ಪುಟ:Mysore-University-Encyclopaedia-Vol-6-Part-10.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇದ್ದಕ್ಕಿದೆ.ನರಗಳ ದೌರ್ಬಲ್ಯಕ್ಕೆ ಇದು ಒಳ್ಳೆಯ ಮದ್ದು.ಕಾಯಿಯ ಹೊರಸಿಪ್ಪೆಯಿಂದ ತೆಗೆದ ರಸವನ್ನು ಆಲ್ಪ ಪ್ರಮಾಣದಲ್ಲಿ ಕುಷ್ಟ ರೋಗಿಗಳಿಗೆ ಕೊಡುವ ಕ್ರಮವೂ ಇದೆ.ಪಾರ್ಶ್ವವಾಯು ,ಮೂರ್ಛೆರೋಗ ಮತ್ತು ಹಲವು ವಿಧದ ಚರ್ಮರೋಗಗಳಿಗೂ ಇದು ದಿವ್ಯೌಷಧ .ರಸವನ್ನು ಅತ್ಯಲ್ಪಪ್ರಮಾಣದಲ್ಲಿ ತುಪ್ಪ ಅಥವಾ ಜೇನುತುಪ್ಪದೊಡನೆ ಬೆರೆಸಿ ತೆಗೆದುಕೊಂಡರೆ ಹುಣ್ಣು ಸಂಧಿವಾತ ಉಬ್ಬಸ ಮೊದಲಾದವು ಬೇಗೆನೆ ಗುಣಮುಖವಾಗುತ್ತದೆ.ನ್ಯೂಮೋನಿಯ ಜ್ವರದಲ್ಲೂ ಇದನ್ನು ಬಳಸುವುದುಂಟು.

ಕಾಯಿಯ ಹೊರಸಿಪ್ಪೆಯಿಂದ ಪೆಡೆಯಲಾಗುವ ಎಣ್ಣೆ ಪ್ರಬಲವಾದ ಪೂತಿನಾಶಕ.ಇದನ್ನು ಉಳುಕಿಗೂ ಎಲುಬು ಹಾಗೂ ಕೀಲುಗಳ ನೋವಿಗೊ ಬಳಸುತ್ತಾರೆ.ಚೆಳಿಗಾಲದಲ್ಲಿ ಇದನ್ನು ಸತತವಾಗಿ ತೆಗೆದುಕೊಳ್ಳುದರಿಂದ ನೆಗಡಿ. ಕೆಮ್ಮು ಮತ್ತು ಗೊರಲು ರೋಗಗಳು ನಿವಾರಣೆಯುಗುತ್ತವೆ. ರಕ್ತ ಹೀನತೆ ಮತ್ತು ಬ್ರಾಂಕೈಟಿಸುಗಳಿಗೂ ಇದು ಪರಿಣಾಮಕಾರಿ.

