ಪುಟ:Mysore-University-Encyclopaedia-Vol-6-Part-14.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಟವಾದ ಮತ್ತು ಸಂಶೋಧನೆಗೆ ನೆರವಾಗುವ ಎಲ್ಲ ಗ್ರಂಥಗಳನ್ನೂ ಸಂಗ್ರಹಿಸುವುದು, (೨) ಈ ರೀತಿ ಸಂಗ್ರಹಿಸಿದ ಎಲ್ಲ ಗ್ರಂಥಗಳನ್ನೂ ಸೂಚೀಕರಿಸಿ, ಸೂಚೀರೇಖೆಯನ್ನು ವಿವಿಧ ಗ್ರಂಥಾಲಯಗಳಿಗೆ ಒದಗಿಸುವುದು.

ಗ್ರಂಥಾಲಯ ಚಳವಳಿಯಲ್ಲಿ ಸರ್ಕಾರ ಮಾಡಿದ್ದ ಇನ್ನೊಂದು ದೊಡ್ಡ ಕೆಲಸವೆಂದರೆ ೧೯೬೬ರಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಲಹಾ ಸಮಿತಿನ್ನು ನೇಮಿಸಿದ್ದು. ಶ್ರೇಷ್ಠ ಶಿಕ್ಷಣವೇತರು, ಗ್ರಂಥಪಾಲರು, ಗ್ರಂಥಾಲಯ ವಿಜ಼ಾನಿಗಳು ಸದಸ್ಯರಾಗಿರುವ ಈ ಸಮಿತಿ ಗ್ರಂಥಾಲಯಗಳ ಪಾತ್ರವನ್ನು ವಿಮರ್ಶಿಸಿ ಅವುಗಳ ಬೆಳೆವಣಿಗೆಗೆ ಸಲಹೆಗಳನ್ನೀಯುತ್ತದೆ.

ಶಾಲಾಗ್ರಥಲಯಗಳು: ಸಾವ೯ಜನಿಕ ಗ್ರಂಧೂಯಗಳಂತೆಯೇ ಶಾಲಾಥಲಯಗಳೂ ಅವುಗಳ ಸಂಗ್ರಹಣೆ ಮತ್ತು ಸೌಕರ್ಯಗಳ ಅವಶ್ಯಹತೆ ಬಿದ್ದಾಗ ಅಸ್ತಿಥ್ವಕ್ಕೆ ಬ್ಮ್ದವು.ಅವುಗಳ ಸೌಕರ್ಯಕ್ಕೆ ಹೆಚ್ಚಿನ ಬೇಡಿಕೆ ಹೆಚ್ಚಿದಂತೆಲ್ಲಈ ಗ್ರಂಥಲಯಗಳನ್ನು ಭೆಳೆಸಲು ಎಲ್ಲ ರೀತಿಯ ಪ್ರಯತ್ನಗಳೂ ನಡೆದವು.ಇಷ್ಹಾದರೂ ಶಾಲಾ ಶಿಕ್ಷಣ ಕ್ರಮದಲ್ಲಿ ಗ್ರಂಥಲಯ ಒಂದು ಅವಿಭಜ್ಯ ಅಂಗವೆಂಬುದನ್ನು ಶಿಕ್ಷಂಕಾರರು, ಶಾಲಾ ಆಡ್ಳಿತ ವರ್ಗದವರು,ರಾಜಕಾರಣಿಗಳು ಹಾಗೂ ವಿದ್ಯಾರ್ಥಿಗಳ ಪೂಷಕರು ಇನ್ನೂಸಂಪೂರ್ಣವಾಗಿ ಮನಗೂಂಡಿಲ್ಲ.


