ಪುಟ:Mysore-University-Encyclopaedia-Vol-6-Part-11.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗೊರೂರು ರಾಮಸ್ವಾಮಿ ಅಯ್ಯಂಗಾರ್

ಅಧೀನ ಪ್ರಾಂತ್ಯವಿರುತ್ತದೆ. ಈ ಪ್ರಾಂತ್ಯದ ವಿವಿಸ್ತೀರ್ಣ ೨೫-೪೦ ಚದರ ಕಿಮೀ ಇರುವುದುಂಟು. ಕೆಲವು ಸಲ ಒಂದೇ ಪ್ರದೇಶದಲ್ಲಿ ಗುಂಪುಗಳಿರಬಹುದು. ಹೀಗಿರುವಾಗ ಗುಂಪುಗಳು ಎದುರುಬದುರು ಬರಬಹುದು. ಹೀಗೆ ಭೇಟಿಯಾದಾಗ ಅವುಗಳ ನಡುವೆ ಯಾವ ಬಗೆಯ ಘರ್ಷಣೆಯೂ ನಡೆಯುವುದಿಲ್ಲ.


                ಮರಿಗಳು
 ಎರಡು ಗುಂಪುಗಳ ನಾಯಕ ಗೊರಿಲಗಳು ಮಾತ್ರ ಒಂದೇ ಸಮನೆ ಪರಸ್ಪರ ದೃಷ್ಟಿಸತೊಡಗುತ್ತವೆ. ನೆಲವನ್ನು ಕೈಗಲಿಂದ ಬಲವಾಗಿಒಡೆಯುವುದು, ಕಾಲುಗಳ ಮೇಲೆ ನಿಂತು ಮೈ, ಕೈಗಳನ್ನು ಚಾಚುವುದು, ಎದೆಯನ್ನು ಹಿಗ್ಗಿಸುವುದು-ಮೊದಲಾದವನ್ನೆಲ್ಲ ಮಾಡುತ್ತವೆ. ಕೈಕೈ ಮಿಲಾಯಿಸುವುದು ಮಾತ್ರ ಇಲ್ಲವೇ ಇಲ್ಲ. ಹೀಗೆ ಕೊಂಚ ಹೊತ್ತು ಮಾಡಿದ ಮೇಲೆ ಎರಡು ಗುಂಪುಗಳು ಬೇರೆ ಬೇರೆ ದಾರಿಯಲ್ಲಿ ಮುಂದೆ ಸಾಗುತ್ತವೆ. ಇದರಿಂದ ಗೊರಿಲಗಳು ಹೊರನೋಟಕ್ಕೆ ಎಷ್ಟು ಕ್ರೂರಿಗಳಾಗಿ ಕಾಣುತ್ತವೋ ಆಷ್ಟೇ ಶಾಂತ ಸ್ವಭಾವದವು ಎಂಬುದು ವ್ಯಕ್ತವಾಗುತ್ತದೆ. ಬೇರೆ ಪ್ರಾಣಿಗಳನ್ನೂ ಮನುಷ್ಯರನ್ನೂ ಕಂಡರೆ ಮರೆಯಾಗಿ ಹೋಗುವುದೇ ಗೊರಿಲಗಳ ಸಾಮಾನ್ಯಕ್ರಮ. ಆದರೆ ಇತರ ಪ್ರಾಣಿಗಳಾಗಲೀ ಆಕ್ರಮಣ ಮಾಡಿದಾಗ ಮಾತ್ರ ಇವು ಉಗ್ರವಾಗಿ ಹೋರಾಡಬಲ್ಲವು.
      ಗೊರಿಲಗಳಿಗೆ ಬಿಸಿಲೆಂದರೆ ಬಹಳ ಅಚ್ಛುಮೆಚ್ಛು ಬಿಸಿಲಿನಲ್ಲಿ ಅಂಗಾತ ಮಲಗಿ ಗಂಟೆಗಟ್ಟಲೆ ಕಾಲಕಳೆಯುತ್ತವೆ. ಮೋಡ ಕವಿದರೆ, ಕತ್ತಲಾದರೆ ಮಾತ್ರ ಎಲ್ಲವು ಒಂದೆಡೆ ಸೆರಿಕೊಂಡು ಮೌನವಾಗಿಬಿಡುತ್ತವೆ. ಬಹುಶಃ ಇವಕ್ಕೆ ಕತ್ತಲು ಕಂಡರೆ ಹೆದರಿಕೆಯಿರಬೀಕು.ಗೊರಿಲಗಳು ಸಾಮಾನ್ಯವಾಗಿ ಸಂಜೆಯ ವೇಳೆಸೂಕ್ತವಾದ ಮರವೋಂದನ್ನು ಆರಿಸಿಕೊಂಡು ಅದರ ಮೇಲೆ ಅಥವ ನೆಲದ ಮೇಲೆ ಸೊಪ್ಪುಸೆದೆ, ಹುಲ್ಲು ಮುಂತಾದವನ್ನು ಹಾಕಿ ಹೂಂಡನ್ನು ನಿರ್ಮಿಸಿಕೊಂಡು ಮಲಗುತ್ತವೆ. ರಾತ್ರಿಯೆಲ್ಲ ನಿದ್ದೆಯಲ್ಲಿ

