ಪುಟ:Mysore-University-Encyclopaedia-Vol-6-Part-12.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಲಿಹೇನು-ಗೋಲ್ಕೋಂಡ ಪ ಹಚ್ಚಿದ.೧೯೨೬ರಲ್ಲೀ ಪ್ರಸಿದ್ದ್ ಚರಿತ್ರಕಾರ ಜಿ.ಜಿ ಡೂಬ್ರೆ ಈ ಸೂಪವನ್ನು ಅಗೆಸಿ ಇದರಲ್ಲಿದ್ದ ಶೀಲ್ಪ ಫಲಕಗಳನ್ನೆಲ್ಲ್ ಮಧ್ರಾಸ್ ಸಕಾ೯ರದ ವಸ್ತುಸ೦ಗ್ರಹಾಲಯಕ್ಕೆ ವಗಾ೯ಯಿಸಿದ.ಇ೦ದಿಗೂ ಇವು ಆಲ್ಲಿ ಪ್ರದಶೀ೯ತವಾಗಿವೆ.ಗೋಲಿಯ ಸ್ತೂಪ ಪೂತಿ೯ಯಾಗಿ ನಷ್ಟವಾಗಿದೆ.ಈಗ ಉಳೀದಿರುವುದು ಆ ಸ್ತೂಪವನ್ನಲ೦ಕರಿಸಿದ್ದ ಶೀಲ್ಪಗಳೂ ಮಾತ್ರ್,ಇವು ಆ೦ದ್ರದ ಆ ಕಾಲದ ಇತರ ಶೀಲ್ಪಗಳೇ೦ತೆ ಬಿಳೀಯ ಸುಣ್ಣಕಲ್ಲಿನಿ೦ದ ಮಾಡೀದವು .ಅಮರಾವತಿ ಶೀಲ್ಪಶ್ಶಲಿಯ ಕೂನೆಯ ಎ೦ದರೆ ನಾಲ್ಕನೆಯ,ಹ೦ತಕ್ಕೆ ಗೋಲಿಯ- ಶೀಲ್ಪಗಳು ಸೇರುವೆ೦ಬುದು ವಿದ್ವಾ೦ಸರ ಮತ.೩ ನೆಯ ಶತಮಾನದ ಹೂತ್ತಿಗೆ ಈ ಶಿಲ್ಪಗಳು ನಿಮಾ೯ಣವಾಗಿದ್ದಿರ ಬೇಕೆ೦ದು ತಿಳಿದುಬರುತ್ತದೆ.ಇಲ್ಲಿಯ ಶಿಲ್ಪ ಫ಼ಲಕಗಳಲ್ಲಿ ವೆಸ್ಸ೦ತರ ಜಾತಕ ,ಷಡ್ಡಾ೦ತಜಾತಕ,ನಳಗಿರಿ ಎ೦ಬ ಮದಿಸಿದ ಆನೆಯ ಸೂಕ್ಕನ್ನು ಬುದ್ದ ಮುರಿದು ಸಾಧುವಾಗಿ ಮಾಡುತ್ತಿರುವ ದೃಶ್ಯ ಯಶೂಧರೆಯನ್ನು ಸ೦ಧಿಸುತ್ತಿರುವುದು,ಸುಜಾತೆ ಭೂಧಿಸತ್ತ್ವನಿಗೆ ಆಹಾರ ಕೂಡೂತ್ತಿರುವುದು,ಬುದ್ದನ ಧಮ೯ಭೂಧೆ ಮು೦ತಾದವು ಬಹು ಮುಖ್ಯವಾದವು.ಆಮರಾವತಿಯ ಶಿಲ್ಪಗಳನ್ನು ಹೂಲುತ್ತವೆ.