ಪುಟ:Mysore-University-Encyclopaedia-Vol-4-Part-1.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಕರ್ನಾಟಕ

 ಎಂಜಿನಿಯರಿಂಗ್,ಯಂತ್ರೀಯ ಎಂಜೆನಿಯರಿಂಗ್ ಕೈಗಾರಿಕೆಗಳೂ ರಾಜ್ಯದಲ್ಲಿ ಬೆಳೆದಿವೆ.ಕರ್ನಾಟಕ ಕೆಲವು ಮುಖ್ಯ ಕೈಗಾರಿಕೆಗಳ ೮೮೬೧೪೬೧೩೮೯ ಉತ್ಪಾದನೆಯನ್ನು (೨೦೦೨-೦೩) ಮುಂದೆ ಕೊಟ್ಟಿದೆ;
       ಕರ್ನಾತಕದಲ್ಲಿ ಆಯ್ದ ಕೈಗಾರಿಕೆಗಳ ಉತ್ಪಾದನೆ ೨೦೦೧-೦೨
  ಕೈಗಾರಿಕೆ                       ಘಟಕ                     ಉತ್ಪಾದನೆ

ಆಲ್ಯೂಮಿನಿಯಂ (ಲಕ್ಷಟನ್ನುಗಳಲ್ಲಿ) ೦.೩೩ ಕಬ್ಬಿಣ ಮತ್ತು ಉಕ್ಕು ೧.೭೪ ಮಾರಾಟ ಉಕ್ಕು ೦.೮೭ ಗಟ್ಟಿ ಉಕ್ಕು ೧.೧೪ ಕಾಗದ ೨.೭೧ ಸಕ್ಕರೆ ೨೦೮೮ ರಸಾಯನಿಕ ಗೊಬ್ಬರ ೧೪.೨೫ ಸಿಮೆಂಟ್ ೪೯.೬೦ ಸಿಗರೇಟ್ (ಮಿಲಿಯನ್ ಗಳಲ್ಲಿ) ೧೯೩೭೮.೦೦ ಕೈಗಡಿಯಾರಗಳು (ಲಕ್ಷಗಳಲ್ಲಿ) ೨.೦೨ ರೇಷ್ಮೆ ಬಟ್ಟೆ (ಲಕ್ಷ ಮೀ) ೨೬೪.೮೦ ಹತ್ತಿದಾರ (೦೦೦ ಟನ್ನು) ೬೭.೦೦ ಹತ್ತಿ ಬಟ್ಟೆ (ದಶಲಕ್ಷ ಮೀ) ೫.೧೦

 (ಆಧಾರ : ಆರ್ಥಿಕ ಸಮೀಕ್ಷೆ ೨೦೦೨-೦೩)
                ನ್ಯಾಟ್ ವಿಮಾನ,ಹಿಂದೂಸ್ತಾನ್ ಏರೋನಾಟಿಕ್ಸ ಬೆಂಗಳೂರು
  ರಾಜ್ಯದ ಮುಖ್ಯ ಬೃಹದ್ಗಾತ ಕೈಗಾರಿಕೆಗಳನ್ನೂ ಅವುಗಳಿರುವ ಸ್ಥಳಗಳನ್ನೂ ಮುಓದೆ ಕೊಟ್ಟಿದೆ:
    ಕೈಗಾರಿಕೆ                                     ಸ್ಥಳಗಳು

ಜವಳಿ ಬೆಂಗಳೂರು,ದಾವಣಗೆರೆ,ಬಳ್ಳಾರಿ,

                                            ರಾಯಚೂರು,ಹುಬ್ಬಳ್ಳಿ,ಗದಗ,ಇಳಕಲ್,
                                            ಗುಳೇದಗುಡ್ಡ.ಗೋಕಾಕ,ಗುಲ್ಬರ್ಗ,ರಬಗವಿ,
                                            ಬಾದಾಮಿ,ಬಾಗಲಕೋಟೆ,ನಂಜನಗೂಡು,
                                            ಚಾಮರಾಜನಗರ

