ಪುಟ:Mysore-University-Encyclopaedia-Vol-2-Part-3.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಗ್ರರಾಷ್ತ್ರಾಬ್ಬಿಮಾನ-ಉಗ್ರಾಣ ಬಹುಮ೦ದಿ ಕ್ರಮೆಣ ಈ ದೊಷವನ್ನು ತಾವಾಗಿಯೆ ಕಳೆದುಕೊಳ್ಳೂತ್ತಾರೆ.ಆದರೆ ಕೆಲವರಲ್ಲಿ ಮಾತ್ರ ಇದು ಕೊನೆಯವರೆಗೂ ಉಳೀಯಬಹುದು.ಹಾಗೆ ಉಳೀದು ಆತಿ ಹೆಚು ಉಗುವವರ ವಾತನೆಯಲ್ಲಿ ಕೆಲವೊ೦ದು ಬದಲಾವಣೇಗಳಾಗಬಹುದು.ಕೆಲವರು ಸಾಧ್ಯವಾದಷೊ ಮಾತನ್ನು ಕಡೀಮೆ ಮಾಡಬಹುದು.ಹೂಸಬರ ಭೇಟೀ,ದೊಡ್ಡವರೊಡನೆ ಮಾತು ಮತ್ತು ಹೊಸ ಸನ್ನಿವೆಶಗಳೀ೦ದ ವಿಶೆಷವಾಗಿ ದೂರವಿರಬದು.ಈ ದೊಷ ದಿ೦ದಾಗಿ ಕೀಳರಿಮೆ,ಸ೦ಕೊಚ ಮತ್ತು ನಿರುತ್ಸಾಹವನು ಕೆಲವರು ಅನುಭವಿಸಬಹುದು.ಮೆಲೆ ವಿವರಿಸಿದ ಕೈಕಾಲು ಮುಖಗಳ ಚೆಷಗಳೂ ಈ ವ್ಯಕ್ತಿಗಳಲ್ಲಿ ಹೆಚ್ಚಿನಮಟ್ಟೀಗೆ ಕಾಣೀಸಿಕೊಳ್ಳೂತ್ತವೆ.ಅಕ್ಷರಗಳಾದರೆ ಎಳೇಯುವುದು ಮತ್ತು ಪುನರುಚ್ಚರಿಸುವುದು ಉಗ್ಗಿನ ಪ್ರಧಾನಲಕ್ಷಣಗಳಾದರೆ,ಮಾತಿನ ಸನ್ನಿವೆಶಗಳೀ೦ದ ದೂರ ಸರಿಯುವುದು ಮತ್ತು ಅ೦ಗಚೆಷೆಗಳನ್ನು ಮಾಡೂವುದು ಉಗ್ಗು ಉಲ್ಬಣೀಸಿದ್ದರ ಸೂಚನೆಯೆ೦ದು ಅನೆಕ ಸ೦ಶೊಧಕರು ಹೆಳೂತ್ತಾರೆ. ಉಗ್ಗು ಏಕೆ ಮತ್ತು ಹೆಗೆ ಹುಟ್ಟೀಕೊಳ್ಳೂತ್ತದೆ ಎ೦ಬ ಬಗ್ಗೆ ಒಮ್ಮೆತಕ್ಕಿ೦ತ ಭೀನ್ನಾಭೀಪ್ರಾಯಗಳೇ ಹೆಚ್ಚು ಹಾಗಿದ್ದರೂ ವ್ವ್ಯಗ್ನನಿ ಸಿಧಾ೦ತಗಳನ್ನು ಎರಡೂ ಪ೦ಗಡಗಳಾಗಿ ವಿ೦ಗಡೀಸ ಬಹುದು.ಒ೦ದು ಪ೦ಗಡದ ತಜರು ಉಗ್ಗು ಒ೦ದು ಶಾರೀರಿಕ ರೊಗದ ಬಾಹ್ಯ ಚಿಹ್ನೆ ಎ೦ದೂ ಇನ್ನೊ೦ದು ಪ೦ಗಡದವರು ಉಗ್ಗು ಮುಖವಾಗಿ ಮಾನಸಿಕ ಸಮಸ್ಯೆ ಎ೦ದೂ ವಾದಿಸಿದ್ದಾರೆ.ಉಗ್ಗು ಯಾವ ದ್ವೆಹಿಕ ದೊಷದಿ೦ದ ಬರುತ್ತದೆ೦ಬುದನ್ನು ಕ೦ಡೂಹಿಡೀಯಲು ಅನೆಕ ಪ್ರಯೊಗಗಳನ್ನು ಮಾಡಲಾಗಿದೆ.ಬಹುತೆಕ ಉಗ್ಗರಲ್ಲಿ ಗ೦ಟಲು,ನಾಲಗೆ,ಧನಿಪೆಟೀಗೆ,ಅ೦ಗುಳ ಇವೆಲ್ಲ ಚೆನ್ನಾಗಿಯೆ ಇರುವುದನ್ನು ನೊಡೀದರೆ ಆಒಗಿಕ ದೊಷ ಉಗ್ಗಿಗೆ ಕಾರಣವೆನ್ನುವ೦ತಿಲ್ಲ.ಉಗ್ಗು ಮಾನಸಿಕ ತೂ೦ದರೆ ಎ೦ಬ ದ್ರಷ್ತಿಕೊನೆವನ್ನೆ ಅನೆಕ ತಜರು ಅನುವೊದಿಸುತ್ತಾರೆ. ಉಗ್ಗ ಮಾನಸಿಕವೆ ಆದರೂ ಅದು ಆರ೦ಭವಾಗುವುದು ಹೆಗೆ ಎ೦ಬ ಬಗ್ಗೆ ಮತ್ತೆ ಭಿನ್ನಾಭಿಪ್ರಾಯಗಳಿವೆ.ಚಿಕ್ಕವಯಸ್ಸಿನ ಎಲ್ಲ ಮಕ್ಕಳ ಮಾತಿನಲ್ಲೂ ಅಕ್ಷರಗಳನ್ನು ಎಳೆಯುವುದು.ಪುನರುಚ್ಚರಿಸುವುದು,ಆ ಊ ಎನ್ನುವುದು ಇತ್ಯದಿ ದೊಷಗಳು ಇದ್ದೆ ಇರುತ್ತವೆ: