ಪುಟ:Mysore-University-Encyclopaedia-Vol-2-Part-2.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಜಿಪ್ಟಿನ ಆಡಳಿತ ವ್ಯವಸ್ಥೆ ಸಕರೆ ಹೂಗೆಸೊಪ್ಪು,ಪಾದರಕ್ಷೆ,ಆಹಾರ ಸಂಸ್ಕರಣೆಗಳು ಇತರ ಕೈಗಾರಿಕೆಗಳು.ಕೈರೂ ಮತ್ತು ಆಲೆಗ್ಸಾಂಡ್ರಿಯ ನಗರಗಳ ಸುತ್ತಮುತ್ತ ಕೈಗಾರಿಕೆಗಳ ಕೇಂದ್ರೀಕರಣ.ಸ್ವಲ್ವ ಮಟ್ಟಿಗೆ ಪೋಟ೯ ಸೈದ್,ಸೂಯಜ್,ಇಸ್ರೇಲಿಯ ಮತ್ತು ಆಸ್ವಾನಗಳಲ್ಲಿಯೂ ಕೆಲವು ಉದ್ದಿಮೆಗಳ ಕಂಡು ಬರುತ್ತವೆ.ಪ್ರವಾಸೋದ್ಯಮವೂ ಸಾಕಷ್ಟು ಅಭಿವೃದ್ಧಿಗೂಂಡಿದ್ದು ವಿದೇಶೀ ವಿನಿಮಯಗಳಿಕೆಯ ಬಾಬುಗಳಲ್ಲಿ ಬಂದಾಗಿದೆ.ಕಚ್ಚಾ,ಹತ್ತಿ,ಹತ್ತಿ ಗಿರಣೆ ವಸ್ತುಗಳು,ಭತ್ತ,ಪೆಟ್ರೋಲಿಯಂ ಮತ್ತು ಸಿಮೆಂಟ್ ಪ್ರಮುಖ ರಫ್ತು ಸರಕುಗಳು.ಆಹಾರ ಪದಾಥ೯,ಯಂತ್ರೋಪಕರಣ ಮತ್ತು ರಾಸಾಯನಿಕ ಗೂಬ್ಬರಗಳು ಪ್ರಮುಖ ಆಮದು ಸರಕುಗಳು.ಜನತೆ ;ಜನಸಂಖ್ಯೆ ೭೮ .ದಶಲಕ್ಷ (೨೦೦೩).ಒಟ್ಟು ಜನಸಂಖ್ಯೆಯ ಪೈಕಿ ಶೇ.೯೯ ಜನ ನೈಲ್ ಕಣೆವೆಯದಲ್ಲಿ ವಾಸಿಸುತ್ತಾರೆ.ಈ ಪ್ರದೇಶದಲ್ಲಿ ಸರಾಸರಿ ಜನಸಾಂದ್ರತೆ ಹೆಚ್ಚು.ನದಿ ಮುಖಜಭೂಮಿಯ ಬಳಿಯಲ್ಲೂ ಗಿಗ೯ ಪ್ರಾಂತ್ಯದಲ್ಲೂ ಸಾಂದ್ರತೆ ಹೆಚ್ಚು;ಆದರೆ ಮುಖಭೂಮಿಯ ಪೂವೂ೯ತ್ತರ ಜವುಗು ನೆಲಗಳಲ್ಲಿ ಕಡಿಮೆ.ನೈಲ್ ನದೀ ಕಣೆವೆಯಾಚೆಗಿನ ಪ್ರದೇಶದಲ್ಲಿ ಸರಾಸರಿ ಜನಸಾಂದ್ರತೆ ಪ್ರತಿ ಚ.ಕಿಮೀಗೆ ೬೬.೫ ಜನರು.ನಗರದ ಜನಸಂಖ್ಯೆ ಪ್ರಮಾಣ ಶೇ.೪೨.ಈಜಿಪ್ಟಿನ ಜನಸಾಮಾನ್ಯರಲ್ಲಿ ಮೂರು ವಗ೯ಗಳುಂಟು;ನೈಲ್ ಕಣೆವೆಯ ರೈತರು (ಫೆಲ್ಲಾ)ಮತ್ತು ಪಟ್ಟಣೆಗರು;ಮರುಳುಗಾಡಿನ ಗ್ರಾಮಕರು;ನೈಲ್ ನದಿಯ ಮೊದಲನೆಯ ಜಲಪಾತದ ದಕ್ಷಿಣದಲ್ಲಿ ವಾಸಿಸುವ ನುಬಿಯನ್ನರು ಆಥವಾ ಬಬ೯ರಿಯನ್ನರು.