ಪುಟ:Mysore-University-Encyclopaedia-Vol-4-Part-1.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇವನ್ನು ಪ್ರಕಂದದ ತುಂಡುಗಳಿಂದ ವೃದ್ಧಿಸುತ್ತಾರೆ. ಬೆಳವಣಿಗೆಯ ಕಾಲದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ ಉತ್ತಮ. ಮರಳು ಮಿಶ್ರಿತ ಗೋಡುಮಣ್ಣಿನ ನೆಲದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಉತ್ತಮ ಬೆಳೆವಣಿಗೆಗಾಗಿ ದನದ ಗೊಬ್ಬರವನ್ನೂ ಹೇರಳವಾಗಿ ಹಾಕಬೇಕು.

ಮೇಲೆ ಹೇಳಿದ ಎರಡು ಪ್ರಭೇದಗಳಲ್ಲದೆ ಪಶ್ಚಿಮ ಘಟ್ಟಗಳಲ್ಲೂ ಪೂರ್ವ ಹಿಮಾಲಯ ಪರ್ವತ