ಕಲೆದು ಬೆಳಗ್ಗೆ ಸೂರ್ಯ ಹುಟ್ಟಿದ ಒಂದು ಗಂಟೆಯ ಅನಂತರ ಎದ್ದು ಆಹಾರಸೆವನೆಯಲ್ಲಿ ತೋಡಗುತ್ತವೆ ೯-೧೦ ಗಂಟೆಯ ಸುಮಾರಿಗೆ ತಿನ್ನುವುದನ್ನು ನಿಲ್ಲಿಸಿ ವಿಶ್ರವಿಸುತ್ತವೆ. ಈ ಕಾಲದಲ್ಲಿ ನೆಲದ ಮೇಲೆ ಉರುಳಿಕೊಂಡು ಇಲ್ಲಮೆ ಮರದ ಬೊಡ್ಡೆಗೆ ಒರಗಿಕೊಂಡು ಸಮಯ ಹರಣ ಮಾಡುತ್ತವೆ. ಮರಿಗಳು ಮಾತ್ರ ಆಟದಲ್ಲಿ ನಿರತವಾಗುತ್ತವೆ. ಕೆಲವು ಸಲ ಪರಸ್ಪರ ಮೈಯನ್ನು ಹೆಕ್ಕುವುದಿದೆಯಾದರೂ ಇದು ಆವಕ್ಕೆ ಅಷ್ಟಾಗಿ ಹಿಡಿಸುವುದಿಲ್ಲ. ಮಧ್ಯಾಹ್ನದಲ್ಲೂ ಕೊರಿಚ ಹೊತ್ತು ತಿನ್ನುವುದರಲ್ಲಿ ಊಗಿಡ್ಡು ಸೆರಿಜೆಗೆ ಮಲಗುವ ಸಿದ್ಧತೆಯೆಲ್ಲಿ ನಿರತವಾಗಪ್ತವೆ. ಸ್ಪಂ ರಾತ್ರೀಟಾ ಒಂದೊರಿದು ಕರೊಸಗೂಡನ್ಗು1 ನಿಮಿ೯ಸಿಕೊ೦ಡು ಮಲಗುವ ಝ ಇದೆ ಗುಂಲಗಳ ದ್ಯತ್ನಿ ಪ್ರಾಣ ಮತ್ತುಶ್ರೇರೊಶೆಕ್ಷೀಳು ಮಾನವಊ ಇವೆ. ಅವನಂತೆಯೆ ಆಕಳಿಸುವುದು. ಕೆಮು೬ವುದು. ಬಿಕ್ಕಳಿಸುವುದು ಮುರಿತಾದವನ್ನೆಲ್ಲ ಮಾಡುತ್ತೆವೆ. ಇವೆಕ್ಕೆ ಎಶಿಪ್ಪವಾದ ಭಾಷೆಯಿಲ್ಲವಾದರೂ ಗೆಮಿಲಗಳು ಸುವರಾರು 25 ಬಗೆಯ ಶೆಬ್ದಗಳನ್ನು ಮಾಡಬಲ್ಪವು.

