ಪುಟ:Mysore-University-Encyclopaedia-Vol-6-Part-14.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮೆರಿಕದಲ್ಲಿ ಶೈಕ್ಷಣಿಕ ಗ್ರಂಥಾಲಯಗಳ ಬೆಳೆವಣಿಗೆಯನ್ನು ಗಮನಿಸಿದರೆ ಅನೇಕ ಸಂಘಸಂಸ್ಥೆಗಳು,ಕೇಂದ್ರಸರ್ಕಾರದ ಕಾಯಿದೆ ಕ್ರಮಗಳು ಹಾಗೂ ಅನೇಕ ದಾನಶೀಲರು ಅದರದಲ್ಲಿ ಮಹತ್ವದ ಪಾತ್ರ ವಹಿಸಿರುವುದು ಕಂಡುಬರುತ್ತದೆ.

ಅಂಗೀಕಾರ ಸಂಸ್ಥೆಗಳು:೧೭೮೪ರಷ್ಟು ಹಿಂದೆಯೆ ನ್ಯೂಯಾರ್ಕ್ ರಾಜ್ಯದ ರಾಜಪ್ರತಿನಿದೀ ಮಂಡಳಿ ಆ ರಾಜ್ಯದ ಊನ್ನತ ವ್ಯಾಸಂಗ ಸಂಸ್ಥೆಗಳಿಗೆ ಸಂಬಂದಪಟ್ಟ ಮಾನಕಗಳನ್ನು ಸಂಗ್ರಹಿಸುವಲ್ಲಿ ನಿರಂತವಾಯಿತು ಸಾಮಾನ್ಯವಾಗಿ ರಾಜ್ಯ ಶಿಕ್ಷಣಾ ಖಾತೆ ಅಥಾವ ರಾಜ್ಯ ವಿಶ್ವವಿದ್ಯಾಲಯ ಮಾನಕಗಳನ್ನು ತಯಾರಿಸುವ ಕಾರ್ಯನವನ್ನು ಕೈಗೂಂಡಿರುತ್ತವೆ.

ಅಮೆರಿಕಾದ ಉನ್ನತ ವ್ಯಸಂಗಕ್ಕೆ ಸಂಬಂದಪತಟ್ಟ ಒಂದು ಮುಖ್ಯ ಬೆಳೆವಣಿಗೆಯೆಂದರೆ ಖಾಸಗಿ ಅಂಗೀಕಾರ ಸಂಸ್ಥೆಗಳ ಸ್ಥಾಪನೆ.ಈ ಸಂಸ್ಥೆಗಳು ಉನ್ನತ ಅವ್ಯಾಸಂಗಕೆ ಸಂಬಂದಪಟ ಹಲವು ಸಮಸ್ಯೆಗಳ್ಬನು ಎದುರಿಸಲು ಕಳೆದ ಶತಮಾನದ ಕೂನೆಯ ಎರಡು ದಶಕಗಳಲ್ಲಿ ಅಸ್ತಿತ್ವಕೆ ಬರಲಾರಂಬಿಸಿದವು.ಈ ಸಂಸ್ಥಗಳು ಅನೇಕ ಮಾನಕಗಳನು ರೂಪಿಸಿ ಉನತ ಶಿಕ್ಶಣ ಸಂಸ್ಥಹಗಳನು ಅಒಗೀಕರಿಸುವ ಮುನ ಈ ಮಾನಕಗಳ ಆದಾರದ ಈ ಸಂಸ್ಥೆಗಳನ್ನು ಪರಿಕ್ಶೆ ಮಾಡಲಾರಂಬಿಸಿದುವು. ಈ ಕಾರಣಾದಿಂದಾಗಿ ಗ್ರಂಥಾಲಯವನ್ನೂ ಒಳಗೊಂಡು ಉನ್ನತ ವ್ಯಸಂಗಕ್ಕೆ ಸಂಬಂದಿಸಿದ ಅನೇಕ ವಿಶಯಗಳ ಮೇಲೆ ಮಾನಕಗಳನು ರೂಪಿಸಲಾಯಿತು.

ಕೈಗಾರಿಕಾ ಸಂಸ್ಥಗಳು:ಕಾಲೇಜು ಮತ್ತು ಸಂಶೂದನೆ ಗ್ರಂಥಲಯಗಳ ಸಂಘ ೧೯೩೮ ರಲ್ಲಿ ಅಮೆರಿಕಾದ ಗ್ರಂಥಲಯಗಲಳ ಸಂಘದ ಅಂಗವಾಗಿ ಸ್ಥಾಪಿತವಾಯಿತು.ಈ ಸಂಸ್ಥೆ ಗ್ರಂಥಲಯಗಳ ಉಪಯೂಗಕ್ಕಾಗಿ ಮಾನಕಗಳನ್ನು ರೂಪಿಸುವುದು ಮತ್ತು ಗ್ರಂಥಲಯಗಳ ಸೌಕರ್ಯಗಳನ್ನು ವಿಮರ್ಶಿಸುವುದು ಇವೇ ಮೂದಲಾದ ಕಾರ್ಯಗಳನ್ನು ಕೈಗೂಂಡಿದೆ.

