ಪುಟ:Mysore-University-Encyclopaedia-Vol-6-Part-10.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೃಹ ಮತ್ತು ಗೃಹಾಲಂಕರಣ ೪೬೯ ತನೆಗಳನ್ನು ಕೆಳಗೆ ತೂಗುಬಿಟ್ಟು, ಒಂದಕ್ಕೊಂದು ಹೆಣೆದು ಬತ್ತದ ತೋರಣವನ್ನು ಪಟ್ಟಣಗಳ ಬೆಳೆವಣಿಗೆ, ಜನಸಂಖ್ಯೆಯ ಹೆಚ್ಚಳ ಇತ್ಯಾದಿ ಕಾರಣಗಳಿಂದ ದೊಡ್ಡ ಮಾಡಿ ಬಾಗಿಲಿಗೆ ಕಟ್ಟುವುದೂ ಉಂಟು. ಹಳ್ಳಿಗಳಲ್ಲಿ ಇದನ್ನು ಬಾಗಿಲು ಬತ್ತ ಎನ್ನುತ್ತಾರೆ. ದೊಡ್ಡ ಕಟ್ಟಡಗಳಲ್ಲಿ ಫ್ಲಾಟ್ ರೀತಿಯ ಮನೆಗಳನ್ನು ರಚಿಸುವುದು, ದೊಡ್ಡ ಮನೆಗಳನ್ನು ಸ್ವಲ್ಪ ಅನುಕೂಲವಂತರ ಮನೆಗಳಲ್ಲಿ ಬಳೆಗಳ ಚೂರು ಹಾಗೂ ಸಣ್ಣ ದೊಡ್ಡ ವಿಂಗಡಿಸಿ ವಠಾರಗಳನ್ನು ಮಾಡುವುದು, ಹಿಮ್ಮನೆಗಳನ್ನು ಜೋಡಿಸುವುದು ಇವೂ ಮಣಿಗಳಿಂದ ಬಾಗಿಲುತೋರಣವನ್ನು ಮಾಡಿ ಬಾಗಿಲಿಗೆ ಕಟ್ಟಿ ಅದರ ಸರಪಳಿಗಳನ್ನು ಹೆಚ್ಚಾಗಿವೆ. ಈ ಬದಲಾವಣೆಗಳು ದೊಡ್ಡ ಪಟ್ಟಣ ನಗರಗಳಲ್ಲಿ ಹೆಚ್ಚು ಗ್ರಾಮಾಂತರ ಚಿತ್ರಪಟಗಳ ಮೇಲೆ ತೂಗುಬಿಡುವುದುಂಟು. ಬಣ್ಣಬಣ್ಣದ ಸಣ್ಣ ಮಣಿಗಳಿಂದ ಮಾಡಿದ ಪ್ರದೇಶಗಳಲ್ಲಿ ಹಳೆಯ ಜನಪದ ಸಂಪ್ರದಾಯ ಇನ್ನೂ ಸಾಕಷ್ಟು ಉಳಿದಿದೆ. ಸರಸ್ವತಿ, ಲಕ್ಷ್ಮಿ, ಕಾಮಧೇನು, ಪಟ್ಟದ ಆನೆ, ಪಟ್ಟದ ಕುದುರೆ ಮುಂತಾದ ಆಧುನಿಕ ಗೃಹಾಲಂಕರಣ ಸಂಪ್ರದಾಯದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ರಚನೆಗಳನ್ನೊಳಗೊಂಡಂತೆ ವಿವಿಧ ನಮೂನೆಯ ಚಿತ್ತಾಕರ್ಷಕ ತಟ್ಟೆಗಳನ್ನು ಗೋಡೆ ಈಗ ಗೃಹಾಲಂಕರಣ ವಿದ್ಯೆ (ಇಂಟೀರಿಯರ್ ಡೆಕೊರೇಷನ್) ಶಾಸ್ತ್ರರೂಪವಾಗಿ ಗಳಲ್ಲಿ ಅಲಂಕಾರಕ್ಕಾಗಿ ತೂಗುಹಾಕುವುದು, ಕಸೂತಿ ಹಾಕಿದ ಕೊಕ್ಕೆ ಸೂಜಿಯಿಂದ ಬೆಳೆದಿದೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಡಿಪ್ಲೊಮಾ ಮತ್ತು ಪದವಿ ಶಿಕ್ಷಣಗಳ ಹಣೆದ ಪರದೆಗಳನ್ನು ಬಾಗಿಲುಗಳಿಗೆ ಇಳಿಬಿಡುವುದು, ಮುಖ್ಯ ಹಜಾರಗಳಲ್ಲಿ ಕೆತ್ತನೆ ಪಠ್ಯವಿಷಯವೂ ಆಗಿದೆ. ಮನೆಯನ್ನು ಶುಚಿಯಾಗಿಡುವುದು, ಪುಷ್ಪಗಳ ಜೋಡಣೆ ಕೆಲಸಗಳಿಂದ ಅಲಂಕರಿಸಿದ ಅತ್ಯುತ್ತಮ ಮರದಿಂದ ಮಾಡಿದ ಆಕರ್ಷಕ ಚಿತ್ರಗಳನ್ನು (ಹೂವಿನ ಕುಂಡ), ಮನೆಯ ಅಲಂಕರಣ ಮುಂತಾದುವುಗಳನ್ನು ಗೃಹವಿಜ್ಞಾನ ಬಿಡಿಸಿದ ಚೌಕದ ಹಲಗೆಯನ್ನು ಮಾಡಿಗೆ ಮೊಳೆಗಳಿಂದ ಕೂರಿಸುವುದು, ಕುಸುರಿ ಶಿಕ್ಷಣದಲ್ಲಿ ಕಲಿಸುತ್ತಾರೆ. ಇಂದಿನ ಜನ ಅನೇಕ ಮಹಾನಗರಗಳನ್ನು ಕಂಡಿರುತ್ತಾರೆ. ಕೆಲಸದ ಕಂಬಗಳಿಗೆ ಬೆಳ್ಳಿಯ ಹೂಗಳನ್ನು ಅಂಟಿಸುವುದು, ಹಿತ್ತಾಳೆಯ ರೇಕುಗಳನ್ನು ಅಲ್ಲಿನ ಗೃಹಾಲಂಕರಣ ವಿಧಾನಗಳಲ್ಲಿ ಅತ್ಯುತ್ತಮವಾದುದನ್ನು ಆಯ್ದುಕೊಂಡು ತಮ್ಮ ಬಿಚ್ಚಿ ಎಳೆಯುವುದು ಮುಂತಾದವನ್ನು ಕಾಣಬಹುದು. (ಎ.ಜೆ.ಬಿ.) ಗೃಹಗಳ ಅಲಂಕರಣಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಕರ್ನಾಟಕಕ್ಕೆ ಐರೋಪ್ಯ ಸಂಪರ್ಕ ಒದಗಿಬಂದ ಕಾಲದಿಂದ ಇಲ್ಲಿನ ಗೃಹ ಸರಳತೆ ಹಾಗೂ ಶುಭ್ರತೆಗೆ ಈಗ ಆದ್ಯತೆ. ಶ್ರೀಮಂತರಾದವರು ಬೆಲೆಬಾಳುವ ನಿರ್ಮಾಣದ ತಂತ್ರ ಮತ್ತು ಸ್ವರೂಪದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಂಡುವು. ಪೀಠೋಪಕರಣಗಳು