ಪುಟ:Mysore-University-Encyclopaedia-Vol-6-Part-11.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋದಾವರಿ, ಪೂರ್ವ ಮತ್ತು ಪಶ್ಚಿಮ-ಗೋದಿ ಈ ಮೂರು ಪ್ರಧಾನ ನಾಲೆಗಳಲ್ಲೂ ಗರಿಷ್ಣವಾಗಿ ಒಟ್ಟು 15,855 ಕ್ಯೂಸೆಕುಗಲಳಷ್ಟು ನೀರು ಹರಿಯುತ್ತದೆ. ಗೋದಾವರಿ ಅಣೆಕಟ್ಟಿನ ಯೇಜನೆ 1877 ರಿಂದ ನೀರಾವರಿ ಒದಗಿಸುತ್ತಿದೆ.ಅಗಾಗ ಬಡಾವಣೆಗಳೂ ಬದಲಾವಣೆಗಳೂ ಆಗಿವೆ. ಈ ಮೂರು ಮುಖಜಭೂಮಿ ಪ್ರದೇಶೆಗಳ ನಾಲೆಗಳಲ್ಲಿ ವರ್ಷದಲ್ಲಿ 11 ತಿಂಗಳುಗಳ ಕಾಲ ಜಲಯಾನ ನಡೆಯುತ್ತದೆ. ಇವುಗಳ ಕುಂಲಕ ಸಾಗುವ ದೋಣಿಗಳು ವರ್ಷಕ್ಕೆ 6 ಕೋಟಿ ರೂಪಾಯಿಗಳ ನಾಟವನ್ನೂ 50 ಕೋಟಿ ರೂಪಾಯಿಗಳ ಧಾನ್ಯವನ್ನೂ 10 ಲಕ್ಷ ಜನರನ್ನೂ ಸಾಗಿಸುತ್ತದೆ. ಗೋದಾವರಿಯ ಮಧ್ಯದ ಮುಖಜಭೂಮಿರುಯಿಂದ ಈಚೆಗೆ ಅನ್ನಂಪಲ್ಲಿ ಮಟ್ಟ ಬದಲಾವಣೆಯ ಕಟ್ಟೆಯ (ಲಾಕ್) ಕೆಳಗೆ ಪೂಲ್ಲಾವರಂ ನಾಲೆ ಒಂದು ಮೇಲುಗಾಲುವೆಯ ಮೂಲಕ ವೃದ್ಧಗೌತಮಿಯನ್ನು ದಾಟಿ ಗೌತಮಿ ಗೋದಾವರಿಯೆ ಎರಡು ಶಾಖೆಗಳ ನಡುವೆ ಇರುವ ಪೂಲ್ಲಾವರಂ ದ್ದೀಪಕ್ಕ ನೀರಾವರಿಯನ್ನು ಒದಗಿಸುತ್ತಂ. ಈ ನಾಲೆಯ ಕೆಳಗೆ ಪೋರ್ವ ಗೋದಾವರಿ ಜಿಲ್ಗೆಯ ಭೂಮಿಗೆ ನೀರು ದೊರೆಯುತ್ತದೆ. ಗೋದಾವರಿ, ಪೂರ್ವ ಮತ್ತು ಪಶ್ಚಿಮ : ಆಂಧ್ರಪ್ರದೇಶದಲ್ಲಿ ಅಕ್ಕಪಕ್ಕದಲ್ಲಿರುವ ಎರಡು ಜಿಲ್ಲೆಗಳು. ಕೆಳಗೋದಾವರಿಯ ಅಂಚಿನ ವರೆಗೂ ಹಬ್ಬಿರುವ ಈ ಜಿಲ್ಲೆಗಳು ಪರಸ್ಪರವಾಗಿ ಗೊದಾವರೀ ನದಿಯಿಂದ ಪ್ರತ್ಯೇಕಿಸ್ಪುಟ್ಟು ಗೋದಾವರಿಯ ಪೋರ್ವಕ್ಕಿರುವ ಭಾಗ ಪೂರ್ವ ಗೋದಾವೆರೀ ಜಿಲ್ಲೆಯೆಂದೊ ಪಶ್ಚಿಮಕ್ಕಿರುವ ಭಾಗ ಪಶ್ಚಿಮ ಗೋದಾವರೀ ಜಿಲ್ಲೆಯೆಂದೂ ಪ್ರಣೆತವಾಗಿದೆ.