ಪುಟ:Mysore-University-Encyclopaedia-Vol-2-Part-2.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಾಮ್ಯ ಗೊಡುಗಳಲ್ಲಿ ಒಣಗಿದ ಇಟ್ಟಿಗೆಗಳನ್ನು ಮಟ್ಟಿವರಿಗಳಾಗಿ (ಹಾರಿಜಾಂಟಲ್ ಕೋಸ ಸ್) ಪೇರಿಸಿ ಬೆಲ್ಲದ ಅಚ್ಚಿನ ರೊಪದಲ್ಲಿ ಜೋಡಿಸಿರುತ್ತಾರೆ. ಅಲ್ಲದೆ ಮದ್ಯ ಮದ್ಯ ಉರುವಲು ತುಂಬಲು ಅನಿಕೊಲವಾಗುವಂತೆ ಉದ್ದನೆಯ ಕಣ್ಣುಗಳನ್ನು ಅಳವಡಿಸಿದೆ. ಇಂಥ ಗೊಡು ಉರುವಲು ತುಂಬಿ ಸಿದ್ಡವಾದ ಅನಂತರ ಗೊಡಿನ ಹೊರಭಾಗದ ತಲವನ್ನು ಕೆಸರಿನಿಂದ ದಟ್ಟವಾಗಿ ಲೇಪಿಸಿ ಉರುವಲನ್ನು ಹೊಟತ್ತಿಸುತ್ತಾರೆ. ಬೆಂಕಿ ಒಳಗೊಳಗೇ

ಕ್ರಮೇಣ ಹರಡಿ ಇಟ್ತಿಗೆಗಳಲ್ಲವನ್ನೊ ಐದು ಅಥವಾ ಆರು ದಿವಸಗಳಲ್ಲಿ ಸಾಕಷ್ಟು ಸುಡುತ್ತದೆ. ಆರಿದ ಅನಂತರ ಗೊಡನ್ನು ಬಿಚ್ಚಿ ಇಟ್ಟಿಗೆಗಳನ್ನು ಹೊರತೆಗೆಯಬಹುದು. ವಾರನ್ ತರಹ ಗೊಡುಗಳಲ್ಲಿ ಅನೇಕ ಕೋಣೆಗಳಿವೆ. ಇವುಗಳಳಲ್ಲಿ ಒಂದಕ್ಕೊಂದಕ್ಕೆ ಸಂಪರ್ಕವಿರುವುದಕ್ಕೋಸ್ಕರ

ಕೇಂದ್ರದಲ್ಲಿ ಸಾಲು ಸಾಲಾದ ಎತ್ತರದ ಹೊಗೆ ಕೊಳವೆಗಳಿವೆ. ಈ ಹೊಡಿನಲ್ಲಿ ೧,೨,೩ ಕೋಣೆಗಳಲ್ಲಿ ಪೇರಿಸಿರುವ ಇಟ್ಟಿಗೆಗಳು ಸುಡುತ್ತಿರುವಾಗ (ಚಿತ್ರ ೩). ಹೊರಟ ಉಷ್ಣವಾಯು ೪,೫,೬ ಕೋಣೆಗಳನ್ನು ಪ್ರವೇಶಿಸಿ ಅಲ್ಲಿ ಪೇರಿಸಿರುವ ಹಸಿ ಇಟ್ಟಿಗೆಗಳನ್ನು ಹೊರತೆಗೆಯುವ ಮತ್ತು ಹಸಿ ಇಟ್ಟಿಗೆಗಳನ್ನು ಪೇರಿಸುವ ಕಾರ್ಯ ನಡೆದಿರುವುದು. ಹೀಗೆ ಇಟ್ಟಿಗೆ ಸುಡುವ, ಒಣಗಿಸುವ, ತುಂಬುವ ಮತ್ತು ಹೊರತೆಗೆಯುವ ಕೆಲಸ ಸತತವಾಗಿ ನಡೆದು ಉರುವಲಿನಿಂದ ಬಂದ ಉಷ್ಣದ ಯಾವ ಭಾಗವೂ ವ್ಯರ್ಥವಾಗದಂತೆ ಪೂರ್ತಿಯಾಗಿ ಉಪಯೋಗಿಸಲಾಗುತ್ತದೆ.