ಬೌದ್ದ ಸ್ತೂಪವೂ೦ದಕ್ಕೆ ಸ್ತ್ರೀಯರು ನಮಸ್ಕರಿಸುತ್ತಿರುವ ಶಿಲ್ಪ ಬಹು ರಮ್ಯವಾಗಿದೆ.ಇಲ್ಲಿ ದೂರಕಿರುವ ಚೈತ್ಯಫ಼ಲಕದಲ್ಲಿ ಐದು ಆಯಕ ಸ್ತ೦ಭಗಳು ಮತ್ತು ಆಲ೦ಕಾರಗಳು ಕಾಣಬರುತ್ತವೆ.ಇದರ ಆಧಾರದ ಮೇಲೆ ಊಹಿಸುವುದಾದರೆ ಗೋಲಿಯ ಸ್ತೂಪವೂ ಆಯಕ ಸ್ತ೦ಭಗಳನ್ನೂಳಗೂ೦ಡೂ ಆಲ೦ಕಾರಯುತವಾಗಿದ್ದಿರಬೇಕೆ೦ದು ಹೇಳಬಹುದು.ಶಿಲ್ಪ ಫ಼ಲಕಗಳಲ್ಲಿ ವಿಶೇಷವಾಗಿ ಆಕಷಿ೯ಸುವುದೆ೦ದರೆ ಆವುಗಳಲ್ಲಿಯ ಪ್ರಾಣೆಗಳ ಚಿತ್ರಗಳು ಹಸು,ಕುದುರೆ,ಆನೆ,ಮೂಲ,ಹ೦ಸ,ಎತ್ತು ಮು೦ತಾದ ಪ್ರಾಣೆಗಳು ಚೆನ್ನಾಗಿ ಶಿಲ್ಪಿತವಾಗಿವೆ.( ಎ.ಎ.ಎನ್.)

ಗೋಲಿಹೇನು ;ಕ್ರಸ್ಟೇಯ ವಗ೯ದ ಐಸಾಪೂಡ ಗಣಕ್ಕೆ ಸೇರಿದ ಒ೦ದು ನೆಲವಾಸಿ ಪ್ರಾಣೆ.ಇದನ್ನು ಮುಟ್ಟಿದಾಗ ಗೋಲಿಯ೦ತೆ ಸುತ್ತಿಕೂಳ್ಳುವುದರಿ೦ದ ಇದಕ್ಕೆ ಈ ಹೆಸರು ಬ೦ದಿದೆ.ಆಮ೯ಡಿಯ೦ ವಲ್ಗೇರ್ ಇದರ ಶಾಸ್ತ್ರೀಯ ನಾಮ .ಸಾಮನ್ಯ ಬಳಕೆಯ ಇ೦ಗ್ಲಿಷಿನಲ್ಲಿ ಇದಕ್ಕೆ ವುಡ್ ಲಸ್,ಪಿಲ್ ಬಗ್ ಎ೦ಬ ಹೆಸರುಗಳಿವೆ.ಇದೇ ಗಣಕ್ಕೆ ಸೇರಿದ ಏಸೆಲಸ್ ಕಮ್ಯೂನಿಸ್ ,ಪಾಸೆ೯ಲಿಯೂ ಸ್ಕೇಬರ್,ಲಿಮ್ನೂರಿಯ ಲಿಗ್ನೂರ೦ ಮು೦ತಾದವುಗಳಿಗೂ ಗೋಲಿಹೇನು ಎ೦ಬ ಹೆಸರೇ ಇದೆ.ಕಪ್ಪುಬಣ್ಣದ ಮತ್ತು ಮೇಲಿನಿ೦ದ ಕೆಳಕ್ಕೆ ಚಪ್ಪಟೆಯಾಗಿರುವ ದೇಹ,ಮೂಟಾದ ಉದರ ಭಾಗ ಮತ್ತು ಆ೦ಟೆನೀಗಳು-ಇವು ಗೋಲಿಹೇನಿನ ಮುಖ್ಯ ಲಕ್ಷಣಗಳು .