ಪುಟ:Mysore-University-Encyclopaedia-Vol-6-Part-13.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರದನೆಯ ಮಹಾಯುದ್ದದಲ್ಲಿ ಸ್ವತಂತ್ರ ಫ್ರೆಂಚ್ ಪಡೆಗಲ ವಿಚಿ (ಫ್ರಿಂಚ್)ಸರ್ಕಾರದಿಂದ ಗ್ಯಾಬಾನನ್ನು ವಶಪದಿಸಿಕೊಂಡವು. ರಲ್ಲಿ ಗ್ಯಾಬಾನ ಫ್ರಾನ್ನಿನ ಸಾಗರಾಂತಕ ಪ್ರದೇಅಹವಾಯಿತು.ಇದರ ಪ್ರಾಂತೀಯ ಸಭೆಗೆ ೧೯೫೭ ರಲ್ಲಿ ಚುನಾವಣೆ ನಡೆಯಿತು. ೧೯೫೮ ರಲ್ಲಿ ಗ್ಯಾಬಾನ್ ಫ್ರೆಂಚ್ ಬಂದು ಕೂಟದೊಳಗೆ ಒಂದು ಸ್ವಮಾಡಲಿತ ಪ್ರದೇಶವಾಯಿತು.ಫ್ರಾನ್ಸಿನೊಂದಿಗೆ ಸಹಕಾರ ಒಪ್ಪಂದ ಮಾದಿಕೊಂಡು ೧೯೬೦ ರ ಆಗಸ್ಟ್ ೧೭ ರಂದು ಸ್ವಾತಂತ್ರ್ಯ ಘೊಷಿಸಿಕೊಂದಿತು ೧೯೬೦ ರ ನವೆಂಬರ್ ೧೪ ರಂದು ಅಂಗೀಕರಿಸಲಾದ ಸಂವಿದಾನದ ಪ್ರಕಾರ ಗ್ಯಾಬಾನ ಸಂಸದೀಯ ಪ್ರಜಾಸತ್ತೆಯಾಗಿದೆ.೧೯೬೧ ರಲ್ಲಿ ಲಿಯೊಮ್ಮ ಮೊತ್ತಮೊದಲಾದ ಅದ್ಯಷನಾಗಿ ಚುನಾಹಿತನಾದ. ೧೯೬೧ ರಲ್ಲಿ ಲಿಯೂಮ್ಮ ಸಂಸತ್ತು ವಿರ್ಸಜಿಸಿದ.ಒಂದು ತಿಂಗಳ ಆನಂತರ ಸೈನ್ಯದಲ್ಲಿಯ ದಂಗೆಕೂರರು ಲಿಯೂಮ್ಬನನ್ನು ಹೊರಹಾಕುವ ಪ್ರಯತ್ನಕ್ಕೆ ಬಂದು ದಂಗೆಯನ್ನು ಹತ್ತಿಕ್ಕಿತ್ತು.ಚುನಾಯಿತನಾದ ಆದರೆ ಅದೇ ವರ್ಶ ನಿಧನನಾದ.ಇವನು ಆನಂತರ ಉಪಾದ್ಯಕ್ಷನಾಗಿದ್ದ ಬರ್ನರ್ಡ್ ಅಲ್ಬರ್ಟ್ ಬೊಂಗೊ ಅದ್ಯಕ್ಷನಾದ.ಇವನು ೧೯೯೮ ವರೆಗೆ ಅದ್ಯಕ್ಷನಾಗಿದ್ದ.೨೦೧೦ ರಲ್ಲಿ ಅಲಿ ಬೊಂಗೊ ಅದಿಂಬ ಅದ್ಯಕ್ಷನಾಗಿದ್ದ. ಗ್ರಾರ್ಬೊ:ಕಪ್ಪು ಇಲ್ಲವೆ ನೇರಳೆ ಬಣ್ಣಮಿಶ್ರಿತ ಅಗ್ನಿ ಶಿಲೆ.