ಪುಟ:Mysore-University-Encyclopaedia-Vol-4-Part-1.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________


ಕರುಳುಹುಳುಶಾಸ್ತ್ರ - ಕರೆಂಟ್ ಇವೆಂಟ್ಸ್

ಹುಳುನಿರೋಧಕಗಳ ಸೇವನೆಯ ಮೊದಲು ತಿಳಿಯಬೇಕಾದ ಸಾಮಾನ್ಯ ನಿಯಮಗಳು:

ಸಮಾವೇಶಗೊಂಡಿರುತ್ತವೆ. ಮಹಿಳಾ ಮತ್ತು ಕ್ರೀಡಾ ವಿಭಾಗಗಳೂ ಉಂಟು. ಭಾಷೆ,
ಮದ್ದನ್ನು ಬರಿಯ ಹೊಟ್ಟೆಯಲ್ಲಿ ಸೇವಿಸಬೇಕು. ಆ ಔಷಧಿಗಳನ್ನು 3-4 ಬಾರಿ, 15
ಕಟುವೆನಿಸಿ, ಅಭಿಪ್ರಾಯಗಳು ಏಕಪಕ್ಷೀಯವೆನಿಸಿದರೂ ವೈಯಕ್ತಿಕ ನಿಂದೆ ಸಾಮಾನ್ಯವಾಗಿ ಮಿನಿಟುಗಳ ಅಂತರದಲ್ಲಿ ಸೇವಿಸಬೇಕು. ಹುಳುನಿರೋಧಕಗಳನ್ನು ಸೇವಿಸಿದ ಮೇಲೆ
ಇಲ್ಲ. ಈ ಪತ್ರಿಕೆಯ ಒಂದೇ ಅಖಿಲಭಾರತ ಆವೃತ್ತಿ ಪ್ರಕಟವಾಗುತ್ತದೆ. ಈ ಪತ್ರಿಕೆ (ಸರಿಯಾದ, ಬೇಕಾದಷ್ಟು ವಯಸ್ಸಿಗೆ ತಕ್ಕ ಪ್ರಮಾಣದಲ್ಲಿ ವಿರೇಚನ ಔಷಧಿಯನ್ನು
ಕುಡಿಯಬೇಕು. ಹರಳೆಣ್ಣೆಯನ್ನು ಸೇವಿಸಕೂಡದು. ಹಿಟ್ಟಿನ ಪದಾರ್ಥ ಅಥವಾ ಸಕ್ಕರೆಯನ್ನು
ವಿಶೇಷವಾಗಿ ತಿನ್ನಬೇಕು. ವಿಸರ್ಜನೆಯಾದ ಮಲದಲ್ಲಿ ಹುಳುಗಳು ಅವುಗಳ ಮೊಟ್ಟೆಗಳು
ಇವೆಯೇ ಎಂದು ಪರೀಕ್ಷಿಸಬೇಕು.

ಹುಳುನಿರೋಧಕಗಳ ಹೆಚ್ಚು ಸೇವನೆಯಿಂದ ಓಕರಿಕೆ, ವಾಂತಿಭೇದಿ, ಹೊಟ್ಟೆ ನೋವು, ತಲೇ ತಿರುಗು, ದುರ್ಬಲತೆ ಅಗ್ನಿಮಾಂದ್ಯ, ಅನ್ನ ಸೇರದಿರುವುದು, ಸ್ನಾಯುಗಳ ಸರಿಯಾದ ಹೊಂದಾಣಿಕೆ ಕ್ರಿಯೆ ಇಲ್ಲದಿರುವುದು, ದೃಷ್ಟಿಯ ತೊಂದರೆಗಳು, ತಲೆನೋವು, ಪಿತ್ತವತಜನಕಾಂಗ, ಶ್ವಾಸಕೋಶದ ರೋಗಗಳು, ಮಂಕಾಗಿರುವಿಕೆಯೇ ಮುಂತಾದ ರೋಗಲಕ್ಷಣಗಳು ಕಂಡುಬರುತ್ತವೆ. (ಎಸ್.ಕೆ.ಎಚ್.; ಎ.ಎಸ್.