ಪುಟ:Mysore-University-Encyclopaedia-Vol-2-Part-3.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಗಾಂಡದ ಇತಿಹಾಸ (೨೦೦೨). ರಾಜಧಾನಿ ಕಂಪಾಲ ಜನಸಂಖ್ಯೆ ೭,೭೩,೪೬೩ (2೦೦2), ಈ ರಾಷ್ಟ್ರದ ಮಧ್ಯದಲ್ಲಿನ ಆಧಿಪತ್ಮದ ಹೆಸರಾದ ಬುಗಾಂಡವೇ 19ನೆಯೆ ಶತಮಾನದಲ್ಲಿ ಸ್ಥಾಹಿಲಿ ಭಾಷೆ ಆಡುವವರ ಬಾಯಲ್ಲಿ ಉಗಾಂಡ ಆಯಿತು. ಮೇಲ್ಮೈ ಲಕ್ಷಣ: ಪೂರ್ವ ಪಶ್ಚಿಮ ಆಂಚುಗಳಲ್ಲಿ ಪವ೯ತ. ನಡುವೆ 1,300 ಮೀ ಎತ್ತರದ ಪ್ರಸ್ಥಭೂಮಿ. ದಕ್ಷಿಣದ ವಿಕ್ಟೋರಿಯ ಸರೋವರ ಈ ವಿಶಾಲ ಪ್ರಸ್ಥಬೂಮಿಯ ಆಂಚೆಗೆ ತಾಕಿ. ಈ ದೇಶದ ಗಡಿಯನೊ.೬ ದಾಟಿ ದಕ್ಷಿಣಕ್ಕೆ ಎಸ್ತರಿಸಿದ. ಆಲ್ಬಟ್೯. ಎಡ್ವಡ್೯ ಮತ್ತು ಜಾಜ್೯ ಇಲ್ಲಿರುವ ಇತರೆ ಸೆರೋವರಗಳು. ಪರ್ವತಶಿಖರಗಳ ಪೈಕಿ ಎಲ್ಡನ್ (4321.ಮೀ) ಮಾಗೊ೯ರಿಟ ಪರ್ವತ (5೩09.ಮೀ) ಎತ್ತರವಿದೆ. ಪೂರ್ವದಲ್ಲೂ ರೂವಂಜೋರಿ ಪಶ್ಚಿಮದಲ್ಲೂ ಇವೆ. ರೂವಂಜೋರಿ ಹಿಮಾಚ್ಛಾದಿತವಾದದ್ದು. ನ್ಯೆಲ್ ನದಿಯ ಉಗಮ ಈ ದೇಶದಲ್ಲೇ ಅನೇಕ ನದಿಗಳು ಇಲ್ಲಿ ಆಳವಾದ ಕಣಿವೆ ಕೊರೆದಿವೆ. ವಾಯುಗುಣ, ಸಸ್ಯ ವರ್ಗ: ಸಮಭಾಜಕವೃತ್ತದ ಆಚೀಚೆ ಹಬ್ಬಿರುವ ಈ ದೇಶದ ಬಹು ಭಾಗ ಎತ್ತರ ಆದ್ದರಿಂದ ಒಟ್ಟಿನಲ್ಲಿ ವಾಯುಗುಣ ಹಿತಕರ. ವಿಕ್ಟೋರಿಯ ಸೊವರದ ಬಳಿಯಲ್ಲಿ ಮಳೆ ಧಾರಾಳ ವಷ೯ವಿಡೀ 116 ಸೆಂಮೀ ಮಳೆ ಅಗುತ್ತದೆ. ಇಲ್ಲಿನ ಉಷ್ಣತೆ ಎಲ್ಲ ತಿಂಗಳೂ ಹೆಚ್ಚುಕಡಿಮೆ ಒ೦ದೇ (23೦ ಸೆ.) ಉಳಿದ ಕಡೆಗಳಲ್ಲಿ ಮಳೆ ವರ್ಷಕ್ಕೆ 100 ಸೆಂಮೀ.