ಎಓಜಿನಿಯರಿಂಗ್ ಬೆಂಗಳೂರು,ಹರಿಹರ ಖನಿಜ ಮತ್ತು ಲೋಹ ಬೆಂಗಳೂರು,ಭದ್ರಾವತಿ,ಬಳ್ಳಾರಿ,ಕೋಲಾರ,

                                             ಶಿವಮೊಗ್ಗ

ಆಹಾರ,ಪಾನೀಯ,ಹೊಗೆಸೊಪ್ಪು ಬೆಂಗಳೂರು ರಾಸಾಯನಿವಸ್ತು,ಬಣ್ಣ ಮುಂತಾದವು ಬೆಂಗಳೂರು,ಮೈಸೂರು,ಮಂಗಳೂರು ಕಾಗದ,ಮುದ್ರಣ ಭದ್ರಾವತಿ,ನಂಜನಗೂಡು,ದಾಂಡೇಲಿ,

                                            ಮುಂಡಗೋಡ,ಮುನಿರಾಬಾದ,ಎಡೆಯೂರು,
                                            ಮಂಡ್ಯ,ಬೆಂಗಳೂರು

ಮರ,ಕಲ್ಲು ಮತ್ತು ಗಾಜು ಕೆಲಸ ರಾಜ್ಯಾದ್ಯಂತ ತೊಗಲು,ಚರ್ಮ ಹದ,ಸರಕು ತಯಾರಿಕೆ ಬೆಂಗಳೂರು ಹತ್ತಿ ಬಿಡಿಸುವ,ಎತ್ತುವ ಕೈಗಾರಿಕೆ ದಾವಣಗೆರೆ,ಬೆಳಗಾವಿ,ಬಳ್ಳಾರಿ,ಧಾರವಾಡ,

                                            ಗುಲ್ಬರ್ಗ,ರಾಯಚೂರು

ಮೀನುಗಾರಿಕೆ ಮಂಗಳೂರು,ಕಾರವಾರ.

         ರಾಜ್ಯ ಸರ್ಕಾರದ ಮುಖ್ಯ ಕೈಗಾರಿಕೆಗಳನ್ನೂ ಅವುಗಳ ಸ್ಥಳಗಳನ್ನು ಮುಂದೆ ಕೊಟ್ಟಿದೆ;

