ಪುಟ:Mysore-University-Encyclopaedia-Vol-4-Part-2.pdf/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಲೊರಾಡೋ ಬೆಟ್ಟಗುಡ್ಡಗಳ ಈ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಕಷ್ಟಸಾಧ್ಯ.ಅನೇಕ ಪ್ರಯೋಗಗಳಾದ ಮೇಲೆ ೧೮೭೦-೮೦ರಿಂದ ಈಚೆಹೆ ಕೆಲವು ರಾಷ್ಟ್ರೀಯ ರೈಲುಮಾರ್ಗಗಳನ್ನು ನಿರ್ಮಿಸಲಾಗಿದೆ.ಇವು ಕೆಲವು ಖಾಸಗಿ ಸಂಸ್ಥೆಗಳಿಗೆ ಸೇರಿವೆ.ಡನ್ಟರ್-ರೀಯೊಗ್ರಾಂಡ್, ಡೆನ್ಟರ್-ಸಾಲ್ಟಲೇಕೆ.ಯೂನಿಯನ-ವೆಸಿಫಿಶ ಇವು ಪ್ರಮುಖ ಸಂಸ್ಥೆಗಳಾಗಿವೆ.1914 ರೈಲುಮಾರ್ಗಗದ ಉದ್ದ 9182 ಕಿಮಿ 20ನೆಯ ಶತಮಾನದ ಮಧ್ಯಕಾಲದಲ್ಲಿದ್ದದ್ದು 6080 ಮಾತ್ರ, ಇದಲ್ಲದೆ 19200ಕಿಮೀ ರಾಷ್ಟ್ರೀಯ ಹೆದ್ದಾರಿಗಳೂ 9600 ಕಿಮೀ ಸ್ಥಳೀಯ ರಸ್ತೆಗಳೂ ನಿರ್ಮಿತವಾಗಿವೆ.ಮೋಟರು ವಾಹನಗಳ ಇಂಧನ ಮತ್ತು ರಸ್ತರ್ಮಾಣದ ಸಂಬಂಧವಾದ ತೆರಿಗೆಗಳಿಂದ ಈ ಶತಮಾನದ ಮಧ್ಯಬಾಗದಲ್ಲಿ 6,00,00,000 ಡಾಲರುಗಳ ವರಮಾನವಿತ್ತು .1926ರಲ್ಲಿ ವಿಮಾನಸಾರಿಗೆ ಬಂತು ಡನ್ಟರ್ ಪ್ರಮುಖ ವಿಮಾನ ನಿಲ್ದಾಣ,ರಾಷ್ಟ್ರದಲ್ಲಿ ಏಳನೆಯದು.ಏಳು ಪ್ರಮುಖ ಸಂಸ್ಥೆಗಳ ವಿಮಾನಗಳು ಇಲ್ಲಿಗೆ ಬರುತ್ತದೆ. 1860ರಲ್ಲಿ ಸರಿಯುಕ್ತಸಂಸ್ಥಾನಗಳೊಡನೆ ಸೇರುವ ಮುನ್ನ ಕಾಲೊರಾಡೋರ ಜನಸಂಖ್ಯೆ 34250,ಇದ್ದು ಅದರಲ್ಲಿ ಶೇ 863ರಷ್ಟು ಮಂದಿ ಗ್ರಾಮಪ್ರದೇಶಗಳಲ್ಲಿ ವಾಸಿಸುತ್ತಿದ್ದರು ಸು.1880ರಲ್ಲಿ ಇದು ಈದರಷ್ಟು ಹೆಚ್ಚಿತು.ಆಗಿನ ಜನಸಂಖ್ಯೆ 5,39700 (ಶೇ587 ಗ್ರಾಮಸ್ಥರು)1960ರಲ್ಲಿ ಒಟ್ಟು ಜನಸಂಖ್ಯೆ 17,53,947,ಶೇ. 737ರಷ್ಟು ಮಂದಿ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.ಕಾಲೊರಾಡೋವಿನ ಜನತೆಯಲ್ಲಿ ವಶೇಷವಾಗಿ ಸ್ಥಳೀಯರೇ ಹೆಚ್ಚು ವಲಸೆಗಾರರು ಬಹಳ ಕಡಿಮೆ ನೀಗ್ರೋ ಜನಸಂಖ್ಯೆ ಶೇ.1ರಷ್ಟು ಮಾತ್ರ ಇತ್ತೀಚಿನ ಜನಸಂಖ್ಯೆ ;43002619(2000) ವಿದ್ಯಾಭ್ಯಾಸ ಈ ರಾಜ್ಯದಲ್ಲಿ ಮೊಟ್ಟಮೊದಲಿಗೆ ಡಸ್ಟರಿನ ಬಾಡಿಗೆ ಕಟ್ಟಡದಲ್ಲಿ ಜೆ.