ಪುಟ:Mysore-University-Encyclopaedia-Vol-4-Part-1.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ

ಕೈಗಾರಿಕೆಗಳ,ಪದಾರ್ಥಗಳು ವಿದೇಶೀ ಮಾರುಕಟ್ಟೆಗಳಲ್ಲಿ ಪ್ರಿಯವಾಗುತ್ತುವೆ.ಕರ್ನಾಟಕದಿಂದ ರಫ್ತಾಗುವ ಪದಾರ್ಥಗಳು ಮತ್ತು ಅವನ್ನು ಅಮದು ಮಾಡಿಕೊಳ್ಳುವ ದೇಶಗಳನ್ನು ಮುಂದೆ ಕೊಟ್ಟಿದೆ; ಪದಾರ್ಥ ಅಮದು ಮಾಡಿಕೊಳ್ಳುವ ದೇಶಗಳು ೧.ಅಗರಬತ್ತಿ ಬ್ರಿಟನ್,ಅಮೆರಿಕ,ಮಲೇಷ್ಯ,ಫ್ರಾನ್ಸ್,ಥೈಲೆಂಡ್,ಜಪಾನ್,ಘನಾ,ಫೀಜಿ,ಇಟಲಿ,ಹಾಂಗ್ಕಾಂಗ್,ದಕ್ಷಿಣ ಅಮೆರಿಕಾದ ದೇಶಗಳು,ಕೆನಡ,ಆಸ್ಟ್ರೇಲಿಯ,ಉಗಾಂಡ,ಅರೇಬಿಯ,ಇಥಯೋಪಿಯ,ಕೀನ್ಯಾ,ಇರಾಕ್,ಸ್ವೀಡನ್.

೨.ಅಪ್ಪಟ್ಟ ರೇಷ್ಮೆ ಜರ್ಮನಿ,ಅಮೆರಿಕ,ಆಸ್ಟ್ರೇಲಿಯ,ಫ್ರಾನ್ಸ್,ಬ್ರಿಟನ್,ಫಿನ್ಸೆಂಡ್,ಹಾಲೆಂಡ್,ಡೆನ್ಮಾರ್ಕ್,ಸ್ವೀಡನ್,ಸ್ವಿಟ್ಸರ್ಲೆಂಡ್,ಮಲೀಷ್ಯ,ಇಟಲಿ,ಕೆನಡ,ಇರಾನ್,ಬೆಲ್ಜಿಯಂ,ಜಪಾನ್,ಕೀನ್ಯ,ಮಲಾವಿ,ನೈಜಿರೀಯ,ಫೀಜಿ,ನಾರ್ವೇ.

೩.ಎಂಜಿನಿಯರಿಂಗ್ ವಸ್ತುಗಳು ಅಮೆರಿಕ,ಕೆನಡ,ಪೋಲೆಂಡ್,ಬಲ್ಗೇರಿಯ,ಹಂಗರಿ,ನೈಜೀಲಿಯ,ನ್ಯೂಜಿಲೆಂಡ್,ವಿಯೆಟ್ನಾಂ,ಇರಾಕ್,ಇರಾನ್,ಬೆಲ್ಜಿಯಂ,ದಕ್ಷಿಣ ಅಮೆರಿಕದ ದೇಶಗಳು,ಜರ್ಮನಿ,ಶ್ರೀಲಂಕ,ಐರ್ಲೆಂಡ್.

೪.ಏಲಕ್ಕಿ ಇರಾಕ್,ಅರೇಬಿಯ,ಪರ್ಷಿಯನ್,ಖಾರಿ ದೇಶಗಳು,ಇರಾನ್,ಫಿನ್ಲೆಂಡ್,ಡೆನ್ಮಾರ್ಕ್.

೫.ಕಬ್ಬಿಣದ ಅದಿರು ಜರ್ಮನಿ,ಜಪಾನ್,ಹಂಗರಿ.

೬.ಕಬ್ಬಿಣ ಮತ್ತು ಉಕ್ಕು ಸಿಂಗಪುರ,ಶ್ರೀಲಂಕ,ಜಪಾನ್.

೭.ಕಾಫಿ ಅಮೆರಿಕ,ಬೆಲ್ಜಿಯಂ,ಜರ್ಮನಿ,ನೆದರ್ಲೆಂಡ್,ಬ್ರಿಟನ್,ಇರಾಕ್,ಪೋಲೆಂಡ್,ಕೆನಡ,ಸೌದಿ ಅರೇಬಿಯ,ಸ್ವಿಡನ್,ರಷ್ಯ.