ಗಳಿಗಿಂತ ಕಡಿಮೆ . ಹೆಚ್ಚುನೀರು ಸರಬರಾಜಿರುವ ಉಗಾಂಡ ಪ್ರಸ್ಥಭೂಮಿಯಲ್ಲಿ ಸವನ್ನ ಮಾದರಿಯ ಹುಲ್ಲುಗಾವಲಿದೆ. ಈಗ ಇಲ್ಲಿ ಮಾನವನಿರ್ಮಿತ ಬಾಳೆತೋಟ ಹೆಚ್ಚುತ್ತಿದೆ. ಪಶ್ಚಿಮದ ಎತ್ತರ ನೆಲದಲ್ಲಿ ತುಂಡು ಹುಲ್ಲು ಒತ್ತಾಗಿ ಬೆಳೆದಿದೆ. ಪರ್ವತದ ಇಳಿಜಾರಿನಲ್ಲಿ ಕಾಡುಗಳಿವೆ. ಈಶಾನ್ಯ ಭಾಗದಲ್ಲಿ ಜಾಲಿ ಮರಗಳ ಬುಡದಲ್ಲಿ ಹಲ್ಲು ಬೆಳೆಯುತ್ತದೆ. ಜನಸಾಂದ್ರತೆ. ಉದ್ಯೋಗ: ಉತ್ತರದ ಪ್ರಾಂತ್ಯ ಬಹಳ ಹಿಂದುಳಿದಿದೆ. ಸಂಚಾರ ಸಂಪರ್ಕವಿಲ್ಲದೆ ಮರುಧವಿಮಿಯ ವಾತಾವರಣದಿಂದ ಕೂಡಿರುವ ಈ ಭಾಗದ ಜನ ದನಕರು ಮತ್ತು ಕುರಿಗಳನ್ನು ಸಾಕುತ್ತಾರೆ. ಮೊರ್ವ ಪುಂಕಿ ಜನಭರಿತ. ಜನಸಾಂದ್ರತೆ ಚಕೀಗ 2೦0ಕ್ಕೂ ಹೆಚ್ಚು. ಬುಗಾಂಡ ಪ್ರಾಂತ್ಯ ಹೆಚ್ಚು ಮುಂದುವರೆದಿದೆ. ವ್ಯವಸಾಯವೂ ದನಕರು ಕುರಿಗಳ ಪೋಷಣೆಯೊ ಇಲ್ಲಿನ ಜನರ ಮುಖ್ಯ ಕಸಬು. ಬಾಳೆಹಣ್ಣು. ನೆಲಗಡಲೆ ಮತ್ತು ಜೋಳ ಮುಖ್ಯ ಆಹಾರ ಬೆಳೆಗಳು. ಕಾಫಿ. ಹತ್ತಿ ಮತ್ತು ಹೊಗೆಸೊಪ್ಪು ಉಗಾಂಡದ ವಾಣಿಜ್ಯ ಬೆಳೆಗಳು. ಹತ್ತಿ, ಕಾಫಿ ಇವು ಮುಖ್ಯವಾದ ವಿದೇಶಿ ವಿನಿಮಯ ಸಂಪಾದಕ ವಸ್ತುಗಳು. ಕಾಫಿ ತೋಟಗಳು ಎಲ್ಡನ್ ಪರ್ವತಗಳ ಇಳಿಜಾರುಗಳಲ್ಲಿವೆ. ದಕ್ಷಣ ಮತ್ತು ಪೂರ್ವಭಾಗಗಳಲ್ಲಿ ಉತ್ತಮ ದರ್ಚಿಯ ಉದ್ದ ಎಳೆಯ ಹತ್ತಿ ಬೆಳೆಯುತ್ತದೆ. ರೂವಂಜೋರಿಯ ತಪ್ಪಲು ಪ್ರದೇಶದಲ್ಲಿ ಟೀ ತೋಟಗಳಿವೆ. ಹೆಚ್ಚಾಗಿ ಮಳೆ ಬೀಳುವ ಎತ್ತೊಳೆರಿಯ ಸರೊವರದ ಸುತ್ತಮುತ್ತ ಕಬ್ಬು ಗೆಣಸು. ಅವರ ಮತ್ತು ಬಟಾಣಿ ಬೆಳೆಯುತ್ತದೆ. ಸಿಮ್ ಸಿಮ್ ಎಂದು ಮತ್ತೊಂದು ಪ್ರಮುಖ ಬೆಳೆ. ಮೀನುಗಾರಿಕೆಯೂ ಒಂದು ಮುಖ್ಯ ಉದ್ಯೋಗ. ರೂವಂಜೋರಿ ಪ್ರದೇಶದಲ್ಲಿ ತಾಮ್ರ, ಕೋಬಾಲ್ಟ್, ಯುರೇನಿಯಂಗಳೂ ರೆಲೆ೦ಬಿಯೆ ಮತ್ತು ಟೋರೋರೋದಲ್ಲಿ ಕಬ್ಬಿಣದ ಅದಿರೂ ಫಾಸ್ನೇಟುಗಳೊ ದೊರಕುತ್ತವೆ. ಜಿಂಬ ಉಗಾಂಡದ ಪ್ರಮುಖ ಕೈಉಂ ಕೈಗಾರಿಕಾಕೇಂದ್ರ ಕೀನ್ಯ-ಉಗಾಂಡ ರೈಲುಮಾರ್ಗಗಳು ಇಲ್ಲಿ ಕೂಡುತ್ತವೆ. ಹತ್ತಿರದಲ್ಲಿರುವ ಓಪಿನ್ ಜಲಪಾತದಿಂದ ಹೇರಳವಾದ ವಿದ್ಯುತ್ತನ್ನು ತಯಾರಿಸುವುದರಿಂದ ಇಲ್ಲಿ ಈಚೆಗೆ ಕೈಗಾರಿಕೆ ಬೆಳೆದಿದೆ. ಸಿಮೆಂಟ್, ಹತ್ತಿ, ಜವಳಿ, ಸಕ್ಕರೆ,ತವ್ಯಾ ಕೈಗಾರಿಕೆಗಳು ಮುಖ್ಯ ಅನುಛೇಪೀಗ ವಸ್ತುಗಳ ಕೈಗಾರಿಕೆಗಳೂ ಆಲ್ಪ ಪ್ರಮಾಣದಲ್ಲಿ ಸ್ಥಾಪಿತವಾಗಿವೆ. ಪೋರ್ಟ್ ಬೆಲ್, ಟರೆವಾರೋ ಮತ್ತು ಬಾಲೆ ಈ ಕಾರ್ಖಾನೆಗಳ ಕೇಂದ್ರಗಳು. ವಿಕ್ಟೋರಿಯ ಸರೋವರದ ದಡದಲ್ಲಿರುವ ಎನ್ಟಿಚ್ಚೆ ಉಗಾಂಡದ ಪ್ರಮುಖ ನಗರ. ಇದು ವಿಮಾನ ನಿಲ್ದಾಣ ಮತ್ತು ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ವಾಯುಮಾರ್ಗ ಸಂಪರ್ಕ ಕಲ್ಪಿಸಿದೆ.ಕೆಂಪಾಲ ಮುಖ್ಯ ವಾಣಿಜ್ಯ ಕೇಂದ್ರ ಮೊಂಬಾಸಗುಂದಿಗೆ ಇದಕ್ಕೆ ರೈಲ್ವೆ ಸಂಪರ್ಕ ವುಂಟು. ಕಂಪಾಲದ ಬಳಿ ಇರುವ ಮತಾತಿರೆ ಎಂಬುದು :ಪೂರ್ವ ಆಫ್ರಿಕ ವಿಶ್ವವಿದ್ಯಾನಿಲಯ ಕೇಂದ್ರ. ಆಡಳಿತ; ಉಗಾಂಡ ಸ್ಥತಂತ್ರ ಸಾವಳಬೌಮ ರಾಜ್ಯ. ಬ್ರಿಟಿಷ್ ಕಾಮನ್ವೆಲ್ಲಿನ ಸದಸೈ ರಾಷ್ಟ್ರ ಐದು ವಷಾ೯ವಧಿಗೆ ಅಯ್ಕೆಯುಗುವ ಅಜ್ಞಾನೇ ರಾಷ್ಟ್ರದ ಅಧಿಪತಿ. ಇಂದು ಣ್ಯಾಆಯೆ ಸೆಭೆಯಲ್ಲಿ ಸೆಭಾಪತಿಯೊ 332 ಮುದಿ ಚುನಾಯಿತ ಸೆದೆಸ್ಯೆರೊ ವಿಶೇಷ ರೀತಿಯಲ್ಲಿ ಆಯ್ಕೆಯುದ 9 ಸದಸ್ಟ್ರೊ ಇದ್ಧಾರೆ. ಆಯ್ಲ್ಯುದ ಸದಸ್ಮರ ಶೈಕಿ 21 ಜನ ಉಗಾರಿಡದ ಪ್ರತಿನಿಧಿಗಳು. ಈ ಸುಂಯೆ ಅಧಿಕಾರಾವಧಿ ಐದು ಮು೯. ರಾಷ್ಟ್ರದ ಷ್ಣ ಆಲ್ಲಿನ ಮರಿತ್ರಿಸೆಂಮಟದ ಸಲಹೆಯರಿತೆ ನೊಸ್ಪೋ. ಸೆಂಸ್ತುಗೆ ಈ ಸಂಪುಟದ ಸಾನೊಹಿಕ ಹೆಐಣೆಗಾರಿಕೆಯಿರುತ್ತಂ. ರಾಷ್ಟ್ರಳೆಯ ಸಭೆಯೆಲ್ಲಿ ಬಹುಮತ ಪಡೆದಿರುವರಿತೆ ಕಂಡುಬರುವವನನ್ನು ಪ್ರೆಧಾನ ಉಂಪು ಅಷ್ಣ ನೇಮಿಸುತ್ತಾನೆ. ರಾಜಕೀಯವಾಗಿ ಉಗಾಂಡವನ್ನು ನಾಲ್ಕು ಆಧಿಪತ್ಯೆಗಳನಾಕ್ರೆಸ (ಉಗಾರಿಡ, ಆರಿಕೆಕಾಂಲೆ. ಬುಕ್ಕೊರಿರೊ ಮತ್ತು ಟೆಣಂರೊ) ಎರಿಗಡಿಸಲಾಗಿದೆ. ಪ್ರತಿಯೊರಿದು ಆಧಿಪಕ್ಕವೊ ತನ್ನೆದೇ ಆದ ಶಾಸೆನಂಭಯೆನ್ನೂಮರಿತ್ರಿಸೆಂಮೆಟವನನ್ನಿ ಕುಂದಿದ. ಜಿಲ್ಗೆಗಳ ಆಡಳಿತ ವೋಡಿಕೊಳ್ಳಲು ಜಿಲ್ಲಾ ಮುದಲಿಗಳಿವೆ. ಉಗಾಂಡದ ಉಚ್ಚ ನ್ಮಾಯುಲಯದ ಕ್ಷೇವೂಕಾರ ಇಡೀ ದೇಶಕ್ಕೆ ವ್ಯಾಪಿಸಿದ್ದು. ಬುಗಾರಿಡದಲ್ಲಿನ ಉಚ್ಚ ನ್ಮಾಯುಲಯಕ್ಕೆ ಆ ಆಧಿಪೆತ್ಮದೊಳಗೆ ಉಗಾಂಡದೆ ಉಚ್ಚ ನ್ಮಾಯಾಲಯೆದಷ್ಟೇ ಕ್ಷೇತ್ರಾಧಿಕಾರವುಂಟು. ಉಳಿದ ಆಧಿಪತ್ಯಗಳ ನ್ಯಾಯೆಉಯಗಳಿಗೆ ಇಪ್ಪು ಅಧಿಕಾರವ್ಲ್ಲೈ. ಪೋ ನ್ಮಾಯೆಕ್ಷೆ ಬದಲಾಗಿ ಲಿಖಿತನ್ಮಾಯ ಸ್ಥಾಪಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಗಾಂಡದ ಇತಿಹಾಸ: 1850ರ ಹಿರಿದಿನ ಉಗಾರಿಡದ ಇತಿಹಾಸದ ಬಗ್ಗೆ ಲಿಖಿತ ದಾಖಿಲೆಗಳೀನೊ ಇಲ್ಲ. ಎಕೆಕ್ಷುಳೆರಿಯ ಸರೊವೆರದ ಉತ್ತರ ಭಾಗದಲ್ಲಿ ಬಲು ಹಿಂದಿನಿಂದಲುಎ ಬ್ದಾಉಂ ನಾಸ್ಸೂರಬೇಕು ನ್ನೈಲೆ ಭೂಸಿಗಳು (ನ್ವೇರೊಳಟಿಕ್) ಇಲ್ಲಿಗೆ ಬರಿದು ಬ್ಯಾರಿಟುಗಳೊರಿದಿಗೆ ಬೆರೆತೆರು. ಬಹುಶಃ 15ನೆಯ ಶತವರಾನದಲ್ಲೆ ಪಶ್ಚಿಮ ಉಸ್ಕೂ ಹಿಮ ಬುಡಕೆಟ್ಟೆನ ಜನ ಬರಿದರು. ಈ ಜನರದ್ದು ಎತ್ತರ ನಿಲುವು. ಬಿಳಿಯ ತೊಗಲು. ಅಕೆಷ೯ಕ ರೊಮ. ಈ ದನಗಾಹಿಗಳು ಇಲ್ಲಿಗೆ ಬರಿದೇಎಡನೆಯೆ ಒಡೆಯರೆಂತೆ ವರ್ತಿಸಿ ಇಲ್ಲಿನ ಮೊಲನಿವಾಸಿ ರೈತ ಜನರನ್ನು ಆಳುಗಳೆಂತೆ ಕೆಂಡರು. ಆನಂತರ ಬರಿದೆ ನೈಲ್ ವಾಸಿಗಳಿಗೂ ಇವರಿಗೂ ಆಗಾಗ ಜಗಳೆವಾಗುತ್ತಿದ್ದುವು. 19ನೆಯ ಶತಮಾನದವರೆಗೆ ಬುಕ್ಕೂಳರೆರ್ಪುಕಿಟಾರ ರಾಜ್ಯ ದಕ್ಷಿಣದೆ ಉಳಿದೆಲ್ಡ ರಾಂತ್ರೆ'ಳೆಳಿಗಿಂತ ಅತ್ಮರಿತೆ ಪ್ರಬಲನಾಗಿತ್ಪು ಆದು ತೀರ ಬೆಳೆದು. ಕೆಎನೆಗೆ ತನ್ನ ಧಾರದಿರಿದ ತಾನೇ ಕುಸಿಂಬತು. ಬುನ್ನೂಗಿರೊರ್ಥಿಕಿಟಾರದ ಅದ್ವೇಯೆಕ್ಕಿದ್ದೆ ಕ್ಕೊ ರಾಜ್ಯ ಉಗಾಂಡ ಕ್ರಮೆಊ ಪ್ಪಂಲವಾಗಿ ನೆರೆ ಪುಂಆಶಗಳನ್ನು ಆಕ್ರಮಿಸಿಕೆಯತು. ಉಗಾರಿಡದ ಉಚ್ಚಾಯ ಕಾಲರಲ್ಲಿ ಇಲ್ಲಿಗೆ ಬರಿದೆವರು ಅರಚ್ಛೇ ಜನ ದರಿತ ಹಾಗೂ ಗುಲಾಮೀ ಪ್ಯಾಷಾರ ಇವರ ಪ್ರಧಾನ ಉದ್ದೇಶ. ಐರೊಕಿಷ್ಯ ಸಾಹಸಿಗಳೊ ಸಂಶೂರಧಕರೂ ಅನರಿತೆರ ಬರಿದರು. ಈ ವೇಳೆಗೆ ಈಜಿಫ್ಟ್ ನೈಲ್ನದಿಯ ಉದ್ದೆಕ್ಕೂ ತನ್ನ ಸ್ತಾಂಲ್ಯ ಬೆಳೆಸಿಕೊಯೆತ್ತು. ಐರೊಪ್ಯಕ್ರೈಸ್ತ ಪಾದ್ರಿಗಳ ವೇಎದಲ ತಂಡ ಉಗಾಂಡಕ್ಕೆ ಬಂದದ್ದು 1877ರಲ್ಲಿ.