ಆಧುನಿಕ ಈಜಫ್ಟಿಯನ್ನರದು ಐಗುಪ್ತ ಕುಲ;ಎತ್ತರ ೧೬೮ ಸೆಂಮೀ .ಆನೇಕ ಸಹಸ್ರಮಾನಗಳಿಂದಲೂ ನೈಲ್ ನದಿ ದೃಡಕಾಯನಾದ ರೈತನಿಗೂ ಮರುಭೂಮಿಯ ತೆಳುದೇಹಿಗೂ ನಡುವಣ ವ್ಯತ್ಯಾಸ ಖಚಿತವಾಗಿ ಉಳಿದುಕೂಂಡು ಬಂದಿದೆ.ನೂರಕ್ಕೆ ತೂಂಬತ್ತರಷ್ಟು ಮಂದಿ ಮುಸ್ಲಿಮರು .ಇವರಲ್ಲಿ ಬಹುತೇಕ ಎಲ್ಲರದೂ ಸುನ್ನಿ ಪಂಗಡ.ಇಸ್ಲಾಂ ಧಮ೯ ಬರುವ ಮೊದಲಿದ್ದ ಹಳೆಗಾಲದ ಸಂಪ್ರದಾಯಾನುಯಾಯಿಗಳು ಈಗ ವಿರಳವಾಗಿದ್ದಾರೆ ೪ನೆಯ ಶತಮಾನದಲ್ಲಿ ಹಳ್ಳಿಗಳಲ್ಲಿ ಕ್ರೈಸ್ತಧಮ೯ ಆಪ್ಪಿ,ತಮ್ಮವೇ ಅದ ಚಚ್೯,ಪಂಚಾಂಗ ಮತ್ತು ಭಾಷೆಗಳನ್ನುಳ್ಳ ಕಾಪ್ಪಿಕ್ ಧಮಿ೯ಯರೂ ರೋಮನ್ ಕಥೂಲಿಕ್,ಪ್ರಾಟೆಸ್ವಂಟ್ ಮುಂತಾದ ಕ್ರೈಸ್ತರೂ ಇಲ್ಲುಂಟು.ಕೈರೋ (ರಾಜಧಾನಿ),ಜನಸಂಖ್ಯೆ ೬೮೦೦೯೯೨ (೨೦೦೪)ಅಲೆಗ್ಸಾಂಡ್ರಿಯ,ಪೋಟ್೯ ಸೆಡ್,ಟಾಂಟ,ಮೆಹಲ್ಲ ಎಲ್ ಕುಬ್ರ,ಸೂಯೆಜ್ ಮನ್ಸುರ ಇವು ಮುಖ್ಯ ಪಟ್ಟಣಗಳು.ಈಜಿಪ್ಟಿಯನ್ ಪೌಂಡು ಇಲ್ಲಿನ ನಾಣ್ಯ.ಈಜಿಪ್ಟಿನ ಆಡಳಿತ ವ್ಯವಸ್ಥೆ;ಸಂವಿಧಾನ;೧೯೬೪ ಮಾಚ್೯ ೨೫ ರಂದು ಜಾರಿಗೆ ಬಂದ ಸಂವಿಧಾನ ತಾತ್ವೂತಿ೯ಕ.ಸ್ಥಾಯೀ ಸಂವಿಧಾನವೂಂದು ರಚಿತವಾಗಿ,ಸ್ವೀಕೃತವಾಗುವವರೆಗೆ ಇದು ಜಾರಿಯಲ್ಲಿರುತ್ತದೆ.ಇದರ ಪ್ರಕಾರ ಸಂಯುಕ್ತ ಆರಬ್ಬೀ ಗಣರಾಜ್ಯ ಒಂದು ಪ್ರಜಾತಾಂತ್ರಿಕ ಸಮಾಜವಾದಿ ರಾಜ್ಯ.ಎಲ್ಲ ಉತ್ವಾದನೆ ಸಾಧನಗಳೂ ಪ್ರಜೆಗಳ ಆಧೀನವಾದವು.ಕಾನೂನಿನೆದುರು ಎಲ್ಲರೂ ಸಮಾನ;ಕಾನೂನಿನ ವ್ಯಾಪ್ತಿಗೆ ಒಳಪಟ್ಟಂತೆ ಸ್ವಾತಂತ್ರ್ಯವುಂಟು.ಎಲ್ಲ ಈಜಿಪ್ಟಿಯನ್ನರಿಗೂ ಮತಾಧಿಕಾರವಿದೆ.ಗಣರಾಜ್ಯದ ಆಧ್ಯಕ್ಷನೇ ರಾಜ್ಯದ ಮುಖ್ಯಾಧಿಕಾರಿ. ರಾಷ್ಟ್ರಿಯ ಸಭೆಗೆ ಶಾಸನಾಧಿಕಾರ ವಿದೆ.ಸಂವಿಧಾನಕ್ಕನುಗುಣವಾಗಿ ಕಾಯಾ೯ಂಗ ನಿಯಂತ್ರಿಸುವುದು ಈ ಸಬೆಯ ಹೂಣೆ.