ಇದು ಗಾಜಿನ ಮನೆಗಳಲ್ಲಿ ಬೆಳೆಸುವ ಸಸ್ಯಗಳ ಬಳಿ ವಾಸಿಸುತ್ತದೆ ;ಬೇರುಗಳನ್ನು ಮತ್ತು ತು೦ಬ ಎಳೆಯ ಸಸಿಗಳ ಕಾ೦ಡಗಳನ್ನು ತಿ೦ದು ಬದುಕುತ್ತದೆ.ಇದರಿ೦ದ ಕೆಲವೂಮ್ಮೆ ಪಿಡುಗಾಗುವುದು೦ಟು.೫ ಭಾಗ ಸಕ್ಕರೆ ೧ ಭಾಗ ಪ್ಯಾರಿಸ್ ಗ್ರೀನ್ ಇರುವ ಮಿಶ್ರಣವನ್ನು ಅಧವಾ ಶೇ.೨ ಕ್ಲೂಡೇ೯ನ್ ಪುಡಿಯನ್ನು ದೂಳಿಸುವುದರಿ೦ದ ಇಲ್ಲವೆ ಪ್ಯಾರಧಿಯನನ್ನು ಒ೦ದು ಗ್ಯಾಲನ್ ನೀರಿಗೆ ಒ೦ದು ಟೀ ಚಮಚದಷ್ಟು ಪ್ರಮಾಣದಲ್ಲಿ ಸೇರಿಸಿ ಸಿ೦ಪಡಿಸುವುದರಿ೦ದ ಗೋಲಿಹೇನನ್ನು ಆನಿಯ೦ತ್ರಿಸಬಹುದು.ಗೋಲ್ಕೂ೦ಡ ;ಹೈದರಾಬಾದ್ ನಗರದ ಪಶ್ಚಿಮಕ್ಕೆ ೧೧ ಕಿಮೀ ದೂರದಲ್ಲಿರುವ ಐತಿಹಾಸಿಕ ಸ್ಧಳ.೧೫೧೮-೧೬೮೭ರ ವರೆಗೆ ಇದು ಕುತುಬ್ ಶಾಹಿ ಸುಲ್ತಾನರು ಕಟ್ಟಿ ಆಳಿದ ಗೋಲ್ಕೂ೦ಡ ರಾಜ್ಯದ ರಾಜಧಾನಿಯಾಗಿತ್ತು.ಗೋದಾವರಿ ನದಿಯ ಕೆಳದ೦ಡೆಯ ಪ್ರದೇಶದಲ್ಲಿ ಬ೦ಗಾಳಕೂಲ್ಲಿಯ ವರೆಗೆ ವ್ಯಾಪಿಸಿದ್ದ ರಾಜ್ಯಕ್ಕೆ ಗೋಲ್ಕೂ೦ಡವೆ೦ಬ ಹೆಸರಿತ್ತು .ಕಾಕತೀಯರ ರಾಜ್ಯದ ಭಾಗವಾಗ್ಗಿದ ಈ ಪ್ರದೇಶವನ್ನು ಆಲ್ಲಾವುದ್ದೀನ್ ಖಿಲ್ಜಿ ೧೩೧೦ರಲ್ಲಿ ಆಕ್ರಮಿಸಿಕೂ೦ಡಿದ್ದ.ಇದು ೧೪೨೪-೨೫ ರವರಿಗೆ ಸ್ವತ೦ತ್ರ ಆಸ್ತಿತ್ವ ಹೂ೦ದಿದ್ದಾಗ ಬಹಮನಿ ರಾಜ್ಯದ ಪೂವ೯ ಪ್ರಾ೦ತಕ್ಕೆ ವಾರ೦ಗಲ್ ರಾಜಧಾನಿಯಾಗಿತ್ತು.ಈ ಪ್ರಾ೦ತದ ಆಧಿಕಾರಿಯಾಗಿದ್ದ ಕುಲಿ ಕುತುಬ್ ಷಾ ೧೫೧೨ರಲ್ಲಿ ಸ್ವತ೦ತ್ರ ಸುಲ್ತಾನನಾದ..ಗೋಲ್ಕೂ೦ಡ ಅವನ ರಾಜಧಾನಿಯಾಯಿತು.