ಗೊಡ್ಡೆ : ಅನೆಕಾಡಿ೯ಯೇಸೀ ಕುಟುಂಬಕ್ಕೆ ಸೇರಿದ ಒಂದು ಉಪಯುಕ್ತ ಕಾಡುಮರ. ಊದಿಮರ, ಉಡೀಮರ, ಸಿಂಟೆಮರ ಪರ್ಯಾಯನಾಮಗಳು.ಇಂಗ್ಲಿಷಿನಲ್ಲಿ ಇಂಡಿಯನ ಆಷ್ ಟ್ರೀ ಎಂದು ಕರೆಯಲಾಗುತ್ತದೆ. ಲ್ಯಾನಿಯ ಕೋರೊಮ್ಯಾಂಡಲಿಕ ಇದರ ವೈಜಾನಿಕ ಹೆಸರು. ಭಾರತಾದ್ಯಂತ ಇದರ ವ್ಯಾಪ್ತಿ ಇದೆ. ಇದು ಅಂಡಮಾನ್ ದ್ದೀಪಗಳಲ್ಲೂ ಕಾಣದೊರೆಯತ್ತದೆ. ಹಿಮಾಲಯದಲ್ಲಿ 1500 ಮೀ ಎತ್ತರದ ವರೆಗಿನೆ ಪ್ರದೇಶಗಳ ಸಾಲವೃಕ್ಷಗಳ ಕಾಡುಗಳಲ್ಲೂ ದೇಶದ ಉಳಿದೆಡೆ ಶುಷ್ಕ ಹವೆಯಿರುವ ಮೈದಾನ ಇಲ್ಲವೆ ಬೆಟ್ಟಸೀಮೆಗಳ ಮಿಶ್ರಪರ್ಣಪಾತಿ ಕಾಡುಗಳಲ್ಲೂ ಇದನ್ನು ಕಾಣಬಹುದು. ಸುಮಾರು 15-24 ಮೀ ಎತ್ತರಕೈ ಬೆಳೆಯುವ ಪರ್ಣಪಾತಿ ಮರವಿದು. ಇದರ ರೆಂಬೆಗಳು ದೃಢವಾಗಿದ್ದು ಚಪ್ಪರದಂತೆ ಅಗಲವಾಗಿ ಹರಡಿಕೊಂಡು ಬೆಳೆಯುತ್ತವೆ. ತೊಗಟೆ ನಯವಾಗಿದೆ; ಇದರ ಬಣ್ಣ ಬೂದು ಇಲ್ಲವೆ ಬಿಳಿ; ಇದು ಅಗಾಗ್ಗೆ ವೃತ್ತಾಕಾರದ ಹಾಳೆಗಳಂತೆ ಸುಲಿದು ಬೀಳತ್ತದೆ. ಎಲೆಗಳು ಸಂಯುಕ್ತ ಮಾದರಿಯವು; ಸಾಮಾನ್ಯವಾಗಿ ರೆಂಬೆಗಳ ತುದಿಯಲ್ಲಿ ಗುಂಪು ಗುಂಪಾಗಿರುತ್ತವೆ. ಹೂಗಳು ಚೆಕ್ಕ ಗಾತ್ರದವು. ಹಳದಿ ಇಲ್ಲವೆ ನಸು ಊದಾ ಬಣ್ಣದವು;ಏಕಲಿಂಗಿಗಳು. ಗಂಡು ಹೂಗಳು ಸಂಯುಕ್ತ ರೇಸೀಮ್ ಗೆಂಚಲುಗಳಲ್ಲೂ ಹೆಣ್ಣು ಹೂಗಳು ಸರಳ ರೇಸೀಮ್ ಗೊಂಚಲುಗಳಲ್ಲೂ ಸಮಾವೇಶೆಗೊಂಡಿವೆ. ಫಲ ಅಷ್ಟಿ ಮಾದರಿಯದು. ಇದರ ಬಣ್ಣ ಕೆಂಪು. ಹಣ್ಣಿನೊಳಗೆ ಒಂದೇ ಬೀಜವಿದೆ.

