ಪುಟ:Mysore-University-Encyclopaedia-Vol-6-Part-13.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆದ್ದರಿಂದ ಎಂಬುದನ್ನು ಗಮನಿಸಬೇಕು.ನ ಕೆಲವು ಮುಖ್ಯವಾದ ಲಕ್ಷಣಗಳು.ಇಲ್ಲಿ ಗೆ ಆಯ್ಲರನ ಸ್ಥಿರಾಂಶ ಎಂದು ಹೆಸರು. ೩.ಗೆ ಆಯ್ಲರನ ದ್ವಿತೀಯ ಅನುಕುಲ ಎಂಬ ಹೆಸರಿರುವುದನ್ನು ಹಿಂದೆ ಹೇಳಿದೆ.ಆತನ ಹೆಸರಿನ ಪ್ರಥಮ ಅನುಕಲಕ್ಕೆ ಬೀಟ ಉತ್ಪನ್ನ ಎಂದು ಹೆಸರು.ಆದರ ನಿರೊಪಣೆ ಹೀಗಿದೆ.ಈಗ ಇವೆರಡು ಅನುಕಲಗಳ ಪರಸ್ಪರ ಸಂಬಂಧ ಹೀಗಿದೆ.ಆದರೆ ಎಂದು ತೋರಿಸಬಹುದು ಅಲ್ಲದೆ ಆಗೆದೆ.ಆಗುವುದು. ಈಗ ಸಮೀಕರಣದ ಸಹಾಯದಿಂದ ಒಂದು ಧನಪೊರ್ಣಾಂಕವಾದಾಗಲೆಲ್ಲ ದ ಬೆಲೆಯನ್ನು ಕಂದುಹಿದಿಯಬಹುದು. ೪.ನ ಅತಿ ದೊದ್ದ ಬೆಲೆಗಳಿಗೆ ಸರಿಹೊಂದುವ ಸಮೀಕರಣಗಳು.ಇಲ್ಲಿ ಒಂದು ಧನಪೊರ್ಣಾಂಕ.ಆದಾಗ ಈ ಫಲಿತಾಂಶ ತಾಳುವ ರೂಪಗಳು ನ ಅತಿ ದೊದ್ದ ಬೆಲೆಗಳಗೆ ನಧೆದುಕೊಳ್ಳೂವ ರೀತಿಯನ್ನು ವಿವರಿಸುತ್ತದೆ.ಇವುಗಲಳಿಗೆ ಸ್ಪರ್ಲಿಂಗನ ಸೊತ್ರಗಳು ಎಂದು ಹೆಸರು ನ ಸರಿಸುಮೂರು ಬೆಲೆಯನ್ನು ಉಪಯೂಗಿಸಿದರೆ,ಹೆಚ್ಚಿದಂತೆಲ್ಲ ನ ಬೆಲೆಗಳು ಯಥಾಥ ಬೆಲೆಗೆ ಹೆಚ್ಚು ಹೆಚ್ಚು ಸಾಮೀಪ್ಯದಲ್ಲಿರುವುವು. ಕ್ಕೆ ಗಸನ ಸೊತ್ರ (ಆತ ಆವಿಷ್ಕರಿಸಿದುದರಿಂದ)ಎಂದು ಹೆಸರು.ಇದರಲ್ಲಿ ಆದಾಗ ಬರುವ ಕ್ಕೆ ಲಝ್ಹಾಂಡರನ ಸಂಬಂದ ಎಂದು ಹೆಸರು. ಮತ್ತು ಗಳಿಗಿರುವ ಸಂಬಂದ. ಇದರಲ್ಲಿ ಆದೇಶಿಸಿದರೆ ಅಥವಾ ದೊರೆಯುತ್ತದೆ.