ಪುಟ:Mysore-University-Encyclopaedia-Vol-2-Part-4.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೇಕೆಅಎಮಲ್ಷನ್

ಪ್ರಮಾಣೀಕರಣ ಮಟ್ಟದ ಶೇಕಡ 66 2/3ರ ಸಾಮಥ್ಯ೯ದವರೆಗೆನ್ ಕೇವಲ ವೇಳಾಕೂಲಿ ಕೊಡಲಾಗುತ್ತದೆ.ಈ ಮಟ್ಟಕ್ಕಿಂತ ಹೆಚ್ಚಿನ ಸಾಮಥ್ಯ೯ ತೋರಿದರೆ ಕೂಲಿಯ ಜೊತೆಗೆ ಬೋನಸ್ ಕೊಡಲಾಗುಯತ್ತದೆ. ಕೆಲಸಗಾರನ ಸಾಮಥ್ಯ೯ವನ್ನು ದಿನದ ಕೆಲಸದ ಮೇಲಾಗಲಿ ಪ್ರತಿಯೊಂದು ಕಾಯ೯ದ ನಿವ೯ಹಣೆ ಮೇಲಾಗಲಿ ನಿಧ೯ರಿಸುವುದಿಲ್ಲ,ಒಂದು ವಾರ,ಪಕ್ಷ ಇಲ್ಲವೆ ತಿಂಗಳ ಅವಧಿಯು ಒಟ್ಟು ಕೆಲಸದ ಮೇಲೆ ಇದನ್ನು ನಿಧ೯ರಿಸಲಾಗುತ್ತದೆ. ಸಾಮಥ್ಯ೯-ಬೋನಸ್ ಕೋಷ್ಪಕವನ್ನು ಮೊದಲಿಗೇ ತಯಾರಿಸಿ ಇಟ್ಟುಕೊಳ್ಳಲಾಗುವುದು ಉದಹರಣೆ.

ಒಂದು ಕಾಯ೯ನಿವಹಣೆಯನ್ನು 12ಗಂಟೆಗಳಿಗೆ ಪ್ರಮಾಣಿತಗೊಳಿಸಿದ್ದು ಒಬ್ಬ ಕೆಲಸಗಾರ ಅದನ್ನು ನಿವ೯ಹಿಸಲು 12ಗಂಟೆ ತೆಗೆದುಕೊಂಡರೆ ಅವನ ಸಾಮಥ್ಯ೯ ಶೇಕಡ೫೦,10 ಗಂಟೆ ತೆಗೆದುಕೊಂಡರೆ ಶೇ.120

ಸಾಮಥ್ಯ೯ವನ್ನು ತಿಂಗಳ ಒಟ್ಟು ನಿವ೯ಹಣೆಯ ಮೇಲೆ ಲೆಕ್ಕ ಹಾಕುವದಿದ್ದು ಒಂದು ಗಂಟೆಗೆ 30 ಪೈ ಕೂಲಿ ನಿಗದಿಯಾಗಿದೆಯೆಂದು ಭಾವಿಸಿಕೊಂಡು,ಒಬ್ಬ ಕೆಲಸಗಾರ ಒಂದು ತಿಂಗಳಲ್ಲಿ 240 ಗಂಟೆಗಳ ಕಾಲ ದುಡಿದು,ಅವನು ನಿವ೯ಹಿಸಿದ ಕಾಯ೯ಗಳು ನಿಗದಿಗೊಳಿಸಿದ ಪ್ರಮಾಣ ಮೇರೆಗೆ 210 ಗಂಟೆಗಳಲ್ಲಿ ಮಾಡಬಹುದಾದವಾಗಿದ್ದರೆ ಅವನ ಸಾಮಥ್ಯ೯ 210/240*100=87.5 ಆಗುತ್ತದೆ.