ಪುಟ:Mysore-University-Encyclopaedia-Vol-2-Part-3.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉತ್ತರ ಅಮೆರಿಕ

    ಆಮೇಷಿಯೆನ್ ಪರ್ವತಗಳ ಸೂವೈ ಸೆಮಾನಾರಿತರವಾಗಿ ಪುರಾತನ ಶಿಲೆಗಳಿಂದ

ಕೂಡಿದ ಪ್ಲೊಭೂಮಿ ಇದೆ. ಇದೆಳಕ್ಕೊ ಸವಬದ್ರೆತೀರಕೆಣ್ಯ ಇಳಿಜಾರು ಪ್ರೆಧೇಶೆಎದೆ. ಇಲ್ಲಿ ಹರಿಯುವ ನದಿಗಳಲ್ಲಿ ಅನೇಕ ಜಲದುಃಳಿವೆ. ಅಲ್ಲಿರಿದ ಮುರಿದ ತೀರದಲ್ಲಿ ಎಲ್ಲ ನದಿಗಳೂ ಆಳವಾಗಿ ಹರಿಯುತ್ತನೆ. ಆಡ್ಡರಿಂದೆ ಸಮುದ್ರದಿ೦ದ ಬರುವ ಹಡಗುಗಳು ಇವುಗಳಲ್ಲೆಲ್ಡ ಓಡಾಡಬಹುದು.

    2. ಪಶ್ಚಿಮದ ಸಮಾನಾಂತರ ಪವೆ೯ತೆಶ್ರೇಣಿಗಳು: ಈ ಪವ೯ತ ಸಾಲುಗಳು

ಇತ್ತೀಚೆಗೆ ನಿಮಿ೯ತವಾದವು. ಅದ್ದರಿಂದ ಇವು ಎತ್ತರವಾಗಿಯೊ ಎಶಾಲವಾಗಿಯೊ ಇವೆ. ಶ್ರೇಣಿಗಳ ಮೆಧ್ಯದಲ್ಲಿ ನದೀಬಯೆಲುಗಳೂ ಇವೆ. ಸುಂ೯ದಲ್ಲಿ ರಾಕಿ ಪರ್ವತಗಳು ಕ್ಕೂ ಮೊವೆ೯ ಸಿಯೆರ ಮಾದ್ರೆ ಪರ್ವತಶ್ರೇಣಿಗಳಿವೆ. ಪಶ್ಚಿಮದಲ್ಲಿ ತೀರ್ಚುತಗಳು. ಸಿಯೆರ ಮಾಡ. ಪಶ್ಚಿಮ ಸಿಯೆರ ನವಾಡ. ಹೈಂ ಮಾದ್ರೆ ಶ್ರೇಣಿಗಳಿವೆ. ಈ ಹೊಸ ಶ್ರೇಣಿಗಳಲ್ಲಿ ಅನೇಕ ಜೀವರಿತೆ ಚ್ಚಾಲಾಮುಖಿಗಳು ಲಾವಾರಸವೆನುಲ್ಕ ಸುತ್ತ ಹರಡಿದವು. ಈಗಲೂ ಅಲ್ಲಲ್ಲಿ ಸುಪ್ತ ಚ್ಚಾಲಾಮುಖಿಗಳನ್ನು ಕಾಣಬಹುದು. ಚೆನೈ. ಬೆಳ್ಳಿ ಪ್ತಾಇತ್ಯಾದಿ ಅವಬಾಲ್ಯ ಖನಿಜಗೊ ಇಲ್ಲಿ ದೊರಕುನಂತೆ ಆದದ್ದುಈ ಭಂಗಳ ಕಾರ್ಚಿದಿರಿದೆ.

    ಮಧ್ಯದ ಪ್ಪೂಭೂಮಿಗಳಲ್ಲೆ ಕೊಲರಾಡೊ ಪ್ರೆಸ್ಥಭೂಎಶಿ 1828ಮೀ ಎತ್ತರವಾಗಿದೆ;

ಬ್ರಿಟಿಷ್ ಕೊಲಂರಬಿಯ ಮತ್ತು ಆಲಾಸ್ಕ ಪ್ಲೊಭೂಮಿಗಳ ಎತ್ತರ ಕಡಿಮೆ. ಮಧೈದ ಪ್ರದೇಶ ಅಮೆರಿಕ ಸಂಯುಕ್ತ ಸಂಸ್ಥಾನದೆಲ್ಲಿ ವಿಶಾಲವಾಗಿದೆ. ಅವುಗಳ ನಿರ್ಮಾಣದ ಶಿಲಾಪದರಗಳು ಅನೇಕ ಅಚ್ಚುಗಳಾಗಿ ನಿಭಾಗವಾಗಿವೆ. ಆವುಗಳಲ್ಲಿ ಅತ್ಯಂತ ವಿಶಾಲವಾದದ್ದು ೫,೪೩,೯೦೦ ದ.ಕಿ.ಮೀ. ಏಸ್ತಾರರದ ಗ್ರೇಟ್ ಬೇಸೆನ್ ಎಂಬುದು. ಇದರ ದಕ್ಷಿಣುದಲ್ಲಿನ ಕೊಲರಾಡೊ ನದಿ ಕೆಲವು ಕಡೆ 1525:1830ಮೀ. ಆಳದ ಭೆವ್ಯವಾದ ಪಾತ್ರವನ್ನು ಕೊರೆದುಕೊಂಡು ಹೆರಿಯುತ್ತದೆ

    3. 'ಮಧ್ಯೆದ ತನ್ಗು ಬಯಲುಗಳು ಧ್ರುವಪ್ರದೇಶೆದಿರಿದ ದಕ್ಷಿಣದ ಮೆಕ್ಸಿಕೊವರೆಗೂ

ಈ ವಿಶಾಲಪ್ರದೇಶ ಹಬ್ಬಿದೆ ಉತ್ತರ ಅಮೆರಿಕದ 3/5 ಭಾಗವನ್ನು ಈ ಪ್ರದೆಶ ಅಕ್ರಮಿಸಿದೆ. ಇದರ ನಿಮಾ೯ಣ ಈಚಿನದು. ಆದರೆ ಕೆನಡಿಯನ್ ಶಿಲಾಫಲಕದ (ಷೀಲ್ಡ) ಭಾಗ ಅಮೆರಿಕದಲ್ಲೇ ಅತ್ಯಂತ ಪ್ರಾಚೀನವಾದ. ಗಟ್ಟಿ ಶಿಲೆಗಳಿಂದ ಕವಿಡಿದ ಪ್ತದೇಶೆ. ಇದು ಅನೇಕ ಶತಮಾನಗಳಿಂದ ನಗ್ಲೀಕೆರಣಕ್ನ ತುತ್ತಾಗಿರುವುದರಿಂದ ಸಮಮಟ್ಟ ಮೈದಾನವಾಗಿ ಉತ್ತರ ದ್ರುವಪ್ರದೇಶದ ಕಡೆಗೆ ಇಳಿಜಾರಾಗಿದೆ. ಅನೇಕ ಸರೋವರಗಳೂ ಉತ್ತರದ ಕಡೆಗೆ ಹರಿಯುವ ಸಣ್ಣ ನದಿಗಳೂ ಇಲ್ಲಿವೆ. ಇಲ್ಲಿಂದ ದಕ್ಷಿಣದ ಕಡೆಗೆ ಹರಿದು ಸೇಂಟ್"

     ಲಾರೆನ್ಸನ್ನು ಸೇರುವ ನದಿಗಳಲ್ಲಿ ಅನೇಕ ಜಲಪಾತಗಳಿವೆ. ಕೆನಡಿಯೆನ್ ಶಿಲಾಫಲಕಕ್ಕೆ

ಪಶ್ಚಿಮೆ ಮತ್ತು ದಕ್ಷೆಣದಲ್ಲಿ, ಜಲಜಶಿಲೆಗಳನ್ನೊಳಗೊರಂಡ ಸಮಾನಾಂತರ ಪದರಗಳಿರಿದ ಕೂಡಿದ ವಿಶಾಲ ಬಯಲುಗಳಿವೆ. ಆದರೆ ಅಲ್ಲಲ್ಲಿ ಪುರಾತನ ಶಿಲೆಗಳಿಂದಾದ ದ್ವೀಪಗಳೂ ಇವೆ. ಆಕ್೯ಟಿಕ್ ಮಹಾಸಾಗರದಿಂದ ಮೆಕ್ಸಿಕೊ ಕೊಲ್ಲಿಯವರೆಗೆ ಪ್ರಯಾಣ ಮಾಡುವವರು 305 ಮೀ.ಗಳಿಗಿರಿತೆ ಹೆಚ್ಚು ಎತ್ತರದ ಪ್ರದೇಶವನ್ನು ಕಾಣಲಾರರು. ಅಲ್ಲಲ್ಲೆ ಕಂಡುಬರುವ ಎತ್ತರದ ಪ್ರದೇಶೆಗಳು ಡಕೋಟ ಸಂಸ್ಥಾನದ ಬ್ಲ್ಯಾಕ್ ಹಿಲ್ಸ್ ಮತ್ತು ಅರಕಾನ್ಸಷ್ ನದಿಗಳ ಭಾಗದ ಓಜಾಕ್೯ ಬೆಟ್ಟಗಳು.