ಇವರು ಇಲ್ಲಿನ ರಾಜಕಿಯದಲ್ಲೂ ಕೈಹಾಕಲಾರಂಭಿಸಿದರು ಜಮ೯ನ್ನರಿಗುಎಇಂಸ್ಲಿಂರಿಗೊ ನಡುವೆ ಸ್ಥರ್ಧೆ ಎರ್ಪಟ್ಟೆತು. 1890ರಲ್ಲಿ ಇವರೆ ಯವ ಎರ್ಪಟ್ಟ ಒಪ್ಪಂದದಪ್ರೇಶಿರದಕ್ರಿಣಆಕ್ಷಾರಿಶಳ್ಕ್ರೈಯಉಪ್ಪೂರುವ ಪೋಶೆದಲ್ಲಿಚ್ರಂಫ್ಉಂಯದೊಚೈಬರತೆಕ್ಕದ್ಧಿಟೂ. ಪ್ರಿಂಷ್ ಸೊಕೌಕ್ರೈ ಟೂ ಈ ಫೋಶೆದ ಅಡಳಿತ ನಿರ್ನಹಿಸುವ"ಊ ಹೊತ್ತ ಸಂಸ್ಥಯು ಚ್ರಂಷ್ ಈಸ್ಟ್ ಆಪ್ರಿಂ ಕಂಪನಿ. ಈ ಕಂಪನಿಯ ಪ್ರತಿನಿಧಿಯುದಕ್ಯಾಪ್ತನ್ ಲೂಗಾಢ್೯ ಈ ಪ್ತದೇಶೆದ ಮುಖರಿಡರುಗಳೊಡನೆ ಫೋಣ ಒಪ್ತರಿದಮಾಡಿಕೊರಿಡು ಇವನೈಲ್ಲ ತನ್ನ ಕಂಪನಿಯ ರಕ್ಷಣೆಯ ಕಕ್ಷೆಯೊಳಕ್ಕೆ ಸೇರಿಸಿಕೊರಿಡ. ಆದರೆಣದ ಅಭಾವದಿರಿದ ಈ ಕಂಪನಿ ತನೃ ಹೊಣೆ ನಿವಳಹಿಸೆಲಾರದೆ ಹೊಳಿಯಿತು.ಬ್ರಿಟೆಷ್ ಸಕಾ೯ರ ಈ ಅಯೆಕಟ್ಟೆನ ಪ್ರದೇಶವಮ್ನ ಬಿಟ್ಟುಕೆವಿಡಲೆಣ್ಣುದೆ 1894ರಲ್ಲಿ ತಾನೇಇದರ ರಕ್ಷಣೆಯ ಧಾರ ಹೆದಾತ್ತಿಕೆಎರಿಡಿತು.ಈ ಪ್ರದೇಶದಲ್ಲಿ ಆಗ ಅನೇಕೆ ಭಿದ್ರೆಘಾರಕ ಪ್ಪಂಲಿತ್ತಿಗಳಿದಶ್ಚಿವು. ಅಲ್ಲದೆ ಬ್ರಿಟಿಷ್ಅಡಳಿತೊರರ ಎರುದ್ಧ ಇದ್ಧ ಅಸುಂಧಾನವೊ ವಿಪರೀತ ದಂಗೆಗಳು ಸಾಮಾನ್ಗನಾಂದ್ದುಪ್ತ20ನೆಯ ಶತಮಾನದ ಆದಿಯಲ್ಲಿ ಬ್ರಿಟಿಷ್ ಸಕಾ೯ರ ಈ ಪ್ರದೇಶದ ಮುಖ್ಯ ವಿಭಾಗಗಳನಾಯಕರೊಂದಿಗೆ ಕರಾರು ಮಾಡಿಕೊಂಡಿತು. ಅವರು ಬ್ರಿಟಿಷರಲ್ಲಿ ನಿಷ್ಠೆ ತೊರುತ್ತಿರುವ