ಗೋಲ್ಡಿರಿಶ್1859ರಲ್ಲಿ ಒಂದು ಶಾಲೆಯನ್ನು ಪ್ರಾರಂಭಿಸಿದ. 1860ರಲ್ಲಿ ಅದಕ್ಕಾಗಿ ಒಂದು ಮರದ ಮನೆಯನ್ನು ನಿರ್ಮಿಸಲಾಯಿತು.1862 ವಿದ್ಯಾಶುಲ್ಕ ವಿಧಿಸಿ ಶಾಲೆಗಳನ್ನು ನಡೆಸಲಾರಂಬಿಸದರು.ಡೆಸ್ಟರಿನಲ್ಲಿರುವ ಅಪರ್ಚುನಿಟಿ ಶಾಲೆ ರಾಷ್ಟ್ರದಲ್ಲೆಲ್ಲ ಪ್ರಸಿದ್ಧವಾದು 20ನೆಯ ಶತಮಾನದಲ್ಲಿ ಇಲ್ಲಿ 7ಸರ್ಕಾರಿ ವಿಶ್ವವಿದ್ಯಾಲಯಗಳೂ ಕಾಲೇಜುಗಳೂ ಆರಂಭವಾದುವು.ಇವಲ್ಲದೆ 7 ಖಾಸಗಿ ಶಿಕ್ಷಣಕೇಂದ್ರಗಳೂ 6 ಸಾರ್ವಜನಿಕ ಸಹಾಯ ಪಡೆಯುವ ವಿದ್ಯಾಕೇಂದ್ರಗಳೂ ಇವೆ.ಪೌಲ್ಡರ್ ನ ಕಾಲೊರಾಡೋ ವಿಶ್ವವಿದ್ಯಾಲಯ (1877) ಕಾಲೊರಾಡೋ ಸರ್ಕಾರಿ ವ್ಯವಸಾಯ ವಿಶ್ವವಿದ್ಯಾಲಯ ಫೋರ್ಟ್ ಲೂಯಿ ಕೃಷಿ ಮತ್ತು ತಾಂತ್ರಿಕ ಕಾಲೇಜು ಡನ್ಟರಿನ ಕಾಲೊರಾಡೋ ಮಹಿಳಾ ಕಾಲೇಜು ಮುಖ್ಯವಾದವ , ಇತಿಹಾಸ ಕಾಲೊರಾಡೋ ಪ್ರದೇಶ ಹಂತಹಂತವಾಗಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಸೇರಿತು ಆರ್ಕಾನ್ಸ ನದಿಯ ಉತ್ತರ ಪ್ರದೇಶವನ್ನು 1803ರಲ್ಲಿ ಕೊಳ್ಳಲಾಯಿತು. 1891 ರಲ್ಲಿ ಸ್ಟೇನಿನೊಂದಿಗೆ ಮಾಡಿಕೊಂಡ ಒಪ್ಪಂದದ ರೀತ್ಯಾ ಅದರ ಪಶ್ಚಿಮ ಗಡಿಯನ್ನು ನಿಷ್ಕರ್ಷಿಸಲಾಯಿತು. 1845 ರಲ್ಲಿ ಟೆಕ್ಸಾಸ್ ಸಂಯುಕ್ತ ಸಂಸ್ಥಾನಕ್ಕೆ ಸೇರಿದಾಗ ಅದರ ಪಶ್ಚಿಮಗಡಿಯಲ್ಲಿ ಹೆಚ್ಚು ಪ್ರದೇಶವಾಗುವ ಮೊದಲು ಕಾಲೊರಾಡೋವಿನ ನೈಋತ್ಯ ಭಾಗದಲ್ಲಿ ಪ್ಯೂಬ್ಲೋ ಇಂಡಿಯರು ವಾಸಿಸುತ್ತಿದ್ದರು, ಪ್ರ.ಶ.ಪೂ.500ರಲ್ಲಿ ಆ ಜನರ ಸಾಮೂಹಿಕ ವಸತಿಗಳ ಪ್ರೇಕ್ಷಣೀಯ ಅವಶೇಷಗಳನ್ನು ಮೆಸಾವೆರ್ಡೆ ರಾಷ್ಟೀಯ ಉದ್ಯಾನದಲ್ಲಿ ಈಗಲೂ ರಕ್ಷಿಸಡರಾಗಿದೆ ಬಿಳಿಯರು ಮೆಕ್ಸಿಕೋ ಪ್ರದೇಶಕ್ಕೆ ಬಂದಾಗ ಇಂಡಿಯನರ ಅಲೆಮಾರಿ ತಂಡಗಳೂ ಇಲ್ಲಿದ್ದುವು.ಇವರು ಅರಾಪಹೋ ಮತ್ತು ಯೂಟಿ ಪಂಗಡದರು ಪ್ರಮುಖರು.