ಪುಟ:Mysore-University-Encyclopaedia-Vol-4-Part-1.pdf/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಲಿನ ಆಯುಧಗಳು ತಯಾರಿಕೆಯಲ್ಲಿ ಪ್ರಾಚೀನ ಮಾನವರು ಬಳಸಿರಬಹುದಾದ ಹಲವಾರು ವಿಧಾನಗಳನ್ನು ಪುರಾತತ್ವಜ್ನ್ಯರು ಗುರುತ್ತಿಸಿದಾರೆ.ಈ ವಿಧಾನಗಳನ್ನು ಬಳಾಸಿಕ್ಕೊಂಡು ಆ ರೀತಿಯ ಆಯುಧೋಪಕರಣಗಳನ್ನು ನಿರ್ಮಿಸಲು ಸಾಧ್ಯವೇ ಎಂದು ಅನಂತರ ಪ್ರಯೋಗ ನಡೆಸಿ ಖಚಿತಗೊಳಿಸಿಕೊಂಡಿದ್ದರೆ.ಅದುದರಿಂದ ಶಿಲಾಯುಗ ಮಾನವ ಬಳಸಿದ ವಿಧಾನಗಳಿಗೊ ಈ ವಿಧಾನಗಳಿಗೊ ಹೆಚ್ಚು ವ್ಯತ್ಯಾಸವಿರಲಾರದೆಂದು ಭಾವಿಸಬೇಕಾಗುತ್ತದೆ. ಸದಾ ಆಹಾರಸಂಪಾದನೆಯಲ್ಲೇ ನಿರತನಾಗಿರಬೇಕಾಗಿದ್ದ ಆದಿಮಾನವ ತನ್ನ ಕಾರ್ಯಸಾಧನೆಗೆ ಬೇಕಾದ ಆಯುಧಗಳ ನಿರ್ಮಾಣಕ್ಕೆ ಅತ್ಯಾವಶ್ಯವಾದ ಕನಿಷ್ಟ ಪ್ರಮಾಣದ ಪ್ರಯತ್ನ ಮತ್ತು ಕಾಲವನ್ನು ವಿನಿಯೋಗಿಸಿರಬಹುದಷ್ಟೆ.ಪೂರ್ವ ಶಿಲಾಯುಗದ ಪ್ರಾರಂಭ ಹಂತರ ಆಯುಧೋಪಕರಣಗಳು ಇದಕ್ಕೆ ನಿದರ್ಶನ.ಇವು ಪ್ರಾಕೃತಿಕವಾಗಿ ಒಡದ ಕಲ್ಲುಗಳನ್ನೇ ಹೋಲುತ್ತವೆ.ಪ್ರಾಣಿಗಳ ಚರ್ಮವನ್ನು ಕತ್ತರಿಸಿ ಮಾಂಸವನ್ನು ಕುಯ್ದು ಸಣ್ಣ ತುಂಡುಗಳಾಗಿ ಮಾಡಲು ಮತ್ತು ಭೊಮಿಯನ್ನು ಆಗೆದು ಗೆಡ್ಡೆಗೆಣಸುಗಳನ್ನು ಹೊರತೆಗೆಯಲು ಚೂಪಾದ ಮತ್ತು ಮೊನಚಾದ ಯಾವುದೇ ಕಲ್ಲನ್ನು ಉಪಯೋಹಿಸುತಿದ್ದಿರಬಹುದು.ಆ ರೀತಿಯ ಚೂಪಾದ,ಮೊನಚಾದ ಕಲ್ಲುಗಳನ್ನು ದೊರಕದಿದ್ದಗ ಮಾನವ ತನ್ನ ರಪರಿಸರದಲ್ಲಿ ದೊರಕುವ ಒಡನೆ ಆ ರೀತಿಯ ಅಂಚುಗಳನ್ನು ನಿರ್ಮಿಸುತಿದ್ದಿರಬಹುದು.ಇದನ್ನು ಶಿಲಾ ವಿಧಾನವೆಂಬ ಕರೆಯಲಾಗಿದೆ.ಶಿಲಾವಿಧಾನದಲ್ಲಿ ಎರಡು ಉಪವಿಧಾನಗಳನ್ನು ಗುರುತಿಸಲಾಗಿದೆ.ಆಯುಧನಿರ್ಮಾಣಕ್ಕೆ ಉಪಯೋಗಿಸುವ ಉಂಡೆಕಲ್ಲಿನ ಚಪ್ಪಟೆಯಾದ ಪಾಶ್ವಾರ್ದ ಮೇಲೆ ಸುತ್ತಿಗೆ ಕಲ್ಲಿನಿಂದ ಬಲವಾಗಿ ಹೊಡೆದು ಚಕ್ಕೆಗಳನ್ನು ತೆಗೆಯುವುದು ಮತ್ತು ಭೊಮಿಯಲ್ಲಿ ಬಲವಾಗಿ ನೆಟ್ಟಿರುವ ಬಂಡೆಕಲ್ಲಿನ ಮೇಲೆ ಉಂಡೆಕಲ್ಲನ್ನು ಹೊಡೆದು ಚಕ್ಕೆಗಳಾನ್ನು ತೆಗೆಯುವುದು.