ಅವನ ಕೂಲಿ 240*30 ಪೈ=ರೂ. 72.00 ಇದರ ಜೊತೆಗೆ,ಬೋನಸ್ ಕೋಷ್ಪಕದ ಪ್ರಕಾರ ಆತ ಪಡೆಯೂವ ಬೋನಸ್ ಅವನ ಕೂಲಿಯ 7.94%ಆಗುತ್ತದೆ.ಅಂದರೆ ಬೋನಸ್ ರೂ. 5.72. ಆದ್ದರಿಂದ ಅವನ ಗಳಿಕೆ ರೂ.[72.00+5.72]=ರೂ.77.72 ಆಗುತ್ತದೆ. ಶೇಕಡ 100ಕ್ಕಿಂತ ಹೆಚ್ಚು ಸಾಮತ್ಯಥ್ಯ ತೋರಿದರೆ ಕೆಲಸಗಾರನಿಗೆ ಅವನು ಉಳಿಸಿದ ಕಾಲದ ಕೂಲಿ ಹಾಗೂ ಅವನು ಗಳಿಸಿದ ಕಾಲದ ಕೂಲಿಲಿಯ ಶೇಕಡ 120 ರಷ್ಟನ್ನು ಕೊಡಲಾಗುತ್ತದೆ. ಎಮಸ೯ನ್ ಯೋಜನೆಯ ಪ್ರಕಾರ ಕೆಲಸಗಾರನ ಗಳಿಕೆಯನ್ನು ಕಂಡುಹಿಡಿಯಲು ಈ ಕೆಳಗಿನ ಸೂತ್ರಗಳು ನೆರವಾಗುತ್ತವೆ. 66^2/5 ರಿಂದ 100% ಸಾಮಥ್ಯ೯ದ ವರೆಗೆ,

E=RT+K[RT] 100%ಕ್ಕಿ೦ತ ಹೆಚ್ಚನ ಸಾಮಥ್ಯ೯ ತೋರಿದರೆ. E=SR+0.20RT ಅಥವಾ E=SR+0.20RT ಈ ಸೂತ್ರದಲ್ಲಿ E=ಗಳಿಕೆ R=ಕೂಲಿಯ ದರ (ಗ೦ಟೆಗೆ) T=ಕೆಲಸಮಾದಿದ ಕಾಲ k=ಕೋಷ್ಟಕದಲ್ಲಿ ಸೂಚಿತವಾದ ಶೇಕಡ S=ಪ್ರಮಾಣಿತ ಕಾಲಾವಧಿ ಎಲ್ಲ ಉಚಿತಾಥ೯ ಯೋಜನೆಗಳಲ್ಲಿರುವ೦ತೆ ಅಧಿಕ ಉತ್ಪನ್ನದ ಫಲದಲ್ಲಿ ದೊಡ್ಡಪಾಲನ್ನು ಕೆಲಸಗಾರ ಪಡೆಯುವನಾದ್ದರಿ೦ದ ಉತ್ಪಾದನೆಯನ್ನು ದೊಡ್ಡ ಪರಿಮಾಣದಲ್ಲಿ ಕೈಗೊಂಡು ಪ್ರತಿ ಸರಕಿಗೆ ತಗಲುವ ವೆಚ್ಚವನ್ನು ಕಡಿಮೆಮಾಡಿಕೊಳ್ಳಬೇಕಾಗುತ್ತದೆ.