ಎನ್.) ಕರುಳುಹುಳುಶಾಸ್ತ: ಸ್ತನಿ, ಮತ್ತಿತರ ಪ್ರಾಣಿಗಳಲ್ಲಿ ಪರಾವಲಂಬಿಯಾಗಿ, ಕರುಳುಗಳಲ್ಲಿ ಒಳಸೇರಿರುವ ಹುಳುಗಳ ಹುಟ್ಟು, ಜೀವವಿಕಾಸ, ಜೀವನ ಕ್ರಮ, ಅವುಗಳಿಂದೇಳುವ ರೋಗಗಳು, ರೋಗನಿವಾರಣೆ, ರೋಗಪ್ರತಿಬಂಧನೆ ವಿವರಿಸುವ ವೈದ್ಯಶಾಸ್ತ್ರ ವಿಭಾಗ (ಹೆಂತಾಲಜಿ). ಕರೂರ್: ತಮಿಳು ನಾಡಿನ ತಿರುಚ್ಚಿರಾಪಳ್ಳಿ ಜಿಲ್ಲೆಯ ಕಾವೇರಿ ಮುಖಜಭೂಮಿಯ ಒಂದು ತಾಲ್ಲೂಕು, ವಿಸ್ತೀರ್ಣ 1585 ಚ.ಕಿಮೀ ಇದೊಂದು ವಿಶಾಲ ಬಯಲು. ತಾಲ್ಲೂಕಿನ ಉತ್ತರದ ಅಂಚಿನಲ್ಲಿ ಕಾವೇರಿ ಮತ್ತು ನೋಯಿಲ್ ನದಿಗಳು ಹರಿಯುತ್ತವೆ. ಅಮರಾವತಿ ಉಪನದಿ ಕಾವೇರಿಯನ್ನು ಕೊಡುವುದು ಈ ತಾಲ್ಲೂಕಿನಲ್ಲಿ, ದಕ್ಷಿಣದ ಕಡೆಯಿಂದ ಕೊಡಗನೂರ್ ಮತ್ತು ನಂಗನೋಲಾರ್ ಹೊಳೆಗಳು ಅಮರಾವತಿಯನ್ನು ಸೇರುತ್ತವೆ. ಕಾಡುಗಳು ಕಡಿಮೆ ಇರುವುದರಿಂದಲೂ ಸಮುದ್ರದ ಪ್ರಭಾವದಿಂದ ಇದು The British Paper A.I.R. ದೂರದಲ್ಲಿರುವುದರಿಂದಲೂ ಇಲ್ಲಿ ಸೆಖೆ ಹೆಚ್ಚು ವರ್ಷದಲ್ಲಿ ಸುಮಾರು 63 ಸೆಂಮೀ. Quoted On Dacca ಮಳೆಯಾಗುತ್ತದೆ. ಇಲ್ಲಿಯ ಮಣ್ಣು ಕೆಂಮನಸುಬೂದು ಮರುಳಿಂದ ಕೂಡಿದೆ. ಕಾವೇರಿಯ SOVIET PLOT ನೀರನ್ನು ಕಾಲುವೆಗಳ ಮುಖಾಂತರ ವ್ಯವಸಾಯಕ್ಕೆ ಮೊಟ್ಟಮೊದಲು ಬಳಸಲಾದದ್ದು Against 2 Govts. ಈ ತಾಲ್ಲೂಕಿನಲ್ಲಿ ನೀರಾವರಿ ಬೇಸಾಯವೇ ಇಲ್ಲಿ ಪ್ರಧಾನ. ತಾಲ್ಲೂಕಿನ ಪಶ್ಚಿಮಭಾಗಕ್ಕೆ ಭವಾನಿಯೋಜನೆಯಿಂದ ನೀರಾವರಿ ಸೌಲಭ್ಯ ಒದಗಿದೆ. ನೀರಾವರಿ ಸೌಲಭ್ಯವಿದ್ದಲ್ಲೆಲ್ಲ ಬತ್ತ ಮತ್ತು ಕಬ್ಬು ಬೆಳೆಸುತ್ತಾರೆ. ಕಡಲೆ ಮುಖ್ಯ ಬೆಳೆ. ಇದರೊಂದಿಗೆ ಹತ್ತಿ, ಮೆಣಸು, ತಂಬಾಕು, ಜೋಳ ಮತ್ತು ರಾಗಿಗಳನ್ನೂ ಬೆಳೆಸುವುದುಂಟು. ಜನಸಾಂದ್ರತೆ ಚ. ಕಿಮೀ.ಗೆ ಬೊಂಬಾಯಿಯ ಕರೆಂಟ್ ಪಬ್ಲಿಕೇಷನ್ಸ್ (ಪ್ರೈವೇಟ್ ಲಿಮಿಟೆಡ್‌ನ ಒಡೆತನದಲ್ಲಿದೆ. 100-259, ಮಂಜೈಮುಗಳೂರಿನಲ್ಲಿ ಸಕ್ಕರೆ ಕಾರ್ಖಾನೆಯಿದೆ. ಹತ್ತಿ ಮತ್ತಿತರ ಗಿರಣಿಗಳೂ ಸಂಪಾದಕ ಡಿ. ಎಫ್. ಕರಾಕಾ, ಮುಂಬಯಿ ಮತ್ತು ಆಕ್ಸ್‌ಫರ್ಡ್‌ಗಳಲ್ಲಿ ಶಿಕ್ಷಣ ಪಡೆದ ಉಂಟು. ಅರವಕುರುಚಿ, ಪಳ್ಳಪಟ್ಟಿಇವು ಈ ತಾಲ್ಲೂಕಿನ ಇತರ ಮುಖ್ಯಸ್ಥಳಗಳು. ಕರಾಕಾ ಬಾಂಬೆ ಕ್ರಾನಿಕಲ್ ಪತ್ರಿಕೆಯಲ್ಲಿ ಒಂಬತ್ತು ವರ್ಷಕಾಲ ಇದ್ದರು. ಬರ್ಮ ಕರೂರ್ ಈ ತಾಲ್ಲೂಕಿನ ಕೇಂದ್ರ ಅಮರಾವತಿ ನದಿಯ ದಡದ ಮೇಲಿರುವ ಈ ಯೂರೋಪ್‌ಗಳಲ್ಲಿ ಯುದ್ಧ ವರದಿಗಾರರಾಗಿಯೂ ಕೆಲಕಾಲ ವಿಶೇಷ ಸುದ್ದಿಗಾರ ನಗರ ತಿರುಚ್ಚಿರಾಪಳ್ಳಿಯಿಂದ ಪಶ್ಚಿಮಕ್ಕೆ 77 ಕಿಮೀ ದೂರದಲ್ಲಿದೆ. ಜನಸಂಖ್ಯೆ 76328 ರಾಗಿಯೂ ಕೆಲಸ ಮಾಡಿದ ಅನುಭವ ಅವರಿಗುಂಟು. (ಎಸ್.ಏ.ಪಿ.ಎ.) (2001). ಇದು ರೈಲು ರಸ್ತೆಗಳ ಸಂಧಿಸ್ಥಳ, ಪಶ್ಚಿಮ ತಮಿಳು ನಾಡಿನ ಮುಖ್ಯ ವ್ಯಾಪಾರ ಕರೆಂಟ್ ಇವೆಂಟ್ಸ್: ಡೆಹ್ರಾಡೂನಿನಿಂದ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವ ಮತ್ತು ಕೈಗಾರಿಕಾ ಕೇಂದ್ರ, ಇಲ್ಲಿ ತಾಮ್ರದ ಪಾತ್ರೆಗಳು ತಯಾರುಗುತ್ತವೆ. ಮಾಸಪತ್ರಿಕೆ, ಸ್ಥಾಪನೆ: 19SS ಮೇಜರ್ ಜನರಲ್ ಡಿ.ಕೆ.ಪಾಲಿಟ್ ಪ್ರಧಾನ ಸಂಪಾದಕ, ಕರೂರ್ ಒಂದು ಇತಿಹಾಸ ಪ್ರಸಿದ್ದ ಸ್ಥಳ. ಇದರ ಹೆಸರನ್ನು ಟಾಲೆಮಿ(ಸು.141) (, open Avas ದೇವದತ್ ಸಂಪಾದಕ. ರಾಷ್ಟ್ರೀಯ ತನ್ನ ಭೂವಿವರಣೆಯಲ್ಲಿ ತಿಳಿಸಿದ್ದಾನೆ. ರೋಮನ್ ಚಕ್ರವರ್ತಿಗಳಾದ ಆಗಸ್ಟಸ್ (ಪ್ರಶ. ಮತ್ತು ಅಂತರರಾಷ್ಟ್ರೀಯ ಪೂ. 27- ಪ್ರಶ. 14) ಟೈಬೀರಿಯಸ್ (14-37) ಮತ್ತು ಕ್ಲಾಡಿಯಸರ (41-54) ರಾಜಕೀಯ ಘಟನೆಗಳ ಸುದ್ದಿಗಳೇ ನಾಣ್ಯಗಳು ಈ ಸ್ಥಳದ ಬಳಿಸಿಕ್ಕಿವೆಯಾದ್ದರಿಂದ ಆಕಾಲದಿಂದಲೂ ಇದು ಅಲ್ಲದೆ ರಕ್ಷಣೆ, ವಿಜ್ಞಾನ, ಕಲೆ, ಪ್ರಸಿದ್ದವಾಗಿದ್ದಿರಬೇಕು. ಕೊಂಗುನಾಡಿನ ಸಪ್ತ-ಶಿವಾಲಯಗಳಲ್ಲಿ ಇಲ್ಲಿಯ ಪಶುಪತೀಶ್ವರ ಕಾನೂನು, ವಾಣಿಜ್ಯ ಚಿತ್ರ ಪ್ರಪಂಚ, ದೇವಾಲಯವೂ ಒಂದು. ಆದುದರಿಂದ ಈ ನಗರವನ್ನು