ಶಿರಾರಸ ಭೂತಳದಲ್ಲಿರುವ ಬಿರುಕುಗಲಿಗೆ ನುಗ್ಗಿ,ನಿದಾನವಾಗಿ ಫನೀಭವಿಸಿದಾಗ ಇದು ಉಂಟಾಗುತ್ತದೆ.ಹೀಗಾಗಿ ಇದರ ಖನಿಜಗಳಿಗೆ ವಿಶೇಷತಹ್ಹ ಪೂರ್ಣಸ್ತಟಿಕತ್ವದ,ಪೂರ್ಣಾಕಾರದ ಮತ್ತು ಗಾತ್ರದಲ್ಲಿ ಉರಟಾದ ಖನಿಜ ಸಂಯೂಜನೆ ಉಂಟು,ಭೂಮಿಯ ಅಂತರಾಳದಲ್ಲೇ ಶಿಲೆಯಾಗುವ ಅಗ್ನಿಶಿಲೆಗಳನ್ನು ಅಂತರಾಗ್ನಿಸ್ಲಿಲೆಗಳೆಂದು ಕರೆಯುವುದರಿಂದ ಗ್ಯಾಬ್ರೊಶಿಲೆಯನ್ನು ಈ ಗುಂಪಿಗೆ ಸೇರಿಸುತ್ತಾರೆ.ಈ ಗುಂಪಿನ ಶಿಲೆಗಳು ಹೆಚ್ಚಾಗಿ ಲೊಪೊಲಿತ್ ಅಥವಾ ಡೈಕ್ ಆಕ್ರುತಿಯಲ್ಲಿ ಇರುತ್ತವೆ.ಆರುತ್ತಿರುವ ಶಿಲಾರಸದಿಂದ ಮೂದಲು ಬೇರ್ಪಟ್ಟು ಫನೀಭವಿಸುತ್ತಿರುವ ಆ ಅಂಶ ಜಾಸ್ತಿಯಾಗುತ್ತ್ದೆ.ಸಿಲಿಕಾಂಶದ ಆಕಾರದ ಮೇಲೇ ಸ್ಕಿಲೆಗಳನ್ನು ಅತಿಪರ್ಯಾಪ್ತ (ಸಿಲಿಕಾಂಶ ಶೇ.೮೦-ಶೇ೬೦),ಪರ್ಯಾಪ್ತ (ಸಿಲಿಕಾಂಶ ಶೇ-೫೦-ಶೇ೪೮)ಮತ್ತು ಅಪರ್ಯಾಪ್ತ (ಸಿಲಿಕಾಂಶ ಶೇ ೫೪.೫-ಶೇ.೪೧)ಸಿಲಿಗಳೆಂದು ವಿಂಗದಿಸುವುದು ವಾದಿಕೆ.ಇದರ ಪ್ರಕಾರ ಗ್ಯಾಬ್ರೊಶಿಲೆ ಪರ್ಯಾಪ್ತ ಶಿಲಾಪಂಗಡಕ್ಕೆ ಸೇರುತ್ತದೆ.ಪರ್ಯಾಪ್ತ ಅಂತರಾಗ್ನಿ ಶಿಲೆಗಳನ್ನು ಗ್ಯಾಬ್ರೊ,ಅನಾರ್ತೂಸೈಟ್,ಪೆರಿಡೊಟೈಟ್ ಮುಂತಾಗಿ ಅವುಗಳ ಖನಿಜಸಂಯೂನೆಗೆ ಅನುಗುಣವಾಗಿ ಕರಯುತ್ತಾರೆ.ಗ್ಯಾಬ್ರೊ ಶಿಲೆಯಲ್ಲಿ ಪ್ಲೇಜಿಯೊಕ್ಲೀನ್ ಮತ್ತು ಪೈರಾಕ್ಸೀಸ್ ಮುಖ್ಯ ಖ್ನಿಜಗಳು ಇವುಗಳ್ಲ್ಲದೆ ಬಯಿಟೈತ್,ಹಾರನ್ ಬ್ಲಂಡ್,ಇಲ್ಮನೈತಟ್,ಮ್ಯಾಗ್ನಟೈತಟ್ ಮುಂತಾದ ಖನಿಜಗಳು ಆನುಷಂಗಿಕವಾಗಿ ಇರಬಹುದು.