚ್ಚನ್ಯಾಯಲಯಕ್ಕೋ ಅದರ ಅದರ ನ್ಯಾಯಮೂರ್ತಿಗೋ ಅರ್ಜಿ ಸಲ್ಲಿಸಿದಾಗ ಮಾತ್ರೆವೇ ಈ ಅಜ್ಞೆನೀಡಲಾಗುತ್ತದೆ. ಬಂಧನದಲ್ಲಿರುವವೆನನ್ನು ಒಂದು ನಿದಿ೯ಷ್ಟಕಾಲಕ್ಕ ಸರಿಯಾಗಿ ನ್ಯಾಯಲಯಕ್ಕ ಹಾಜರುಪಡಿಸಬೇಕೆಂದು ಆತನ ಬಂಧನದ ದಿನ ಹಾಗೂ ಕಾರಣ ತಿಳಿಸಭೇಕೆಂದೂ ಈ ಅಜ್ಞೆ ತಿಳಿಸುತ್ತದೆ. ವ್ಯಕ್ತಿಯ ಬಂಧನಕ್ಕೆ ಸಂಬಂಧಿಸಿದಂತೆ ಆತನ ವಿಚಾರವಾಗಿ ನ್ಯಾಯಾಲಯಕ್ಕೆ ನೀಡುವ ತೀಪಿ೯ಗೆ ಬದ್ಧವಾಗಿರಬೇಕೆಂದೂ ಸಂಬಂದಪಟ್ಟವರು ಅದನ್ನು ಸ್ವೀಕರಿಸಬೇಕೆಂದೂ ಈ ಆಜ್ಞೆಯಲ್ಲಿ ಸೊಚಿಸಿರುತ್ತದೆ. ಇಂಗ್ಲೆಂಡಿನಲ್ಲಿ: ಮ್ಯಾಗ್ನಕಾಟ೯ ಎಂಬ ವೃಯಕ್ತಿಕ ಮತ್ತು ರಾಜಕೀಯ ಸ್ವಾತಂತ್ರ್ಯದ ಮಹಾಸನ್ನದನ್ನು ಇಂಗ್ಲೆಂಡಿನ ಪ್ರೇಜೆಗಳು ಜಾನ್" ದೊರೆಯಿಂದ ಪೆಡೆಯುವುದಕ್ಕ (1215) ತುಂಚಿನಿಂದಲೂ ಆ ದೇಶೆದಲ್ಲಿ ಆಸಾಮಿ ಹಾಜರಿ ಹುಕುಂಗಳನ್ನು ನೀಡುತ್ತಿದುಂಟು.. ಅಪರಾಧ ಹೊರಿಸಿ ಕ್ಷೇಶಪಡಿಸುವ ಉದ್ದೇಶೆದಿಂದ ಬಂದ ಆರ್ಜಿಗಳ ನೆವದಲ್ಲಿ ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸುವುದನ್ನು ತಪ್ಪಿಸಲು 12ನೆಯ ಶತಮಾನದಲ್ಲಿಯು "ಇಂಥ ಆಜ್ಞೆ