ಪುಟ:Mysore-University-Encyclopaedia-Vol-6-Part-11.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಂಡಾ -ಗೋಂಡಿ

ಅಭಿಪ್ರಾಯಗಳು ಎನೇ ಇರಲಿ ಈ ಜನ ಮಧ್ಯಪ್ರದೆಶದ ವಿಂದ್ಯ ಮತ್ತು ಸತ್ಪುರ ಪರ್ವತಗಳ ಮಧ್ಯದಲ್ಲಿ ನರ್ಮದ ನದಿಯ ಎರಡು ಕಡಗಳಲ್ಲೂ ನೆಲೆಸಿದ್ದರೆ. ಚತ್ತಿಸಗಡ ,ಆಂದ್ರ ಪ್ರದೆಶ್ ,ಮಹರಶ್ತ್ರ ,ಒರಿಸ್ಸ ರಾಜ್ಯಗಳಲ್ಲಿಯು ಇವರನ್ನು ಕಾನಬಹುದು.2011 ರ ಜನಹಣತಿಯ ಪ್ರಕಾರ ಇವರ ಜನಸಂಖ್ಯೆ ಸುಮಾರು 1.4 ಕೋಟಿ . ಮದ್ಯ ಭರಥದ ಬುಡಕಟ್ಟೂ ಪಂಗಡಗಳಲೇ ಬೃಹತ್ತಾದ ಪಂಗಡವಿದು . ಗೋಂಡರ ಇತಿಹಾಸದ ಬಗೇ ಇರುವ ದಂತಕಥೆಗಳಲ್ಲಿ ಮೂರು ಹೇಗಿವೆ.

1 ಒಮ್ಮೆ ಪವತಿಯಾ ಇಚ್ಛೆಯಂತೆ ಪರಮೆಶ್ವರ ಕೆಲವು ಜನರನ್ನು ಸ್ರುಷ್ಟಿಮಾಡಿ ಅವರನ್ನು ಗೊಂಡರು ಎಂದು ಕರೆದ. ಆದರೆ ಆ ಜನರೆ ಮಲಿನತೆ ಹಾಗು ದುರ್ಗಂದವನ್ನು ಸಹಿಸಲರದ ಪರಮೆಶ್ವರ ಅವರನ್ನು ದವಳಿಗಿರಿಯ ಒನ್ದು ಗವಿಯಲ್ಲಿ ಅದಗಿಸಿಟ್ಟ. ಕೆಲ ಕಾಲಾನಂಥರ ರಾಯಲಿಂಗ ಎಂಬ ಸಾದು ಗವಿಯಲ್ಲಿದ್ದವರನ್ನೆಲ್ಲ ಹೊರೆತೆಗೆದು ಅವರಿಗೆ ಸ್ವಚ್ಛತೆಯನ್ನು ಬೊದಿಸಿದ ,ಅವರ ಸ್ಂತಾನವೆ ಈಗಿನ ಗೊಂಡಜನ .

