ಪುಟ:Mysore-University-Encyclopaedia-Vol-4-Part-2.pdf/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಲೊರಾಡೋ ಎತ್ತರದಲ್ಲಿರುವ ಈ ರಾಜ್ಯ ಈ ದೀಶದಲ್ಲಿ ಆತ್ಯುನ್ನತವಾದು. ಉತ್ತರದಲ್ಲಿ ವ್ಯೂಮಿಂಗ್ ಮತ್ತು ನಬ್ರಾಸ್ಕ್ಕ, ಪೂರ್ವದಲ್ಲಿ ನಬ್ರಾಸ್ಕ್ಕ.ಮತ್ತು ಕಾನ್ಯಸ್,ದಕ್ಷೆಣದಲ್ಲಿ ಓಹೂಮ ಮತ್ತು ನ್ಯೂ ಮೆ‍‍‍‍ಕ್ಚಿಕೋ,ಪಶ್ಛಿಮದಲ್ಲಿ ಯೂಟಾ-ಇವು ಇದರ ಮೇರೆಗಳು. ಎಸ್ತೀರ್ಣ269837.ಚ.ಕಿಮಿ.ಜನಸಂಖ್ಯೆ ,51,16,796(2011). ರಾಜಧಾನಿ ದೆನ್ವರ್. ಜನಸಂಖ್ಯ 554636 (2000)

ಭಾಗೊಳಿಕವಾಗಿ ಕಾಲೂರಾಡೋದಲ್ಲಿ ಮೂರು ಪ್ರತ್ಯೇಕ ವಿಭಾಗಗಳಿವೆ. ಪೊವೆ೯ದ ಮೃದಾನಪ್ರದೇಶೆ. ರಾಕಿ ಪರ್ವತಗಳನೊಳಗೊಂಡ ಮಧ್ಯಪರ್ವತ ಪ್ರದೆಶ ಮತ್ತು ಕಣಿವೆ. ಪ್ರಸ್ಥಭೂಮಿಗಳ ಪಶ್ಚಿಮಭಾಗ. ರಾಜ್ಯದ ಸರಾಸರಿ ಎತ್ತರ ಸೆಮುದ್ರೆಮಟ್ಟದಿರಿದ 2061 ಮೀ. ಅತ್ಯುನ್ನತ ಶಿಖರ ಎಲ್ಬಟ್೯ (4373 ಮೀ). 4242 ಮೀ ಗಿಂತ ಎತ್ತರದ 55 ಶಿಕರಗಳನ್ನು ಗುರುತಿಸಿ ಹೆಸರಿಸಲಾಗಿದೆ.ಇಲ್ಲಿಯ ಮುಖ್ಯ ನದಿಗಳು ಇವು.ಕಾಲೊರಾಡೋ ರಾಕೀ ಪರ್ವತಗಳಲ್ಲಿ ಹುಟ್ಟೆ ಮುಖ್ಯ ಉಪನದಿಯೊಡನೆ ಸೇರಿ ಪ್ತಾರಿತ್ಮದ ಪಶ್ಚಿಮ ಭಾಗದಲ್ಲಿ ಹರಿದು ಪೆಸಿಫಿಕ್ ಸಾಗರವನ್ನು ಸೇರುತ್ತದೆ. ರೀಯೊಗ್ತಾಂದಡ್ ನದಿ ದಕ್ಶಿಣ ಮಧ್ಯಭಾಗಗಳಲಿ ಪ್ರವಹಿಸುಥತೆ ಆರ್ಕಾನ್ಸ್ ಅಗ್ನ್ಯಯ ಭಾಗದಲ್ಲಿ ಹೆರಿಯುತದೆ ಕೊನೆಯದಾಗಿ ದಕ್ಶಿಣ ಮತ್ತು ಉತ್ತರ ಪ್ಲಯಟ್ ನದಿಗಳು ನೈಋತ್ಯ ಭಾಗದಲ್ಲಿ ಪ್ರೆವಹಿಸುತದೆ. ಇಲ್ಲಿಯವಾಯುಗುಂ ವೈಎಧ್ಯಮೊಣ೯ವಾದ್ದು. ಅತಿ ಹೆಚ್ಚೆನ ಉಷ್ಣತೆ 46.10 ಸೆ. ಕನಿಷ್ಣ ಉಷ್ಣತೆ 12.20ಸೆ. ಎವಿಧ ಪ್ರದೇಶೆಗಳಲ್ಲಿ ವಾಯುಗುಂದಲ್ಲಿ ಬಹಳ ಹೆಜ್ಜೆನ ಅಚರಗಳಿರುತವೆ. ವಾರ್ಷಿಕ ಸರಾಸರಿ ಮಳೆ 325 ಸೆಂ.ಮೀ ಸ್ಮಾನ್ ಲೂಯಿ ಕಣಿವೆ ಪೂಆಶೆದಲ್ಲಿ 14 ಸೆಂಮೀಗಿಂತಲೂ ಕಡಿಮೆಯಾದರೆ ವಾಯುವ್ಯ ಭಾಗದಲ್ಲಿ 54 ಸೆಂಮೀ ಮಳೆ ಬೀಳುತ್ತದೆ. ಗೆನಿಸೆನ್ ಜಿಲ್ಲೆಯೆಲ್ಲಿ ಅತ್ಯ೦ತ ಹೆಚ್ಚು ಹಿಮ ಬೀಳುತ್ತವೆ. ಇಲ್ಲಿ ಬೀಳುವ ವಾಷಿ೯ಕ ಸರಾಸರಿ ಹಿಮಪಾತ 38.ಬೆಸಿಗೆಯಲ್ಲಿ ವಾಯುಗುಣ ಹಿತಕರವಾಗಿರುತ್ತದೆ. ಕಾಲೊರಾಡೋದ ಮಣ್ಣು ಬಹಳ ಫಲವತ್ತಾದ್ದು. ಹೆಚ್ಚು ಭಾಗ ಅರಣ್ಯ ಇಡೀ ಸೆಂಯುಕ್ತ ಸಂಸ್ಥಾನದ ಶೇ.8 ಅರಣ್ಯಗಳು ಇಲ್ಲಿವೆ. ವರ್ಷರಿಪ್ರತಿ 60.00.000 ಜನ ಇಲ್ಲಿಯ ಅರಣ್ಯಗಳನ್ನು ಸಂದಶಿ೯ಸುತ್ತಾರೆ. ಇಲ್ಲಿ ಸೆರ್ಕಾರದ 11 ರಕ್ರಿತಾರಣ್ಯಗಳಿವೆ. ಅನೇಕ ರೀತಿಯ ಉಪಯುತ್ತ ಮರಗಳು ಇಲ್ಲಿ ಬೆಳೇಯುತ್ತವೆ.ರಾಜ್ಯದ ಆರ್ಧಕ್ಕೂ ಹೆಚ್ಚು ಭಾಗ ಹುಲ್ಲುಗವಲು.ಎತ್ತರಕ್ಕನುಸಾರವಾಗಿ ಇಲ್ಲಿ ಸಸ್ಯಸಂಪತ್ತಿನ ಆಧರದ ಮೇಲೆ ಐದು ಭಾಗಗಳನ್ನು ಗುರುತೆಸಬಹುದು:1818 ಮೀ ಎತ್ತರದ ವರೆಗಿನ ಅಲ್ಫ್ ಮಳೇಯಾಗುವ ಪ್ರೆದೇಶ. 1818 -2424 ಮೀ ಎತ್ತರದ ಫುದೇಶ,2424-3030 ಮೀ ಎತ್ತರದ ಗುಡ್ಡಗಾಡು ಪ್ರದೇಶೆ. 3030-485 ಮಿ ವರೆಗಿನ ಬೆಟ್ಟ ಪ್ರದೇಶ ಮತ್ತು 3485 ಮೀ ಗೊ ಎತ್ತರದೆ ಪರ್ವತ ಪ್ರದೇಶ. ಈ ವಿಭಾಗಗಳ' ಸೆಸೈಗಳಲ್ಲಿ ವೃಎಧ್ಯವೂ ಕೆಂಡುಬರುತ್ತದೆ.ಇಲ್ಲಿಯ ಮೈದಾನ ಮತ್ತು ಅರಣೈಗಳಲಿ ಕಾಡೇಮ್ಮೆಗಳೂ ಜಿಂಕೆಗಲಳೂ ಹೀರಳವಾದ್ದವು. ಈಗ ಜಿಂಕೆಗಳು ಮಾತ್ರ ಅಲ್ಡಸಂಖ್ಯೆಯೆಲ್ಲಿ ಉಳಿದುಕೊರಿಡಿವೆ. ಪರ್ವತ ಪ್ರದೇಶಗಳಲಿ ಸಿಂಹ ಮತ್ತು ಕರಡಿಗಳು ಈಗಲೂ ಅಲ್ಬಸೆಂಖ್ಯೆಯಲಿ ಉಳಿದುಕೊಂಡಿವೆ. ಕರಿ ಕರಡಿ,ಕಂದುಬಣ್ಣದ ಕರಡಿ. ಮೊರಿಡುಬಾಲದ ಬೆಕ್ಕು ಕೆಂಪು ತೊಳ, ಬೀವರ್ ಮತ್ತು ಕಾಡುಹೆಂದಿಗಳು ಆಧಿಕವಾಗಿ ವಾಸಿಸುತ್ತದೆ. ರಾಕ್ಶ್ತರಿಯ್ಸಾ ಪಕ್ಷಿಯದು ಪರಿಗಣಿತವಾಗಿರುವ ಲಾಕ್೯ಬ೦ಟಿ೦ಗ್. ರಾಬಿನ್, ಮೈದಾನದ ಲಾಕ್೯ ಅಥವಾ ಬಾನಾಡಿ ಮ್ಯಗ್ ಪೈ ಮುಂತಾದ ಅನೆಕ ಜಾತೆಯ ಹಕ್ಕಿಗಳೂ ಗೂಬೆ ಡೇಗೆ ಮುಂತಾದ ದುಷ್ಣಪಕ್ಷಿಗಳೂಹಲವು ಬಗೆಯ ಹೆದ್ದುಗಳು ಇಲ್ಲಿ ಕಾಣಬರುತ್ತೆವೆ. ಒಳಭಾಗದ ಸರೊಳೆವರಗಳಲೂ ನದಿಗಳಲ್ಲೂ ಅನೇಕೆ ಜಾತಿಗಳ ಮೀನುಗಳಿವೆ. ಇಲ್ಲಿ ಉರಗ ಜಾತಿಗಳು ವಿರಳ ಆಮೆ.ಹಾವು. ಹಲ್ಲಿಗಳು ಇವುಗಳಲ್ಲಿ ಮುಖ್ಯವಾದವು. ಕಾಲೊರಾಡೋದಲ್ಲಿ ಆಮುಲ್ಲ್ಯವಾದ ಮತ್ತು ಕೃಗಾರಿಕೆಗೆ ಉಪಯುಕ್ತವಾದ ಖನಿಪಜಸಂತ್ತು ಹೇರಳವಾಗಿದೆ. ಸು. 250 ಬಗೆಯ ನಿಉಪಯುಕ್ತ ಖನಿಜಗಳನು ಅಗೆದು.ತೆಗೆಯುತ್ತರೆ. ಅಮೆರಿಕ ಸೆಯುಕ್ಥಸಂಸ್ಥಾನದಲ್ಲಿ ಸಿಕ್ಕುವ ಮೂಲಿಬನವಮ್ ಖನಿಜದ ಆಧಿಕಾರಿ ಶದೂರರೆಕುವುದು ಇಲ್ಲಿ. ಯುರೇನಿಯೆರಿ. ರೇಡಿಯಂ,ಟಿಂಗ್ನುಟನ್.ಚಿನ್ನ ,ಸೀಸ,ತವರ,ಬೆಳ್ಳೀ,ಸತು ಮುಂತಾದ ಅನೆಕ ಲೊಹಗಲು ಹೆಹೆಚ್ಚಾಗಿ ಊಥ್ಪತೀಯಾಗುತವೆ.ಕಲ್ಲಿದ್ದಲು ಮತ್ತು ತೃಲಗಳ ವಿಜಾರದಲ್ಲಿ ಇಡೀ ರಾಷ್ಟ್ರಕ್ಕೆ ಇದು ಪ್ರಥಮ. ಚಿನ್ನೆ.ಬೆಳ್ಳಿಗಳ ಆಸೆಯಿಂದ ಜನ ಇಲ್ಲಿಗೆ ಮೊದಮೊದಲು ವಲಸೆ ಬರಲಾರಂಭಿಸಿದರು. 1859ರಲ್ಲಿ ಚೆನ್ನದ ನಿಕ್ಷೆಯವೆನಶ್ನಿ೬ ಪತ್ತೆಹಚ್ಚಲಾರಾಹು. 1900ರ ವೇಳೆಗೆ 2.80.00.0೦0 ಡಾಲರ್ ಮೌಲ್ಯದ ಚೆನೈ ಉತ್ಪತೆಉಂತ್ತು ಡೆನ್ಫಲ್ ಬಳಿಯ ಕಣಿವೆಗಳು ಮತ್ತು ಕ್ರಿಪ್ಪಲ್ ಕ್ರಿಕ್ಕ್ಕ್ಗಳಲ್ಲಿ ಪ್ರಮುಕ ಚಿನ್ನದ ನಿಕ್ಷೇಪಗಳಿವೆ. ಲೀಡ್ ಎಲ್. ಔರ. ಸಿಲ್ಡರ್ ಟನ್, ಕ್ರೀಡ್ ಮುಂತಾದವು ಬೆಳ್ಳಿ ಉತ್ತಾದನ ಕೆಲುದ್ರಗಳು. 