೮.ಕೃತಕ ರೇಷ್ಮೆ ಮಲಾವಿ,ಬ್ರಿಟನ್.

೯.ಗಂಧದ ಎಣ್ಣೆ ಅಮೆರಿಕ,ಬ್ರಿಟನ್,ನೆದರ್ಲೆಂಡ್,ಫ್ರಾನ್ಸ್,ಜರ್ಮನಿ,ಜಪಾನ್,ಹಂಗೇರಿ,ಮಲೇಷ್ಯ,ಸೌದಿ ಅರೇಬಿಯ,ಸ್ವಿಟ್ಸೆರ್ಲೆಂಡ್,ಇಟಲಿ,ಆಸ್ಟ್ರೆಲಿಯ,ಶ್ರೀಲಂಕ,ಆಫ್ರಿಕ ದೇಶಗಳು,ಅರೇಬಿಯ,ಕೀನ್ಯಾ,ರಷ್ಯ,ಬಲ್ಗೇರಿಯ.

೧೦.ಗೋಡಂಬಿ ಅಮೆರಿಕ,ಬೆಲ್ಜಿಯಂ,ಜರ್ಮನಿ,ನೆದರ್ಲೇಂಡ್,ಬ್ರಿಟನ್,ಲೆಬನಾನ್,ಸೌದಿ ಅರೆಬಿಯ.

೧೧.ಗೋಡಂಬಿ ಚಿಪ್ಪೆಣ್ಣೆ ಅಮೆರಿಕ,ಬ್ರಿಟನ್.

೧೨.ಗ್ರಾನೈಟ್ ಜಪಾನ್,ಸ್ವಿಡ್ಜರ್ಲೆಂಡ್,ಬ್ರಿಟನ್,ಜರ್ಮನಿ,ಇಟಲಿ.

೧೩.ಜವಳಿ ಅಮೆರಿಕ, ಬ್ರಿಟನ್,ಫ್ರಾನ್ಸ್,ಶ್ರ್ರೀಲಂಕ,ಇಓಡೊನೇಷ್ಯ,ಪೋಲೆಂಡ್,ಕೆನಡ,ಫೀಜಿ,ಹಾಂಗ್ಕಾಂಗ್,ಕೀನ್ಯಾ,ನಾರ್ವೇ,ಸಿಂಗಪುರ,ಉಗಾಂಡ,ಆಸ್ಟ್ರೇಲಿಯ,ಮಲಾವಿ,ಇರಾನ್,ಸೈಪ್ರಸ್.

೧೪.ತೆಂಗಿನ ನಾರು,ಹುರಿ ಇರಾಕ್.

೧೫.ಪ್ಲಾಸ್ಟಿಕ್ ಮತ್ತು ಲಿನೋಲಿಯಂ ಮಲೇಷ್ಯ,ಸಿಂಗಪುರ,ಬ್ರಿಟನ್,ಉಗಾಂಡ,ಕೀನ್ಯಾ,ಶ್ರೀಲಂಕ.

೧೬.ಫಲೋತ್ಪನ್ನ ಬ್ರಿಟನ್,ಪರ್ಷಿಯನ್ ಖಾರಿಯ ದೇಶಗಳು,ಇರಾನ್,ರಷ್ಯಾ,ಸೌದಿ ಅರೆಬಿಯ,ಸಿಂಗಪುರ,ಅಮೆರಿಕ,ಜಪಾನ್,ಜರ್ಮನಿ,ಶ್ರೀಲಂಕ.

೧೭.ಮರ ಮತ್ತು ದಿಮ್ಮಿ ಜಪ್ಪನ್,ಶ್ರೀಲಂಕ,ಹಾಂಗ್ಕಾಂಗ್.

೧೮.ಮೂಳೆ ಪುಡಿ ಬೆಲ್ಜಿಯಂ,ಬಲ್ಗೇರಿಯ,ಬ್ರಿಟನ್,ಫ್ರಾನ್ಸ್,ಜರ್ಮನಿ.

೧೯.ರೇಷ್ಮೆ ರದ್ದಿ(ವೇಸ್ಟ್) ಇಟಲಿ,ಜಪಾನ್,ಸ್ವಿಟ್ಜರ್ಲೆಂಡ್.

೨೦.ಸಮುದ್ರಮೂಲ ಆಹಾರ ಅಮೆರಿಕ,ಬ್ರಿಟನ್.