19ನೆಯೆ ಶತಮಾನದ ಮೊರ್ತ ಮತ್ತು ಈ ಶತಮಾನದ ಅಧೀಸುಲ್ಲಿ ಪರೈ ಮೆಸ್ತಕಗಳಲ್ಲಿನ ವಿಷಯ ಗ್ರಹಣವೇ ಶಾಲಾಶಿಕ್ಷಣದ ಮುಖ್ಯ ಉದ್ದೇಶವಾಗಿದ್ದಾಗ ಗ್ರರಿಥಾಲಯದ ಆವಶ್ವಕತೆ ಆಷಾಥ್ರಿ ಕೆಂಡುಬರಲಿಲ್ವ ಮೊದಮೊದಲು ಸ್ಥಾಪಿತೆವಾದ ಶಾಲಾಗ್ರೆಂಥಲಯಗಳು ಸಹಾಯಕ ಪಾತ್ರವನ್ನು ವಹಿಸಳು ಸಾದ್ಯವಾಗಲ್ಲಿಲ.ಶಾಲಾಶಿಕ್ಷಣ ಕಡ್ಡಾಯವಾದ ಮೇಲೆ ಪತ್ಯಕ್ರಮದಲ್ಲಿ ಅನೇಕ ಬದಲಾವಣೆಗಲಾಗಿ ಬೌತ ವಿಜ಼್ಜನ.ರಸಾಯನಿಕವಿಜ಼್ನ ಮೂಂತಾದ ಹೂಸ ವಿಷಯಗಳನ್ನು ಪಟ್ಯಕ್ರಮದಲ್ಲಿ ಸೇರಿಸಿದರು ಶಾಲಾಗ್ರಂಥಲಯದಲ್ಲಿ ಹೆಚ್ಚಿನ ಸೌಕರ್ಯಗಳನ್ನು ಒದಗಿಸಿಕೂಂಡುವುದು ಅವಶ್ಯಕವಾಗಿ ಕಾಣಲಿಲ್ಲ. ಆದರೆ ೨೦ನೆಯ ಶತಮಾನದ ೩ನೆಯ ಮತ್ತು ೪ನೆಯ ದಶಕಗಳಲ್ಲಿ ಪತ್ಯಕ್ರಮಕ್ಕಿಂತ ಹೆಚ್ಚಾಗಿ ಕಲಿಯುವವರಿಗೆ ಪ್ರಾದಾನ್ಯ ನೀಡಿದಾಗ ಶಾಲಾ ಗ್ರಂಥಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು.ಗ್ರಂಥಲಯಗಳಿಗೆಂದು ಒಂದು ಪ್ರತ್ಯೀಕ ಬಿಟ್ಟಿಕೂಟ್ಟಿದೇ ಅಲ್ಲದೆ ಒಬ್ಬ ಶಿಕ್ಶಕವನ್ನು ಗ್ರಂಥಪಾಲನನ್ನಗಿ ನೇಮೆಸಲಾಯಿತು.ಈ ಶತಮಾನದ ನ್ನ್ಲ್ಕನೇಯ ದಶಕದ ಕುನೆಯ ವೇಳೆಗೆ ಸರ್ಕಾರದ ಶಿಕ್ಷ್ಣ ಕಚ್ಚೇರಿಯ ಪ್ರಕಾರ ದೇಶದಲ್ಲಿ ಒಟ್ಟು ೨೭,೮೦೦ ಕೇಂದ್ರಿಕ್ರುತ ಶಾಲಾಗ್ರಂಥಲಯಗಳಿದ್ದುವು; ಇವುಗಳ ಒಟ್ಟು ಸಂಗ್ರಹಣೆ೨೮,೩೦೦ಷಿತ್ತು.ಇಷ್ತ್ತಾದರು ೩೩,೦೦೦ಕ್ಕು ಹೆಚ್ಚು ಶಲೆಗಳು ಸಾರ್ವಜನಿಕ ಗ್ರಂಥಲಯಗಳಿಂದ ಎರವಲು ಪಡೆದ ಪುಸ್ತ್ತಜಕಗಳನ್ನೇ ಅವಲಂಬಿಸಿದ್ದುವು.

ವಿವಿದ ರಾಜ್ಯಗಳ ಶಿಕ್ಷಣ ಶಾಖೆಗಳು ಶಾಲೆಗಳು ಶಾಲೆಗಳನ್ನು ಅಂಗೀಕರಿಸಲು ಕನಿಷ್ಟ್ಟ ಗ್ರಂಥಲಯ ಸೌಕರ್ಯಗಳ ಬಗ್ಗೆ ಒತ್ತಾಯಪಡಿಸಿದರೂ ಶಾಲೆಗಳೂ ಅಂಗೀಕರಣವಿಲ್ಲದೆಯೇ ಕೆಲಸ ಮಾಡಬಲ್ಲವಾಗಿದ್ದುವು.