ಪೋರ್ವ ಗೋದಾವರಿಯ ವಿಸ್ತೀರ್ಣ 10,807 ಚ.ಕಿಮೀ. ಜನಸಂಖ್ಯೆ 5,151,549 (2011) ಪಶ್ಚಿಮ ಗೋದಾವರಿ ಜಿಲ್ಗೆ 7742 ಚ. ಕಿಮೀ ವಿಸ್ತಾರವಾಗಿದೆ; ಅದರ ಜನಸೆರಿಖ್ಯೆ 39,34,782 (2011). ಪೂರ್ವ ಗೋದಾವರಿ ಅಡಳಿತ ಕೇರಿದ್ರ ಕಾಕಿನಾಡ (3,12,255) ಗೋದಾವರೀ ನದಿಯ ಕವಲುಗಳಲ್ಲೋಂದರ ದಡದ ಮೇಲಿದೆ. ಹಿಂದೆ ರಾಜಮಹೇಂದ್ರಿ ಇದರ ಕೇಂದ್ರವಾಗಿತ್ತು. ಪಶ್ಚಿಮ ಗೋದಾವರಿಯ ಅಡಳಿತ ಕೇಂದ್ರೆ ಎಲೂರು (2,14,414). ಪೂವ೯ ಮತ್ತು ಪಶ್ಚಿಮ ಗೋದಾವರಿ ಜಿಲ್ಗೆಗಳ ಪ್ರದೇಶದ ಸ್ಪಾಭಾವಿಕ ಲಕ್ಷಣ ಒ೦ದೇ ಸಮನಾಗಿಲ್ಲ. ವಾಯವ್ಯ ಭಾಗ ಹೆಚ್ಚು ಫಲವತ್ತಾಗಿಲ್ಲ. ಅದು ಹಿಂದುಳಿದಿದೆ. ಗೋದಾವರಿಯ ಮುಖಜ ಭೂಮಿ ಪ್ರದೇಶ ತುಂಬ ಫಲವತ್ತಾಗಿದೆ. ದಕ್ಶಿಣ ಭಾರತದ ಬತ್ತದ ಕಣಜವೆಂದು ಇದು ಪ್ರಸಿದ್ಧವಾಗಿದೆ. ಈ ಎರಡೂ ಪ್ರೆಧೇಶಗಳ ನಡುವಣ ಭಾಗ ಎತ್ತರವಾಗಿದೆ. ಸಮುದ್ರದಿಂದ 64 ಕಿಮೀ ದೂರದಲ್ಲಿ ಧವಳೇಶ್ವರದ ಬಳಿ ಗೋದಾವರಿಗೆ ಅಣೆಕೆಟ್ಟನ್ನು ಕಟ್ಟಲಾಗಿದೆ. ಈ ಅಣೆಕಟ್ಟೆನಿಂದಾಗಿ ಗೋದಾವರೀ ಮುಖಜಭೂಮಿಯ ಪ್ರದೇಶೆದಲ್ಲಿ ವರ್ಷ ಇಡೀ ಬತ್ತದ ಸಾಗುವಳಿ ಸಾಧ್ಯವಾಗಿದೆ. ಇಲ್ಲಿ ಬತ್ತವೇ ಮುಖ್ಯ ಬೆಳೆ. ಇತರ ಆಹಾರ ಧಾನ್ಯಗಳನ್ನೂ ಬೇಳೆ, ಎಣ್ಣೆ ಬೀಜ. ಹೊಗೆಸೊಪ್ಪು ಮತ್ತು ಕಬ್ಬನೂ ಬೆಳೆಯುತ್ತರೆ. ಕಾಕಿನಾಡ ಒಂದು ಬಂದರು. ಆದರೆ ಗೋದಾವರೀ ನದಿ ಸವ೯ದಾ ಮಣ್ಣು ಹೊತ್ತು ತರುವುದರಿಂದ ಹಡಗುಗಳು ದಡದಿಂದ ಬಲು ದೂರದಲ್ಲೇ ನಿಲ್ಲಬೇಕಾಗುತ್ತದೆ. ಪೂರ್ವ ಗೋದಾವರಿಯಲ್ಲಿ ಕಬ್ದು ಬೆಳೆವ ನಡುವೆ ಇರುವ ಸಮಲ್ಕೊಟದಲ್ಲಿ ಸಕ್ಕರೆ ಉತ್ಪಾದನೆಯಾಗುತದೆ. ಪಶ್ಚಿಮ ಗೋದಾವರಿಯ ಎಲೂರಿನಲ್ಲಿ ಉಣ್ಣೆ ಜಮಖಾನೆಗಳು ತಯುರಾಗುತ್ತದೆ.ಪೂರ್ವ ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಉತ್ತಮ ಕೈಮಗ್ಗದ ಬಟ್ಟೆಗಳು ತಯಾರಾಗುತ್ತಿದ್ದವು. ರಾಜಮಹೇಂದ್ರಿ (೯೪೩೯೦೩) ಒಂದು ತೀಥ೯ಕ್ಷೆತ್ರ ಹೆನ್ನೆರಡು ವರ್ಪಗಳಿಗೋಮ್ಮೆ 'ಪುಷ್ಕರಂ' ದಿನದಂದು ಹಗೋದಾವರಿಯ ನೀರಿನಲ್ಲಿ ಮೀಯಲು ನಾನಾ ಕಡೆಗಳಿಂದ ಹಿಂದೂ ಅಸ್ತಿಕರು ಇಲ್ಲಿಗೆ ಬರುತ್ತಾರೆ. ಗೋದಾವರಿ ಜಿಲ್ಲೆ ಪ್ರದೀಶಗಳು ಒರಿಸ್ಸ ಮತ್ತು ವೆಂಗಿ ರಾಜರ ಆಳಿಕೆಗೆ ಒಳಪತ್ತಿದವು. ಸ್ಥಳೀಯ ಪಾಳೆಯಗಾರರು ಸ್ವತಂತ್ರರಾಗಲು ಆಗಿಂದಾಗ್ಗೆ ಪ್ರಯತ್ನಿಸುತ್ತಿದ್ದರು. 16ನೆಯೆ ಶತಮಾನದ ಆರಂಭದಲ್ಲಿ ಇಡೀ ಜಿಲ್ಲೆ ಮುಸ್ಲಿಂ ಆಕ್ರಮಣಕಾರರ ವಶವಾಯಿತು. ಕರ್ಣಾಟಕ ಪ್ರದೇಶದಲ್ಲಿ ಫ಼್ರೆಂಚ್ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಗಳ ಬಡಿದಾಟಗಳ ಅಂತ್ಯದಲ್ಲಿ ಇದುಬ್ರಿಟಿಷರಿಗೆ ಸೇರಿತು (1765) 15.5 ಚೆ.