ಗೊಡ್ಡ ಮರಳುಶಿಲೆ,ಸುಣ್ಣಕಲ್ಲು,ಜಂಬಿಟ್ಟಿಗೆ (ಲ್ಯಾಟರೈಟ್) ಮಂತಾದ ಹಲವಾರು ಎಧದ ಮಣ್ಣಿನಲ್ಲಿ ಬೆಳೆಯಬಲ್ಲುದಾದರೂ ನೀರು ಸೆರಾಗವಾಗಿ ಬಸಿದು ಹೊಳೆಗುವಂಥ ಮೆಕ್ಕಲು ಮಣ್ಣಿನಲ್ಲಿ ಮಾತ್ರ ಬಲು ಉಕ್ಷ್ಯಷ್ಟವಾಗಿ ಬೆಳೆಯುತ್ತದೆ. ಈ ಮರ ಹವೆಯೆ ಶುಷ್ಕತೆಯನ್ನು ಎದುರಿಸಬಲ್ಲದು ಅದರೆ ಕಡುಚಳಿಯನ್ನು ತಡಯಲಾರದು. ಮರವನ್ನು ಕಡಿದಾಗ ಉಳಿಯುವ ಮೋಟನಿಂದ ಬಲುಬೇಗ ಚಿಗುರೊಡೆಯುವುದರಿಂದ ಮತ್ತು ವಿಪುಲವಾಗಿ ಬೇರುಸಸಿಗಳು (ರೂಟ್ ಸಕಕ್ಸ್) ಒದೆಯುವುದರಿಂದ ಗೊಡ್ಡೆ ಒಳ್ಳೆಯ ಕಾಡುಮರ ಅನ್ನಿಸಿಕೊಂಡಿದೆ. ನಿಸರ್ಗದೆಲ್ಲಿ ಗೊಡ್ಡಯ ಸಂತಾನವೃದ್ಧಿ ಬೀಜಗಳಿಂದ ನಡೆಯುತ್ತದೆ. ಬೀಜಪೋರ ಹಕ್ಕಿಗಳ ಮೂಲಕ. ಕೈತಕವಾಗಿ ಗೊಡ್ಡೆಯನ್ನು ಬೀಜಗಳಿಂದೆಲೇ ಬೆಳೆಸಬಹುದಾದರೂ ಬೀಜಗಳ ಮೊಳೆಯುವ ಸಾಮರ್ಥ್ಯ ಬಹಳ ಕಡಿಮೆಯಾದ್ದರಿಂದ 1-2 ವರ್ಷ ವಯಸ್ಸಾದ ಕಾಂಡತುರಿಡುಗಳಿರಿದ ವೃದ್ಧಿಸುವುದೇ ವಾಡಿಕೆಯಲ್ಲಿರುವ ಕ್ರಮ.

ಗೊಡ್ಡೆಯಿಂದ ಸಾಕಷ್ಟು ಗಟ್ಟೆಯಾಗಿರುವೆ. ಒತ್ತಾದ ಕಣವಿನ್ಯಾಸ ಮತ್ತು ಸಮ ರಚೆನೆಯುಳ್ಳ ಹಾಗೂ ಹಗುರವಾದ ಚೌಬೀನೆಯೆನ್ನು ಪಡೆಯಬಹುದು. ಚೌಬೀನಿಗೆ ಜಿಂಗನ್ ಅಥವಾ ಒಡಿಯೆರ್ ಎಂಬ ವಾಣಿಜ್ಯ ನಾಮವಿದೆ. ಹೊಸದಾಗಿ ಕತ್ತೆರಿಸಿದಾಗ ಚೌಬೀನೆಯ ಚೀಗುಭಾಗ ನಸುಗೆರಿಪಾಗಿದ್ದು ಕಾಲ ಕಳೆದಂತೆ ಕೆಂದುಮಿಶ್ರತ ಕೆಂಪುಬಣ್ಣವನು ತಳೆಯುತ್ತದೆ. ರಸಕಾಷ್ಠ ಮೊದಲಿಗೆ ಬಿಳಿ ಇಲ್ಲವೆ ನಸುಹಳದಿ ಬಣ್ಣಕ್ಕಿದ್ದು ಬರಬರುತ್ತ ಕಂದು ಮಿಶ್ರತ ಬೂದಿಬಣ್ಣಕ್ಕೆ ತಿರುಗುತ್ತದೆ. ಚೌಬಿನೆಯೆನ್ನು ಸೆಂಸ್ಕರಿಸುವುದು ಕೂಂಚ ಕಷ್ಟ ಅಲ್ಲದೆ ಇದಕ್ಕೆ ಬಹಳ ಕಾಲ ಹಿಡಿಯುತ್ತದೆ. ಚೇಗು ಮತ್ತು ರಸಕಾಷ್ಠಗಳು ಎಕಕಾಲದಲ್ಲಿ ಒಣಗದೆ ಇರುವುದೂ ಒಣಗದೆ ಇರುವುದೂ ತುದಿಭಾಗಗಳು ಸೀಳುವುರೂ ರಸಕಾಷ್ಟ ಬಲುಬೇಗ ಕೀಟಗಳ ಹಾವೆಳಿಗೆ ತುತ್ತಾಗುವುದೂ ಸಂಸ್ಕರಣೆಯಲ್ಲಿನ ತೊಂದರೆಗೆ ಕಾರಣ. ಆದೆರೂ ಗರಗಸದಿರಿದೆ ಸರಾಗವಾಗಿ ಸಂಸ್ಕರಣೆಯಲ್ಲಿನ ತೊ೦ದರೆಗೆ ಕಿಳ್ಳಿರಣ. ಆದರೂ ಗರಗಸದಿರಿದೆ ಸೆರಾಗವಾಗಿ ಕೋಯ್ಯಬಹುದಾದ್ದರಿಂದ ಮತ್ತು ಇದು ಮರಗೆಲಸಗಳಿಗೆ ಸುಲಭವಾಗಿ ಮಣಿಯುವುದರಿಂದ. ಚೌಚೀನೆಯನ್ನು ಮನೆ ಕಟ್ಟಡಗಳಿಗೆ, ಪೆಟ್ಟಿಗೆ,ಪೀಠೋಪಕರಣ,ಗಾಣದೆ ಸಾಮಾನುಗಳು, ಅಕ್ಕಿಕೊಟ್ಟಣ,ನೇಗಿಲು ನೊಗ,ಬ್ರಷ ಹಿಡಿ. ಮರದ

ಹೂಜಿ,ಪೀಪಾಯಿ,ಆಸರೆಗಂಬ. ಮೋಚೆಯಚ್ಚು,ದೋಣಿ,ಬಾಚಣಿಗೆ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರಿಂದ ಫ್ಲೈವುಡ್.ಚಹಾ ಪೆಟ್ಟಿಗೆ. ಪೆನನ್ಸಿಲ್ ಮತ್ತು ಸ್ಟೇಟುಗಳ ಚೌಕಟ್ಟು ದಾರ. ಹುರಿ. ಮುಂತಾದವನ್ನು ಸುತ್ತಿಡುವ ಉರುಳೆಗಳು, ರೈಲ್ವೆ ಸ್ಲೀಪರುಗಳು ಮತ್ತು ಬೆಂಕಿಕಡ್ಡಿ ಮೊದಲಾದವನ್ನೂ ತಯಾರಿಸಬಹುದು. ಮೇಲೆ ಹೇಳಿದ ಕೆಲಸಗಳಿಗೆ ಬಾರದ ಕೆಳದರ್ಜಿಯ ಮರವನ್ನು ಸೌದೆಯಾಗಿ ಬಳಸಬಹುದು. ಗೆಡ್ಡೆಮರದಲ್ಲಿ ಸೊಕ್ತ ಭೂಲ್ಲ ಶೇ. 53.37. ಲಿಗ್ನಿವ್ ಶೇ. 24.11, ಪೆಯೊಳೆಸಾನುಗಳು ಶೇ. 15.40 ಇರುವುದರಿಂದ ಇದನ್ನು ಬಿದಿರಿನೊರಿದಿಗೆ ಮಿಪ್ರಿಂ ಕಾಗದ ತಯಾರಿಕೆಯಲ್ಲೂ ಬಳಸಬಹುದಾಗಿದೆ.