ಈ ಸಮೀಕರಣ ಸಹಾಯದಿಂದ ಉತ್ವನ್ನದ ಅನಂತ ಗುಣಲಬ್ಧವನ್ನು ಪಡೆಯಬಹುದು. ಗ್ರಾಮಕಿರಣ ಖಗೋಳವಿಘ್ನಾನ:ಆಕಾಶಕಾಯಗಳ ಹಾಗು ಅವುಗಳ ನಡುವಣ ಪ್ರದೇಶಗಳಲ್ಲಿ ನಡೆಯುವ ಕ್ರಿಯೆಗಳ ಪರಿಣಾಮವಾಗಿ ಉತ್ಸರ್ಜಿಸಲ್ಪಟ್ಟ(ಸುಮಾರು ೦.೧ ಗೊಂತಲೂ ಹೆಚ್ಚು ಶಕ್ತಿ ಇರುವ)ಗ್ಯಾಮ ಕಿರಣಗಳ ಅದ್ಯಯನದಿಂದ ವಿಶ್ವದ (ಯುನಿವರ್ಸ್) ಸ್ಥಿತಿ ಮತ್ತು ವಿಕಾಸದ ಬಗ್ಗೆ ಅರಿಯಲು ಪ್ರಯತ್ನಿಸವ ವಿಜಾನ (ಗ್ರಾಮ ರೆ ಅಸ್ಟ್ರಾನಮಿ).ವಿಶ್ವದ ಅನೇಕ ಕದೆಗಳಲ್ಲಿ ಅವಿಷ್ಟ ಕಣಹಳು (ಜಾರ್ಜ್ಡ ಪಾರ್ಟಿಕಲ್ಸ ) ಹರದಿಕೊಂದು.ಇವು ವಿಶ್ವಕಿರಣಗಳೊದನೆ ವರ್ತಿಸಿ ಶಕ್ತಿಯುತ ಗ್ಯಾಮಕಿರಣಗಳನ್ನು ಉತ್ಸರ್ಜಿಸುವುದು ಸಾಧ್ಯವಿದೆ.ಆದ್ದರಿಂದ ಆಕಾಶದ ಬೇರೆ ಬೇರೆ ಭಾಗಗಳಿಂದ ಗ್ಯಾಮಕಿರಣಗಳು ಭೂಮಿಯೋಡಗೆ ಬರುವುದನ್ನು ನಿರೀಕ್ಷಿಸಬಹುದು ಎಂಬುದಾಗಿ ವಿಜ್ನಾನಿಹಳು ೧೯೫೦ ರಿಂದೀಚೆಗೆ ತರ್ಕಿಸತೋಡಗಿದರು.ಈ ಕಿರಣಗಳು ಇತರ ಯಾವ ಕಣವೂ ಚಲಿಸದಷ್ಟು ದೋರ ಒಂದೇ ನೇರದಲ್ಲಿ ಚಲಿಸಬಲ್ಲವಾದ್ದರಿಂದ ವಿಶ್ವದ ಅಂಚನ್ನು ಕುರಿತು ಇವು ಹೆಚ್ಚು ಮಾಹಿತಿಯನ್ನು ಒದಗಿಸಬಲ್ಲುವು ಎಂದುದಾಗಿ ಕೋಡ ವಜಾನಿಗಳು ಭಾವಿಸಿದ್ದರು.ಆದರೆ ಗ್ಯಾಮಕಿರಣಗಳನ್ನು ಭೂತಳದಲ್ಲಿ ನಿಂತು ಪಡೆಯುವುದಾಗಲೀ ಶೋದಿಸುವುದಾಗಲೀ ಸಾಧ್ಯವಿರಲಲ್ಲ.ಏಕೆಂದರೆ ವಾಯುಮಂಡಲ ಗ್ಯಾಮಕಿರಣಗಳಿಗೆ ಅಪಾರದರ್ಶಕ.ಉಪಕರಣಗಳನ್ನು ಬಲೂನುಗಳಲ್ಲೋ ಕೃತಕೋಪಗ್ರಹಗಳಲ್ಲೋ ಇಟ್ಟು ವಾಯುಮಂಡಲದಿಂದ ಆಚೆಗೆ ರವಾನಿಯ ಶೋಧನೆ ನಡೆಸಬೇಕಾಗುತ್ತದೆ.ಈ ಕಾರಣದಿಂದ ಗ್ಯಾಮಕಿರಣ ಖಗೋಳವಿಜಾನ್ರ್ ಆಕಾಶಯುಗದ (ಸ್ಟೇಸ್ ಏಜ್) ಕೂಸು ಎಂದರೆ ಸಲ್ಲುತ್ತದೆ.ಈ ದಿಶೆಯಲ್ಲಿ ಮೋದಮೋದಲು ನಡೆದ ಪ್ರಯತ್ನಗಳು ವಶೇಷ ಫಲಕಾರಿ ಆಗಲಿಲ್ಲ-ಆಕಾಶಗಂಗೆಯಿಂದ (ಮಿಲ್ಕಿವೇ)ಬರುವ ಗ್ಯಾಮ ಕಿರಣಗಳ ವಿನಾ ಬೇರಾವುವನ್ನು ಸೊಂಗ್ರಹಿಸಲಾಗಲೈಲ್ಲ.೧೯೬೨ ಒರ್ಲ್ಲಿ ಪ್ರಥಮವಾಗಿ ಎಕ್ಸ ಕಿರಣಾಕವೊಂದನ್ನು ಗುರುತಿಸಿದ ಬಳಿಕ ಗ್ಯಮಕಿರಣಾಕರಗಳ ಇರವಿನ ಶೋದನೆಗೆ ಹೆಚ್ಚಿನ ಕುಮ್ಮಕ್ಕು ಲಭಿಸಿತು.ಗ್ಯಾಮನಕ್ಷತ್ರಗಳ ಶೋಧನೆಯಲ್ಲಿ ಮೋದಲ ಬಾರಿಗೆ ಯಶಸ್ಸು ದೋರೆತದ್ದು ೧೯೭೦ ರಲ್ಲಿ .೧೯೭೨ ರ ವೇಳೆಗೆ ಐದಾರು ಗ್ಯಾಮನಕ್ಷತ್ರಗಳ ಶೋದನೆ ಆಗಿದೆ.ಇವುಗಳ ಪೈಕಿ ಕೆಲವು ಎಕ್ಸಕಿರಣ ಮತ್ತು ಅಥವಾ ರೇಡಿಯೋ ಆಕರಗಳೂ ಹೌದು.ಕ್ರ್ಯಾಬ್ ನೆಬ್ಯುಲದ ಪ್ರದೇಶದಲ್ಲಿ ಗ್ಯಾಮ ಪಲ್ಸಾರ್ ಒಂದನ್ನು ಸಹ ಗುರುತಿಸಲಾಗದೆ.ಗ್ಯಾಮನಕ್ಷತ್ರಗಳೆಂದರೆ ಗ್ಯಾಮಕಿರಣಗಳ್ನ್ನು ಹೊರಚೆಲ್ಲುವ ಶಕ್ತಿಯುತ ಆಕಾಶಕಾಯಕಗಳು.ಸಾಂಪ್ರದಾಯಿಕ ಅರ್ಥದ,ಅಂದರೆ ಬೆಳಕು ಬೀರಿ ತನ್ಮೂಲಕ ದೃಗ್ಗೋಚರವಾಗುವ-ಉದಾಹರಣೆ ಸೊರ್ಯ,ಲುಬ್ಧಕ,ಅಗಸ್ತ್ಯ ಇತ್ಯಾದಿಹಳಂಥ-ನಕ್ಷತ್ರಗಳಿವಲ್ಲಿ. ವಿಶ್ವ ಗ್ಯಾಮಕಿರಣಗಳನ್ನು ಉತ್ಸರ್ಜಿಸಲು ಕಾರಣವಾಗಬಲ್ಲ ಕೆಲವು ಮುಖ್ಯ ಕ್ರಿಯೆಗಳನ್ನು ಇಲ್ಲಿ ವಿವರಿಸಿದೆ. ೧.ಬ್ರೆಮ್ ಸ್ಟ್ರಾಲುಂಗ್:ಶಕ್ತಿಯುತ ಎಲೆಕ್ಟ್ರಾನುಗಳು ಅಂತರನಕ್ಷತ್ರಿಕ ಜಲಜನಕವೇ ಮೊದಲಾದ ವಸ್ರುಗಳ ಹತ್ತಿರ ಬಂದಾಗ ನಡೇಯುವ ಕ್ರಿಯೆಯಿಂದ ಗ್ಯಾಮಕಿರಣಗಳು ಜನಿಸುತ್ತವೆ. ೨.ಕಾಂಪ್ಪನ್ ಚದರಿಕೆ:ಗ್ಯಾಮಕಣ (ಉದಾಹರಣೆಗೆ ಉಷ್ಣಿಯ ಫೋಟಾನುಗಳು ಥರ್ಮಲ್ ಫೋಟಾನ್ )ಹಾಗೂ ಎಲೆಕ್ಟ್ರಾನುಗಳ ನಡುವಣ ಘರ್ಷ್ಣಣೆಯಲ್ಲಿ ಎಲೆಕ್ಟ್ರಾನುಗಳು.