ಪುಟ:Mysore-University-Encyclopaedia-Vol-2-Part-2.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಲಿ ಚೀಲದಲ್ಲಿ ರಕ್ತನಾಳಗಳ ಜಾಲರಚನೆಯೋಂದಿಗೆ ಈ ರಕ್ತನಾಳಗಳು ತಗುಲಿಕೋಳ್ಳುತ್ತವೆ. ಜೀವಕಣಗಳಲ್ಲಿನ ಬಂಡಾರ ಬರಬರುತ್ತ ಇಳಿದುಹೋಗುತ್ತದೆ. ಬಂಡಾರ ಮುಗಿವ ಹೋತ್ತಿಗೆ ಎಳೆಯ ಗೋದಮೋಟ್ಟೆ ಬಾಯಿಬಿಟ್ಟು ತಿನ್ನಲು ಮೋದಲಿಡುತ್ತದೆ. ತಿಂದ ಉಣಿಸು ಜೀಣನಾಳದಲ್ಲಿ ಅರಗಿ, ಅದನ್ನು ತೂರಿ ದಾಟಿ ಹಿಂದಿನ ಬಂಡಾರ ಚೀಲದ ರಕ್ತನಾಳಗಳ ಒಂದಿಗಿರುವ ರಕ್ತನಾಳಗಳೋಳಕ್ಕೆ ಹೋಗುವುದು. ಹಿಂದೆ ಬಂಡಾರವನ್ನೋಳಗೋಂಡಿದ್ದ ಜೀವಕಣಗಳೇ ಈ ರಕ್ತನಾಳಗಳ ಸುತ್ತಲೂ ಇರುವುವು. ಈ ಜೀವಕಣಗಳು ಈಗ ಬರಿದಾಗಿದ್ದು ಮತ್ತೆ ಆಹಾರ ಕೂಡಿಡಲು ತಯಾರಾಗಿದ್ದರೂ ಅವು ಇನ್ನು ಬಂಡಾರ ಜೀವಕಣಗಳಲ್ಲ. ಅವು ಈಗ ಈಲಿಯ ಜೀವಕಣಗಳಾಗಿಬಿಟ್ಟು ಈಲಿಯ ಜೀವಕಣಗಳು ಕೈಗೋಳ್ಳುವ ಎಲ್ಲ ನಿಜಗೆಲಸಗಳನ್ನೂ ಮಾಡುತ್ತವೆ. ಹೀಗೆ ಬಂಡಾರ ರಕ್ತನಾಳಗಳು ಎನಿಸಿಕೋಂಡಿದ್ದವೇ ಈಗ ಈಲಿಯ ನಾಳಗುಳಿಗಳು. ಬಂಡಾರ ಚೀಲವೇ ಈಲಿ. ಈಲಿಯಲ್ಲಿ ಪಿತ್ತ ತಯಾರಾಗಿ ಕರುಳಿಗೆ ಹೋಗಬೇಕಿರುವುದರಿಂದ ಪಿತ್ತ ಸಾಗುನಾಳಗಳೆಂಬ (ಬೈಲ್ ಡಕ್ಟ್ ಸ್) ನಾಳಗಳ ಮಂಡಲದ ಗೋಡೆಯಾಗುವಂತೆ ಕೆಲವು ಈಲಿಯ ಜೀವಕಣಗಳು ಸಾಲುಗಟ್ಟುತ್ತವೆ. ಇವೆಲ್ಲ ಬಂದು ಸೇರುವ ಮುಖ್ಯ ಪಿತ್ತ ಸಾಹುನಾಳವೇ ಸಾಮಾನ್ಯ ಪಿತ್ತ ಸಾಗುನಾಳ (ಕಾಮನ್ ಬೈಲ್ ಡಕ್ಟ್). ಈ ಸಾಗುನಾಳ ಬೆಳೆದು ಕರುಳಿಗೆ ಹೋಗಿ ಅದರೋಳಕ್ಕೆ ತೆರೆದುಕೋಳ್ಳುವುದು. ಮಾನವನಲ್ಲಿ ಪಿಂಡದ ಬೆಳವಣಿಗೆಯ ಬಗೆಯೇ ಬೇರೆ. ಗಭಕೋಶದಲ್ಲಿ ಪಿಂಡ ಬೆಳೆಯುತ್ತ ತಾಯಿಯಿಂದ ಪೋಷಣೆ ಪಡೆಯುತ್ತದೆ. ಇದರಿಂದಲೇ ಇದಕ್ಕೆ ಬಂಡಾರ ಬೇಕಿಲ್ಲ. ಆದರೂ ಕೆಳಹಂತದ ಬೆನ್ನಲುಬಿಗಳಿಂದ ವಿಕಾಸವಾದ್ದರಿಂದ ಎಳೆಯ ಮಾನವ ಪಿಂಡದಲ್ಲಿ ಬಂಡಾರ ಚೀಲ ಇರುತ್ತದೆ. ಇದು ಬರಿದಾದರೂ ವಿಕಾಸದ ಹಂತಗಳನ್ನು ನೆನಪಿಸುವಂತೆ ಇದರೆ ಗೋಡೆಯಲ್ಲಿ ರಕ್ತನಾಳಗಳು (ವೈಟಿಲೀನ್ ವೆಸಲ್ಸ) ಬೆಳೆವುವು. ಆಮೇಲೆ ಗಭಕೋಶದಿಂದ ಪೋಷಣೆಯನ್ನು ತರುವ ರಕ್ತನಾಳಗಳ (ಹೋಕ್ಕಳಿನವು) ಇನ್ನೋಂದು ಮಂಡಲ ಬೇಳೆಯುತ್ತದೆ. ಜನೆಯ ಸಿರಗಳೂ ಗುಂಡಿಗೆಯ ಸದ್ಯ ಹಿಂದೆ ಒಂದುಗೂಡಿ ಒಟ್ಟಾಗಿ ಗುಂಡಿಗೆಯ ಒಳಹೋಗುತ್ತವೆ. ಇವು ಕೂಡುವ ಕವಲಿಂದ ಲೋಮನಾಳಗಳ ಜಾಲರಚನೆಯೋಂದು ಪಿಂಡದ ಕೂಡಿಸುವ ಅಂಗಾಂಶದ (ಕನೆಕ್ಟಿವ್ ಟಿಷ್ಯು) ರಾಶಿಯೋಳಕ್ಕೆ ಬೆಳೆವುದು. ಈ ಲೋಮನಾಳಗಳ ಜಾಲರಚನೆ ಗುಂಡಿಗೆಯೋಳಕ್ಕೆ ತೆರೆದುಕೋಳ್ಳುತ್ತದೆ. ಅದಿಕಾಲದ ಜೀಣನಾಳದ ಮುಂದುಗಡೆ ಬಂಡಾರ ಚೀಲದೋಂದಿಗೆ ಸೇರುವೆಡೆ ಒಡಲಿನ ಕಡೆಯ ಹೋರಚೀಲವಾಗಿ ಉಬ್ಬಿದೆಡೆಯಿಂದ ಅನೇಕ ಜೀವಕಣಗಳು ಬೇರೆಯಾಗುತ್ತವೆ. ಅದೇ ಹೋತ್ತಿನಲ್ಲಿ ಇನ್ನು ಕೆಲವು ಮೈ ಪೋಳ್ಳಿನ ಒಳವರಿಯಾದ ನಡುಪೋರೆಯಿಂದ (ಮೀಸೋತೀಲಿಯಂ) ಬೇರೆಯಾಗುತ್ತವೆ. ಒಳನನೆಚಮದ (ಎಂಟೋಡಮಲ್), ನಡುನನೆ ಚಮದ (ಮೀಸೋಡಮಲ್) ಇವೆರಡು ಗುಂಪಿನವೂ ಜನೆಯ ಅಲ್ಲದೆ ಹೋಕ್ಕುಳಿನ ಲೋಮನಾಳಗಳ ನಡುವಣ ಜಾಗವನ್ನು ಸೇರಿಕೋಂಡು ಲೋಮನಾಳಗಳನ್ನು ಸುತ್ತುಗಟ್ಟುತ್ತವೆ. ಇವೇ ಈಲಿಯ ಜೀವಕಣಗಳಾಗುವುವು. ಇವು ಕೂಡಲೇ ಹೋಕ್ಕಳಿನ ಸಿರಿಗಳ ಮೂಲಕ ಗಭಕೋಶದಿಂದ ಬಂದ ಆಹಾರವನ್ನು ಕೂಡಿಟ್ಟುಕೋಳ್ಳುವ ಈಲಿಯ ಜೀವಕಣಗಳ ನಿಜಗೆಲಸಕ್ಕೆ ಇಳಿಯುತ್ತವೆ. ಈಲಿಯ ಜೀವಕಣಗಳಿಂದ ಪಿತ್ತ ಸಾಗುನಾಳವನ್ನು ಸೇರಿಕೋಳ್ಳುವುವು. ಕೋಳಿಮರಿಯಲ್ಲಿ ಮಾತ್ರ (ಮಾನವನಲ್ಲ್ಲಲ್ಲ) ಕರುಳಿನ ಗೋಡೆಯ ಕೋಳವೆರೂಪದ ಚಾಚುಗಳಿಂದ ಈಲಿ ಆಗುವುದು ದೋಡ್ಡ ವಿಶೇಷ. ಪಿಂಡದಲ್ಲಿ ರಕ್ತಕಣಗಳನ್ನು ಈಲಿಯೇ ತಯಾರಿಸುತ್ತಿರುತ್ತದೆ. ಬೆಳೆದವರಲ್ಲಿ ಈ ತಯಾರಿಕೆ ಮೂಳೆಗಳ ಮಜ್ಜೆಯಲ್ಲಾಗುವುದು. ಬೆನ್ನೆಲುಬಿ ಪ್ರಾಣಿಗಳಲ್ಲಿ ಈಲಿಯ ವಿಕಾಸದಲ್ಲಿ ೨೦ ಬೇರೆ ಬೇರೆ ಬಗೆಗಳಿವೆ. ಯಾವ ರೀತಿಯಲ್ಲೇ ಬೇಳೆಯಲಿ ಕೋನೆಯ ಪರಿಣಾಮ ಒಂದೇ. ಮನೆಯನ್ನು ಕಟ್ಟಲು ಮರಮುಟ್ಟು ಸಾಮಾನುಗಳು ಬೇರೆ ಬೇರೆ ಆಗಿರಬಹುದು. ಆದರೆ ಒಟ್ಟಿನಲ್ಲಿ ಮನೆಯ ಆಕಾರ ರಚನೆ ಎಲ್ಲ ಒಂದೇ ಇದ್ದ ಹಾಗೆ ಇದು. ಬೇರೆ ಬೇರೆ ಪ್ರಾಣಿವಗಗಳ ಪಿಂಡಗಳ ಈಲಿಗಳು ಬೇರೆ ಬೇರೆ ತೆರನಾಗಿದ್ದರೂ ಬೆಳೆದ ಪ್ರಾಣಿಯಲ್ಲಿನ ಈಲಿಗಳು ಮಾತ್ರ ಬಹುವಾಗಿ ಒಂದೇ ತೆರ. (ಡಿ.ಎಸ್.ಎಸ್.) ಒಟ್ಟಾರೆ ಅಂಗರಚನೆ: ಕರುಳಿನ ಲೋಮನಾಳಗಳು ಒಂದೆಡೆ ಕೋಡಿ ಆದ ಕರುಳುನುಡು ಪೋರೆಯ (ಮೆಸೆಂಟರಿಕ್) ಸಿರಗಳೇ ಮುಖ್ಯವಾಗಿ ಈಲಿಗೆ ರಕ್ತವನ್ನು ಒದಗಿಸುತ್ತವೆ. ತೋರಳೆಯಿಂದ ಬರುವ ಒಂದು ಸರ, ಜಠರದಿಂದ ಬರುವ ಕೆಲವು ಸಣ್ಣ ಸಿರಗಳೋಂದಿಗೆ ಇವು ಸೇರಿ ಮೋಟಾದರೂ ದಪ್ಪನೆಯ ತೂರುಗೋಂದಿಯ ಸಿರ (ಪೋಟಲ್ ವೇನ್ಸ್) ಎಂಬ ರಕ್ತನಾಳವಾಗುತ್ತದೆ. ತೂರುಗೋಂದಿಯ ಸಿರದ ರಕ್ತದ ಮೇಲೆ ಕೆಲಸ ಮಾಡಲು ಈಲಿಗೆ ಶತ್ತಿ ಬೇಕು. ಆಹಾರದಲ್ಲಿನ ಒಂಗಾಲದೋಂದಿಗೆ ಆಕ್ಸಿಜನ್ನನ್ನು ಒದಗಿಸಲು ಅಷ್ಟೇನೂ ದೋಡ್ಡದಲ್ಲದ ಈಲಿಯ ಧಮನಿ ಇವೆರಡರ ಕವಲುಗಳೂ ಕೋನೆಗೆ ನಾಳಗುಳಿ ಯೋಳಕ್ಕೆ ರಕ್ತ ಸುರಿಸುತ್ತವೆ. ನಾಳಗುಳಿಗಳ ಮೂಲಕ ರಕ್ತ ಈಲಿಯ ಸಿರಗಳ ಶಾಖೆಗಳಿಗೆ ಹರಿಯುತ್ತದೆ. ಅಲ್ಲಿಂದ ಒಟ್ಟುಗೂಡಿ ಕೆಳ ಸಿರಕೋಳ್ಳದೋಳಕ್ಕೆ (ಇನ್ಫೀರಿಯರ್ ವೀನಕೇವ) ಸುರಿದುದು ಗುಂಡಿಗೆಯ ಬಲಗುಂಡಿಗರೆಯನ್ನು (ಏಟ್ರಿಯಂ) ಸೇರಿಕೋಳ್ಳುತ್ತದೆ. ತೂರೂಗೋಂದಿಯ ಮತ್ತು ದಮನಿಯ ರಕ್ತ ಒಳಹೋಗುವ ದಾರಿಯೇ ಅಲ್ಲದೆ, ಪಿತ್ತ ಹೋರಸಾಗುವ ಕಂಡಿಯೂ ಈಲಿಯ ತೂರುಗೋಂದಿಯೇ. ಬಲು ಕಿರಿದಾದ ಪಿತ್ತ ಕಿರಿಸಾಗಾಲುವೆಗಳು (ಕೆನಾಲಿಕುಲೈ) ಈಲಿಯೋಳಗೆ ಒಂದುಗೂಡಿ ಕಿನಾಳಗಳು (ಡಕ್ಟೂಲ್ಸ್), ಸಣ್ಣ ಸಾಗುನಾಳಗಳು, ದೋಡ್ಡ ಸಾಗುನಾಳಗಳು, ಹಾಗೇ ಕೋನೆಗೆ ಬರಿಯ ಕಣ್ಣಿಗೆ ಕಾಣುವಷ್ಟು ದೋಡ್ಡವಾಗುತ್ತವೆ. ಇವೆಲ್ಲ ಸಾಗುನಾಳಗಳು ತೂರುಗೋಂದಿಯ ಸಿರಗಳ ಕವಲುಗಳೋಂದಿಗೆ ಸಾಗಿದರೂ ಅವಲ್ಲಿನ ಪಿತ್ತ ಮಾತ್ರ ರಕ್ತದ ಹರಿವಿನ ಎದುರುದಿಕ್ಕಿನಲ್ಲಿ ಹರಿಯುತ್ತದೆ. ಬರುಬರುತ್ತ ದೋಡ್ಡದಾಗುವ, ಗಾತ್ರವಿರುವ ಪಿತ್ತ ಸಾಗುನಾಳಗಳು ಕೋನೆಗೆ ಈಲಿಯ ತೋರುಗೋಂದಿಯಲ್ಲಿ ಈಲಿಯ ಸಾಗುನಾಳದಲ್ಲಿ ಕೋನೆಗೋಳ್ಳುತ್ತವೆ. ಈಲಿಯ ಹೋರಗೆ ಈಲಿಯ ಸಾಗುನಾಳ ಎರಡು ದೋಡ್ಡ ಕವಲುಗಳಾಗುವುದು. ಕವಲುಗಳಲ್ಲಿ ಒಂದಾದ ಪಿತ್ತಕೋಶದ ಒಳಗಿನ ಅಸ್ತರಿ (ಲೈನಿಂಗ್) ಅನೇಕ ಮಡಿಕೆಗಳಲ್ಲಿರುವು ದರಿಂದ ಅದರ ಮೇಲುತಳ ಅಗಲವಾಗುವುದು ಇದರ ಜೀವಕಣಗಳಿಗೆ ಮಿಣಿಎಳೆಗೋಡಗ