೨೦ನೆಯ ಶತಮಾನದ ೫ನೆಯ ದಶಕದಲ್ಲಿ ಶಾಲಶಿಕ್ಶಣದ ಉದ್ದಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು.ಪತ್ಯಕ್ರಮದಲ್ಲಿ ಮಾತ್ರವೇ ಅಲ್ಲದೆ ಶಿಕ್ಷಣ ಕ್ರಮದಲೂ ಗಮನಾರ್ಯಹ ಬದಲಾವಣೆಗಳು ಕಂಡುನಬಂಗದವು.ಈ ಉದ್ದೇಶವನ್ನು ಸಾದೆಸಲು ಹೆಚ್ಚಿನ ಗ್ರಂಥಲಯ ಸೌಕರ್ಯ ಅವಶ್ಯವಯಿತು ೧೯೪೦ರಲ್ಲಿ ಅಮೆರಿಕಾದ ಗ್ರಂಥಲಯ ಸಂಘ ಮತ್ತು ರಾಷ್ತ್ರಿಯ ಶಿಕ್ಷ್ಣಣ ಸಂಘಗಳ ಸಂಯುಕ್ತ ಸಮಿತಿ ಗ್ರಥಲಯ ಸೇವೆಯಲ್ಲಿ ಶಾಲಾ ಮತ್ತು ಸಾರ್ವಜನಿಕ ಗ್ರಂಥಲಯಗಳ ಸಹಕಾರ ಎಂಬ ಒಂದು ವರದಿಯನ್ನು ಸಲಿಸಿತು.ಪ್ರಾಂತಿಯ ಶಿಕ್ಷಣ ಸಮಿತಿಗಳು ಪ್ರಾಂತ್ಯದ ಎಲ್ಲಾ ಶಲೆಗಳಲ್ಲು ಶಾಲಾಗ್ರಂಥಲಯಗಳನ್ನು ಒದಗಿಸಬೆಕೆಂದು ಈ ವರದಿ ಒತ್ತಾಯಪದಡಿಸಿತು. ೧೯೪೫ರಲ್ಲಿ ಶಾಲಾಗ್ರತಂಥಲಯಗಳ ಮೇ;ಎ ಅಮೆರಿಕಾದ ಗ್ರಂಥಲಯ ಸಂಘ ಪ್ರಥಮ ರಾಷ್ತ್ರಿಯ ಮಾನಕವುಂದನ್ನು ಹುರೆತಂದಿತು. ಈ ಮಾನಕ ಶಾಲಾಗ್ರಂಥಲಯದ ಗಾತ್ರ ಯೂಗ್ಯತೆಗಳ ಬಗ್ಗೆ ಮಾತ್ರವೇ ಅಲ್ಲದೆ ಶಿಕ್ಶಕರಿಗೆ ಹಾಗೂ ವಿದ್ಯರ್ಥಿಗಳಿಗೆ ಇದಗಿಸಭೇಕಾದ ಸೌಕರ್ಯಗಳೂ ಹಾಗೂ ಶಲಾಗ್ರಂಥಾಲಯ್ಯಗಳ ಸಿಬ್ಬಂದಿ ವರ್ಗದವರ ಬಗ್ಗೆಯೂ ನಿರ್ದಿಷ್ತ್ತ ಉಲ್ಲೇಖನಗಳಗುಂಡಿತ್ತು.ಶಾಲಾ ಗ್ರಂಥಲಯಗಳ ಭೆಳೆವಣಿಗೆಯ ಬಗ್ಗೆ ಮೂದಲಿನಿಮ್ದಲೂ ಆಸಕ್ತಿ ವಹಿಸಿದ್ದ ಅಮೆರಿಕಾದ ಗ್ರಂಥಲಯ ಸಂಘ ೧೯೩೬ರಲ್ಲಿ ಒಂದು ಶಾಲ ಮತ್ತು ಮಕ್ಕಳ ಗ್ರಂಥಲಯ ವಿಭಾಗವನ್ನು ಸ್ಥಪಿಸಿತು, ಇಷ್ಟ್ಟೇ ಅಲ್ಲದೆ ೧೯೫೧ರಲ್ಲಿ ಶಾಲಗ್ರಂಥಪಾಲರ ಸಂಘವೂಂದು ಅಮೆರಿಕ ಗ್ರಂಥಲಯ ಸಂಘದ ಅಂಗವಾಗಿ ಸ್ಥಾಪಿಸಲ್ಪ್ಟ್ಟ್ಟ್ಟಿತ್ತು.೧೯೬೦ರಲ್ಲಿ ಈ ಸಂಸ್ಥೆ ಅಮೆರಿಕದ ರಾಷ್ಟ್ಟೀಯ ಶಿಕ್ಷಣ ಸಂಘದ ಅಂಗವಗಿಯೂ ಪರಿಗಣಿಸಲ್ಪಪಟ್ಟಿತು. ಇ ಸಂಸ್ಥೆಯ ಮುಖ್ಯ ಉದ್ದೇಶವೆಂದರೆ ಶಾಲ ಶಿಕ್ಶಣ ಕ್ರಮವನ್ನು ಶಕ್ತಿಯೂತಗೂಳಿಸಲು ಅಗತ್ಯವಾದ ಪ್ರಾಥಮಿಕ ಮತ್ತು ಪ್ರೌಡಶಾಲೆಗಳಲ್ಲಿನ ಗ್ರಂಥಲಯ ಸೌಕರ್ಯಗಳನ್ನು ಉತ್ತಮಗೂಳಿಸಲು ಹಾಗೂ ವಿಸ್ತರಿಸಲ ಮಾರ್ಗಗಳನ್ನು ರೂಪಿಸುವುದು.