ತಿರುವಾಣಿ ಅಥವಾ ಕ್ರೀಡೆ, ಪುಸ್ತಕ ಪ್ರಪಂಚ ಮುಂತಾದ ಪಶುಪತಿಎಂದು ತಮಿಳು ಗ್ರಂಥಗಳಲ್ಲಿ ಕರೆಯಲಾಗಿದೆ. ಚೇರ ಜೋಳ ಪಾಂಡ್ಯ ರಾಜ್ಯಗಳು ವನ್ನು ಕುರಿತ ಪ್ರಚಲಿತ ವಿಚಾರ ಸಂಧಿಸುವ ಸ್ಥಳದಲ್ಲಿ ಈ ನಗರವಿದ್ದುದರಿಂದ ಪ್ರಾಚೀನ ಕಾಲದ ಅನೇಕ ಕದನಗಳಲ್ಲಿ ಗಳಿಗೂ ಈ ಪತ್ರಿಕೆ ಮೀಸಲಾಗಿದೆ. ಇದು ಪ್ರಮುಖ ಪಾತ್ರವಹಿಸಿತ್ತು. ಒಮ್ಮೆ ಚೇರರಾಜ್ಯದ ರಾಜಧಾನಿಯೂ ಆಗಿತ್ತು. ಸೇನಾ ಸಿಬ್ಬಂದಿಯ ಜನರಲ್ಲಿ ಈ ವಿಜಯನಗರದ ಪತನದ ಅನಂತರ ಈ ನಗರ ಮಧುರೆಯ ನಾಯಕರಿಗೆ ಸೇರಿತು. ಪತ್ರಿಕೆಗೆ ಬಹಳ ಬೇಡಿಕೆಯುಂಟು. 17ನೆಯ ಶತಮಾನದ ಕೊನೆಯಲ್ಲಿ ಇದು ಮೈಸೂರು ರಾಜ್ಯಕ್ಕೆ ಸೇರಿ, ಅದರ ಮುಖ್ಯ ಅಷ್ಟೇ ಅಲ್ಲ; ಆಡಳಿತಗಾರರು, ವಿಶಿಷ್ಟ ಗಡಿ ರ್ಠಾಣವಾಯಿತು. 1736ರಲ್ಲಿ ಚಂದಾಸಾಹೇಬ ಇದನ್ನು ಆಕ್ರಮಿಸಲು ಪ್ರಯತ್ನಿಸಿ ಈ ದಗಾಕಾಂಕ್ಷಿಗಳು, ಸೋತ. 1760ರಲ್ಲಿ ಇದು ಇಂಗ್ಲಿಷರ ವಶವಾಯಿತು. 1768ರಲ್ಲಿ ಹೈದರ್ ಇದನ್ನು ಬುದ್ದಿಜೀವಿಗಳು ಮುಂತಾದ ಎಲ್ಲರ ಗೆದ್ದುಕೊಂಡ. 1790ರಲ್ಲಿ ಇದು ಮತ್ತೆ ಇಂಗ್ಲಿಷರ ವಶವಾಯಿತು. ಸೇನಾನೆಲೆಯಾಗಿದ್ದ ಅವಶ್ಯಕತೆಗಳನ್ನೂ ಇದು ಪೂರೈಸು ಈ ನಗರಕ್ಕೆ 1901ರಲ್ಲಿ ಪೌರಸಭೆಯ ಸ್ಥಾನ ಲಭ್ಯವಾಯಿತು. (ಕೆ.ಆರ್.ಆರ್.) ತದೆ. ಬಹುಶ್ರುತತ್ವವನ್ನು ಬೆಳಸಿಕೊಳ್ಳ ಕರೆಂಟ್: ಬೊಂಬಾಯಿಯಿಂದ ಪ್ರತಿ ಶನಿವಾರ ಪ್ರಕಟವಾಗುವ ಸ್ವತಂತ್ರ ಧೋರಣೆಯ ಲಿಚ್ಚಿಸುವವರಿಗೂ ನಾನಾ ಸ್ಪರ್ಧಾ ರಾಜಕೀಯ ವಿಚಾರಗಳ ಇಂಗ್ಲಿಷ್ ವಾರಪತ್ರಿಕೆ. 1949ರಲ್ಲಿ ಪ್ರಕಟಣೆ ಆರಂಭವಾಯಿತು. ಪರೀಕ್ಷೆಗಳಿಗೆ ಅಭ್ಯರ್ಥಿಗಳಾಗುವವರಿಗೂ ಈ ಪತ್ರಿಕೆ ವಿಪುಲವಾದ ಸಾಮಗ್ರಿ ಇದು ಮುಖ್ಯವಾಗಿ ವೈಚಾರಿಕ ಪತ್ರಿಕೆಯಾಗಿದ್ದರೂ ರಾಜ್ಯಗಳ ಸುದ್ದಿಪತ್ರಗಳೂ ಇದರಲ್ಲಿ ಯನ್ನೊದಗಿಸುತ್ತದೆ. (ಎಚ್‌.ಎಸ್‌.ಎಚ್.) 0