ಪುಟ:Mysore-University-Encyclopaedia-Vol-4-Part-1.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹುಬ್ಬಳ್ಳಿ-ಧಾರವಾಡ ಗುಂಪು ಜನಸಂಖೈಯ ದ್ರುಷ್ಟಿಯಿಂದ ಈಗ ಎರಡನೆಯದಾಗಿದೆ. ಹುಬ್ಬಳ್ಳಿಯ ಧಾರವಾಡಗಳು ಅವಳಿನಗರಗಳು. ಇವೆರಡರ ನಡುವೆ ಹೆಚ್ಚು ಆಂತರವಿಲ್ಲ. ಇವು ಒಂದಾಗುತ್ತವೆ. ಹುಬ್ಬಳ್ಳಿಯ ಕೈಗಾರಿಕೆ, ವಾಣಿಜ್ಯಗಳು ಪ್ರಧಾನವಾಗಿವೆ; ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಕೇಂದ್ರ; ಕೃಷಿ ವಿಶ್ವವಿದ್ಯಾನಿಲಯ ಜಿಲ್ಲಾ ಆಡಳಿತ ಕೇಂದ್ರ, ಹುಬ್ಬಳ್ಳಿ ಸಂಚಾರಮಾರ್ಗಗಳ ಸಂಧಿಸ್ಥಳ.

ಮಂಗಳೂರು ಕರಾವಳಿಯ ದೊಡ್ಡ ನಗರ; ರೇವು ಪಟ್ಟಣ ಇಲ್ಲಿಯ ಬಂದರು ಕೇವಲ ಸಾಗರ ಮಾರ್ಗದ ಬದಿತಾಣವಾಗಿದ್ದು ಬಹುಕಾಲ ಮುಂಗಾರು