ಖಾಸಗಿ ದಾನಶೀಲ ಸಂಸ್ಥೆಗಳ ಪಾತ್ರ:೧೯೧೭ಮೂದಲು ಶೈಕ್ಷಣಿಕ ಗ್ರಂಥಲಯಗಳ ಕಟ್ಟಡಗಳನ್ನು ಕಟ್ಟಿದಸಲು ಮಾತ್ರ ದನಸಹಾಯ ಮಾಡುತ್ತಿದ್ದ ಕಾರ್ನೀಗೆ ಕಾರ್ಪೂರೇಷನ್ ಆನಂತರ ಗ್ರಥಲಯ ಸೌಕರ್ಯಗಳ ಬೆಳೆವಣಿಗೆಗೂ ದನಸಹಾಯ ಮಾಡಲಾರಂಬಿಸಿತು.೧೯೨೧ರಿಂದ ೧೯೩೫ ಅವದಿಯಲ್ಲಿ ಈ ನಿಗಮ ಗ್ರಥಾಂಲಯ ಸಾಮಗ್ರಿಗಳಿಗೂ ಗ್ರಂಥಪಾಲರ ವೇತನಕ್ಕಗಿಯೂ ಉಪಯೂಗಿಸಿಕೂಳ್ಳಲು ೧೧ ಶಿಕ್ಶಣ ಸಂಸ್ಥೆಗಳಿಗೆ ದನಸಹಾಯ ನೀಡಿತು.ಅಷ್ಟ್ಟೇ ಅಲ್ಲದೆ ೨೧ ಕಾಲೇಜು ಹಾಗು ವಿಶ್ವವಿದ್ಯನಿಲಯಗಳಿಗೆ ೬ ಲಕ್ಷದ ೬೭ ಸಾವಿರದ ೫ ನೂರು ಡಾಲರುಗಳಷ್ಟು ದನಸಹಾಯವನ್ನೂ ನೀಡಿತು.

ಕಾಲೇಜು ಗ್ರಂಥಲಯಗಳ ಬೆಳೆವಣಿಗೆಯಲ್ಲಿ ಕಾರ್ನೇಗಿ ನಿಗಮದ ಪ್ರಮುಖ ಪಾತ್ರ ೧೯೨೮ ರಲ್ಲಿ ನಿಗಮದ ಅಂಗವಾಗಿ ಅಸ್ತಿತ್ವಕ್ಕೆ ಬಂದ ಕಾಲೆಜು ಗ್ರತಲಯ ಸಲಹಾ ಮಂಡಳಿಯೂಂದಿಗೆ ಪ್ರಾರಂಭವಾಯಿತು.ಈ ಮಂಡಳಿ ಸುಮಾರು ೨೦೦ ಕಾಲೇಜುಗಳ ಸ್ಥಿತಿಗತಿಗಳ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸಿದುದೇ ಅಲ್ಲದೇ ಅವುಗಳಲ್ಲಿ ೮೧ ಕಾಲೇಜುಗಳಿಗೆ ಪದವಿಪೂರ್ವ ಮಟ್ಟದ ಪುಸ್ತಕಗಳನ್ನು ಕೂಳ್ಲಲು ಒಂದು ದಶಲಕ್ಷ ಡಾಲರುಗಳಷ್ಟು ದನ ಸಹಾಯ ನೀಡಿತು.೧೯೩೪ರಲ್ಲಿ ಅಸ್ತಿತ್ವಕ್ಕೆ ಬ್ಂದ ಕಾರ್ನೇಗೆ ಕಿರಿಯ ಕಾಲೆಜುಗಳ ಸಲಹಾ ಮಂಡಳಿ ಈ ಕಾಲೇಜುಗಳ ಗ್ರಂಥಲಯಗಳ ಕೂರತೆಗಳನ್ನು ಅಮೆರಿಕಡ ಉನ್ನತ ವ್ಯಾಸಂಗದ ಮೇಲೆ,೧೯ನೆಯ ಶತಮಾನದಲ್ಲಿ,ಜರ್ಮನಿಯ ವಿಶ್ವವಿದ್ಯಾಲಯಗಳು ವಿಶಿಷ್ಟ ಪ್ರಭಾವವನ್ನು ಬೀರಿದವು. ಜರ್ಮನಿಯ ಮಾದರಿಯಲ್ಲಿ ಸ್ಥಾಪಿತವಾದ ಪ್ರಪ್ರಥಮ ಅಮೆರಿಕಾದ ವಿಶ್ವವಿದ್ಯಾಲಯವೆಂದರೆ ಜಾನ್ ಹಾಷ್ಕಿನ್ಸ್ ವಿಶ್ವವಿದ್ಯಲಯ. ಈ ಮಾದರಿಯನ್ನನುಸರಿಸಿ ಹಾರ್ವರ್ಡ್,ಏಲ್. ಕುಲ್ಂಬಿಯ,ಪ್ರಿನ್ಸ್ಟಾಟನ್ ಮುಂತಾದ ಖಾಸಗಿ ಕಾಲೆಜುಗಳು ವಿಶ್ವವಿದ್ಯಲಯಗಳಗಿ ಪರಿವರ್ತನೆಗೂಳ್ಳಲ್ಪಟ್ಟುವು.ಜರ್ಮನಿಯ ೩೭ ವಿಶ್ವವಿದ್ಯಲಯಗಳಲ್ಲಿ ವ್ಯಸಂಗ ಪಡೆದ ಶಿಕ್ಷಣಜ಼್ಜತರು ಅಲ್ಲಿನ ಶಿಕ್ಷಣ ಕ್ರಮವನ್ನೂ ಅಮೆರಿಕಾದಲ್ಲಿ ಉಪಯೂಗಲರಂಬಿಸಿದರು. ಈ ಹೂಸ ಶಿಕ್ಷಣ ಕ್ರಮಗಳ ಉಪಯೂಗ ವಿಶ್ವವಿದ್ಯಾಲಯಗಳ ಬೆಳವಣಿಗೆಯ ಮೇಲೂ ವಿಶಿಶ್ಟ್ಟ ಪ್ರಭಾವ ಬಿರಿತು.