ಪ್ರಸಿದ್ದವವಾದ ಸಿಬೊಲಾದ ಏಳು ನಗರಗಳನ್ನು ಹುಡುಕುತ್ತ ಥ್ರಾನಿಸ್ಕೊ ಡಿ ಕಾರನಾಡೊ 1548-42 ಕ್ಯಾನ್ಸರ್ ವರೆಗೂ ಪರ್ಯಟನೆ ಮಾಡಿದಂತೆ ತಿಳಿದುಬರುತ್ತದೆ.ಅವನ ಪ್ರಯತ್ನ ವಿಫಲವಾದಿದ್ದರಿಂದ ಕೆಲಕಾಲ ಅನ್ವೇಷಕಾರ್ಯ ಮಂದಗಾಮಿಯಾಯಿತು.1598 ವಾಸ್ ಡಿ ಒನಾಟೆ ನ್ಯೂ ಮೆಕ್ಸಿಕೋದಲ್ಲಿ ವಾಸಹತ್ತು ಸ್ಥಾಪಿಸಿದಾಗ ಪುನಃ ಬಿಳಿಯರು ಇಲ್ಲಿಗೆ ಬರಲಾರಿಂಭಿಸಿದರು.1796ರಲ್ಲಿ ವಾಸ್ ಡಿ ಉಲಿಬರ್ರಿ ಇಂಡಿಯನರನ್ನು ಅಟ್ಟಿಸಿಕೊಂಡು ಕಾಲಾರೋಡದ ಉತ್ತರ ಭಾಗಗಳಿಗೆ ಬಂದು ಆ ಪ್ರದೇಶವನ್ನು ಸ್ಟೇನಿಗೆ ಸೇರಿಸಿಕೊಂಡ.ಉತ್ತರ ಕ್ಯಾಲಿಫೋನಿಯಕ್ಕೆ ಹೊಸ ಮಾರ್ಗ ಕಂಡುಹಿಡಿಯುವುದರಲ್ಲಿ ತೊಡಗಿದ್ದ ಒಂದು ತಂಡ 1777ರಲ್ಲಿ ಪಶ್ಚಿಮ ಕಾಲಾರೋಡೊ ಪ್ರದೇಶವನ್ನು ಅನ್ವೇಷಿಸಿತು.1803 ಅಮೇರಿಕದ ಜೇಮ್ಸ ಪರ್ಸೆಲ್ ತುಪ್ಪುಳ ವ್ಯಾಪಾರಕ್ಕಾಗಿ ಈ ಪ್ರದೇಶವನ್ನು ಪ್ರದೇಶಿಸಿದ ಮೇಜರ್ ಲಾಂಗ ಸರ್ಕಾರದ ನಿಯೋಗವೊಂದರ ನಾಯಕನಾಗಿ 1820ರಲ್ಲಿ ಪ್ಲ್ಯಾಟ್ ನದಿ ಪ್ರದೇಶವನ್ನೂ ರಾಕೀ ಪ್ರದೇಶವನ್ನೂ ಶೋದಿಸಿ ಆ ಪ್ರದೇಶವನ್ನು ಅಮೇರಿಕದ ದೊಡ್ಡ ಮರಳ್ಗಾಡೆಂದ ವರ್ಣಿಸಿದ. ಇನ್ನೂ ಕೆಲವು ಸರ್ಕಾರಿ ನಿಯೋಗಗಳನ್ನು ಆ ಪ್ರದೇಶದ ಪರಿಶೋಧನೆ ನಡೆಸಿದುವು. ಆದರೆ ವ್ಯಾಪರಗಳ ಮತ್ತು ಲೋಹನ್ವೇಷಕರ ತಂಡಗಳು ಇಢಿ ಪ್ರದೇಶವನ್ನು ಸುತ್ತಾಡಿ ಅದನ್ನು ವಸತಿಗೆ ಯೋಗ್ಯವಾಗುವಂತೆ ಮಾಡಿದುವು.1858ರಲ್ಲಿ ಚಿನ್ನದ ಗಣಿ ಉದ್ಯಮ ಪ್ರಾರಂಭವಾದಾಗ ಕಾಲೊರಾಡೋ ಪ್ರಸಿದ್ಧಿ ಪಡೆಯಿತು. ಮಿಸಿಸಿಪಿ ನದಿಯಾಚೆಯ ಇಡೀ ಪ್ರದೇಶವನ್ನು ಕ್ರಮೇಣ ಆರು ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಯಿತು.1830ರ ದಶಕದಲ್ಲಿ ನಾಲ್ಕು ವ್ಯಾಪಾರ ಕೊಠಡಿಗಳನ್ನು ಆ ಪ್ರದೇಶದಲ್ಲಿ ನಿರ್ಮಿಸಲಾಯಿತು.ಇವೇ ಕಾಲೊರಾಡೋ ಬಿಳಿಯರ ಪ್ರಥಮ ವಸಾಹತುಗಳು. 1846-47ರಲ್ಲಿ ಮಾರ್ಮನರು ಪ್ಯೂಬ್ಲೋದಲ್ಲಿ ತಾತ್ಕಲಿಕವಾಗಿ ನೆಲೆಸಿದರು. 1842-43 ಮತ್ತು 1845ರಲ್ಲಿ