     ಗೆಹುರಿಲಗಳ ಆಯಸ್ಸು ಸ್ಪಾಭಾಎಕಸ್ಥಿತಿಯಲ್ಲಿ ಸು. 35-40 ವರ್ಷಗಳು.ಪೂಸಂಗ್ರಹಾಲಯಗಳಲ್ಲಿ 50 ವರ್ಷಕ್ಕೆ ಮೇಲ್ಡಟ್ಟು ಬದುಕಿರುವ ದಾಖಲೆಗಳುರಿಟು.ಗೊರಿಲಗಳಿಗೆ ಖಚಿತವಾದ ಸರಿತಾನೊಳೆಕ್ನತ್ತಿಯ ಕಾಲ ಇಲ್ಲ. ವರ್ಪದ ಯಾವ ಕಾಲದಲ್ಲಾದರು ಮರಿಗಳು ಹುಟ್ಟಬಹುದು. ಹೆಣ್ಣು ಗೊರಿಲ ಪ್ರತಿ 3.5 ಇಲ್ಲವೆ 4.5 ವರ್ಷಗಳಿಗೊಮ್ಮೆ ಮರಿಹಾಕುಶ್ವೇ ಗರ್ಭವೆಸ್ಥಯೆ ಅವಧಿ 8.5 ತಿಂಗಳು ಸಾಮಾನ್ಯವಾಗಿ ಒರಿದು ಸಲಕ್ಕೆ ಒರಿದೇ ಮರಿ ಹುಟ್ಬಾತ್ತದೆ. ಮರಿಗಳು ಹೆಂಟ್ಟೆದಾಗ ಬಹಳ ಆಸೆಹಾಯುವಾಗಿರುವುವಾದರೂ ಬಲುಬೇಗ ಬೆಳೆದು ಊ 4-5' ತಿಂಗಳುಗಳಲ್ಲಿ ಆಹಾರವನ್ನು ತಾವೇ ಸ್ಥತಃ ತಿನ್ನಲು ಸಮಥ೯ವಾಗುತ್ತವೆ. ಮರಿ ಚೆಕ್ಕದಿರುವಾಗ

ತಾಯಿಯೇ ಅದಮ್ನ ಹೊತ್ತುಕೆಣಂಡು ತಿಊಡುತ್ತದೆ. ಈ ಲಕ್ಷಣದಲ್ಲಿ ಗೊರಿಲಗಳು ತಾಯಿಯೇ "ಆದನ್ನು ಹೊರ್ತೃದೆಂಡು ತಿರುಗಾಡುತ್ತದೆ. 'ಈ ಲಕ್ಷಣದಲ್ಲಿ ಗೊರಿಲಗಳು ಕೊಟಗಳಿಂದ ಭಿನ್ನವೆನಿಸಿವೆ. ಹೆಣ್ಣು ಮರಿಗಳಿಗೆ 6-7 ವರ್ಷ ವದುಃಕ್ಷಾದಾಗಲೂ ಗಂಡುಮರಿಗಳಿಗೆ 9-1೦ ವೆರ್ಪ ವಯುಕ್ಸಾದಾಗುಂ ಲೈಂಗಿಕ ಪ್ರಬುತ್ತದೆ

 ಗೊರೂರು ರಾಮಸ್ವಾಮಿ ಅಯಂಗಾರ್ : 1904=91. ಆಧುನಿಕ ಕನ್ನಡ

ಸಾಹಿತೈಕ್ಕೆ ಅಳ ನಿಸ್ತಾರಗಳನಬೃ ವೈಎಧ್ಯ ವೈಶಿನ್ನೈಗಳನೊಟ್ನ ತೆಂದುಕೆಎಟ್ಟ ಗಣ್ಯಲೇರ್ಖರತ್ತೊಬ್ಬರು, ಸುಂತ್ತಂದ್ಧ ಪ್ಟೆಂರಿಧಕಾರರು. ಗಾರಿಧೀವಾದಿ.