ಕಿಮೀ ವಿಸ್ತೀರ್ಣದ ಯಾನಾನ್ ಮಾತ್ರ ಫ಼್ರೆಂಚರ ವಶದಲ್ಲಿ ಉಳಿದಿತ್ತು. ಭಾರತ ಸ್ಥೆತಂತ್ರವಾದ ಮೇಲೆ, 1954ರಲ್ಲಿ ಅದು ಭಾರತಕ್ಕೆ ವರ್ಗವಾಯಿತು. ಹಳೆಯ ಗೋದಾವೆರಿ ಮತ್ತು ಕೃಷ್ಣಾ ಜಿಲ್ಲೆಗಳಿಂದ ಪೂರ್ವ ಮತ್ತು ಪಶ್ಚಿಮ ಗೊರಿದಾವರಿ ಜಿಲ್ಲೆಗಳ ರಚನೆಯಾದ್ದು 1925ರಲ್ಲಿ. ಗೋದಿ:ಮಾನವನ ಅಹಾರ ಧಾನ್ಯಗಳಲ್ಲಿ ಬಹಳ ಮುಖ್ಯವೆಂದು ಪರಿಗಸಲಾಗಿರುವ ಒಂರು ಜಾತಿಯ ಆಹಾರಸಸ್ಯ (ವೀಟ್), ಪ್ರಪಂಚದಾದ್ಯಂತ ಇದರ ಬೇಸಾಯ ಉಂಟು. ಪ್ರಪಂಚದ ಉಷ್ಣ ಮತ್ತು ಸಮಶೀತುಂಷ್ಣವಲಯಗಳ ಹವೆಗೆ ಇದು ಒಗ್ಗಿಸಿಕೋಂಡು ಬೆಳೆಯುತ್ತೆದೆ. ಇದು ಅಮೆರಿಕ ಸಂಯುಕ್ತ ಮತ್ತು ಕೆನಡಗಳ ಮುಖ್ಯ ಬೆಳೆ. ಯುರೋಪ್, ದಕ್ಶಿಣ ಅಮೆರಿಕ. ರಷ್ಯ ಮೆತ್ತು ಭಾರತೆವೂ ಸೇರಿದಂತೆ ಏಷ್ಯದ ಹಲವಾರು ದೇಶಗಳಲ್ಲಿ ಇದರ ಬೇಸಾಯ ಗಣನೀಯ ಪರಿಮಾಣದಲ್ಲಿ ಉಂಟು. ಇದನ್ನು ಚೆಪಾತಿ,ಪೂರಿ, ಹೊಳಿಗೆ,ಪಾಯಸ, ಹಲ್ವ, ಬ್ರೆಡ್, ಕೇಕ್, ಮ್ಯಾಕರೋನಿ, ಸ್ಪೆಗೆಟಿ (ಸೇವಿಗೆ) ಪೇಸಿಟ್ರಿ ಮುಂತಾದ ಹಲವಾರು ರೂಪದಲ್ಲಿ ಬಳಸುತ್ತಾರೆ. ಬಹುಪಾಲು ಜನಕ್ಕಿದು ನಿತ್ಯೋಪಿಯಾಗಿ ಮುಖ್ಯ ಆಹಾರ ವಸ್ತು. ಗೋದಿಯೆ ಸೆಸ್ಯ ವೃತ್ತಾಂತ: ಗೋದಿ ಪೋಯೇಸೀ ಕುಟುಂಬಕ್ಕ ಸೇರಿದ ಒಂದು ಜಾತಿಯ ಹುಲ್ಲು. ಈ ಜಾತಿಯ ವೈಜ್ನಾನಿಕ ಹೆಸರು ಟ್ರಿಟಿಕಮ್. ರಷ್ಯದ ಪ್ರಮುಖ ಸಸ್ಯಶಾಸೆಜ್ಞ ಮತ್ತು ತಳಿಶಾಸೆಜ್ವ ನಿರೊರಿಲಾಯೆ ಎತ್ಮವಿರೊವ್ ಎಂಬಾತನ ಪ್ರಕಾರ ಈ ಜಾತಿಯಲ್ಲಿ 14 ಪ್ರಭೆದಗಳಿವೆ. ಇತರ ಸಸ್ಯೆಶಾಸ್ತ್ರಜ್ಜಧೂ ಈತನ ಆಭಿಪ್ರಾಯವನ್ನೆ ಬಲುಮತ್ತಿಗೆ ಸಮರ್ತಿಸುತ್ತಾರೆ. ಇವನ್ನು ಇವುಗಳಲ್ಲಿನ ಕ್ರೋಮೋಸೋಮುಗಳ ಸಂಖ್ಯಯ ಆಧಾರದ ಮೇಲೆ ಮೂರು ಮುಖ್ಯ ಗುಂಪುಗಳನ್ನಾಗಿ ವಿಂಗಡಿಸಾಬಹುದು 1. ದ್ವಿಗುಣಿತ 2. ಚೆತುಗುಪೌತೆ, 3. ಷಡ್ಡುಣಿತ. ಇವುಗಳಿಗೆ ಸೇರಿದ ಪ್ರೆಭೇದಗಳ ಜೀವಕೊರಿಶಗಳಲ್ಲಿ ಅನುಕ್ರಮವಾಗಿ 14, 28 ಮತ್ತು 42 ಕ್ರೋಮೋಸೋಮುಗಳಿವೆ. ವಿಕಾಸದ ದ್ರಿಷ್ಟ ಇಂದ ಇವುಗಳಲ್ಲ ಹಿಂದುಳಿದಂತವು ಮತ್ತು ಇತರ ಬಗೆಗಳಿಗ ಮೂಲವೆನಿಸಿದಂತವು ದ್ವಿಗುಣಿತ ಬಗಯವು. ಈ ಗುಂಪಿನಲ್ಲಿ ಟ್ರಿ ಬಿಯೊಟಿಕಮ್" (ವೈಲ್ದ್ ) ಮತ್ತು ಟ್ರಿ ಮಾನೊಕಾಕಮ್ (ಐನಕಾನ್೯) ಎಂಬುವು ಮುಖ್ಯವಾದವು. ಎರಡನೆಯ ಬಗೆಯಾದ ಚತುರ್ಗುಣಿತ ಗುಂಪಿನವು ಮೋದಲ ಗುಂಪಿನ ಗೋದಿಗಳಿಂದ ಉದ್ಭವವಾದವು ಇವುಗಳಲ್ಲಿ ಟ್ರಿಡೋರಂ (ಡೋರಮ್ ವೀಟ್). ಟ್ರಿ ಪರ್ಸಿಕಮ್" (ಪಷಿ೯ಯೆನ ವೀಟ್). ಟ್ರಿ ಟರ್ಜಿಡಮ್ (ರಿವೆಟ್ ವೀಟ್) ಮತ್ತು ಟ್ರಿಉಂನಿಕಮ" (ಪೋಲಿಷ್ ವೀಟ್) ಎಂಬ ಪ್ರಬೆಧಗಳು ಮುಖ್ಯವೆನಿಸಿವೆ. ಪನ್ಗುಣಿತೆ ವೊಷಗಳು ಚತುರ್ಗೆಣಿತ ಹಾಗೂ ದ್ಧಿಗುಣಿತ ಬಗೆಗಳಿಂದ ಹುಟ್ಟದಂಥವು. ಈ ಗುಂಪಿನಲ್ಲಿ 7 ಪ್ರಬೆದಹಳಿವೆ. ಇಂದು ಕೃಷಿಯೆಲ್ಲಿರುವ ಗೋದಿ ಬಗೆಗಳಲ್ಲ ಬಹುಪಾಲು ಷೆಡ್ಡುಣಿತೆ ಗುಂಪಿಗೆ ಸೇರಿದವು. ಸ್ವಲ್ಪ(ಸ್ಪೆಲ್ಟ್ ವೀಟ್). ಮಾಚ (ಮಾಚ ವೀಟ್). ಈಸ್ಪಿವಮ್ (ಕಾಮನ ವೀಟ್). ಸ್ವೀರೆರ್ತಾಕಾಕಮ" ಮತ್ತು ಜುಂಕೋವ್ಯಾಸ್ಕಿ : ಇವೇ ಈ 7 ಪ್ರೆಭೆದಗಳು. ಇವುಗಳಲ್ಗೆಲ್ಲ ಅತ್ಯೆಂತ ಮುಖ್ಯವಾದ್ದು ಮತ್ತು ಹೆಚ್ಚು ವ್ಯಾಪಕವಾಗಿ ಕೃಷಿಯೆಲ್ಲಿರುವುದು ಈಸ್ಪಿವಮ್ ಪ್ರೆಭೇದ. ಇದಕ್ಕೆ ಬ್ರೆಡ್ ವೀಟ್ ಎಂಬ ಹೆಸರೂ ಇದೆ. ಗೋದಿ ಗಿಡ ಭೂಮೆಟ್ನದಿಂದಲೇ ಕವಲೊಡೆದು ಸೂಮಾರು 40-190 ಸೆಂಮೀ ಎತ್ತರಕ್ಕ ಬೆಳೆಯುವ ಸಸ್ಯ. ಬೇರು ತೊಡಕುಬೇರುಸಮೂಹ ಮಾದರಿಯದು. ಕಾಂಡ ಹಲವಾರು ಗೆಣ್ಣು ಮತ್ತು ಅಂತರ ಗೆಣ್ಣುಗಳಾಗಿ ವಿಂಗಡವಾಗಿದೆ. ಅಂತರ ಗೆಣ್ಣುಗಳು ಸಾಮಾನ್ಯವಾಗಿ ಟೋಳ್ಳಾಗಿರುತ್ತವೆ. ಆದರೆ ಡ್ಯೋರಮ್ ಬಗೆಯೆಲ್ಲಿ ಇವು ಗಟ್ಟೆಯಾಗಿವೆ. ಕಾಂಡದ ಬಣ್ಣ ಹಳದಿ ಇಲ್ಲವೆ ಕೆನೆ. ಕೆಲವು ಬಗೆಗಳಲ್ಲಿ ಊದಾ ಬಣ್ಣದ ಕಾಂಡವಿರುವುದೂ ಉಂಟು. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೊಡಣೆಗೊಂಡಿದ್ದು ಇತರ ಹುಲ್ಲುಳಲ್ಲಿರುವಂತೆ ಉದ್ದವಾದ ಎಸೆಳಿನಂತಿವೆ. ಇವುಗಳ ಮೇಲೆ ನಾವುರಾದ ರೋಮಗಳಿರಬಹುದು ಇಲ್ಲವೆ ಎಲೆಗಳು ರೋಮರಹಿತವಾಗಿರ ಬಹುದು. ಗಿಡ ಪ್ರಬುದ್ಧಾವಸ್ತೆಗೆ ಬಂದಂತೆ ಅದರ ತುದಿಯಲ್ಲಿರುವ ಪತಾಕೆ ಎಲೆಯೆ (ಪ್ಲ್ಯಾಗ್ ಲೀಫ್) ಮಧ್ಯದಿಂದ ಹೂಗೂಂಚಲು (ತೆನೆ) ಹುಟ್ಟುತ್ತದೆ. ಹೂಗೂಂಚಲು ಸ್ಪೈಕ್ ಮಾದರಿಯದಾಗಿದ್ದು 20-100 ಹೂಗಳನ್ನು ಒಳಗೊಂಡಿದೆ. ಗೊಂಚೆಲಿನ ಮುಖ್ಯ ಅಕ್ಷದ ಮೇಲೆ ಜೂಡಿತವಾಗಿರುವ ಸ್ಪೈಕ್ ಲೆಟ್ಟುಗಳೆಂಬ ಸಣ್ಣಸಣ್ಣ ಗುಂಪುಗಳಲ್ಲಿ ಹೂಗಳು ಸಮಾವೇಶಗೊಂಡಿವೆ. ಒ೦ದೊ೦ದು ಸ್ಪೈಕ್ ಲೆಟ್ಟಿನಲ್ಲಿಯೂ 2-6 ಹೂಳಿರುತ್ತವೆ. ಸ್ಪೈಕ್ ಲೆಟ್ಟಿನ ಸುತ್ತ ಅನೇಕ ಹೊದಿಕೆಗಳು (ಗ್ಲೂಮ್ಸ್, ಚಾಫ್, ಹಲ್ಸ್) ಇವೆ. ಕೆಲವು ಪ್ರಬೆದಗಳಲ್ಲಿ ಪ್ರತಿ ಸ್ಪೈಕ್ ಲೆಟ್ಟಿನ ಒಂದು ಹೊದಿಕೆಯ ತುದಿ ಒಂದು ರೀತಿಯ ಊಬು