ಇದರ ಸದಸ್ಯರು ಸಾವ೯ತ್ರಿಕ ಚುನಾವಣೆಗಳಲ್ಲಿ ಆಯ್ಕೆ ಹೂಂದುತ್ತಾರೆ.ಗುಪ್ತ ಮತದಾನ ಪದ್ಧತಿ ಜಾರಿಯಲ್ಲಿದೆ.ಈ ಸಭೆಯ ಸದಸ್ಯನಾಗಲು ಕನಿಷ್ಟ ವಯೋಮಿತಿ ೩೦.ಹತ್ತು ಸದಸ್ಯರನ್ನು ನೇಮಿಸುವ ಆಧಿಕಾರ ಅಧ್ಯಕ್ಷನಿಗಿದೆ.ರಾಷ್ಟ್ರಿಯ ಸಭೆಯ ಸದಸ್ಯರಲ್ಲಿ ಆಧ೯ದಷ್ಟು ಭಾಗ ಕಾಮಿ೯ಕರು ಹಾಗೂ ವ್ಯವಸಾಯಗಾರರಾಗಿರಬೇಕು.ಸಭೆಯ ಆವಧಿ ಅದರ ಪ್ರಥಮ ಆಧಿವೇಶನದಿಂದ ೫ ವಷ೯.ಆನಂತರ ೬೦ದಿನಗಳಲ್ಲಿ ಮತ್ತೆ ಚುನಾವಣೆ ನಡೆಯಲೇಬೇಕು.ಗಣರಾಜ್ಯದ ಆಧ್ಯಕ್ಷನಿಗೆ ಸಭೆ ಕರೆಯುವ ಹಾಗೂ ಮುಕ್ತಾಯಗೂಳಿಸುವ ಆಧಿಕಾರವಿದೆ.ಆದರೆ ಆಯವ್ಯಯಕ್ಕೆ ಒಪ್ಪಿಗೆ ದೂರಕುವ ಮುನ್ನ ಆದನ್ನು ಮುಕ್ತಾಯಗೂಳಿಸುವಂತಿಲ್ಲ.ವಷ್೯ಕ್ಕೂಮ್ಮೆಯಲ್ಲದೆ ಆಗತ್ಯವೆನಿಸೆದಾಗ ಆಗತ್ಯವೆನಿಸಿದಾಗ ಆದ್ಷಕನಿಂದ ಆಥವಾ ಬಹು ಸದಸ್ಯರ ಆಗ್ರಹದ ಮೇರೆಗೆ ಈ ಸಭೆ ಕರೆಯಬೇಕು.ಸಕಾ೯ರ ಈ ಸಭೆಗೆ ಹೂಣೆಯಾಗಿರುತ್ತದೆ.ಪ್ರಧಾನಮಂತ್ರಿ ಹಾಗೂ ಇತರ ಮಂತ್ರಿಗಳಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡುವ ಆಧಿಕಾರವಿದೆ.ಸದಸ್ಯರಿಗೆ ಮಂತ್ರಿಗಳನ್ನು ಪ್ರಶ್ನಿಸುವ ಹಕ್ಕು ಇದೆ.ಪ್ರಧಾನಮಂತ್ರಿ ಸಭೆಯ ಬೆಂಬಲ ಕಳೆದುಕೂಂಡಲ್ಲಿ ಗಣರಾಜ್ಯದ ಅಧ್ಯಕ್ಷನಿಗೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ.ರಾಷ್ಟ್ರದ ಆಧ್ಯಕ್ಷತೆಗೆ ಆಭ್ಯಥಿ೯ಯನ್ನು ರಾಷ್ಟ್ರೀಯ ಸಭೆ ತನ್ನ ಮುಕ್ಕಾಲುಪಾಲು ಸದಸ್ಯರ ಆನುಮತಿಯೊಂದಿಗೆ ನೇಮಿಸಬೇಕು.ಆ ಆಭ್ಯಥಿ೯ ಆನಂತರ ದೇಶದ ಮತದಾರ ನಾಗರಿಕರಿಂದ ಬಹುಮತ ಪಡೆದಲ್ಲಿ ಗಣರಾಜ್ಯದ ಆದ್ಯಕ್ಷನಾಗಲು ಆಹ೯.ಆಭ್ಯಥಿ೯ಯಾದವನು ಈಜಿಪ್ಟ್ ಸಂಜಾತ ಈಜಿಷ್ಷಿಯನ್ ಆಗಿದ್ದು ೩೫ ವಷ೯ಕ್ಕೆ ಮೇಲ್ವಟ್ಟಿರಬೇಕು.