ಕೆಲವು ವೇಳೆ ಗ್ಯಾಬ್ರೊಶಿಲೆಯಲ್ಲಿ ಬೆಣಚುಕಲ್ಲು ಅಥವಾ ಅಲಿವೀನ್ ಖನಿಜಗಳು ಬೆರೆತಿರುವ ಸಾಧ್ಯತೆ ಉಂಟು.ಇಂಥವುಗಳಗೆ ಬೆಣಕಚುಕಲ್ಲು ಗ್ರಾಬ್ರೊ ಅಥವ ಆಲಿವೀನ್ ಗ್ರಾಬ್ರೊ ಎಂದು ಹೆಸರು.ಗ್ಯಾಬ್ರೊ ಮತ್ತ್ಯ್ ಇದರ ಗುಂಪಿಗೆ ಸೇರಿದ ಇತರ ಶಿಲೆಗಲು ವಿಶೇಶವಾಗಿ ಇಂಗ್ಲಿಂದಡಿನ ಲೇಕ್ ಡಿಸ್ಟ್ರಿಕ್ಟ,ಕೆನನಡಾದ ನಡ್ ಬೆರಿ,ಗ್ರೀನ್ಲೆಂಡಿನ ಸ್ಕೇಲ್ ಗಾರ್ಡ್,ದಕ್ಷಿಣ ಆಫ್ರಿಕದ ಬುಷ್ ವೆಲ್ಡ ಹಾಗು ಭರತದ ಗಿರ್ ನಾರ್ ಗುದ್ದುಗಳ ಮತ್ತು ಸೇಲಮ್ ಜಿಲ್ಲೆ ಪ್ರದೇಶಗಳಲ್ಲಿ ದೂರೆಯುತ್ತವೆ.ಈ ಶಿಲೆಗಲಿರುವ ಪ್ಲೆಜಿಯೊಕ್ಲಿನ್ ಖನಿಗದಿಂದಾಗಿ ಅವುಗಲಳಿಗೆಲ್ಲ ಒಂದು ಬಗೆಯ ನೇರಳೆ ಬಣ್ಣ ಬರುವುದುಂಟು.ಇದಲ್ಲದೆ ಈ ಖನಿಜದಿಂದಾಗಿ ಗ್ಯಾಬ್ರೊ ಶಿಲೆಯನ್ನು ಬೇರೆ ಬೇರೆ ಕೋನೆದಿಂದ ನೋದಿದಾಗ ಬೇರೆ ಬೇರೆ ಬಣ್ಣ ಕಾಣುವುದು ಉಂಟು.ಹಿಗಾಗಿ ಗ್ಯಾಬ್ರೊಶಿಲೆಯನ್ನು ದೊದ್ದ ದೊದ್ದ ಕಟ್ಟಡಗಳಲ್ಲಿ ಅಲಂಕಾರ ಸ್ಕಿಲೆಯಾಗಿ ಉಪಯೋಗಿಸುತ್ತಾರೆ. ಗ್ರಾಮ ಉತ್ಪನ್ನ:ಅನಂತರ ಅನುಕಲ ಎಂಬುದಿಂದ ಹೆಸರು.ಆಯ್ಲರನ ದ್ವಿತೀಯ ಅನುಕಲ ಎಂಬ ಹೆಸರು ಕೂಡ ಉಂಟು.ಎಲ್ಲ ಧನ ನೈಜ ಬೆಲೆಗಲಿಗೆ ಇದು ಅಭಿಸರಿಸುತ್ತದೆ.ಇದರೆ ಮುಖ್ಯ ಗುಣಗಳಲ್ಲಿ ಕೆಲವು ಎಂಬ ಧನ ಪೊರ್ಣಾಂಕವಾದಾಗ ಹೀಗಾಗಿ ಗ್ರಾಮ ಉತ್ಪನ್ನವನ್ನು ಹಲವಾರು ಸಂದರ್ಭಗಳಲ್ಲಿ ಕ್ರಮಗುಣಿತ ಉತ್ಪನ್ನ(ಫ್ಯಾಕ್ಟೊರಿಯಲ್ ಫಂಕ್ಷನ್)ಎಂಬುದಾಗಿ ಸಹ ಕರೆಯುವುದುಂಟು. ಸ್ವಾಭಾವಿಕ ಸಂಖ್ಯೆಗಳ ಅಥವ ಧನ ಪೂರ್ಣಾಂಕಗಳ ಕ್ರಮಗುಣಿತದ(ಕಂಟಿನ್ಯೋಡ್ ಪ್ರಾಡಕ್ಟ)ಭಾವನೆಯನ್ನು ಸಾರ್ವತ್ರಿಕರಿಸುವ ಸಂದರ್ಭದಲ್ಲಿ ಗ್ಯಾಮ ಉತ್ಪನ್ನದ ಅವಶ್ಯಕತೆ ಕಂಡುಬಂದಿತು.