೧೯೩೭ ರಲ್ಲಿ ಅಸ್ತಿಥ್ವಕ್ಕೆ ಬಂದ ಅಮೆರಿಕಾದ ಶಿಕ್ಶ್ಷಣ ಕಚೇರಿಯ ಗ್ರಂಥಲಯ ಸೌಕರ್ಯ ಶಾಖೆಯ ಸಿಬ್ಬಂದಿವರ್ಗದಲ್ಲಿ ಒಬ್ಬ ಶಾಲಾಗ್ರಂಥಪಾಲನೂ ಇದ್ದಾನೆ.ಕೇಂದ್ರ ಸರ್ಕಾರದ ಈ ನಿಯೂಗ ಅನೇಕ ಅದ್ಯಯನಗಲನ್ನು ನಡೆಸುವುದರ ಮೂಲಕ ಅವುಗಳ ಬೆಳೆವಣಿಗೆಗೆ ಸಹಾಯಕವಾಗಿದೆ. ಇಷೇಲ್ಲ ಆದರೂ ೧೯೬೪ರಲ್ಲಿ ಅಮೆರಿಕ ಗ್ರಂಥಲಯ ಸಂಘದ ಮಾನಕವನ್ನು ಆದಾರವಾಇಟ್ಟುಕುಂಡು ಅಮೆರಿಕಾದ ಕೇಂದ್ರಿಕ್ರುತ ಶ್ಲಾ ಗ್ರಂಥಲಯ ಸಂಘದ ಮಾನಕವನ್ನು ಪರಿಶೀಲಿಸಿದಾಗ ಒಟ್ಟಿನಲ್ಲಿ ಸುಮಾರು೨೦೦ ದಶಲಕ್ಶ ಪುಸ್ತಕಗಳ ಕೂರತೆ ಕ್ಂಡುಬಂತು.

೧೯೬೦ರಲ್ಲಿ ಅಮೆರಿಕದ ಶಾಲಾ ಗ್ರಂಥಲಯಗಳ ಬಗ್ಗೆ ಹೂಸ ಮಾನಕವೂಂದನ್ನು ಹೂರತಂದಾಗ ಶಾಲಗ್ರಂಥಲಯಗಳ ಇತಿಹಾಸಸಲ್ಲಿ ಹೂಸ ಯುಗ ಆರಂಭಾವಾಹಿತು.ಇದೇ ಅಲ್ಲದೆ ಅನೇಕ ರಾಷ್ಟ್ರಿಯ ಹಾಗೂ ಪ್ರಾಂತೀಯ ಸಮಿತಿಗಳು ಶಾಲಾಗ್ರಂಥಲಯಗಳನ್ನು ಉತ್ತಮಗೂಳಿಸಲು ಅನೇಕ ಸಲಹೆಗಳನ್ನು ಮಾಡಿದುವು.ಆದರೂ ಅಮೆರಿಕದಲ್ಲಿ ಶಾಲಾಗ್ರಂಥಲಯಗಳ ಬೆಳೆವಣಿಗೆಯನ್ನು ಆಭ್ಯಸಿಸಿದರೆ ಆಗಲಿ ಶಾಲಾಗ್ರಂಥಲಯಗಳ ಸಮರ್ಪಕ ಬೆಳೆವಣಿಗೆಯ ಭರವಸೆಯನ್ನು ಕೂದಲಾರವು. ಶಾಲಗ್ರಮ್ಥಲಯ ಶಾಲೆಯ ಅವಿಭಾಜ್ಯ ಅಮ್ಗ ಮತ್ತು ಶಾಲೆಯ ಉದ್ದೆಶ ಸಾದಿಸುವಲ್ಲಿ ಗ್ರಂಥಲಯದ ಅವಶ್ಯಕತೆ ಹೆಚ್ಚಾಗಿರುತ್ತದೆ.ಗ್ರಂತಹ್ಲಯದ ಸೌಲಭ್ಯಗಳು ಎಷ್ಟ್ಟುಹೆಚ್ಚಾಗಿರುತ್ತವೂ ಅಷ್ಟರಮಟ್ಟಿಗೆ ಶಾಲೆಯ ಉದ್ದೆಶ ಸಾದನೆಯಾಗುತ್ತದೆ.