ಆಧ್ಯಕ್ಷನ ಆಧಿಕಾರಾವಧಿ ಮುಗ್ಗಿಯುವ ಒಂದು ವಾರ ಮೊದಲೇ ಹೂಸ ಚುನವಾಣೆ ನಡೆಯಬೇಕು ರಾಷ್ಟ್ರಿಯ ಸಭೆಗೆ ಆಧ್ಯಕ್ಷನ ಮೇಲೆ ಆರೋಪ ಹೂರಿಸುವ ಆಧಿಕಾರ ಇದೆ.ಸಭೆ ಬಹುಮತ ಆರೋಪ ಹೂರಿಸುವ ಆಧಿಕಾರ ಇದೆ.ಸಭೆಬಹುಮತ ಆರೋಪ ಹೂರಿಸಿದಲ್ಲಿ ಆಧ್ಯಕ್ಷ ತನ್ನ ಆಧಿಕಾರ ಕಳೆದುಕೂಳ್ಳುತ್ತಾನೆ.ಪ್ರಧಾನಮಂತ್ರಿ ಹಾಗೂ ಇತರ ಮಂತ್ರಿಗಳನ್ನು ನೇಮಿಸುವ ಹಾಗೂ ತೆಗೆಯುವ ಆಧಿಕಾರ ಆಧ್ಯಕ್ಷನದು.ತುತು೯ಪರಿಸ್ಥಿಯಲ್ಲಿ ವಿಶೇಷ್ ಆಜ್ಯೆ ಹೂರಡಿಸುವ ಆಧಿಕಾರವು ಆತನಿಗುಂಟು.ಆಂಥ ರಾಷ್ಟ್ರಿಯ ಆರಂಭವಾದ ೧೫ ದಿನಗಳೂಳಗಾಗಿ ಆದರ ಮುಂದೆ ಮಂಡಿಸಬೇಕು.ಗಣರಾಜ್ಯದ ಆಧ್ಯಕ್ಷನೇ ರಾಷ್ಟ್ರಿಯ ರಕ್ಷಣಾ ಮಂಡಲಿಯ ನಿವ೯ಹಣಾಧಿಕಾರಿ ಪ್ರಧಾನಮಂತ್ರಿ ಉಪಮಂತ್ರಿಗಳು ಹಾಗೂ ಮಂತ್ರಿಗಳನ್ನೂಳಗೂಂಡ ಸಕಾ೯ರ ಆಡಳಿತ ನಿವ೯ಹಿಸುತ್ತದೆ.ದೇಶದ ಆಡಳಿತ ಸಕಯ೯ಕ್ಕಾಗಿ ಅದನ್ನು ಆನೇಕ ವಿಭಾಗ ಮಾಡಲಾಗಿದೆ.ರಾಜ್ಯದ ಯೋಜನೆಗಳನ್ನು ಕಾಯ೯ಗತಗೂಳಿಸುವ ಕಾಯ೯ದಲ್ಲಿ ಈ ವಿಭಾಗಗಳು ಭಾಗವಹಿಸುತ್ತವೆ.ನ್ಯಾಯಧೀಶರು ತೀಪು೯ಕೂಡುವಲ್ಲಿ ಸ್ವತಂತ್ರರಾಗಿರುತ್ತಾರೆ.ಕಾನೂನಲ್ಲದೆ ಆದರ ಮೇಲೆ ಯಾವ ನಿಬ೯ಂಧವೂ ಇಲ್ಲ.ಗಣರಾಜ್ಯದ ಆಧ್ಯಕ್ಷ ಹಾಗೂ ರಾಷ್ಟ್ರಿಯ ಸಭೆಗೆ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಆಧಿಕಾರವಿದೆ.ವಿದೇಶಾಂಗ ನೀತಿ ;ಈಜಿಪ್ಟಿನ ಸ್ವತಂತ್ರ ವಿದೇಶಾಂಗ ನೀತಿ ಆರಂಭವಾದದ್ದು ೧೯೫೨ರ ಆನಂತರ ,ಮೊಟ್ಟಮೊದಲು ಈಜೆಪ್ಟಿನ ಗಮನ ಸೆಳೆದದ್ದೆಂದರೆ ಅದಕ್ಕೆ ಬ್ರಿಟನ್ನಿನೂಂದಿಗಿದ್ದ ಸಂಬಂಧ .೧೯೫೪ರ ಒಪ್ಪಂದದಂತೆ ಬ್ರಿಟನ್ನು ಸೂಯೆಜ್ ಕಾಲುವೆಯಿಂದ ತನ್ನ ಸೈನ್ಯ