1892ರಲ್ಲಿ 2.30.00.000 ಡಾಲರ್ .ಮೌಲ್ಯದ ಬೆಳ್ಳಿಯನ್ನು ಉತ್ಪಾರಿಸೆಲಾಗಿತ್ತು. ಕ್ಯಾನನ್ ನಗರದ ಬಳಿ 1862ರಲ್ಲಿ ತೈಲ ಉತ್ಸಾದನೆ ಅರಂಭವಾಯಿತು. ದ್ಯಾರಿಗ್ಲೀಯಲ್ಲಿ 1946ರಿಂದೀಚೆಗೆ ತೈಲೊಳಿತ್ತಾದನೆ ಯಾಗುತ್ತಿರೆ. ಡೆನ್ವರ್-ಜಖ್ಯಲೆಷ್ಬಗ್೯ ಮತ್ತು ಸಾನ್ವಾನ್ ಇತರ ಪ್ರೆಮುಖಾ ತೆಭೂತ್ಪಾದನ ನೆಲೆಗಳು.ನೀರವರಿ ಕೆಲಸಗಳು ಸಾಕಶ್ತು ನಡೆದಿವೆ. ಸು. 1860 ರಿರಿದೆ ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆದುವು. ಈಗ ಲಕ್ಶ್ಯತ್ತರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯವುಂಟೂ ಸಕ್ಕೆರೆ ಬೀಚ್ ಬೆಳೆ ನೀರಾವರಿ ಬೆಳೆಗಳಲ್ಲಿ ಮುಖ್ಯವಾದ್ದು ನೀರಾವರಿ ಕೆಲಸಗಳಿಗಾಗಿ ರಜ್ಯವನ್ನು ಎಳು ವಲಯಗಳಾಗಿ ಎಭಾಗಿಸೆರಾಗಿದೆ. ಈಚೆಗೆ 7.8 ಕೇರಿದ್ರಗಳಲ್ಲಿ ವಿದ್ಯುಚ್ರಕ್ಥಿಯನ್ನು ತಯಾರಿಸುತ್ತಿದ್ದರೂ ಅಷ್ಟೇನೊ ಹೆಚ್ಚಿಲ್ಲ. ಕೈಗಾರಿಕೊಳಿದ್ಯಮಗಳಲ್ಲಿ ಗಣಿಗಾರಿಕೆಗೆ ಪ್ರೇಶಮಾಕ್ವಾನ. ಗಣಿ ಉದ್ಯಮಕ್ಕೆ ಬೇಕಾದ ಯಂತ್ರಸಮಗ್ರಿಗಳನ್ನೂ ತೆಯುರಿಸೆಲಾಗುತ್ತಿದೆ. ಪೂಬ್ಲೊವ್

ನಗರದಲ್ಲಿರುವ ಕಾಲೊರಡೊ ಇಂಧನ ಮತ್ತು

ಕೆಬ್ಬಿಣ ಸಂಸ್ಥೆ ದೇಶದ ಪಶ್ಚಿಮ ಭಾಗದಲ್ಲಿ ಆತ್ತ್ಯಂತ ಬೃಹತ್ ಉದ್ಯಮ. ಡೆನ್ಫದ್ನಲ್ಲಿ ರಚ್ಚಲ್ ಉತ್ಪಾದನೆಯಾಗುತ್ತೆದೆ. ಮಾರಿಸ ಸಂವೇಷ್ಟನ ತಯಾರಿಕೆ. ಒಣಹನಣ್ಣೂಗಳಾಣ್ಣೂ ಡಬ್ಬಗಳಲ್ಲಿ ತುಂಬಿ ವ್ಯಾಪರಕ್ಕೆ ಸಿದ್ದೆಗೊಳಿಸುವುದು-ಇವು ಇತರ ವ್ರಮುಖ ಕೈಗಾರಿಕೆಗಳು.ರಾಜಧಾನಿ ಡೆನ್ಫದ್ ಈ ರಾಜ್ಯದ ಭೂ ಕೈಗಾರಿಕಾ ಕೇರಿದ್ರೆ