೨೧.ಸಾಬೂನುಗಳು,ಅಂಗರಾಗಗಳು ಇರಾನ್,ಫೀಜಿ,ಅಮೆರಿಕ,ಸಿಂಗಪುರ,ಟಾನ್ಜಾನಿಯ,ಅರೇಬಿಯ,ಜರ್ಮನಿ,ಆಸ್ಟ್ರೆಲಿಯ,ಬ್ರಿಟನ್,ಫಿನ್ಲೆಂಡ್,ಥೈಲೆಂಡ್,ಕೆನಡ,ಬೆಲ್ಜಿಯಂ,ಸ್ವಿಟ್ಜರ್ಲೆಂಡ್.

೨೨.ಹತ್ತಿ ಬೀಜ,ಎಣ್ಣೆ,ಹಿಂಡಿ ಬ್ರಿಟನ್,ಪೋಲೆಂಡ್,ರಷ್ಯ.

೨೩.ಹದ ಮಾಡಿದ ಚರ್ಮ ಬ್ರಿಟನ್,ನೆದರ್ಲೆಂಡ್,ಫ್ರಾನ್ಸ್,ಹಂಗೇರಿ,ಸ್ವಿಟ್ಜರ್ಲೆಂಡ್,ಇಟಲಿ,ಜರ್ಮನಿ,ಬಲ್ಗೇರಿಯ,ಜರ್ಮನಿ,ಫ್ರಾನ್ಸ್.

೨೪.ಹೊಗೆಸೊಪ್ಪು ಬೆಲ್ಜಿಯಂ,ಬ್ರಿಟನ್,ನೆದರ್ಲೆಂಡ್.

ಕರ್ನಾಟಕದ ಅರಣ್ಯಗಳು:ಕರ್ನಾಟಕದ ಅತ್ಯಂತ ಮಹತ್ವವುಳ್ಳ ಸಮೃದ್ದ ಕಾಡುಗಳನುಳ್ಳ ಭಾರತದ ರಾಜ್ಯ.ಸಹ್ಯಾದ್ರಿ ಘಟ್ಟಗಳು ಪ್ರಪಂಚದಲ್ಲಿ ಗುರುತಿಸಿರುವ ವಿಶಿಷ್ಟ ಜೈವಿಕ ವೈವಿಧ್ಯತೆಯ ೨೫ ಪ್ರಮುಕ ತಾಣಗಳಲ್ಲಿ ಒಂದಾಗಿದೆ.ವೃಕ್ಸ್ಶರಾಶಿ ಮತ್ತು ಸಸ್ಯರಾಶಿಗಳಷ್ಟೆ ವನ್ಯಜೀವಿ ಸಂಪತ್ತು ರಾಜ್ಯದಲ್ಲಿದೆ.ರಾಜ್ಯದ ಒಟ್ಟು ಭೌಗೋಳಿಕ ಕ್ಷೇತ್ರದಲ್ಲಿ ಘೋಷಿತ ಅರಣ್ಯ ಪ್ರದೇಶ ೩೮,೭೨೪ ಚ್.ಕಿಮೀ ಅಂದರೆ ಭೌಗೋಳಿಕ ಕ್ಷೇತ್ರದಲ್ಲಿ ಶೇ.೨೦.೨ ಅರಣ್ಯ ಪ್ರದೇಶವೆಂದು ದಾಖಲಾಗಿದ್ದರೂ ಶೇ.೧೧ ಪ್ರದೇಶ ಮಾತ್ರ ವೃಕ್ಷ ಅಮೃತವಾದುದು.ಉಳಿದದ್ದು ಕ್ಷೀಣಿತ ಅರಣ್ಯ ಪ್ರದೇಶವಾಗಿದೆ.ಕರ್ನಾಟಕದ ಅರಣ್ಯ ಕ್ಷೇತ್ರದ ಶೇಕಡ ಪ್ರಮಾಣ ರಾಷ್ಟ್ರೀಯ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ.ರಾಷ್ಟ್ರಿಯ ಅರಣ್ಯ ನೀತಿ ನಿಗದಿಪಡಿಸಿರುವ (ಶೇ.೩೩.೩)ಪ್ರಮಾಣಕ್ಕಿಂತ ಬಹಳ ಕಡಿಮೆ.ಈ ವ್ಯಾಪ್ತಿಗೆ ತರುವುದಕ್ಕಾಗಿ ಅರಣ್ಯೀಕರಣ ಯೋಜನೆಯಲ್ಲಿ ಶೀಘ್ರಗತಿಯಲ್ಲಿ ಬೆಳೆಯುವ ಮರಗಳ ಬೆಳವಣಿಗೆಗಾಗಿ ಹೊಸದಾಗಿ ಸಸಿ