ಇಟ್ಟಿಗೆ ಒಲೆ. ದೊಡ್ಡ ಒಲೆಯ ಪಕ್ಕದಲ್ಲಿ ಹಿಂದಿನ ಕಾಲದಲ್ಲಿ(ವಿಶೇಷವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ) ಕಟ್ಟುತ್ತಿದ್ದ ರಚನೆ. ಒಲೆಯ ಉಷ್ಣ ಆಪವ್ಯಯವಾಗದಂತೆ ಬೇರೆ ವಿಧದ ಉಪಯೋಗಕ್ಕೆ (ಉದಾಹರಣೆಹಗೆ, ರೊಟ್ಟಿ ಸುಡಲು) ಬರುವಂತೆ ಅಳವಡಿಸುವುದು ಇದ್ದರ ಉದ್ದೇಶ. ಇಟ್ಟಿಗೆಯ ಒಲೆಯ ಒಂದು ಕಬ್ಬಿಣದ ಬಾಗಿಲಿದೆ. ಒಲೆಯ ಒಳಗಡೆ ಜಾಲರದ ಮೇಲೆ ಸೌದೆ ಅಧವಾ ಇದ್ದಲಿನ ಬೆಂಕಿಯನ್ನು ಮಾಡಿ ಸಹಾಯಕವಾಗಿ ಗಾಳಿ ಕಂಡಿಯನ್ನು ತೆರೆದು ಇಡುವರು. ಸೌದೆ ಅಧವಾ ಇದ್ದಲು ಪೊರ್ತಿ ಉರಿದ ಮೇಲೆ ಗಾಳಿಕಂಡಿಯನ್ನು ಮುಚ್ಚಿ ಜಾಲರದ ಮೇಲಿನ ಬೊದಿಯನ್ನು ಕೆಳಗೆ ತಳ್ಳಿ ಅದರ ಮೇಲೆ ತಿಂಡಿಯನ್ನು ಬೇಯಲು ಇಟ್ಟು ಒಲೆಯ ಬಾಗಿಲನ್ನು ಮುಚ್ಚುತ್ತಾರೆ. ಬಾಗಿಲು ತೆರೆಯಲು, ತಿಂಡಿಯನ್ನು ಒಲೆಯ ಒಳೆಗಡೆ ಇಡಲು ಒಂದು ತರಹ ಉದ್ದವಾದ ಕಬ್ಬಿಣದ ಚಪ್ಪಟೆ ಕೈಯನ್ನು ಉಪಯೋಗಿಸುತ್ತಾರೆ. ಈಗಲೊ ಕೆಲವು ಹೆಳಯಕಾಲದ ದೊಡ್ಡ ಮನೆಗಳಲ್ಲಿ ಇಟ್ಟಿಗೆ ಒಲೆಯನ್ನು ಉಪಯೋಗಿಸುತ್ತಾರ. ಆದರೆ ಹೆಚ್ಚಿನ ಉಪಯೋಗ ರೊಟ್ಟಿ ತಯಾರು ಮಾಡುವವರಿಗೆ.

ನಾಗರಿಕತೆಯ ಸಂಕೇತ: ಇಟ್ಟಿಗೆ ಬೆಳೆದ ಬಂದ ಬಗೆ ನಾಗರಿಕತೆಯ ವಿಕಾಸವನ್ನು ಸುಚಿಸುತ್ತದೆ. ನೈಸರ್ಗಿಕ ಆವರಣಗಳಾದ ಗುಹೆ, ಪೊಟರೆ ಮುಂತಾದವುಗಳಿಂದ ತಾನೇ ರಚಿಸಿದ ಗುಡಿಸಲುಗಳಿಗೆ ಮಾನವ ಪ್ರವೇಶಿಸಿದ್ಧು ಮೊದಲು ಹೆಜ್ಜೆ. ಸುಲಭವಾಗಿ ದೊರೆಯುವ ಹಸಿ ಮಣ್ಣುಕಲ್ಲುಗಳಿಂದ ಇಂಧ ಕಟ್ಟಡ ರಚಿತವಾದುದಾಗಿರಬಹುದು. ಮುಂದೆ ಕಲ್ಲುಗಳ ಕೊರತೆಯಾದಾಗಲೊ ಮಣ್ಣುಗೋಡೆ ವಿಕಾರವಾಗಿ ಕಂಡುದರಿಂದಲೊ ಹಸಿಮಣ್ಣುನ್ನು ಒಂದು ನಿಯತಾಕಾರಕ್ಕೆ ಕೊಯ್ಧು ಪೇರಿಸಿ ಗೋಡೆ ಕಟ್ಟುವ ಕ್ರಮ ಬಳಕೆಗೆ ಬಂದಿರಬಹುದು. ಹೀಗೆ ಒಣಗಿಸಿದ ಗಟ್ಟಿ ಉಂಡೆಗಳೇ ಅತ್ಯಂತ ಪ್ರಾಚೇನ ಇಟ್ಟಿಗೆಗಳು. ಇಂಧ ಇಟ್ಟಿಗೆಗಳನ್ನು ಇಸ್ರೇಲಿನ ಜೆರಿಕೋ ಎಂಬಲ್ಲಿ ನವೆಶಿಲಾಯುಗದ ಕಾಲದಲ್ಲೇ(ಪ್ರ.ಪೊ.ಸು. ೭೦೦೦) ಉಪಯೋಗಿಸುತ್ತಿದ್ದುದು ಕಂಡುಬಂದಿದೆ. ಕಲಸಿದ ಮಣ್ಣನ್ನು ಬುಟ್ಟಿಗಳ ಬದಲಾಗಿ ಮರದ ಹಲಗೆಗಳಿಂದ ಮಾಡಿದ ಅಚ್ಚುಹಗಳಿಗೆ ತೊಂಬಿ ಬಿಸಿಲಿನಲ್ಲಿ ಒಣಗಿಸಿ ಉಪಯೋಗೆಸುವ ಪದ್ಧತಿ ಕ್ರಮೇಣ ಬೆಳೆಯಿತು. ಈ ಕಾಲದ ಅಚ್ಚುಗಳು ಮಟ್ಟದ ಮರದ ಹಲಗೆಗಳಿಂದಾಗಿ