ಪ್ರಮಾಣಿತ ಮಟ್ಟ ಅತಿ ದಕ್ಷ ಕೆಲಸಗಾರನಿಗೆ ಮಾತ್ರ ನಿಲುಕುವಂತೆ ಅದನ್ನು ನಿಗದಿಗೊಳಿಸಬೇಕಾಗುತ್ತದೆ. ಎಮಸ೯ನ್ ಯೋಜನೆಯಲ್ಲಿ ಕೆಲವು ಅನುಕೂಲಗಳಿವೆ ಉಚಿತಾಥ೯ ಸಾಕಷ್ಟು ಮೊದಲಿಗೇ ಆರಂಭವಾಗುವುದರಿಂದ ಕೆಲಸಗಾರರಿಗೆ ಮಾನಸಿಕ ಇರುತ್ತದೆ. ಮೊದಲಿಗೆ ಸಣ್ಣ ಪ್ರಮಾಣದ ಉಚಿತಾಥ೯ ಕೊಡಲಾಗುವುದರಿಂದ ಉತ್ಪಾದನೆ ಒಮ್ಮೆಗೇ ಏರಿಬಿಡುವುದಿಲ್ಲ.ಪ್ರಮಾಣಿತ ಮಟ್ಟ ತಲುಪುತ್ತಿರವಂತೆ,ಆ ಮಟ್ಟ ಮೀರಿದಂತೆ ಉಚಿತಾಥ೯ದ ಪ್ರಮಾಣ ಶೀಘ್ರವಾಗಿ ಏರುವುದರಿಂದ ಸಾಮಥ್ಯ೯ದ ಏರಿಕೆ ಕ್ರಮೇಣ ಕಂಡುಬರುತ್ತದೆ.ಟೇಲರನ ಯೋಜನೆಯಲ್ಲಿದ್ದಂತೆ ಸ್ವಲ್ಪದರಲ್ಲಿ ಉಚಿತಾಥ೯ವನ್ನು ಕಳೆದುಕೊಳ್ಳುವ ಭಯ ಇರುವುದಿಲ್ಲ.ಕೆಲಸಗಾರ ಸಾಮಥ್ಯ೯ವನ್ನು ತಿಂಗಳ ಕಾಯ೯ನಿವ೯ಹಣೆಯ ಮೇಲೆ ಲೆಕ್ಕಹಾಕುವುದರಿಂದ ಕೆಲಸಗಾರನಿಗೆ ಸಂಚಿತ ಫಲ ದೊರೆಯುತ್ತದೆ.ಅವನ ಸಾಮಥ್ಯ೯ವನ್ನು ಒಂದು ಕಾಯ೯ ನಿವ೯ಹಣೆಯ ಮೇಲೇ ಅಳೆಯದೆ ಹೀಗೆ ಮಾಡುವುದರಿಂದ ಕೆಲಸಗಾರ ಒಂದು ದಿನ ಕಳೆದುಕೊಂಡ ಸಾನಥ್ಯ೯ವನ್ನು ಇನ್ನೊಂದು ದಿನ ಸರಿಪಡಿಸಿಕೊಳ್ಳಬಹುದು.ಕೆಲಸಗಾರ ಕೆಲವು ಕಾಯ೯ಗಳನ್ನು ಚೆನ್ನಾಗಿ ನಿವ೯ಹಿಸಿಉಳಿದವನ್ನು ಕಡೆಗಣಿಸುವಂತಿಲ್ಲ. ಕೆಲವು ಒಳ್ಳೆಯ ನಿವ೯ಹಣೆಗಳು ಹಲವು ಕಳಪೆ ನಿವ೯ಹಣೆಗಳೊಂದಿಗೆ ಸೇರಿ ಒಟ್ಟಿನಲ್ಲಿ ಉಚಿತಾಥ೯ ವಿಲ್ಲದೆಯೇ ಹೋಗಬಹುದೆಂಬುದು ಅವನಿಗೆ ತಿಳಿದಿರುತ್ತದೆ.ಆದ್ದರಿಂದ ಆತ ಪ್ರತಿ ಕಾಯ೯ನಿವ೯ಹಣೆಯಲ್ಲೂ ಉಚಿತಾಥ೯ ಗಳಿಸುವ ಪ್ರಯತ್ನ ಮಾಡುತ್ತಾನೆ.