     ಈ ಬಯಲನ್ನು ಹೀಗೆ ವಿಂಗಡಿಸಬಹುದು: 1 ಮೆಕೆಂಜಿ ನದಿಯ ಉತ್ತರದ ತಗ್ಗು

ಬಯಲು. 2 ಸೇ೦ಟ್ ಲಾರೆನ್ಸ್ ಪಂಚೆಮಹಾಸರೊವರಗಳ ತೆಗ್ಗುಬಯಲು. 3 ಮಿಸಿಸಿಪಿ ನದಿಯ ತಗ್ಗು ಬಯಲು. 4 ಆಗ್ನೇಯದ ತಗ್ಗು ಬಯಲು. 5 ರಾಕಿ ಪರ್ವತಗಳ ಕಡೆ ಹೋದಂತೆಲ್ಲ ಎರುವ ಎತ್ತರದ ಬಯಲುಗಳು.

    4. ಮದ್ಯ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಎತ್ತರ ಪ್ರದೇಶಗಳು: ಇಲ್ಲಿ

ತೀರದ ಮೈದಾನಗಳಿಂದ ಅವೃತವಾದ ಮೆಡಿಕೆ ಪವ೯ತಗಳಿಂದ ಕೂಡಿದ ಎತ್ತರ ಪ್ರದೇಶಗಳಿವೆ. ಉತ್ತರ ಅಮೆರಿಕದಲ್ಲಿ ಹಿಮಶಿಲೆಯೆ ಪ್ರಛಾವ: ಹಿಮ ಶಿಲಾಯುಗದಲ್ಲಿ ಉ. ಆ. 40' ಯಿ೦ದ ಉತ್ತರಕ್ಕಿರುವ ಗ್ರೀನ್ ಲೆಂಡ್ ನ್ನ್ಮೊಳಗೊಂಡ ಖಂಡಭಾಗವೆಲ್ಲ ನೀರ್ಗಲ್ಲು ಪದರಗಳಿಂದ ಮಚ್ಚಿತ್ತು. ಇರಿದಿಗೂ ಈ ಪದರಗಳು ಪೂತಿ೯ಯಾಗಿ ಕಣ್ಮರೆಯಾಗಿಲ್ಲ. ಗ್ರೀನ್ ಲೆಂಡಿನ ಹೆಚ್ಚು ಭಾಗ. ಬ್ಯಾಫನ್. ಡೆವಾನ್ ಮತ್ತು ವಿಲ್ಲೆನ್ ಮೆರೆ ದ್ವೀಪಗಳು ಅದರಡಿಯಲ್ಲಿವೆ. ಮೆಧ್ಯದ ತಗ್ಗು ಬಯಲಿನ ಉತ್ತರಾಧ೯ ಭಾಗದ ಭೂಲಕ್ಷಣಗಳು ಹಿಮಶಿಲೆಯ ಪ್ರಭಾವದಿರಿದ ರೂಪುಗೊಂಡಿವೆ ಹಿಮಕರಗಿದೆ ಮೇಲೆ ಮರಳು. ಗಡುಸುಶಿಲೆ ಮತ್ತು ಕಲ್ಲುಗುಂಡುಗಳು ಅಧಿಕ ಪ್ರಮಾಣದಲ್ಲಿ ದೇಶದ ಎಲ್ಲ ಕಡೆಗಳಲ್ಲೂ ಸಂಚಿತವಾಗಿವೆ. ಹೆಚ್ಚು ಮರಳೊ ಕಲ್ಲೂ ಇಲ್ಲದ ಕಡೆಗಳಲ್ಲಿ ಇವುಗಳ ಸಂಚೆಯನದಿರಿದ ಫಲವತ್ತಾದ ವ್ಯವಸಾಯ ಪ್ರದೇಶಗಳು ಏರ್ಪಟ್ಟಿವೆ. ಪರ್ವತಪ್ರದೇಶೆಗಳಲ್ಲಿ ಹಿಮನದಿಗಳು ಆಕಾರದ ಕಣಿವೆಗಳಮ್ನ ನಿರ್ಮಿಸಿವೆ. ಮತ್ತು ಪೆಸಿಫಕ್ ತೀರದಲ್ಲಿ ಕಡಲತೋಳುಗಳನ್ನು ಕತ್ತರಿಸಿವೆ. ಕೆನಡದ ಅಟ್ಲಾಂಟಿಕ್ ಪ್ರಾಂತ್ಯೆಗಳಲ್ಲಿ ಮತ್ತು ನ್ನೊ ಇಂಗ್ಲೆಂಡಿನಲ್ಲಿ ಇರುವ ದೊಡ್ಡ ದೊಡ್ಡ ಕಲ್ಲುಗುಂಡುಗಳು ವ್ಯವಸಾಯಕ್ಕೆ ತುಂಬ ಅಡ್ಡಿಯಾಗಿವೆ. ಹಿಮದ ಕಾರ್ಯದಿ೦ದ. ಭೂರಚನಯಲ್ಲಿ ಅನೇಕ ಏರುಪೇರುಗಳಾಗಿ. ಜಲ ಪ್ರವಾಹಕ್ಕ ಅನೇಕೆ ಕಡೆ ಆಡ್ಡಿಯುಂಟಾಗಿ, ಇಂದಿನ ಅನೇಕ ಸೆರೋವರ ಮತ್ತು ನದಿಗಳು ನಿರ್ಮತವಾದವು. ಮೊದಲು ಸೇರಂಟ್ ಲಾರೆನ್ಸ್ ನದಿಗೆ ಆಡ್ಡವಾಗಿ ಹಿಮಬರಿಡೆಗಳು ಇದ್ದದ್ಧರಿಂದ ಮಹಾಸೆರೋವರಗಳ ನೀರು ಮೊದಲು ಮಿಸಿಸಿಪ್ಪಿಯ ಮುಖ್ಯಾಂತರವೂ ಅನಂತರ ಮೊಹಾಕ್, ಹಡ್ಸನ್ ಗಳ ಮುಖಾ೦ತ ರವೂ ಹಿಮಶಿಲಾಯುಗದ ಅಂತ್ಯದಲ್ಲಿ ಸೇಂಟ್ ಲಾರೆನ್ಸ್ನ ಮೂಲಕವೂ ಹರಿಯತೊಡಗಿತು.