ಕೇಂದ್ರಿಯ ಕೈಗಾರಿಕಾ ಕಾರ್ಯಾಗಾರ ಬೆಂಗಳೂರು ಸರ್ಕಾರಿ ಕೇಂದ್ರಿಯ ಕಾರ್ಯಾಗಾರ ಮಡಿಕೇರಿ ಸರ್ಕಾರಿ ವಿದ್ಯುತ್ ಕಾರ್ಖಾನೆ ಬೆಂಗಳೂರು ಜೈ ಹಿಂದ್ ಮರಕೊಯ್ಯುವ ಕಾರ್ಖಾನೆ ದಾಂಡೇಲಿ ಸರ್ಕಾರಿ ಸಾಬೂನು ಕಾರ್ಖಾನೆ ಬೆಂಗಳೂರು ಸರ್ಕಾರಿ ಪಿಂಗಣಿ ಕಾರ್ಖಾನೆ ಬೆಂಗಳೂರು ಸರ್ಕಾರಿ ಗಂಧದ ಎಣ್ಣೆ ಕಾರ್ಖಾನೆ ಮೈಸೂರು,ಶಿವಮೊಗ್ಗ ಸರ್ಕಾರಿ ಸ್ಪನ್ ರೇಷ್ಮೆ ಕಾರ್ಖಾನೆ ಚನ್ನಪಟ್ಟಣ ಮೈಸೂರು ರೇಷ್ಮೆ ಫಿಲೇಚರ್ ಕನಕಪುರ,ಕೊಳ್ಳೆಗಾಲ,ಮೈಸೂರು ಮೈಸೂರು ಚರ್ಮ ಹದ ಮಾಡುವ (ಕ್ರೋಂಟ್ಯಾನಿಂಗ್)ಕಂಪನಿ ಬೆಂಗಳೂರು ಹಟ್ಟಿ ಚಿನ್ನದ ಗಣಿ ಹಟ್ಟಿ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಮೈಸೂರು ರೇಡಿಯೋ ಮತ್ತು ವಿದ್ಯುತ್ ತಯಾರಿಕೆ ಕಾರ್ಖಾನೆ ಬೆಂಗಳೂರು ಮೈಸೂರು ಸಕ್ಕರೆ ಕಂಪನಿ ಮಂಡ್ಯ ಸರ್ಕಾರದ ಹೊಸ ವಿದ್ಯುತ್ ಕಾರ್ಖಾನೆ ಬೆಂಗಳೂರು ಕೇಂದ್ರ ಸರ್ಕಾರದ ಉದ್ಯಮಗಳು ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ ಬೆಂಗಳೂರು ಭಾರತ ಎಲೆಕ್ಟ್ರಾನಿಕ್ಸ ಲಿ. ಬೆಂಗಳೂರು ಹಿಂದೂಸ್ತಾನ್ ಮಷೀನ್ ಟೂಲ್ಸ ಲಿ. ಬೆಂಗಳೂರು ಕೋಲಾರ ಚಿನ್ನದ ಗಣಿ ಉದ್ಯಮಗಳು ಕೋಲಾರ ಚಿನ್ನದ ಗಣಿ ಹಿಂದೂಸ್ತಾನ್ ಏರೊನಾಟಿಕ್ಸ ಲಿಮಿಟೆಡ್ ಬೆಂಗಳೂರು ಇಂಡಿಯಾನ್ ಟೆಲಿಪೋನ್ ಕೈಗಾರಿಕೆ ಲಿಮಿಟೆಡ್ ಬೆಂಗಳೂರು ಅಟೋಮೋಟಿವ್ ಆಕ್ಸಲ್ ಮೈಸೂರು ಸರ್ಕಾರಿ ಸ್ವಾಮ್ಯದ ಉಕ್ಕು ಪ್ರಾಧಿಕಾರ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಲಿಮಿಟೆಡ್ ಭದ್ರಾವತಿ

    ಬೆಂಗಳೂರಿನಲ್ಲಿ ಹಿಂದೂಸ್ತಾನ್ ಮಷೀನ್ ಟೂಲ್ಸ ಸಂಸ್ಥಯ ಅಂಗವಾಗಿ ಸ್ಥಾಪಿತವಾಗಿರುವ ಗಡಿಯಾರ ಕಾರ್ಕಾನೆ ವರ್ಷಕ್ಕೆ ೫ ಲಕ್ಷ ಕೈಗಡಿಯಾರಗಳ್ನ್ನು ತಯಾರಿಸುವ ಸಾಮರ್ಥ್ಯ್ ಹೊಂದಿರುವ ಅದನ್ನು ಯೋಜಿಸಲಾಗಿತ್ತು.ಬೆಳಗಾಂವಿಯ ಬಳಿ ವರ್ಷಕ್ಕೆ ೩೦೦೦೦ ಟನ್ ಅಲ್ಯೂಮಿನಿಯಂ ಗಟ್ಟಿ ತಯಾರಿಸುವ ಕಾರ್ಖನೆಯೊಂದನ್ನು ಸ್ಥಾಪಿಸಲಾಗುತ್ತದೆ.ಮಂಗಳೂರಿನ ಸೀಮೆಗೊಬ್ಬರ ಕಾರ್ಖಾನೆ ಇನ್ನೊಂದು ಮುಖ್ಯ ಉದ್ಯಮ.