ಮತ್ತು ನೂತನ ಅಲಂಕರಣ ವಿಧಾನಗಳಿಂದ ಗೃಹವನ್ನು ಟಿಪ್ಪುಸುಲ್ತಾನನ ಕಾಲದಲ್ಲಿ ಶ್ರೀರಂಗಪಟ್ಟಣದಲ್ಲಿ ಕಟ್ಟಿದ ಅವನ ಅರಮನೆ, ಬೆಂಗಳೂರಿನ ಅಲಂಕರಿಸುತ್ತಾರೆ. ಮಧ್ಯಮವರ್ಗದವರು, ಬಡವರು ತಮ್ಮ ಮನೆಗಳನ್ನು ತಮ್ಮದೇ ಅರಮನೆ ಮುಂತಾದೆಡೆಗಳಲ್ಲಿನ ಐರೋಪ್ಯ ರೀತಿಯ ಪಾವಟಿಗೆ, ಟೆರೆಸ್ ಚಾವಣಿ ಆದ ರೀತಿಯಲ್ಲಿ ಸರಳವಾಗಿ ಅಲಂಕರಿಸುತ್ತಾರೆ. ಮಧ್ಯಮವರ್ಗದ ಮನೆಗಳಲ್ಲಿ ಇವುಗಳು ಬಹುಶಃ ಫ್ರೆಂಚ್ ತಂತ್ರಜ್ಞರ ಮೂಲಕ ಬಳಕೆಗೆ ಬಂದಿತ್ತು. ಆದರೆ ಐರೋಪ್ಯ ವರಾಂಡದಲ್ಲಿ ಕೆಲವಾರು ಕುರ್ಚಿಗಳನ್ನೂ ನಡುವೆ ಒಂದು ಚಿಕ್ಕ ಟೀಪಾಯಿ ಅಥವಾ ಗೃಹನಿರ್ಮಾಣತಂತ್ರದ ಪ್ರಭಾವ ದಿನೇ ದಿನೇ ವರ್ಧಿಸಲಾರಂಭವಾದುದು 19ನೆಯ ಮೇಜನ್ನೂ ಇಡುತ್ತಾರೆ. ಮೇಜಿನ ಮೇಲೆ ಕಸೂತಿ ಕೆಲಸ ಮಾಡಿದ ಅಥವಾ ಬಣ್ಣಬಣ್ಣದ ಶತಮಾನದ ಆದಿಭಾಗದಿಂದ. ಶ್ರೀರಂಗಪಟ್ಟಣ, ಬೆಂಗಳೂರು, ಮೈಸೂರು, ಮಂಗಳೂರು, ಬಟ್ಟೆಯನ್ನು (ಟೇಬಲ್ ಕ್ಲಾತ್) ಹಾಸುತ್ತಾರೆ. ಗೋಡೆಗೆ ಸ್ವಾಗತ ಬಯಸುವಂಥ ಬಳ್ಳಾರಿ, ಬೆಳಗಾಂವಿ ಪಟ್ಟಣಗಳಲ್ಲಿ ಎಲ್ಲಾ ರೀತಿಯ ದೊಡ್ಡ ಗೃಹಗಳು ಹೆಚ್ಚುಮಟ್ಟಿಗೆ ಚಿತ್ರಪಟವನ್ನು ತೂಗುಹಾಕುತ್ತಾರೆ. ಮನೆಯ ಪಡಸಾಲೆಯಲ್ಲಿ ಸುತ್ತಲೂ ನಾಲ್ಕು ಐರೋಪ್ಯ ಅಧಿಕಾರಿಗಳಿಗೆ ನಿರ್ಮಿತವಾದುವು. ಮೈಸೂರು, ಬೆಂಗಳೂರು ಬೆತ್ತದ ಕುರ್ಚಿಗಳಲ್ಲಿ ಮೆತ್ತಗಿನ ದಿಂಬುಗಳನ್ನೂ ಇಟ್ಟು ನಡುವೆ ಒಂದು ಮೊದಲಾದೆಡೆಗಳಲ್ಲಿ ಈ ರೀತಿಯ ಮನೆಗಳನ್ನು ಕಟ್ಟುವುದು ಉನ್ನತಸ್ಥಾನದ ಒಂದು ಟೀಪಾಯಿಯನ್ನಿಡುತ್ತಾರೆ. ಗೋಡೆಯಲ್ಲಿ ಕೊರೆದು