ಪುಟ:Mysore-University-Encyclopaedia-Vol-2-Part-2.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೇಲೆ ತಲಾಕ್ ಕೆಳಬಹುದು ಇಬ್ಬರಿಗೂ ಈ ಹಕ್ಕು ಇರುವುದಾದರೂ,ಈ ಸಂಬಂಧದ ನ್ಯಾಯಸುತ್ರಗಳು ಗಂಡನಿಗೆ ಅನುಕೂಲರವಾಗಿದೆ .ವಿವಾಹವಿಚ್ಚೆದನದ ರೂಪಗಳು ಹಲವುಂಟು ,ವಿವಾಹವಿಚ್ಚೆದನದ ತರುವಾಯ ಇದ್ದತ್ ಅಥವಾ ನಿರೀಕ್ಶೆನಣೆಯ ಅವರಿ ಮುಗಿಯುವವರೆಗೆ ಮರು ಅವಕಶವಿಲ್ಲ ಇದ್ದತ್ ಅವರಿಯಲ್ಲಿ ಹುಟ್ಟಿದ ಶಿಶುವನ್ನು ಸಂತಾನವೆ೦ದು ಪರಿಗಣಿಸಲಗುತ್ತದೆ .ಇನಥ ಅವಧಿಯಲ್ಲಿ ಇಬ್ಬರಲ್ಲಿ ಒಬ್ಬರು ಸತ್ತರೆ ಉಳಿದವರಿಗೆ ಕೆಲುವು ಸಂದಭಗಳಲ್ಲಿ ಉತ್ತರಾಧಿಕಾರದ ಹಕ್ಕು ಹುಟುತ್ತದೆ. ಸಾಧಾರಣವಾಗಿ ಮೇಲೆ ಹೇಳಿದ ಎಲ್ಲ ವಿಶಯಗಳಿಗೂ ಅನ್ವಯವಾಗುವ ನ್ಯಾಯ ಸೂತ್ರಗಳಲ್ಲಿ ಸುನ್ನತ್ ಜಮಾತ್ ಮತ್ತು ಶಿಯಾ ಮತಗಳ ಒಲಪನ್ಗಡಗಲಿಗೆ ಸಂಬಂಧಪತಟ್ಟಂತೆ ವ್ಯತ್ಯಾಸಗಲಿವೆ. ಆದರೆ ಉತ್ತರಾಧಿಕಾರಕ್ಕೆ ಸಂಬಂಧಿಸಿದ ನ್ಯಾಯಸುತ್ರಗಳಲ್ಲಿ ವ್ಯತ್ಯಾಸಗಲು ಇನ್ನೂ ಹೆಚ್ಚಾಗಿವೆ. ಸುನ್ನತ್ ಜಮಾತ್ ಗೆ ಸೀರಿದ ಎಲ್ಲ ಪಂಗಡಗಳೂ ಪುರುಶ ಸಂತತಿಗೆ ಪ್ರಾಧಾನ್ಯ ಕೊಡುತ್ತವೆ. ಆದರೆ ಶಿಯ ಮತದವರು ಹತ್ತಿರದ ಸಂಬಂಧವನ್ನು ನೊಡುತ್ತಾರೆ. ಆಸ್ತಿಯನ್ನು ಉಯಿಲಿನ ಮೇರೆಗೆ ವಿನಿಯೋಗ ಮಾಡಬೇಕಾದಲ್ಲಿ, ೧/೩ ಭಾಗವನ್ನು ಸ್ವಂತ ಇಛ್ಛೆಯಂತೆಯೂ ೨/೩ ಭಾಗವನ್ನು ಉತ್ತಾರಧಿಕಾರಿಗಳಿಗೂ ವಿನಿಯೋಗ ಮಾಡಬೇಕಾಗುತ್ತದೆ.

 ಇಸ್ಲಾಮಿ ದಂಡನ್ಯಾಯವು ವಿಶಿಶ್ಟವಾದದ್ದೆ. ಜೀವಂಡನೆ, ಹದ್ರಂಡನೆ ಮುತಾದ ಕೆಲವು ರೂಪದ ದಂಡನೆಗಳಿದ್ದವು. ಕೋಲೆಯಂಥ ಅಪರಾಧಗಳನ್ನು ರಾಜಿಮಾಡಿ ಕೊಳ್ಳುವುದರ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ವ್ಯವಹಾರಗಳಲ್ಲಿ ಅಪನ್ಂಬಿಕೆ ತೋರಿಸಿದರೂ ದಂಡವಿತ್ತು. ಕುಸೀದ ಪಧ್ಧತಿಯನ್ನು ನಿಶೇಧಿಸಲಾಗಿತ್ತು.

ವಿಧಿ ವ್ಯಕ್ತಿಯನ್ನು ಇಸ್ಲಾಮೀ ನ್ಯಾಯ ಒಪ್ಪುವುದಿಲ್ಲ. ದಾನದ ಕಲ್ಪನೆ ಈ ನ್ಯಾಯಕ್ಕೆ ವಿಶಿತವದ್ದು.

ಇಂಗ್ಲಿಷರ ಕಾಲದಲ್ಲಿ ಇಸ್ಲಮೀ ಬದಲಾವಣೆಗಳನ್ನು ತಂದ ಕೆಲುವು ಕಯೆದೆಗಳು ಈ ರೀತಿ ಇದೆ ೧.೧೯೧೩ ಮತ್ತು ೧೯೨೩ ವಕ್ಫ್ ಕಾಯಿದೆಗಳು. ೨.೧೯೩೫ರ ಭಾರತ ಸಕ್ರರಕ್ಕೆ ಸಂಬಂಧಿಸಿದೆ ಕಯಿದೆ. ೩.೧೯೩೭ರ ಪರೀಯತ ಕಾಯಿದೆ.