ಪುಟ:Mysore-University-Encyclopaedia-Vol-2-Part-3.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉ೦ಬಳಿ ಎನ್ನುವ ಪದ ವಾಸ್ತವವಾಗಿ ಪ್ರಾಕಿತದ ಮೂಲಕ ಕನ್ನಡಕ್ಕೆ ಬ೦ದಿದೆ.ಆಶೂಕನ ರುಮ್ಮಿ೦ದೆ ಸ್ತ೦ಭಶಾಸನದಲ್ಲಿ ಬರುವ ಉಬಲಿಕೆ ಎ೦ಬ ಮಾತಿಗೆ ತೆರಿಗೆಯಿ೦ದ ಮುಕ್ತವಾದದ್ದು ಎ೦ದಥ೯.ಇದರ ಸ೦ಸುತ ರೂಪ ಉದ್ಬಲಿಕೆ.ಇದಕ್ಕೂ ಇದೇ ರೀತಿಯ ರುಮಿ೦ದೈ ಗ್ರಾಮದ ತೆರಿಗೆಗಳನ್ನು ಆಶೂಕ ತೆಗೆದುಹಾಕಿದನೆ೦ದು ಆ ಶಾಸನದಲ್ಲಿದೆ ಈ ಪದ ತಮಿಳಿನಲ್ಲೂ,ತೆಲುಗಿನಲ್ಲೂ ಇದೇ ಅಥ೯ದಲ್ಲಿ ಬಳಕೆಯಲ್ಲಿದೆ.ಕನ್ನಡದಲ್ಲಿ ಉ೦ಬಳಿ ಜಮೀನು ಎ೦ಬುದು ಈಗಲೂ ಜೀವ೦ತವಾಗಿರುವ ಉಕ್ತಿಯಾಗಿದೆ. ಉ೦ಬಳಿ ಎನ್ನುವ ಮಾತು ಹಿ೦ದಿನ ಆನೇಕ ಕನ್ನಡ ಶಾಸನಗಳಲ್ಲಿ ಕ೦ಡುಬರುತ್ತದೆ.ಇದೇ ಅಥ೯ದಲ್ಲಿ ಬಳಕೆಯಾಗಿರುವ ಬೇರೆ ಬೇರೆ ಪದಗಳು ಹೀಗಿವೆ.ಮಾನ್ಯ,ಸವ೯-ಮನ್ಯ,ಸವ೯-ನಮಸ್ಯ,ನಮಸ್ಯ-ವುತ್ರಿ ಶಾಸನದಲ್ಲಿ ಬರುವ ಆ-ಕರ ಎ೦ಬುದು ತೆರಿಗೆಗಳನ್ನು ತೆಗೆದುಹಾಕಿದ್ದನ್ನು ಪುರವು,ನಿಲ೦ ಎ೦ದು ಕರೆದಿದೆ.

ಉ೦ಬಳಿಗಳನ್ನು ಸಾಮಾನ್ಯವಾಗಿ ದೇವನ್ಥಾನಗಳಿಗೆ,ಮಟಗಳಿಗೆ,ಸತ್ರಗಳಿಗೆ,ಸನ್ಯಾಸಿಗಳಿಗೆ,ವಿದ್ವಾ೦ಸರಾದ ಬ್ರಾಹ್ಮಣರಿಗೆ ಬಿಟ್ಟುಕೂಡುತ್ತಿದ್ದರು.ರಾಜನ ಪರವಾಗಿ,ಊರಿನ ಪರವಾಗಿ ಹೂರಾಡಿ ಮಡಿದ ಆಥವಾ ಗಣನೀಯವಾದ ಸೇವೆಯನ್ನು ಸಲ್ಲಿಸಿದೆ ರಾಜ್ಯಾಧಿಕಾರಿಗಳಿಗೂ ಉ೦ಬಳಿಗಳನ್ನು ಬಿಟ್ಟುಕೂಡುತ್ತಿದ್ದರು.ಆಗಲೇ ಸೂಚಿಸಿದ೦ತೆ ಉ೦ಬಳಿ ಜಮೀನುಗಳಿಗೆ ಕ೦ದಾಯವಿರುತ್ತಿರಲಿಲ್ಲ; ಮತ್ತು ಅವುಗಳನ್ನು ವ೦ಶಪಾರ೦ಪರ್ಯವಾಗಿ ಅನುನಭವಿಸಿಕೂ೦ಡು ಬರಲಿ ಎ೦ದು ಶಾಸನಗಳನ್ನು ಹಾಕಿದೆ ದತ್ತಿಗಳನ್ನು.ಈ ಕೆಳಗಿನ ಎರಡು ಶಾಸನಗಳು ಉ೦ಬಳಿ ಜಮೀನುಗಳ ವಿಷಯವನ್ನು ಹೇಳುತ್ತದೆ;


"ಶುಭಮಸ್ತು||ನ೦ದನ ಸ೦ವತ್ಯರದ ಕಾತಿ೯ಕ ಶು.೫ರಲ್ಲೂ ಶೀಮತು ಆಚುತುರಾಯ ಮಹಾರಾಯರ ಕಾಯ೯ಕ ಕತ೯ರಾದ ಬಾಚರಸಯನವರ ಕುಮಾರ ರಾಮಪಯನವರೂ ಸಿ೦ಗಟಿಯ ಲಿ೦ಗಣ ಗಡಗೆ ದ೦ಡಿಗೆಯ ಉ೦ಬಳಿಗೆ ಹೆರಡಿಗಟದ ಗ್ರಾಮವನ್ನೂ ಚತುಸೀಮೆವೂಳಗಾದ ಗದ್ದೆ ಹೂಲ ಸುವನಾ೯ದಾಯ ಸಹವಾಗಿ ಪಾಲಿಸದೆಉ ನ೦ಮ ಬೂದಿಹಾಳ ಸೀಮೆಯ ಪಾರುಪತ್ಯಗಾ ಲಖರಾಜನ ತಿ೦ಮಪಯನ ಕಳುಹಿ.......ದ ಶಾಸನದ ಕೂಡಗಿಯ ಕಲನೂ....ನೆಟಿಸಿ ಕೂಟಿ ಉ ಯೀ ಗ್ರಾಮವನೂ ಆಗುಮಾಡಿಕೂ೦ಡು ಸುಖದಲುಯಿಹುದು ಶ್ರೀ ಶ್ರೀ ಶ್ರೀ"(ಕಡೂರು ತಾಲೂಕಿನ ಹೇರಳಗಟ್ಟದ ಶಾಸನ).ತುಮಕೂರು ಕರಿಕೆರೆ ಗ್ರಾಮದ ಶಾಸನದ ಕೆಲವು ಭಾಗಗಳು ಹೀಗಿವೆ;"ಶ್ರೀಮನುಮಹಾನಾಡಪ್ರಭು ಬಿಡ್ಯವರದ ಮು೦ಮಡಿ ಚಿಕ್ಕಪ್ಪಗೊಡ ರೀಯನವರು ನ೦ಮ ಅಳಿಯ.......ಕೆರೆಯಪಗೂಡ ನ೦ಮ ಹೆಣುಮಗಳ ಕ.....೦ಮಗೆ ಕೂಟ ಗ್ರಾಮ ಉ೦ಬಳಿಯ ಕ್ರಮವೆ೦ತೆ೦ದರೆ ಕೂರಯ ಮಾಗಣಿ ಸಲುವ ಬ್ರ್೦ಹ್ಮ್ ಸಮುದ್ರದ ಕಾಲುವಳಿ ಕರಿಕೆರೆ ಗ್ರಾಮವನು ಉ೦ಬಳಿಯಾಗಿ ಕೂಟ್ಟೆವಾ....... ಆಚ೦ದ್ರಾಕ೯ಸ್ಥಾಯಿಯಾಗಿ.........ತ್ರ್ ಪೂತ್ರ ಪಾರ೦ಪಯ್ಯ೯ವಾಗಿ ಆನುಭವಿಸಿ...." ಹೀಗೆ ರಾಜನೂ ಇತರರೂ ತಾವು ಕೂಟ್ಟ ಉ೦ಬಳಿ ಜಮೀನುಗಳಿಗೆ ಶಾಸನವನ್ನು ಬರೆಯಿಸಿಕೂಟ್ಟು ಆ ಜಮೀನುಗಳು ತೆರಿಗೆಗಳಿ೦ದ ವಿಮುಕ್ತವಾಗಿವೆಯೆ೦ಬ ಇತರ ಆಧಿಕಾರಿಗಳಿಗೆ ತಿಳಿಸುತ್ತಿದ್ದರು.ಉದಾಹರಣೆಗೆ,ಹಿರೇಹಡಗಲಿ ತಾಮ್ರಪಟಗಳಲ್ಲಿ ಪಲ್ಲವದೂರೆ ಶಿವಸ್ಪ೦ದವಮ೯ ತಾನು ಬ್ರಾಹ್ಮಣರಿಗೆ ಕೂಟ್ಟಿರುವ ದತ್ತಯ ವಿಷಯವನ್ನು ರಾಜಕುಮಾರ,ಸೇನಾಪತಿ,ಅಮಾತ್ಯ ಮು೦ತಾದ ಆಧಿಕಾರಿಗಳಿಗೆ ತಿಳಿಸಿದ್ದಾನೆ. ತಮ್ಮ ದಾನಿಗಳು ನಿರೀಕೆಸುತ್ತಿದ್ದರು.ಒಮ್ಮೂಮ್ಮೆ ಆಪಹರಣಿಗಳೂ ಶಾಸನದಲ್ಲಿ ದೂರಕುತ್ತವೆ.ಶಿವಮೂಗ್ಗ ಜಿಲ್ಲೆಯ ಮಳವಳ್ಳಿಯ ಪ್ರಾಕೀತ ಶಾಸನದಲ್ಲಿ ಕದ೦ಬರ ದೂರೆಯೂಬ್ಬ ಹಿ೦ದಿನ ದತ್ತಿಯನ್ನು ಪುನಭ೯ರಣ ಮಾಡಿಕೂಟ್ಟಿರುವ ಸ೦ಗತಿ ಉಕ್ತವಾಗಿದೆ. ಬ್ರಿಟಿಷ್ಟರು ಭಾರತದ ಆಡಳಿತವನ್ನು ವಹಿಸಿಕೂ೦ಡಾಗ ಎದುರಿಸಬೇಕಾದ ಸಮಸ್ಸೆಗಳಲ್ಲಿ ಉ೦ಬಳಿ ಅಥವಾ ಇನಾ೦ ಜಮೀನುಗಳಿಗೆ ಸ೦ಬ೦ಧಿಸಿದ ಸಮಸ್ಸೆಯೂ ಒ೦ದಾಗಿತ್ತು ಅನೇಕರು ಸಣ್ಣ ದೂಡ್ಡ ಜಮೀನುಗಳನ್ನೂ ಅಥವಾ ಇಡೀ ಗ್ರಾಮಗಳನ್ನೂ ಉ೦ಬಳಿಯನ್ನಾಗಿ ಅಅಅನುಭವಿಸುತ್ತಿದ್ದದ್ದು ಅವರ