ಪುಟ:Mysore-University-Encyclopaedia-Vol-2-Part-3.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉತ್ವಾದನಾಂಗಗಳು ಉತ್ವಾದನ ಸೂಚ್ಯಂಕ (ಆಧಾರ ವರ್ಷ್ ೧೯೯೧=೧೦೦) ಭಾರಿತ ಪದಾರ್ಥ ಸೂಚ್ಯಂಕ ೭೦.ಎಂದರೆ ೨೦೦೧ ರಲ್ಲಿ ಬಟ್ಟೆ ಮತ್ತು ಕಾಫಿಯ ಉತ್ವನ್ನ ಮೌಲ್ಯಗಳು ಮೇಲೆ ಹೇಳಿದಂತೆ ಬದಲಾವಣೆಹೊಂದಿದ ಕಾರಣ ಒಟ್ಟು ಉತ್ವಾದನ ಮೌಲ್ಯ ೩೦ರಷ್ಟು ಕಡಿಮೆ. ಭಾರತದಲ್ಲಿ ಬಳಕೆಯಲ್ಲಿರುವ ಉತ್ವಾದನ ಸೂಚ್ಯಂಕಗಳನ್ನು ಯರಡು ಶಿರೋನಾಮಗಳಲ್ಲಿ ಕೊಡಬಹುದು.(೧)ವ್ಯಾವಸಾಯಿಕ ಉತ್ವಾದನ ಸೂಚ್ಯಂಕ ಮತ್ತು (೨)ಕೈಗಾರಿಕಾ ಉತ್ವಾದನ ಸೂಚ್ಯಂಕ. ವ್ಯಾವಸಾಯಿಕ ಉತ್ವಾದನ ಸೂಚ್ಯಂಕಗಳನ್ನು ಭಾರತದ ರಿಸರ್ವ್ ಬ್ಯಾಂಕ್ ಅಲ್ಲದೆ ವಿಶ್ವಸಂಸ್ತೆಯ ಆಹಾರ ಮತ್ತು ಕೃಷಿ ಸಂಸ್ಥಯೂ ದೆಹಲಿಯ ಈಸ್ಟರ್ನ್ ಎಕಾನೊಮಿಸ್ಟ್ ವಾರಪತ್ರಿಕೆಯೂ ತಯಾರಿಸುತ್ತವೆ.ಭಾರತದಾ ಅಹಾರ ಮತ್ತು ಕೃಷಿ ಸಚಿವಾಲಯದವರು ಈ ಸೂಚ್ಯಂಕವನ್ನು ೧೯೪೯ರಲ್ಲಿ ತಯಾರಿಸುತ್ತವೆ.ಅಲ್ಲಿಂದೀಚೆಗೆ ಇದು ನಿಂತಿದೆ.ವಿಶ್ವಸಂಸ್ಥಯ ಅಹಾರ ಮತ್ತು ಕೃಷಿ ಸಂಸ್ಥಯೂ ದೆಹಲಿಯ ಈಸ್ಟರ್ನ್ ಎಕಾನೊಮಿಸ್ಟ್ ವಾರಪತ್ರಿಕೆಯೂ ತಯಾರಿಸುತ್ತವೆ.ಭಾರತದಾ ಅಹಾರ ಮತ್ತು ಕೃಷಿ ಸಚಿವಾಲಯದವರು ಈ ಸೂಚ್ಯಂಕವನ್ನು ೧೯೪೯ರಲ್ಲಿ ತಯಾರಿಸುತ್ತಿದ್ದರು.ಅಲ್ಲಿಂದೀಚೆಗೆ ಇದು ನಿಂತಿದೆ.ವಿಶ್ವಸಂಸ್ಥಯ ಅಹಾರ ಮತ್ತು ಕೃಷಿ ಸಂಸ್ಥ ಭಾರತವನ್ನೊಳಗೊಂಡು ಪ್ರಪಂಚದ ಆನೇಕ ದೇಶಗಳ ವ್ಯಾವಸಾಯಿಕ ಉತ್ವಾದನ ಸೂಚ್ಯಂಕಗಳನ್ ಪ್ರಕಟಿಸುತಿದೆ. ಈಸ್ಟರ್ನ್ ಎಕಾನೊಮಿಸ್ಟ್ ೧೪ ಪದಾರ್ಥಗಳನ್ನೊಳಗೊಂಡ ಸೂಚ್ಯಂಕವನ್ನು ೧೯೩೯-೪೦ನೆಯ ವರ್ಷದಿಂದ ಕೊಡುತ್ತಿದೆ. ಭಾರತದ ರಿಸರ್ವ್ ಬ್ಯಾಂಕಿನ ಸೂಚ್ಯಂಕ ೧೭ ಪದಾರ್ಥಗಳನ್ನೊಳಗೊಂಡದ್ದು.ಇದು ೧೯೩೯-೪೦ರಿಂದ ಈಚಿನ ವರ್ಷಗಳಿಗೆ ಸಿಗುತ್ತದೆ.೧೯೪೮-೪೯ರ ವರೆಗೆ ೧೯೩೯-೩೭ ಮತ್ತು ೧೯೩೮-೩೯ರ ಸರಾಸರಿಯೇ ಆಧಾರ ವರ್ಷವಾಗಿದು,೧೯೪೯-೫೦ರಿಂದ ಇದು ೧೯೪೮-೪೯ ಆಗಿದೆ.ಇದು ಭಾರಿತ ಉತ್ವಾದನ ಸೂಚ್ಯಂಕ.ಇಲ್ಲಿ ಉತ್ಪತ್ತಿ ಮೌಲ್ಯಗಳನ್ನು ತೂಕಗಳನ್ನಾಗಿ ಪರಿಗಣಿಸಲಾಗಿದೆ. ಸೂಚ್ಯಂಕದಲ್ಲಿ ಉಪಯೋಗಿಸಿರುವ ಪದಾರ್ಥಗಳೂ ಅವುಗಳ ತುಕಗಳೂ ಈ ರೀತಿ ಇವೆ (ತುಕಗಳೂನ್ನು ಆವರಣಗಳಲ್ಲಿ ಕೊಡಲಾಗಿದೆ):ಆಕ್ಕಿ (೩೮),ಜೋಳ ಮತ್ತು ನವಣೆ (೧೨),ಮೆಕ್ಕೆಜೋಳ (೨),ರಾಗಿ (೨),ಗೋದಿ (೧೪),ಬಾರ್ಲಿ (೪),ಕಾಳು (೭),ಎಳ್ಳು (೧),ನೆಲಗಡೆಲೆ (೭),ಸಾಸಿವೆ (೨),ಆಗಸೆ ಬೀಜ (೧),ಹರಳಿನ ಬೀಜ (೦.೩),ಹತ್ತಿ (೩) ಸಣಬು (೨) ಚಹಾ (೪) ಕಾಫಿ (೦.೪), ರಬ್ಬರು (೦.೧) ಕೈಗಾರಿಕಾ ಉತ್ಪಾದನ ಸೂಚ್ಯಾಂಕವನ್ನು ಈಸ್ಪನ ಎಕಾನೊಮಿಸ್ಟ್ ಆಗಸ್ಟ್ ೧೯೩೯ನ್ನು ಆಧಾರ ವರ್ಷವಾಗಿಟ್ಟುಕೊಂಡು ೧೧ ಪದಾರ್ಥಗಳಿಗೆ ೧೯೪೮ರಿಂದ ಮಾಸಿಕವಾಗಿ ಪ್ರಕಟಿಸುತ್ತಿದೆ . ಕೆಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಕೈಗಾರಿಕಾ ಉಲ್ಪಾದನ ಸೂಚ್ಯಂಕವನ್ನು ತಯಾರಿಸಿ ಪ್ರಚಾರ ಮಾಡುತ್ತಿದೆ . ಇಲ್ಲಿ ತೂಕಗಳನ್ನು ೧೯೪೬ರ ಕೈಗಾರಿಕಾ ಗಣತಿಯ ಪದಾರ್ಥ ಮೌಲ್ಯಗಳ ಅಧಾರದ ಮೇಲೆ ರೂಪಿಸಲಾಗಿದೆ . ಸೂಚ್ಯಂಕಕ್ಕೆ ಆರಿಸಲಾದ ಪಧಾರ್ಥಗಳೂ ಅವುಗಳ ತೂಕಗಳೂ ಈ ರೀತಿಯಿವೆ . ಕಲ್ಲಿದ್ದಲು (೧೧.೯೫), ಸಕ್ಕರೆ (೩.೫೪),ಬಣ್ಣ ಮತ್ತು ಮೆರುಗೆಣ್ಣೆ (೦.