ಗೊಡ್ಡೆಮರದಿರಿದ ಹಳದಿ ಬಣ್ಣದ ಗೆವೀರಿದು ದೆಹುರೆಯುತ್ತದೆ. ಆಶ್ಯಾಬಿಕ್ಗೊ ಲುದನ್ನು ಹೆಣಂಲುವ ಇದು ಅದರರಿತೆಯೆ ನೀರಿನಲ್ಲಿ ಸುಲಭವಾಗಿ ಕರಗುತ್ತದೆ.ಆದರೆ ಗೊವ್ರಕ್ಷೆಮಾದ ಗುಂಯೆಗೆ ಸ್ವಿಗ್ಧತೆ ಕಡಿಮೆ. ಇದನ್ನು ಕ್ಯಾಲಿಕೊ ಮುಶ್ಚಳ್.ಶಾಯಿ ಮತ್ತು ಕೆಳದರ್ಚೆಯ ಮೆರುಗೆಣ್ಣೆಗಳ ತಯಾರಿಕೆ. ಮಿರನುಬಲೆಗಳೆ ರಕ್ಷಣೆ.ಮಿಠಾಯಿ ತಯಾರಿಕೆ ಮೊದಲಾದ ಕಾಯ೯ಗಳಿಗೆ ಬಳಸ್ಸಾಂ. ಅಲ್ಸದೆ ಗುಂರಿದನ್ನು ಆನ್ನೊಹಾಲಿನಿರಿದ ಶುದ್ದೀಕರಿಸಿ ಕಬ್ಬಿನ ರಸವನ್ನು ಸ್ಥಚ್ಚಿಗೊಳಿಸೆಲು ಉಪರೊಗಿಸುವುಡೂಟು. ಗೊಡ್ಡಮೆರದ ತೊಗಟೆಯಲ್ಲಿ ಫೆಣ್ಣಬು ಟಾಕಿನಿನ್ ಎ೦ಬ ವಿಶೇಷ ವವ್ಯಂರುವುದರಿಪಿ ಊಯನ್ನು ಚರ್ಮ ಹದಗೊಳಿಸುವುಔಕ್ಷೆ ಉಪರೊಗಿಸುತ್ತಾರೆ.ಊಯ ರಸವೆನ್ನು ಹತ್ತಿ ಮತ್ತು ಸಿಲೈ ಬಟ್ಟೆಗಳಿಗೆ, ಕಂದಿನಿಂದ ಕಡ್ಡು ಬಣ್ಣದವರೆಗಿನ ಬಣ್ಣ ಕೊಡಲು ಬಳಸುತ್ತಾರೆ.

ಗೊಡ್ಡಮರೆಕ್ಕೆ ಔಷಧೀಯೆ ಗುಣಗಳೊ ಉರಿಟು. ಇದರ ತೊಗಟೆಯ ಕಷಾಯವನ್ನು ತರಚುಗಾಯ. ವ್ರಣ, ಕಣ್ಣುಹುಣ್ಣು ಮೊದಲಾದವುಗಳಿಗೆ ಬಳಸ್ಸೂದೊಟು.(ಶ್ರ ಗುಂರಿದಮೃ ಉಚ್ಚಿಸಕ್ಕ ಉಪಯೊ'ಳೆಗಿಸು'ವುದಿದೆ. ಎಲೆಗಳನ್ನು ಕುಂಸಿ ಉಳಿಯ.ಓ ತರಚುಗಾಯ, ಜಾವು ಮುರಿತಾದವುಗಳಿಗೆ ಬೆಚ್ಚಾರವಾಗಿ ಲೇಪಿಸುತ್ತಾರೆ.