ಮಾಡಿದ ಕಪಾಟಿನಲ್ಲಿ ಕೆಲವಾರು ಚಿಹ್ನೆಯಾಗಿ ಅನೇಕ ಸ್ಥಳೀಯ ಶ್ರೀಮಂತರೂ ಆ ವಿಧಾನಗಳನ್ನು ಅನುಕರಿಸಲಾರಂಭಿಸಿ ಸುಂದರ ಗೊಂಬೆಗಳನ್ನೂ ಅಲಂಕರಣ ವಸ್ತುಗಳನ್ನೂ ಓರಣವಾಗಿಡುತ್ತಾರೆ. ಒಂದು ದರು. ಹಿಂದಿನ ಕಾಲದಲ್ಲಿ ಮನೆಗಳ ಮುಂದೆ ಜಗಲಿಗಳಿದ್ದು ಅವು ಬೀದಿಯೆಡೆಗೆ ತೆರೆದುಕೊಂಡಂತಿದ್ದ ಕಟ್ಟಡಗಳು ಬಹುಸಾಮಾನ್ಯವಾಗಿದ್ದರೆ, ಈಗ ದೊಡ್ಡ ಸುತ್ತುಗೋಡೆ ಇರುವ ಆವರಣದ ಮಧ್ಯದಲ್ಲಿ ಮನೆಯನ್ನು ನಿರ್ಮಿಸಿ ಸುತ್ತಲೂ ತೋಟ ಬೆಳೆಸುವ ಅಥವಾ ಮನೆಯ ಮುಂದೆ ಸ್ವಲ್ಪ ಜಾಗವನ್ನು ಬಿಟ್ಟು ಕಾಂಪೌಂಡ್ ಕಟ್ಟಿ, ಮನೆ ರಸ್ತೆಯಿಂದ ಸ್ವಲ್ಪ ಹಿಂದೆ ಇರುವಂತೆ ಕಟ್ಟುವ ಸಂಪ್ರದಾಯ ವಿಶೇಷವಾಗಿ ಬೆಳೆಯಿತು. ಗೃಹರಚನೆಯಲ್ಲಿ ವರಾಂಡ, ದೊಡ್ಡ ಹಜಾರ, ಅಡುಗೆಕೋಣೆ, ಓದುವ ಕೋಣೆ, ಮಲಗುವ ಕೋಣೆ ಹೀಗೆ ಪ್ರತ್ಯೇಕ ಉದ್ದೇಶಗಳಿಗಾಗಿ ಪ್ರತ್ಯೇಕ ಕೋಣೆಗಳನ್ನು ದೊಡ್ಡದಾಗಿ ಅಳವಡಿಸುವ ರೂಢಿ ಬಂತು. ತೊಟ್ಟಿ ಮನೆಗಳಿಗೆ ಬದಲಾಗಿ ಪೂರ್ಣ ಮುಚ್ಚಿದ ಮಾಳಿಗೆಯ ಮನೆಗಳನ್ನು ಕಟ್ಟುವುದೂ ಜಂತಿಗಳನ್ನು ಗೋಡೆಗಳ ಮೇಲೆ ಅಡ್ಡಡ್ಡವಾಗಿ ಹಾಸಿ ಮೇಲೆ ಇಟ್ಟಿಗೆ ಚದರಗಳನ್ನು ಒತ್ತಾಗಿ ಜೋಡಿಸಿ ಮಾಡಿದ ಮಟ್ಟಚಾವಣಿಯನ್ನು (ಮದ್ರಾಸ್ ಟೆರೇಸ್) ಹಾಕುವುದೂ ರೂಢಿಗೆ ಬಂದುವು. ಕೆಲವೆಡೆ ಎರಡು ಮೂರು ಅಂತಸ್ತಿನ ಮನೆಗಳೂ ರಚಿತವಾದುವು. ಮನೆಗಳ ಮುಂಭಾಗದಲ್ಲಿ ಐರೋಪ್ಯ ರೀತಿಯ ಡೋರಿಕ್, ಕಾರಿಂಥಿಯನ್ ಮೊದಲಾದ ಕಂಬಗಳನ್ನು ಅಳವಡಿಸಿರುವುದೂ ಅಲ್ಲಲ್ಲಿ ಮೂಲೆಯಲ್ಲಿ ರೇಡಿಯೊ ಸ್ಟಾಂಡು, ಈಗ ಟಿವಿ ಸ್ಟ್ಯಾಂಡು, ಅದರ ಕೆಳಗಡೆ ಕಂಡುಬರುತ್ತದೆ. 