೬೧), ಸಿಮೆಂಟು (೦.೬೭), ಗಾಜು (೦.೫೫),ರಿಫ್ರಾಕ್ಟರಿಗಳು (೦.೪೮), ಪದರಂಟು. ಹಲಗೆ ಅಥವಾ ಪ್ಲ್ಯ್ವೂಡ್ (೦.೧೫), ಕಾಗದ (೧.೧೪), ಬೆಂಕಿಕಡ್ಡಿ(೧.೨೧), ಹತ್ತಿ (೪೩.೪೯), ಉಣ್ಣೆ (೧.೩೮), ಸೆಣಬು (೧೬.೫೩),ರಾಸಾಯನಿಕ ಪಧಾರ್ಗಳು (೩.೧೦), ನಾನ್-ಫೆರಸ್ ಲೋಹಗಳು (೧೨.೧೪) ಉಕ್ಕು (೭.೧೬), ಸೈಕಲ್ಲು (೦.೧೧), ಹೋಲಿಕೆ ಯಂತ್ರ (೦.೦೨), ವಿದ್ಯುತ್ ದೀಪ (೦.೦೪),ವಿದ್ಯುತ್ ಬೀಸಣಿಗೆ (೦.೩೫), ಎಂಜಿನಿಯರಿಂಗ್ ಮತ್ತು ವಿದ್ಯುತ್ ಉಪಕರಣಗಳು (೫.೦೬).

ಉತ್ಪಾದನಾಂಗಫಗಳು : ಉತ್ಪಾದನೆಗೆ ಅಗತ್ಯವಾದ ಸಾಧನಗಳು . ಮೂಲ ಉತ್ಪಾದನ ಸಾಧನಗಳ ಓಂದು ಗುಂಪು ಅಥವಾ ವರ್ಗವೇ ಉತಪಾದನಾಂಹವೆಂಬುದು ಫ್ರೆಸರನ ವ್ಯಾಖ್ಯೆ . ಈ ಒಂದೊಂದು ಗುಂಪು ಅಥವಾ ವರ್ಗಾ ಗಳಲ್ಲಿನ ಬಿಡಿ ನಾಧನಗಳಿಗೆ ಅಂಶಗಳೆಂದು ಹೆಸರು . ಅಭಿಜಾತ ಸಂಪ್ರದಾಯಾನುಸಾರವಾಗಿ ಉತ್ಪಾದನೆಯ ನಾನಾ ಸಾಧನೆಗಳನ್ನು ವಿಂಗಡಿಸುವ ಬದಲು ಅವಕ್ಕೆ ಯಾವ ಹಣೆಚೀಟಿಗಳನನ್ನೂ ಅಂಟಿಸದೆ ಕೇವಲ ಉತ್ಪಾದಕ ಸೇವೆಗಳೆಂದು ಕರೆಯಬೇಕೆಂದು ಆಧುನಿಕ ಅರ್ಥಶಾಸ್ತ್ರ ಅಭಿಲಾಷೆ . ಉತ್ಪಾದನಾಗಗಳನ್ನು ಗ್ರಾಸ ಅಥವಾ ಆದಾನವೆಂದೂ ಉತ್ಪಾದಿಸಿದ ಪದಾರ್ಥವನ್ನು ಉಥ್ಪತ್ತಿ ಎಂದೂ ಕರೆಯುವ ಪರಿಪಾತವುಂಟು . ಉತಪಾದನೆಗೆ ಸಹಾಯವಾಗುವಂಥದು ಏನೇ ಇರಲಿ ಅದು ಉತ್ಪಾದನೆಯ ಅಂಗ ಎಂಬುದು ಬೆನ್ ಹ್ಯಾಮನ ಮಾತು . ಉತ್ಪಾದನೆಯ ಅಂಗಗಳನ್ನು ಸಾಮನ್ಯವಾಗಿ ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ . ಅವೆಂದರೆ ೧.ಭೂಮಿ , ೨. ಶ್ರಮ ,೩.ಬಂಡವಾಳ ,೪.ಸಂಘಟನೆ.