ಎಮಸ೯ನ್ ಯೋಜನೆಯಲ್ಲಿ ಕೆಲವು ಅನಾನುಕೂಲಗಳಿವೆ. ಎಲ್ಲ ಉದ್ಯಮಗಳಲ್ಲೂ ಈ ವಿಧಾನವನ್ನು ಅನುಕರಿಸಲಾಗುವುದಿಲ್ಲ.ಕಾಯ೯ ಮತ್ತು ಯಂತ್ರೋಪಕರಣಗಳ ಪ್ರಮಾಣೀಕರಣ ಸರಳವಾದದ್ದಲ್ಲ.ಶ್ರಮದ ಮೇಲಿನ ವೆಚ್ಚ ಹೆಚ್ಚಿನದಾಗುತ್ತದೆ.ಏಕೆಂದರೆ ಉಚಿತಾಥ೯ ಶೇ.67ರಷ್ಟು ಸಾಮಥ್ಯ೯ಕ್ಕೇ ಆರಂಭವಾಗುತ್ತದೆ.ಮೊದಲ ಹಂತಗಳಲ್ಲಿ ನೀಡುವ ಉಚಿತಾಥ೯ ಕಡಿಮೆ ಪ್ರಮಾಣದ್ದಾದ್ದರಿಂದ ಸಾಕಷ್ಟು ಉತ್ತೇಜನ ದೊರೆಯದೆ ಇರಬಹುದು.ಯೋಜನೆಯ ನಿವ೯ಹಣೆ ಕಷ್ಟವಾಗುತ್ತದೆ.ಕೆಲಸಗಾರರಿಗೆ ಯೋಜನೆ ಅಥ೯ವಾಗುವುದಿಲ್ಲ.ಹೆಚ್ಚಿನ ಗುಮಾಸ್ತೆ ಕೆಲಸದ ಅಗತ್ಯ ಬೀಳುತ್ತದೆ.

ಒಂದು ದ್ರವವನ್ನು ಕುರಿತು ಆಮಿಶ್ರಣೀಯನವಾದ ಇನ್ನೊಂದು ದ್ರವದಲ್ಲಿ ಮೊದಲಿನ ದ್ರವದ ಪರಿಕ್ಷೇಪಣ. ಆಲಿವ್ ಎಣ್ಣೆ ಮತ್ತು ನೀರು ಪರಸ್ಪರ ಮಿಳಿತವಾಗುವುದಿಲ್ಲ.ಇಂಥ ದ್ರವ ಜೋಡಿಯನ್ನು ತೀವ್ರವಾಗಿ ಕುಲಿಕಿದಾಗ ಒಂದು ದ್ರವ ಸೂಕ್ಷ್ಮ್ ಹನಿಗಳ ರೂಪದಲ್ಲಿ ಮತ್ತೊಂದರಲ್ಲಿ ಪರಿಕ್ಷೇಪಿತವಾಗುವುದು.ಇಂಥ ನಿಕಟ ದ್ರವಮಿಶ್ರಣವೇ ಎಮಲ್ಷನ್. ಹನಿಗಳಾಗಿ ಹಂಚೆಹೋಗಿರುವ ದ್ರವವನ್ನು ಪರಿಕ್ಷೇಪಿತ ವಸ್ತುವೆಂದೂ ಅದನ್ನು ಲೀನಮಾಡಿಕೊಂಡಿರುವ ಮತ್ತೊಂದು ದ್ರವವನ್ನು ಪರಿಕ್ಷೇಪಣ ಮಾಧ್ಯಮವೆಂದು ಪರಿಗಣಿಸಲಾಗುವುದು. ಸಾಮಾನ್ಯವಗಿ ಒಂದು ದ್ರವ ನೀರಾಗಿದ್ದು ಮತ್ತೊಂದು ಎಣ್ಣೆಯಂಥ ವಸ್ತುವಾಗಿರುವ ಸಂದಸಭ೯ಗಳೇ ಹೆಚ್ಚು.ಹೀಗಾಗಿ ನೀರು-ಎಣ್ಣೆ ಎಮಲ್ಷನುಗಳೆಂದು ಎರಡು ಸ್ಥ್ಟುಲ