    ಗೊರೂರು ಎರಿಬ ಸೆಂಕ್ರಿಪ್ತ ನಾನೊರಿದಲೇ ಕನ್ನಡ ಸಾಹಿತ್ಯೆದಲ್ಲಿ ಚಿರಪರಿಚೆತರು.

ಹಾಸನ ಜೀಕ್ರಿ ಅರಕಲಗೂಡು ಸ್ಸೂಕಿನ ಗೊರೂರು ಗ್ತಾಮರಲ್ಲಿ 1904 ಜುಲೈ 4ರ೦ದು ಜನಿಸಿದರು. ಇವರ ತಂದೆ ಶ್ರೀನಿವಾಸ ಅಯ್ಯರಿಗಾದ್. ತಾಯಿ ಹನ್ನೆರಡು ಮಕ್ಕಛ ದೊಡ್ಡ ಸಂಸಾರದಲ್ಲಿ ಉಂರವೆರು ತಮ್ಸ್ ತಂದೆತಾಯಿಗಳಿಗಾದ ಗಂಡುಮಕ್ಕಳಲ್ಲಿ ಎರಡಸುಂವರು. ಅಜ್ಜಿಯವರಿಗೆ ತರಿದೆ ಹೇಳುತ್ತಿದ್ದ ಮಹಾಭಾರತ ಪುಂರೂಗಳಮ್ನ ಬಾಲ್ಕದಲ್ಲಿದುಃ ಕೇಳಿ ಅವುಗಳಿಂದ ಪ್ರೆನಾಎತರಾದರು ತೆಮ್ನಹಳ್ಳಿಯದ್ರಿದುಃ ಕನ್ನಡ ಇರಿಗ್ರಿಷ್ ರೊಕಿಯದ್ ಸೌರಿಡರಿ ಪರೀಕ್ಷಗಳಲ್ಲಿ ಉತ್ತೀರ್ಣರಾಗಿ, ಹೈಂ ಎದಿಷ್ಣನ್ಯಾಸ ಮಾಡಲು ಹಾಸನದ ಸಲಾಮ ಹ್ಯಸ್ಕೂಲಮ್ನ ಸೇರಿದರು. ಡೈಸ್ತೂಲಿನಲ್ಲಿ ಐದನೆಯ ಊಗ ಗಾರಿಧೀಜಿಯವರ ಆಟೊ ಚಳವಳಿಯಿರಿದ ಆಕಷಿಣಿರಾಗಿ. ಇಂಗ್ರಿಷ್ ಎಕ್ಕೇ ಶರಣು ಕಿಕೊಡೆದು. ಗಾಂಧೀಜಿಯ ಆಭೂನ್ನು ಸೇರಿ ಗುಜರಾತ" ಎಣ್ಯಾಪೀಠದೆ ಎದಿಕ್ಯರ್ಥಿಯಾದರು. ಗಾಂಧೀಜಿಯವರ ನಿಕಟ ಸಂಪರ್ಕ ಮುದು ದೇಶಸೇವ ಮಾಡಲು ತಕ್ಕ ಡೂಗ್ಯತೆಯನ್ನು ಗಳಿಸಿ, ಮದರಾಸಿನ ರೂಕಮಿತ್ರ ಎ೦ಬ ಕನ್ನಡ ಪತ್ತಂಯ ಉವಸಂಪಾರ್ಧೆರಾಗಿ. ಆಪುಂ. ಭಾರತಿ ವತ್ತೀಗಳಿಗೆ ಕನ್ನಡ ಸವಕಾಚಾರ ಲೀಖಕರಾಗಿ ಕೆಲವು ಕಾಲ ಕೆಲಸೆಮಾಡಿ, ಕೆಂಗೇರಿಯೆ ಗುರಹುಲಾಶ್ರಮವನ್ನು ಸೇರಿದರು. ಆ ಗುರುಕುಲ ಸಾಬರಮೆತಿ ಆಶ್ರಮದ ಮಾದರಿಯಲ್ಲಿ ನಡೆಸ್ಸೂ ಹರಿಜನರನ್ನು ಮೇಲಕ್ನತ್ತುವುದೇ ಆದರ ಮುಕ್ಕೂಳೆದ್ದೇಶವಾಗಿತ್ತು. ಈ ಕಾಯ೯ವಮ್ನ ಇವರು ಇಲ್ಲಿ ಸಮಥ೯ವಾಗಿ ನಡೆಸಿದರು. ಅನಂತರ ಬೆರಿಗಳೊರಿಗೆ ಬರದು ಅಖಿಲಭಾರತ ಚರಕ ಸಂಘದ ಖಾದಿ ವಸಿಷ್ಟ್ರಲಯವನು.೬ ನಡೆಸುವ ಹೊಣೆಯನ್ನು ಹೊತ್ತರು. ಈ ಶತಮಾನದ ತುಂರು ನಾಲ್ಮನೆಯ ದಶಕಗಳು ಣ್ಯಾಆಯ ಚಳವಳಿಗೆ ಹೆಸರಾಗಿರುವಂತೆ, ಕೆನ್ನಡ ಸಾಹಿತ್ಯೆದ ನವೊಳೆದಯೆಕಂತ್ವ ಹೆಸರಾಗಿವೆ. ಬೆರಿಗಳುಎರಿನ ಆವರಣ ಇವರಿಗೆ ಅನೇಕ ಪ್ರಮುಖ