ಡೊಂಕಾಗಿದ್ದ ಹೊರಮೈ ಹಳ್ಳತಿಟ್ಟುಗಳಿಂದ ಕೊಡಿದ್ದರೊ ಚೊಪಾದ ಅಂಜ಼ುಗಲಿದ್ದ ನಿರ್ಮಿಸುತಿದ್ದಿರಬಹುದು.ಇಅನ್ನು ಶಿಲಾ ವಿಧಾನವೆಂದು ಕರೆಯಲಾಗಿದೆ.ಶಿಲಾವಿಧಾನದಲ್ಲಿ ಎರಡು ಉಪವಿಧಾನಗಳನ್ನು ಗುರುತಿಸಲಾಗಿದೆ.ಆಯುಧನಿರ್ಮಾಣಕ್ಕೆ ಉಪಯೋಗಿಸುವ ಉಂಡೆಕಲ್ಲಿನ ಚಪ್ಪಟೆಯಾದ ಪಾರ್ಶ್ವದ ಮೇಲೆ ಸುತ್ತಿಗೆ ಕಲ್ಲಿನಿಂದ ಬಲವಾಗಿ ಹೊಡೆದು ಚಕ್ಕೆಗಳನ್ನು ತೆಗೆಯುವುದು ಮತ್ತು ಭೊಮಿಯಲ್ಲಿ ಬಲವಾಗಿ ನೆಟ್ಟಿರುವ ಬಂಡೆಕಲ್ಲಿನ ಮೇಲೆ ಉಂಡೆಕಲ್ಲನ್ನು ಹೊಡೆದು ಚಕ್ಕೆಗಳನ್ನು ತೆಗೆಯುವುದು.ಡೊಂಕಾಗಿದ್ದ ಹೊರಮೈ ಹಳ್ಳತಿಟ್ಟುಗಳಿಂದ ಕೂಡಿದ್ದರೊ ಚೊಪಾದ ಅಂಚುಗಳಿಂದ ಅಬೆವಿಲಿಯನ್ ರೀತಿಯ ಕೈಗೊಡಲಿಗಳನ್ನು ಈ ವಿಧಾನಗಳಿಂದ ಕಾಲಕ್ರಮೇಣ ತಯಾರಿಸತೊಡಗಿದರು.ತಯಾರಿಸಲು ಮೊದಲು ಶಿಲಾವಿಧಾನದಿಂದ ತಯಾರಾದ ಒರಟಾದ ಆಯುಧಗಳ ಅಂಚುಗಳಿಂದಲೊ ವರ್ತುಲ ಸ್ತಂಭಾಕೃತಿಯ (ಸಿಲಿಂಡ್ರಿಕಲ್) ಮೃದುವಾದ ಮರದ ಅಥವಾ ಮೂಳೆಯ ಸುತ್ತಿಗೆಯಿಂದಲೊ ಸಣ್ಣ,ತೆಳೆನೆಯ ಚಕ್ಕೆಗಲನ್ನು ತೆಗೆದು ,ಅಂಚುಗಳನ್ನು ನೇರವಾಗಿಸಿ,ನೋಡಲು ಅಂದವೊ ಹೆಚ್ಚು ಪರಿಣಾಮಕಾರಿಯೊ ಆದ ಕೊಡಲಿಗಳನ್ನು ತಯಾರಿಸುತಿದ್ದರು.ಆಷ್ಯೊಲಿಯನ್ ಹಂತದ ಕೈಗೊಡಲಿಗಳನ್ನು ಮಡಲು ಸಾಧ್ಯವಾಯಿತು.ಇದೇ ಸುಮಾರಿನಲ್ಲಿ ಬಳಕೆಗೆ ಬಂದ ಮತ್ತೊಂದು ವಿಧಾನವೆಂದರೆ ಮೆಟ್ಟಿಲಾಗಿ ಚಕ್ಕೆಗಳನ್ನು ತೆಗೆಯುವ ವಿಧಾನ (ಸ್ಟೆಪ್-ಪ್ಳೇಕಿಂಗ್).ಈ ವಿಧಾನದಲ್ಲಿ ವೊಂಡಾದ ಆಯುಧಗಳ ಅಂಚಿನಿಂದ ಸಣ್ಣ ಚಕ್ಕೆಗಳಾಣ್ಣೂ ತೆಗೆದು ಚೊಪುಗೊಳಿಸಿತ್ತಿದ್ದರು.ಆದರೆ ಹೊಡೆತದ ಶಕ್ತಿ ಮಿತವಾಗಿದ್ದು ಸ್ವಲ್ಪ ಒಳಭಾಗಕ್ಕೆ ಹೋಗುವ ವೇಳೆಗೆ ಸತ್ವಹೀನವಾಗಿ,ಚಕ್ಕೆ ಮುರಿದು ಮೆಟ್ಟಲಿನಂತೆ ಕಾಣುವ ಉಬ್ಬು ಪ್ರದೇಶ ನಿರ್ಮಾಣವಾಗುತ್ತಿತ್ತು.ಈ ರೀತಿಯ ಮೆಟ್ಟಿಲುಗಳನ್ನು ಅನೇಕ ಅಷ್ಯೂಲಿಯನ್ ಕೈಗೊಡಲಿಗಳ ಮೇಲೆ ಕಾಣಬಹುದು.ಮಧ್ಯ ಮತ್ತು ಅಮ್ತ್ಯಭಾಗದ ಅಷ್ಯೊಲಿಯನ್ ಆಯುಧಗಳಾ ಮೊನೆಗಳನ್ನು ಚೊಪುಗೊಳಿಸಲು ಮತ್ತೊಂದು ವಿಧಾನ ಬಳಕೆಗೆ ಬಂತು.ಚೂಪಾದ ಸುತ್ತಿಗೆಕಲ್ಲಿನ ಮೊನೆಯನ್ನು