2 ಇನ್ನೊಂದು ಕಥೆಯ ಪ್ರಕಾರ ಸ್ರಿಷಟಿಯ ಅದಿಯಲ್ಲಿ ಸಮುದ್ರ ಮಧ್ಯದಲ್ಲಿ ಸಿಂಗಮಾಲಿ ಎಂಬ ಎರದು ಪಕ್ಶಿಗಲಿದ್ದವು ಅವುಗಲಳಲ್ಲಿ ಒನ್ದು ಗನ್ದು ಮಥೊನ್ದು ಹೆಣ್ಣು .ಹೆಣ್ಣು ಪಕ್ಷಿ ಇಟ್ಟ ಎರಡು ತತ್ತಿಗಲಳಿನ್ದ ಒಬ್ಬ ಹುದುಗ ಮತು ಹುದುಗಿ ಜನಿಸಿದರು. ಹುದುಗನ ಹೆಸರು ಆದಿರಾವಣ ಪರಿಯಲ್ ಹುದುಗಿಯ ಹೆಸರು ಸುಕುಮಾ ದೆವಿ ವೀಲರ್. ಸಮುದ್ರದೆವತೆ ಇವರಿಬ್ಬರನ್ನು ತೀರಕ್ಕೆ ಹಾಕಿದಳು .ಇವೈಬ್ಬರು ಸ್ನಾನ ಮಾಡುತಿದ್ದ ಬಳಿ ಪೊಕರ ಎಂಬ ಗಡಿಮೂಲಕ್ಕೆ ಬೆಳೆದಿತ್ತು ಆದಿರಾವಣ ಸುಕುಮದೆವಿಗೆ ಅದನ್ನು ತಿನ್ನ ಕೂದಡದೆನ್ದು ತಿಲಿದಸಿದ್ದ ಆತ ಬೇಟಿಗೆ ಹೊಗಿದ್ದ ವೇಳೆ ಸುಕುಮಾದೇವಿ ಕುತೂಹಲಕ್ಕಾಗಿ ಆ ಮೂಲಿಕೆಯನ್ನು ತಿಂದಳು .ಇದರಿಂದ ಆಕೆ ಗರ್ಬಿಣಿಯಾದಳು .ವಿಶಯ ತಿಲಳಿದ ಆದಿರವಾವಣ ಭವಿಷ್ಯವನ್ನು ಕೆಳಲಾಗಿ ಆಕೆಯ ಬಸಿರಿನಂದ ದೆವತೆಗಳ ಸ್ರಷ್ಟಿಯಾಗುವುದಿದೆಯೆಂದು ತಿಳಿದು ಬಂತು ಅನಂತರ ಆಕೆಯಲ್ಲಿ 100 ದೆವತೆಗಳು 36 ಜಗತ್ ದೆವತೆಗಳು 18 ಕೊಸ ದೆವತೆಗಳು 14 ಗೋಂಡಿ ದೆವತೆಗಳು ಜನಿಸಿದರು . ಈ ಗೋಂಡಿ ದೆವತೆಗಳಿಂದ ಗೊಂಡರ ವಂಶ ಬೆಳೆಯಿತೆಂದು .ಒಂದು ಕಥೆ .ಈ ವ್ರುತ್ತಾಂತ ಬೈಬಲಿನ ಹಳೆಯ ಒಡಂಬಡಿಕೆಯ ಆಡ್ಂ ಮತ್ತು ಈವರ ಪ್ರಕರಣವನ್ನು ಹೊಲುತ್ತದೆ . 3 ಇನ್ನೊಂದು ಕಥೆಯ ಪ್ರಕರ ಸ್ವರ್ಗದಲ್ಲಿದ್ದ ರಾಯಿಲಿಂಗ ಎಂಬಾತ ಬೊಜ ಮತ್ತು ತಲಕೂ ಎಂಬ ರಾಜ ರಾಣಿಯಲ್ಲಿ ಜನ್ಮ ತಾಳಿ ಗೊಂಡಾ ಜಾತಿಯ ಉತ್ಪತ್ತೆಗೆ ಕಾರಣನಾದನೆನ್ನಲಾಗಿದೆ. ಗೋಂಡರು ಸಾಮಾನ್ಯ ಎತ್ತರದವರು .ಬಣ್ಣ ಸ್ವಲ್ಪ ಕಪ್ಪು. ಇವರು ಮೊದಲಿಗೆ ತುಂಬ ಕ್ರೂರಿಗಳು. 1565ರಲ್ಲಿ ಆಳಿದ ರಾಣಿ ದುರ್ಗಾವತಿ ಇವರ ಸಾಮ್ರಾಜ್ಯ ಇಂದಿಗು ರಾಣಿ ದುರ್ಗಾವತಿಯನ್ನು ಈ ಜನ ಪೂಜಿಸುತ್ತಾರೆ, ಗೋಂಡರ ಉಪಜಾತಿಯಾದ ಬಸ್ತರಿನ್ ಮಾಡಿಯ ಎಂಭ ಅದಿವಾಸಿಗಳು ಪೋತುಲ ಎಂಬ ನಿದ್ರಾಶಾಲೆಯನ್ನು (ಡಾರ್ಮಿಡರಿ) ನಡೆಸೂತಾರೆ, ಇಲ್ಲಿ ಅವಿವಾಹಿತ ಹುಡುಗ ಹುಡುಗಿಯರಿಗೆ ಎಲ್ಲ ವಿದವಾದ ಶಿಕ್ಷಣವನ್ನು ಕೊಡಲಾಗುತದೆ. ಅದರೆ ಈಗ ಇದು ಕಡೆಮೇಯಾಗಿದೆ .ಇವರ್ಯೌ ಹೆಚ್ಛಾಗಿ ವ್ಯವಸಯವನ್ನು ಅವಲಂಬಿಸಿದ್ದಾರೆ . ಭೂಮಿತಾಯಿಗೆ ಕೊಳಿ ಮುನ್ಥಾದವನ್ನು ಬಲಿ ಕೊದುತ್ತಾರೆ . ಭೂತಪ್ರೆತಗಳಲ್ಲಿ ಎವರಿಗೆ ಅಗಾದವದ ವಿಶ್ವಾಸ .ಮದ್ಯೆ ಸೀವನೆ ಇವರಲ್ಲಿ ಬಹು ಸಮಾನ್ಯ .ಇವರಲ್ಲಿ ದುರ್ಮ್ , ಮರ್ಕಾಮ , ಟೆಕಾಮ ,ಪರತೀತಿ , ಇದಪಾಚೀ ಮುಂತಾದ ಗೊತ್ರಗಳಿವೆ.ಸ್ವಗೊತ್ರ ವಿವಾಹ ನಿಷಿದ್ದ . ಇವರಲ್ಲಿ ವ್ರುತ್ತಿ - ಆದರಿತ ಜಾತಿಗಳು ಹಲವಾರು ಇವೆ . ಉದಾ ಅಗರಿಯ (ಕಮ್ಮಾರ ) ಒಯೂ (ಕಣೆ ಹೆಳುವವರು) ಸೊಲಹ (ಬಡಗಿ) ಪರಧಾನ (ಪೂಜಾರಿ) ಇತ್ಯಾದಿ. ಸ್ವತಂತ್ರ್ಯನ್ಂತರ ಭಾರತ ಸಾರ್ಕರ್ ಇವರನ್ನು ಹಿಂದುಳಿದ ಜನಾಂಗವೆನ್ದು ಪರಿಗಣಿಸಿ ಎಲ್ಲಿ ರೀತಿಯ ಸೌಲಬ್ಯಗಳನ್ನೂ ನೀದುತ್ತಿದೆ .

ಗೋಂಡ ; ಉತ್ತರಪ್ರದೆಶದ ಒಂದು ಜಿಲ್ಲೆ . ವಿಸ್ತೀರಣ್ 4425 ಚ್.ಕಿ.ಮೀ ಜನಸ್ಂಕ್ಯೆ 27,65,754(2001) ಸರಯೂ ಮತ್ತು ಗಾಫ಼್ರ ನದಿಗಳು ಈ ಜಿಲ್ಲೆಯ ಮೂಲಕ ಹಾದುಹೊಗುತವೆ. ಈ ಪ್ರದೆಸ್ಗಹಾ ಪ್ರಚೀನ ಕೂಸಲ ರಾಜ್ಯದ ಭಾವವಗಿತೆನ್ದು ಪ್ರತೀತಿ.