ಅಮೆರಿಕಾದ ಶಾಲಗ್ರಂಥಲಯಗಳ ಬೆಳೆವಣಿಗೆಗೆ ಅನೆಕ ದಾನಶೀಲರು ಹಾಗೂ ದಾನಶೀಲಸಂಸ್ಸ್ಂಸ್ಥೆಗಳೂ ನೆರವಾಗಿದೆ.ಉದಾಹರಣೆಗೆ ೧೯೬೨ರಲ್ಲಿ ಗ್ರಂಥಲಯ ಸಾದನ ಸಂಪತ್ತು ಮಂಡಳಿ ಶಾಲಾಗ್ರಂಥಲಯಗಳ ಭೆಳೆವನಿಗೆಗೆ ೧ ಲಕ್ಷ ಡಾಲರುಗಳಷ್ಟ್ತು ದನಸಹಾಯ ನೀಡಿತು. ಇವೆ ಅಲ್ಲದೆ ಇ ಮೂದಲೆ ಹೇಳಿದ ಕಾಯದೆಗಳೂ ಶಾಲಾಗ್ರಂಥಲಯಗಳ ಭೆಳೆವನಿಗೆಗೆ ಅನೆಕ ರೀತಿ ನೆರವದೆ.

ಈ ರೀತಿ ಹಲವು ವರ್ಷಗಳಲ್ಲಿ ಶಾಲಾಪಟ್ಯಕ್ರಮವನ್ನು ಹಿಂದೆಂದಿಗಿಂತಲೂ ವಿಸ್ತಾರವಾಗಿ ವಿಮರ್ಶಿಸಲಾಗುತ್ತದೆ. ಅಭ್ಯಸ ಹಾಗೂ ವಾಛನಾಬಿರುಚಿ ಶಾಲಾಮಕ್ಕಳಿಗೆ ಹಾಗೂ ಯುವಕರಿಗೆ ಮಾತ್ರ ಸೀಮಿತವಾದದ್ದಲ್ಲ.ಅದು ಜಿವನದುದ್ದಕ್ಕು ಭೆಳೆಸಿಕುಂಡು ಬರಭೆಕಾದ ಕಲೆ.ಶಾಲಾ ಮಕ್ಕಳಲ್ಲಿ ಇಂಥ ವಾಛನಾಭಿರುಛಚಿಯನ್ನು ಭೆಳೆಸಲು ಪಣತುಟ್ಟಿದವೆ. ಈ ಉದ್ದೇಶ ಸಾದನೆಯ ಹಿನ್ನಲೆಯಲ್ಲಿ ಶಾಲಾಗ್ರಂಥಲಯಗಳ ಪಾಅತ್ರ ಹಿಂದೆಂದಿಗಿಂತಲೂ ಹಿರಿದಾಗಿ ಕಾಣುತ್ತದೆ.

ಕಾಲೇಜು ವಿಶ್ವವಿದ್ಯಲಯ ಗ್ರಂಥಲಯಗಳು (ಶೈಕ್ಷಣಿಕ ಗ್ರಂಥಲಯಗಳು):ಉನ್ನತ ವ್ಯಸಂಗ ಸಂಸ್ಥೆಗಳ ಗ್ರಂಥಲಯಗಳು ಆ ಸಂಸ್ಥೆಗಳಷ್ಟ್ಟೇ ವಿಭಿನ್ನ ರೀತಿಯಲ್ಲಿವೆ.ಕಿರಿಯ ಕಾಲೇಜುಗಳು,ಶಿಕ್ಷಕರ ಕಾಲೆಜುಗಳು,ಕ್ರುಷಿ ಕಾಲೇಜುಗಳು,ವೈದ್ಯಕೀಯ ಕಾಲೇಜುಗಳು-ಈ ಎಲ್ಲ ಸಂಸ್ಥೆಗಳಲ್ಲೂ ಗ್ರಂಥಲಯಗಳಿವೆ. ಇವೇ ಅಲ್ಲದೆ ವಿಶ್ವವಿದ್ಯಲಯಗಳ್ಲ್ಲಿ ಕೇಂದ್ರೀಕ್ರುತ್ ಗ್ರಂಥಲಯಗಳನ್ನು ಅವುಗಳಿಗೆ ಸೇರಿದ ಕಾಲೇಜುಗಳ ವಿಶಿಷ್ಟ್ಟ ಗ್ರಂಥಲಯಗಳೆಲ್ಲವನ್ನು ಒಟ್ಟಿಗೆ ಶೈಕ್ಷಣಿಕ ಗ್ರಂಥಲಯಗಳೆಂದು ಕರೆಯಬಹುದು.