ಪುಟ:Mysore-University-Encyclopaedia-Vol-6-Part-13.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಸ್ವಾಮ್ಯ-ಗ್ರಂಥಾಲಯ ವಿವೆಕ್ಷೆ(2003),ಗ್ರಂಥಸಂಪಾದನೆ ಎಳೆಗಳು(2009),ಎಫ್.ಟಿ. ಹಳಿಕೇರಿ ಅವರ ಕಂಟಪತ್ರ (2003)ಒಂದು ಮ್ತತು ಎರಡನೆಯ ಸಂಪುಟಗಳು,ಎಸ್.ಎಸ್.ಅಂಗಡಿ ಅವರ ಕನ್ನಡ ಹಸ್ತಪ್ರತಿ:ಭಾಸಿಕ ಅಧ್ಯಯನ (2006)ಎಂಬ ಗ್ರಂಥಲಯ ಇಂಬು ನೀಡಿವೆ.ಮೊಡಿಲಿಪಿ ಓದುವವರ ಸಂಖ್ಯೆ ಕೀಣೆಸುತತ್ತಿರುವ ಸಂದಭ೯ದಲ್ಲಿ ಅದರ ಅಗತ್ಯವನ್ನರಿತು ಹೊರಬಂದ ವೀರೇಶ ಬಡಿಗೇರ ಅವರ ಕನ್ನಡ ಮೋಡಿ ಲಿಪಿ ಸಂರಚನೆ ಮತ್ತು ಸಂವಧ೯ನೆ (2011)ಮೋಡಿಲಿಪಿಯನ್ನು ರಚೆನಾತ್ಮಕ ಮತ್ತು ಸಾಂಸ್ಕ್ಯತಿಕ ನೆಲೆಯಿಂದ ನಿವ೯ಚೆಸಿದಂಥ ಕೃತಿಯಾಗಿದೆ. ಸಂಗ್ರಹಿತವಾದ ಹಸ್ತಪ್ರತಿ ವಿದ್ವಾಂಸರ ಉಪಯೋಗಕ್ಕೆ ಬರಬೇಕಾದರೆ ಸೊಚೇಕರಣ ಅಗತ್ಯ.ಹಂಪಿ ಕನ್ನಡ ವಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗ ಇದುವರೆಗೆ 38 ಗ್ರಂಥಗಳನ್ನು ಪ್ರಕಟಿಸಿದೆ.