ಗೊದ್ರೆ ಮಿರಿನು : ಸ್ಯೆಲ್ಲೂರಿಘಾದ್ದೀಪ್ ಗಣದ ಸೈಲಖ್ಯರಿಡೀ ಕುಟುರಿಬಕ್ಕವು; ಸೇರಿದ ಒಂದು ಬಗೆಯ ಸಿಹಿನೀರು ಮೀನಿಗಿರುವ ಸಾಮಾನ್ಯ ಹೆಸರು. ಓಂಪಾಕ್ತ್ಪು ಚೈಮ್ಲಾಕ್ಕುಲೇಟಸ್ ಇದರ ವೆಖಾಧಿಕ ನಾಮ. ಮೀಸೆ ಏಶೀನು (ಹೈಂ ಫಿಶ್) ಗಳ ಪೊದರಿ 5೦೭೬೦೦. ದೊಮ್ಸ್ಎಲರೀಟುನು ಪರ್ದುಯ ನಾಮ. ಎವ್ಯಂ ಆರಿಲೈಕ್ವಾನಿಸಿಕ್ತಾನೆಂರಿದ ಹಿಡಿದು ಚೀನ. ಭಾರತ. ರೈರೆಂಢ್ ದೇಶಗಳಲ್ಲಿ ಕಂಡುಬರುತ್ತದೆ. ಇದು ಭಾರಕಾದ್ದಂತ ಕಾಂಬಝ. ಕರ್ನಾಟಕದ ಕಾವೇರಿ ನದಿಯಲ್ಲಿ. ಅನೇಕ ಕೆರೆಗಳಲ್ಲಿ ಕಂಡುಬರುತ್ತದೆ.ಗರಿಷ್ಠ 30 ಸೆಂಮೀ ವರೆಗೆ ಬೆಳೆಯುವ ಮಧ್ಯಮ ಗಾತ್ತಂ: ಮೀನು. ಪಕ್ಕದಿಂದ ಪಕ್ಕಕ್ಕೆ ಚೆಷ್ಣಟೆಯುದ ದೇಹ. ಎರಡು ಜೊತೆ ಮೀಸೆಗಳು. ಇವುಗಳಲ್ಲಿ ಒಂದು ಜೊತೆ ಗುಔದ್ದಾರದ ಈಜುರೆಕ್ಕಯೆವರೆಗೂ ಚಾಚುವರಿತಿರುವುದು. ಎದೆಯ ಈಜುರೆಕೈಯೆ ಮೇಳ್ಳಾಗದಲ್ಲೆರುವ ಕಪ್ಪು ಮಜ್ಜೆ. ಕಪ್ಪು ಬಣ್ಣದ ಪಚ್ಛೇಳಿಳು ಮತ್ತು ಕಪ್ಪು ಲಂಚುಳ್ಳ ಗುರವ ಈಜು ರೆಕೈ, ಕವೆಲೆಉಡದ ಬಾಲದ ಈಜು ರೆಕ್ಕೆ, ಇವು ದೆಳ್ಳ ಬಣ್ಣದ ಗೊಣ್ಣೆಮಿಳನಿನ ಪ್ರೆಮುಖ ಗುಂಲಕ್ಷಣಗಳು.


ಗೊದ್ದೆ ಮಿರನಿನ ಆಹಾರ ಪ್ರಧಾನವಾಗಿ ನೀರಿನಲ್ಲಿರುವ ಚೆಗಟಗಳು. ಸಣ್ಣ ೬ ಮೃದ್ದೆರಿಗಿಗಳು. ಕಠಿಣ ಚಮಿ೯ಗಳು. ಇತರೆ ಬಗೆಯ ಮೀನುಗಳು. ಇಕ್ಕಾರಿ. ಇದಪ್ರೆ ಸಂತಾನೊತ್ಪತ್ತಿಯ ಕಾಲ ಜೂನ" ನಿಂದ ಆಗಸ್ಟ್ ವರೆಗೆ. ಇದು ಇತರೆ ಮೀನುಗಳಿಗೆ ಮಾರಕವಾದ್ಧರಿರಿದ ಈ ಏರೀನು ಸಾಕಲು ಅದರೆ ಇದರ ವಕಾಂಸೆ ರುಚಿಯಾಗಿರುವುದರಿಂದ ಇದಕ್ಕ ಹೆಚ್ಚು ಬೇಡಿಕೆ ಇದ್ದೇ ಇದೆ. ದಾವಣಿ ಬಲೆಗಳು. ಎಸೆ ಬಲೆಗಳ ಸಹಾಯದಿರಿದ ಈ ಮಿರಿನುಗಳಮ್ನ ಹಿಡಿಯುಕ್ತಾರೆ.