   ನದಿಗಳು: ಏಕೆರೀತಿಯ ಒಳಪದರದ ಚಲನೆಗಳು ಉತ್ತರ ಅಮೆರಿಕದ ನದೀವ್ಯವಸ್ಥೆಯನ್ನು

ರೂಪಿಸಿವೆ. ನದಿಗಳ ಚೆಲನೆಯಲ್ಲೂ ವ್ಯತ್ಯಾಸವಾಗಿವೆ. ಮಿಸಿಸಿಪಿ ನದೀವ್ಯೂಹ ಮೀಸೊಜೋಯಿಪಕ್ ಕಾಲದಲ್ಲಿ ಪಶ್ಚಿಮದಿಂದ ಹರಿದು ಬರುವ ಉಪನದಿಗಳಿಂದ ತುಂದಿದ್ದದು. ಟಿರ್ಷಿಯರಿ ಕಾಲದಲ್ಲಿ ಪಶ್ಚಿಮದಿಂದ ಹರಿದು ಬರುವೆ ಉಪನದಿಗಳಿಂದ ಪ್ರಭಾವಿತವಾಯಿತು. ಉತ್ತರ ಮಿನ್ನೆಸೋಟದ ಹಿಮನದಿಯ ಸಂಚೆಯೆನಗಳಿಂದ ಈ ನದೀವ್ಯೂಹ ತನ್ನ ಪಥವನ್ನೇ ಬದಲಾಯಿಸಿದೆ.