ದೇಶೆಸೇವಕೆರನುಕ್ರೆಪರಿಚೆಯ ಮಾಡಿಕೊಟ್ಟರಿತೆ, ಸೀತಾತೆನಯೆ ಜಿಕೆನಾಮಛಂ ಹೆಂರುಗಳಿಂದ ಬಯ್ಪು ಇವರಿಗೆ ಅ ಕಾಲದ ಸ್ಸೂದ್ಧ ಸಾಹಿತಿಗಳ ಸಾನ್ನಿಧೈವನೊ.೬ ಗ್ರಂಥೆರಚೆನೆಗೆ ಒಳ್ಳರಿಕು ಪ್ರೊಆತ್ಸಾಹವೆನೊಲ್ಕ ಗುಂಕಿಸಿಕೆವಿಟ್ಟೆತು. ಗೊರೂರವರಿಗೆ ಒಳ್ಳಯ ಹೆಸೆರಮೈ ತೆಂದುಕೊಲ್ಪ ಹಳ್ಳಿಯ ಚೆತ್ತೇಳು (1930), ನಮ್ಮ ಊರಿನ ರಸಿಕರು (1932) ಈ ಕೃತಿಗಳು ಪೂಟವಾದದ್ದು ಈ ಕಾಲದಲ್ಲಿಯು. ಅಲ್ಲಿರಿದ ಇವರ ವೈಎಧ್ಯಮಯ ಸಾಹಿತ್ಯರಚನೆ ಆಎಶ್ಯಹೆತವಾಗಿ ಸಾಂತು. 1933ರಲ್ಲಿ ಇವರು ತೆಮ್ಮ ಸ್ಸರಿತ ಗ್ರಾಧುಕ್ಕೆ ಹಿಯೆರುಗಿ. ಆಲ್ಲಿ ವೆಶ್ಚಿಸೊರು ಗ್ರಾಘು ಸೇವಾ ಸೆಂಘವನ್ನು ಸ್ಥಾಪಿಸಿ ಖಾರಿಪ್ರೇಕಾರ. ಹರಿಜನೊದ್ವಾರ. ವಯೆಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮಂಕಾದ ರಚನಾತ್ಮಕ

ಕಾಯಹ್ಟಮಗಳನ್ನು ಕೈಗೊ೦ಡರು. 1942ರಲ್ಲಿ ಮಹಾತ್ಮ ಗಾಂಧಿಯವರ ನೇತೃಕ್ಟದಲ್ಲಿ