೧೬೮೭ರಲ್ಲಿ ಈ ರಾಜ್ಯವನ್ನು ಓರ೦ಗಜೇಬ್ ಗೆದ್ದುಕೂ೦ಡ..ಗೋಲ್ಕೂ೦ಡ ಮೂಗಲ್ ಚಕ್ರಾದಿಪತ್ಯದ ಭಾಗವಾಯಿತು..ಗೋಲ್ಕೂ೦ಡದ ಬಳಿ ಸಿಕ್ಕುತ್ತಿದ್ದ ವಜ್ರಗಳಿ೦ದಾಗಿ ಆದು ಇತಿಹಾಸದಲ್ಲಿ ಪ್ರಸಿದ್ದವಾಗಿದೆ. .ಗೋಲ್ಕೂ೦ಡ ಕೋಟೆ ದಕ್ಷಿಣ ಭಾರತದ ಸುಪ್ರಸಿದ್ದವಾದ ಹಾಗೂ ಬ್ರುಹತ್ತಾದ ಕೋಟೆಗಳಲ್ಲೂ೦ದು.೪೦೦ ಆಡಿ ಎತ್ತರದ ಗ್ರಾನೈಟ್ ಗುಡ್ಡದ ಮೇಲೆ ಕಟ್ಟಲಾದ,ಸು.೭ ಕಿಮೀ ಸುತ್ತಳತೆಯುಳ್ಳ ಮೂರು ಸುತ್ತಿನ ಈ ಆಭೇದ್ಯ ಕೋಟೆ ೮ ದ್ವಾರಗಳಿ೦ದಲೂ ಕೂಡಿದ ಆದ್ಬುತ ನಿಮಿ೯ತಿಯಾಗಿದೆ.ಹೂರಸುತ್ತಿನ ಕೋಟೆಗೋಡೆಯು ಪಟ್ಟಣವನ್ನು ಆವರಿಸಿದ್ದು ಈ ಗೋಡೆಯ ಸುತ್ತಲೂ ಕ೦ದಕವಿದೆ.ಆಳವಾದ ಕ೦ದಕದ೦ಚಿನಲ್ಲಿರುವ ವ್ರತ್ತ-ಆರೆವ್ರತ್ತಾಕಾರದ ಎಲ್ಲ ಕೂತ್ತಳಗಳ ಮೇಲೆ ಫ಼ಿರ೦ಗಿಗಳನ್ನು ನೆಲೆಗೂಳಿಸಿದ್ದು,ಆದು ಶತ್ರುಧಾಲಳಿಗೆ ಕ೦ಟಕಪ್ರಾಯವಾಗಿತ್ತು.ಮಧ್ಯದ ಸುತ್ತಿನಲ್ಲಿ ಆವಳಿಗೋಡೆಗಳಿದ್ದು ಇವು ಗುಡ್ಡದ ಬುಡಭಾಗವನ್ನು ಸುತ್ತುವರೆದಿವೆ.ಒಳಗಿರುವ ರಾಜ ನಿವಾಸಕ್ಕೆ ಈ ಗೋಡೆಗಳು ಪ್ರಬಲ ರಕ್ಷಣೆಯನ್ನು ಒದಗಿಸಿದ್ದವು.ಒಳಸುತ್ತಿನ ಕೋಟೆಯನ್ನು ಗುಡ್ಡದ ಮೇಲ್ಬಾಗದಲ್ಲಿ,ನೈಸಗಿ೯ಕ ಬ೦ಡೆಗಳನ್ನು ಬಳಸಿಕೂ೦ಡು ಆವುಗಳ ರಚನಾಕಾರಗಳಿಗೆ ಆನುಗುಣವಾಗಿ,ಆಲ್ಲಲ್ಲಿ ಕಲ್ಗೂಡೆಗಳ ಆಸರೆಯೂ೦ದಿಗೆ ಕಟ್ಟಲಾಗಿಅದೆ.೧೭೨೪ ರಲ್ಲಿ ಪಟ್ಟಣದ ವಾಯವ್ಯ ಭಾಗದಲ್ಲಿ.