19ನೆಯ ಶತಮಾನದ ಗೃಹನಿರ್ಮಾಣದಲ್ಲಿ ಕಂಡುಬಂದ ಇನ್ನೊಂದು ಪುಸ್ತಕಗಳನ್ನಿಡುವ ಅಲೆಮಾರಿನಲ್ಲಿ ಒಪ್ಪವಾಗಿ ಪುಸ್ತಕಗಳನ್ನು ಜೋಡಿಸಿಡುತ್ತಾರೆ. ಮುಖ್ಯ ಬದಲಾವಣೆ ಮಂಗಳೂರು ಹೆಂಚಿನ ಅಳವಡಿಕೆ, ಬಾಸೆಲ್ ಮಿಶನ್‌ರವರಿಂದ ಅದರ ಮೇಲ್ಬಾಗದಲ್ಲಿ ಹಾಗೂ ಎರಡು ಗೋಡೆಗಳು ಸೇರುವೆಡೆಯಲ್ಲಿ 1865ರಲ್ಲಿ ಮಂಗಳೂರಿನಲ್ಲಿ ಮೊದಲ ಮಂಗಳೂರು ಹೆಂಚು ಕಾರ್ಖಾನೆ ಗೊಂಬೆಗಳನ್ನಿಡುವ ಪೀಠವನ್ನಿರಿಸುತ್ತಾರೆ. ಅದರ ಮೇಲ್ಬಾಗದಲ್ಲೊಂದು ಪ್ರಾರಂಭವಾಯಿತು. ಇದಕ್ಕೆ ಸ್ವಲ್ಪ ಮುಂಚೆಯೇ ಫೆಬಿತ್ ಎಂಬ ಆಂಗ್ಲರು ಮಂಗಳೂರು ಹೂದಾನಿಯನ್ನಿರಿಸುತ್ತಾರೆ. ಅಷ್ಟೇ ಸುಂದರವಾದ ಪ್ರಕೃತಿಸೌಂದರ್ಯದ ಫೋಟೋ ಹೆಂಚನ್ನು ತಯಾರಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದರು. ಮಂಗಳೂರಿನ ಹಲವು ಕ್ಯಾಲೆಂಡರ್‌ಗಳನ್ನೂ ತೂಗುಹಾಕುವುದುಂಟು. ಮತ್ತೆ ಕೆಲವರು ಮಧ್ಯದ ಗೋಡೆಯ ಕಾರ್ಖಾನೆಗಳು ಹೆಂಚು ತಯಾರಿಕೆಯನ್ನು ತಯಾರಿಸಲಾರಂಭಿಸಿದ ಕಾಲದಿಂದ ಹತ್ತಿರ ಮಂಚವೊಂದನ್ನು ಹಾಕಿ, ಅದರ ಮೇಲೆ ಮೆತ್ತಗಿನ ಹಾಸು ಹಾಸುತ್ತಾರೆ. ಕರ್ನಾಟಕದ ಎಲ್ಲೆಡೆಯೂ ಇದು ಬಳಕೆಗೆ ಬಂತು. ಅನಂತರ ಬೆಂಗಳೂರು ಮೊದಲಾದ ಮಂಚದ ಒಂದು ತುದಿಯಲ್ಲಿ ಒಂದು ಕಪಾಟನ್ನು ಇನ್ನೊಂದು ಪಕ್ಕದಲ್ಲಿ ಮತ್ತೊಂದು ಇತರೆಡೆಗಳಲ್ಲೂ ಇಂಥ ಕಾರ್ಖಾನೆಗಳು ಸ್ಥಾಪಿತವಾದವು. ಕಪಾಟನ್ನಿಟ್ಟು, ಒಂದರಲ್ಲಿ ಕಲಾಪೂರ್ಣ ವಸ್ತುಗಳನ್ನೂ ಮತ್ತೊಂದರಲ್ಲಿ ಪುಸ್ತಕಗಳನ್ನೂ 20ನೆಯ ಶತಮಾನದಲ್ಲಿ ಕಬ್ಬಿಣ, ಸಿಮೆಂಟ್, ಮೊಸಾಯಿಕ್, ಟೈಲ್ಸ್, ಗ್ರಾನೈಟ್, ಇಡುತ್ತಾರೆ. ಇತ್ತೀಚೆಗೆ ಸೋಫಾಸೆಟ್ ಈ ಜಾಗವನ್ನು ಆಕ್ರಮಿಸಿದೆ. ದೇವರ ಮನೆ ಮಾರ್ಬಲ್ ಮೊದಲಾದ ಹೊಸ ರಚನಾ ಸಾಮಗ್ರಿಗಳು ಬಳಕೆಗೆ ಬಂದುದರಿಂದ ಇದ್ದರೆ ಅದನ್ನು ಸುಂದರವಾಗಿ ಅಲಂಕರಿಸುತ್ತಾರೆ. ಇದರಲ್ಲಿ ಒಂದು ಜಗಲಿ, ಅದರ ಮನೆಗಳ ರಚನಾ ತಂತ್ರವೂ ಸ್ವರೂಪವೂ ಅಗಾಧವಾಗಿ ಬದಲಾವಣೆಯಾಗಿದೆ. ಐರೋಪ್ಯ ಮೇಲೆ ಸುಂದರವಾದ ಮಂಟಪ, ಅದರಲ್ಲಿ ಆರಾಧ್ಯ ದೇವರು, ಮಂಟಪದ ಎರಡು ನಾಗರಿಕತೆಯ ಪ್ರಭಾವವೂ ಈ ಕಾಲದಲ್ಲಿ ಹೆಚ್ಚಾದುದರಿಂದ ಜನರ ಜೀವನ ವಿಧಾನವೂ ಬದಿಯಲ್ಲಿ ಸದಾ ಉರಿಯುತ್ತಿರುವ ನಂದಾದೀಪಗಳು, ಸುತ್ತ ರಂಗವಲ್ಲಿ ಈ ವ್ಯವಸ್ಥೆ ಬದಲಾಗುತ್ತ ಬಂದು ಅದಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಮನೆಗಳ ನಿರ್ಮಾಣ ಸಾಮಾನ್ಯ. ಸುಂದರವಾದ ಬಣ್ಣ ಬಣ್ಣದ ಪುಷ್ಪಗಳಿಂದ ಹೂವಿನ ಹಾರಗಳಿಂದ ಮಾಡುವುದು ಇಂದಿನ ಪ್ರವೃತ್ತಿ ಮನೆಗಳನ್ನು ಕಟ್ಟುವುದೇ ಒಂದು ಉದ್ಯಮವಾಗಿ ದೇವರನ್ನು ಶೃಂಗರಿಸುತ್ತಾರೆ. ಊಟದ ಮನೆಯನ್ನು ಈಗ ಹೆಚ್ಚು ಹೆಚ್ಚು ಅಲಂಕಾರಿಕವಾಗಿ ವಿನ್ಯಾಸಕಾರರು, ಕಟ್ಟುವವರು ಇವರ ಒಂದು ತಾಂತ್ರಿಕ ವರ್ಗ ಬೆಳೆದಿದೆ. ಮನೆಗಳ ಇಡುತ್ತಾರೆ. ಮಧ್ಯದಲ್ಲಿ ಊಟದ ಮೇಜು ಕುರ್ಚಿಗಳನ್ನಿಟ್ಟು, ಅದರ ಮೇಲೆ ಅಲಂಕಾರದ ನವೀನತೆ ವೈವಿಧ್ಯಗಳ ಎಡೆಗೆ ಗಮನ ಹೆಚ್ಚಾಗಿದೆ. ಇದರ ಜೊತೆಯಲ್ಲೇ ದೊಡ್ಡ ದೃಷ್ಟಿಯಿಂದ ಸುಂದರವಾದ ಬೊಂಬೆಯನ್ನಿಡುತ್ತಾರೆ. ಎರಡೂ ಗೋಡೆಗಳು ಸೇರುವ ಮಲಗುವ ಕೋಣೆ