    ಮೆಕಂಜಿ ನದಿಯೂ ಇದೇ ರೀತಿ ವಿಕಾಸಗೊಂಡಿದೆ. ಹಿಮನದಿಯ ಸವತ ಮತ್ತು ಸಂಚಯನಗಳ ಪರಿಣಾಮವಾಗಿ ಸೇಂಟ್ ಲಾರನ್ಸ್ ನದಿಯಂತೆ ಇದರ ಪಾತ್ರದಲ್ಲೂ ಅನೇಕ ಸರೋವರಗಳುಂಟಾಗಿವೆ.
    ಬೇಸೆಗೆಯಲ್ಲಿ ಹಿಮೆ ಕರಗುವುದರಿಂದೆ ಉತ್ತರ ಊ ದಕ್ರಿಣದ ಕಡೆಗಳಿಗೆ ಹರಿಯುವ

ನದಿಗಳಲ್ಲಿ ಪ್ರವಾಹಗಳಿರುತ್ತವೆ. ಅಟ್ಲಾಂಟಿಕ್ ಹರಿಯುವ ಒಟ್ಟು ಜಲಪ್ರವಾಹಕ್ಕಿಂತೆ ಪೆಸಿಫಿಕ್ ಸಾಗರಕ್ಕ ಹರಿಯುವ ಜಲಪ್ರವಾಹೆ ಹೆಚ್ಚು.

    ಪೆಸಿಫಿಕ್ ಸಾಗರವನ್ನು ಸೇರುವ ನದಿಗಳ ಪೈಕಿ ಜಉತ್ತರ ಕೆನಡ ನುತ್ತು ಅಲಾಸ್ಕಗಳಲ್ಲಿ

ಹರಿಯುವ 3200 ಕಿಮೀ ಉದ್ದದ ಯೂಕಾನ್ ನದಿ ಜಗತ್ತಿನ ದೊಡ್ದ್ ನದಿಗಳಲೊಬಂದು; ಅಷ್ಟು ದೊಡ್ಡದಾದರೂ ಅದಕ್ಕೆ ಪ್ರಾಮುಖ್ಯ ಕಡಿಮೆ. ವರ್ಷದಲ್ಲಿ ಎಂಟು ತಿಂಗಳು ಹೆಪ್ಪುಗಟ್ಟಿರುವುದೂ ಮುಕ್ಕಾಲುಪಾಲು ಜನರಹಿತ ಪ್ರೆದೇಶಗಳಲ್ಲಿ ಹರಿಯುವುದೂ ಇದಕ್ಕೆ ಕಾರಣ. ಇನ್ನೂ ದಕ್ಷಿಣಕ್ಕೆ ಸ್ಕೀನಾ. ಪ್ರೇಸರ್, ಕೊಲಂಬಿಬಯ (2.240 ಕಿಮೀ) ಮತ್ತು ಅದರ ಉಪನದಿ ಸ್ನೇಕ್ (1670 ಕಿಮೀ) ನದಿಗಳೂ ಜಗತ್ಪ್ರಸಿದ್ದ ಕಂದರಹಳ್ಳ್ಗಗಳನ್ನು (ಕ್ಯಾನಿಯನ್ ನ್ಯಾನ್) ಹೊರಿದಿರುವ ಕೊಲರಾಡೊ ನದಿಯೊ ಇವೆ.

    ಆರ್ಕ್ ಟಿಕ್ ಮತ್ತು ಹಡ್ಸನ್ ಕೊಲ್ಲಿಯನ್ನು ಸೇರುವ ನದಿಗಳಲ್ಲಿ ಮೆಕೆಂಜಿ ಮತ್ತು ಸಸ್ಕ್ಯಾಚವನ್, ನೆಲ್ಸನ್ ಗಳು ಮುಖ್ಯವಾದವು. ಅಥಬಾಸ್ಕ್ ಮತ್ತು ಗ್ರೇಟ್ ಸ್ಲೇವ್ ಸರೋವರಗಳ ಮುಖಾಂತರ 4241ಕಿಮೀ ದೂರ ಮೆಕೆಂಜಿ ನದಿ ಹರಿಯುತ್ತವೆ. ಇಲ್ಲಿ ನಾವೇ ಪ್ರಯಾಣ ವರ್ಷದಲ್ಲಿ 4 ತಿಂಗಳು ಮಾತ್ರ ಸಸ್ಕ್ಯಾಚವನ್ ನದಿ ಮಿನಿಪೆಗ್ ಸರೋವರ ಸೇರುತ್ತದೆ. ನೆಲ್ಸನ್ ನದಿಯ ಮುಖಾಂತರ ಅದರ ನೀರು ಹಡ್ಸನ್ ಕೊಲ್ಲಿ ಸೇರುತ್ತದೆ. ಅಟ್ಲಾಂಟಿಕ್ ಸಾಗರವನ್ನು ಸೇರುವ ನದಿಗಳಲ್ಲಿ ಸೆಂಟ್ ಲಾರೆನ್ಸ್ ಬಹು ಮುಖ್ಯವಾದದ್ದು. ಐದು