ಇದು ಹೇಗೆ ಎನ್ನುವುದನ್ನು ಮುಂದೆ ವಿಶದೀಕರಿಸಿದೆ. ಎಂಬ ಅನುಕುಲವನ್ನು ಗಮನಿಸೋಣ. ಇಲ್ಲಿ ಒಂದು ಅನುಕುಲನ ಪರಿಮಿತಿ ಅನಂತ ಆದ್ದರಿಂದ ಇದು ಒಂದು ಅನುಚಿತ ಅನುಕುಲ (ಇಂಪ್ರೊಪೆರ್ ಇಂಟೆಗ್ರಲ್)ಎಂಬ ಧನಪೂರ್ಣಾಂಕವಾದಾಗ ಈ ಅನುಚಿತ ಅನುಕುಲದ ಬೇಲೆ ಆಗುತ್ತದೆ ಎನ್ನುವದನ್ನು ವಾಸ್ತವಿಕ ಅನುಕಲನದಿಂದ ತಿಳಿಯಬಹುದು ಧನ ಪೂರ್ಣಾಂಕವಲ್ಲದೆ ಬೇರೆ ಅರ್ಥರಹಿತವಾಗುವುದು.ಎಲ್ಲ ನೈಜಸಂಖ್ಯೆಗಳಿಗೂ ಈ ಕ್ರಮಗುಣಿತದ ಭಾವನೆಯನ್ನು ಸಾರ್ವತ್ರೇಕರಣ ಮಾಡುವ ಬಗೆ ಹೇಗೆ? ಮೇಲಿನ ಸಮೀಕರಣದಲ್ಲಿ ನ ಸ್ಥಾನದಲ್ಲಿ ಎಂಬ ನೈಜಸಂಖೈಯನ್ನು ಆದೇಶಿಸಿ ಯಾವ ನೈಜಸಂಖೈಯೇ ಆಗಿರಲಿ ಎಂಬ ಕ್ರಮಗುಣಿತಕ್ಕೆ ಎಂಬ ವ್ಯಾಖ್ಯೆಯನ್ನು ನೀದುವುದೇನೋ ಸಹಜವಾದ ಕ್ರಮವೇ ಆಗಿದೆ.ಇದರ ಬದಲು.ಆದ್ದರಿಂದ ಮೇಲಿನ ಸಮೀಕರಣದಲ್ಲಿ ನ ಬದಲು ಆನ್ನು ಆದೇಶಿಸಿ ಇದರ ಬೆಲೆಯನ್ನು ಎಂದು ಸೊಚಿಸುವ ಬದಲು ಗ್ರಾಮ ಎಂದು ಸೊಚಿಸುತ್ತೆವೆ. ಇಲ್ಲಿ ಒಂದು ನೈಜ ಸಂಖ್ಟೆ ನ ಯಾವ ಯಾವ ಬೆಲೆಗಳಿಗೆ ಈ ಅನುಚಿತ ಅನುಕುಲ ಅಸ್ತಿತ್ವದಲ್ಲಿರುವುದು ಎಂದುದನ್ನು ಈಗ ನಿರ್ಧರಿಸಬೇಕಾಗಿದೆ. ಮತ್ತು ಅದಾಗ ಆಗುವುದರಿಂದ ಉತ್ಪನ್ನಕ್ಕೆ ಎಂದುದೂ ಒಂದು ಅನಂತವಿಚ್ಛಿನ್ನತಾ ಬಿಂದು. ರಲ್ಲಿರುವ ಎರಡು ಪರಿಮಿತಿಗಳೂ ಅಸ್ತಿತ್ವದಲ್ಲಿದ್ದಾಗ.ಈ ಅನುಚಿತ ಅನುಕುಲ ಅಸ್ತಿತ್ವದಲ್ಲಿರುವುದು.