ಗೊದೆಮೊಜ್ಜೆ: ಕ್ಕೊಯಿರಿದ ಹೇಎರ ಜಯ. ಕೆಲ ಕಾಲ ನೀರಿನಲ್ಲಿ ವಾಸಿಸುವ ಮರಿ ಕಪ್ತಗಳಿಗೆ ಗೊದೆ ಮೊಟ್ಟೆ ಎನ್ನುವರು. ಇವು ಬಾಲ ತುಂದಿದ್ದು. ಕಿವಿರುಗಳಿಂದ ಉಸಿರಾಡುತ್ತೆವೆ. ವಾತಾವರಣದಲ್ಲಿನ ಉಷ್ಣಾರಿಶ ಕಪ್ತಗಳು ಮೊಕ್ಷೆಯಿಡುವ ಕಾಲವನ್ನು ನಿಧ೯ರಿಸ್ತೂದೆ. ಕದ್ದೆಗಳು ನೀರಿನಲ್ಲಿ ಜೊರಿಡಿನ ಮೆಧ್ಯೆ. ಕೊಜ್ಜೆಯೆ ಕಾಲುವೆಗಳಲ್ಲಿ ಗಂಡು ಹೆಣ್ಣುಗಳ ಸಂದುಃಗ ನಡೆಸಿ. 3.4 ದಿನಗಳ ಅನಂತರ.ಮೊಟ್ಟೆಯಿತ್ತೊವೆ. ಕೊಡು ಹೆಣ್ಣುಗಳ ಸಂದುಃಗ ನಡೆತ್ಸ. 3.4ಳಿಂದಿನಗಳ ಅನಂತರ.ಹೆಣ್ಣು ಕದ್ದೆ ವೆಖುಕ್ಷೆಗಳನ್ನಿಡಲು ಪ್ರಾರಲೂಸುತ್ತದೆ. ಗಭ೯ಧರಿಸಿದ 8.10 ದಿನಗಳ ಆನಂತರ, ಮೊಟ್ಟೆಯಿ೦ದ ಮರಿ ಹೊರಬರುತ್ತೆದೆ. ಮರಿಗಳು ಪ್ರೌಢ ಕಪ್ತಯರಿತೆ ಇರುವುದಿಲ್ವ ಇವುಗಳಿಗೆ ಕಣ್ಣು ಬಾಯಿ. ಕಿವಿರು. ಕಾಲುಗಳು ಇರುವುದಿಲ್ವ ತಲೆ ಕಳಗೆ ಅಧ೯ಜೆಂದ್ರಾಘಾರದ ಹೀರು ಬಟ್ಟಲಿರುತ್ತೆದೆ. ಇದರಿಂದ ಒರಿದು ರೀತಿಯ ಮೊಟ್ಟೆಯಿತ್ತೊವೆ. ಕೊಡು ಹೆಣ್ಣುಗಳ ಸಂದುಃಗ ನಡೆತ್ಸ. 3.4ಳಿಂದಿನಗಳ ಅನಂತರ.ಹೆಣ್ಣು ಕದ್ದೆ ವೆಖುಕ್ಷೆಗಳನ್ನಿಡಲು ಪ್ರಾರಲೂಸುತ್ತದೆ. ಗಭ೯ಧರಿಸಿದ 8.10 ದಿನಗಳ ಆನಂತರ, ಮೊಟ್ಟೆಯಿ೦ದ ಮರಿ ಹೊರಬರುತ್ತೆದೆ. ಮರಿಗಳು ಪ್ರೌಢ ಕಪ್ತಯರಿತೆ ಇರುವುದಿಲ್ವ ಇವುಗಳಿಗೆ ಕಣ್ಣು ಬಾಯಿ. ಕಿವಿರು. ಕಾಲುಗಳು ಇರುವುದಿಲ್ವ ತಲೆ ಕಳಗೆ ಅಧ೯ಜೆಂದ್ರಾಘಾರದ ಹೀರು ಬಟ್ಟಲಿರುತ್ತೆದೆ. ಇದರಿಂದ ಒರಿದು ರೀತಿಯ ಲಂಟು ಝ ಉಕ್ಲತ್ತಯಾಗುತ್ತದೆ. ಇದರ" ನೆರತೆನಿಂದ ಕಪ್ತ ಮರಿಗಳು ಜೊರಿಡಿಗೆಉಂಡು ನೇತಾಡುತ್ತಂ ಬೆಳೆವೆಣಿಗೆಯುದೆಂತೆ. ಬಾಯಿ. ಕಣ್ಣುಗಳು ಬೆಳೆಯುತ್ತವೆ.