೨೦ನೆಯ ಸಂಶೂದನೆಗೂ ಪ್ರಾಮುಖ್ಯ ನೀಡಾಲಾಗುತ್ತದೆ.ಈ ಕಾರಣದಿಂದಗಿ ಗ್ರಥಲಯಗಳ ಬೆಳೆವಣಿಗೆಗೆ ವಿಶೀಷ ಆದ್ಯತೆ ಬಂದಿದೆ.ವಿದ್ಯರ್ಥಿಗಳ ಸಂಖ್ಯೆ ತ್ವರಿತವಾಗಿ ಬೆಳೆಯುತ್ತಿದೆ.ಈ ವಿದ್ಯಾರ್ಥಿ ಸಮೂಹದ ಅವಶ್ಯಕತೆಗಳನ್ನು ಈಡೇರಿಸುವುದು ಅಮೇರಿಕದ ವಿಶ್ವವಿದ್ಯಾಲಯ ಗ್ರಂಥಾಲಯದ ದೂಡ್ಡ ಸಮಸ್ಯೆಯಾಗಿದೆ. ಇದಕ್ಕೆ ಸೇರಿದಂತೆ ಗ್ರಥಗಳ ಸಖ್ಯೆಯೂ ಬೆಳೆಯುತ್ತಿದೆ.ಯಾವುದೇ ಒಂದು ಗ್ರಥಲಯವೂ ಈ ಎಲ್ಲಾ ಗ್ರಥಗಳನ್ನು ಸಂಗ್ರಹಿಸುವುದು ಅಸಾದ್ಯ.ಈ ಕರಣಾದಿಂದಾಗಿ ಅಮೆರಿಕಾದ ವಿಶ್ವವಿದ್ಯಲಯ ಗ್ರಂಥಾಲಯಗಳು ಪರಸ್ಪರ ಸಹಲಕರಿಸಲು ಯೂಜನೆಗಳನ್ನು ಕೈಗೂಂಡಿದೆ.

ಮ್ಯಾಸಚೂಸೆಟ್ಸ್ ತಾಂತ್ರಿಕ ವಿಶ್ವವಿದ್ಯ;ಅಯ ಭವಿಷ್ಯ ನುಡಿದ್ದಂತೆ ಅಮೆರಿಕಾದ ವಿಶ್ವವಿದ್ಯಲಯಗಳು ತಾಂತ್ರಿಕ ಸಾದನಗಳಾದ ಗಣಕಗಳನ್ನು ಗ್ರಂಥಲಯ ಸೇವೆಗಾಗಿ ವಿಶೇಷವಾಗಿ ಬಳಸಿಕೂಳ್ಳುತ್ತಿದೆ.