ಪುಟ:Mysore-University-Encyclopaedia-Vol-6-Part-14.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷಿಷ್ಟ್ಟ ಗ್ರಂಥಳಯಗಳು : ಎರಡನೆಯ ಮಹಾಯುದ್ಭ ಆನಂತರ ಕೈಗಾರಿಕಾ ರಾಷ್ಠ್ರಗಳು ಸಂಶೂದನೆಗೆ, ಆದರಲ್ಲೂ ಮುಖ್ಯವಾಗಿ ವಿಜ್ಞಾವನ ಮತ್ತು ಕೈಗಾರಿಕಾ ವಿಜ಼್ಜನಗಳಿಗೆ ವಿಷೇಷ ಆದ್ಯತೆಯನ್ನಿತ್ತಿವೆ. ಸೆಂಶೂಧನೆಗೆ ಬೇಕಾದ ಅತಿ ಮುಖ್ಯ ಸಾಮಗ್ರಿಯೆಂದರೆ ಮಾಹಿತಿ. ವಿಜ್ಞಾನದ ವಿವಿಧ ಕ್ಷೇತ್ರೆಗಳಲ್ಲಿ ನಡೆಯುತ್ತಿರುವ ಸೆಂಶೂದನೆಯಿಂದಾಗಿ ಅನೇಕ ಷಂಸ್ತೆಕಗಳು. ನಿಯತಕಾಲಿಕೆಗಳಲ್ಲಿನ ಲೇಖನಗಳು. ಸಂಶೂದನ ವರದಿಗಳು ಹೆಚ್ಚುಹೆಚ್ಚಾಗಿ ಬರತೂಡಗಿವೆ. ಹೀಗೆ ಪ್ರೇಕಟವಾಗುತ್ತಿರುವ ಮಾಹಿತಿಯನ್ನು ಗುರುತಿಸುವ, ಸಂಗ್ರಹಿಸುವ ಮತ್ತು ಪ್ರಸರಿಸುವ ದ್ವೇಯವನ್ನು ಹೊಂದಿರುವ ಎಶಿಷ್ಟ ಗ್ರಂಥಾಲಯೆಗಳೂ ಎಶಿಷ್ಟ ಗ್ರಂಥಾಲಯಗಳ ಸಂಘವೊ ಸ್ಥಾಪಿತವಾದುವು.


192೦ರಿರಲ್ಲಿ ಅಮೆರಿಕದಲ್ಲಿ ಕೇವಲ ೧೦೦೦ ಎಶಿಷ್ಣ ಗ್ರಂಥಾಲಯಗಳಿದ್ದುವು. 1965ರ ವೇಳೆಗೆ ಅವುಗಳ ಸೆಂಖ್ಯೆ 10 ಸಾವಿರ ಆಯಿತು. ಎಶಿಷ್ಣ ಗ್ರಂಥಲಯಗಳ ಬಗ್ಗೆ ಮಾನಕಗೆಳನ್ನು ತಯಾರಿಸಿರುವೆ ಎಶಿಷ್ಟ ಗ್ರ೦ಥಾಲಯದ ಸಂಘದ ಪ್ರೆಕಾರ 197೦ರಲ್ಲಿ ಅಮೆರಿಕದಲ್ಲಿ ಸುಮಾರು 15 ಸಾವಿರ ಎಶಿಪ್ಪ ಗ್ರಂಥಲಯಗಳಿದ್ದುವು. ಎಶಿಷ್ಣ ಗ್ರಂಥಾಲಯಗಳ ಬೆಳೆವೆಣಿಗೆಲ್ಲಿ ಒಂದು ಮುಖ್ಯ ಘಟನೆಯೆಂದರೆ ವೈಜ಼್ಂಇಕ ಮತ್ತು ತಾಂತ್ರಿಕ ಮಾಹಿತಿ ಸಮಿತಿಯ ಸ್ಥಾಪಣೆ . ಈ ಸಮಿತಿ ಗಣಕಗಳನ್ನು ಉಪಯೂಗಿಸಿಕೂಂಡು ಕೆಲಸ ಮಾಡಬಲ್ಲ ಮಾಹಿತಿ ಕೇಂದ್ರಗಳ ಹಾಗೂ ಎಶಿಪ್ಪ ಗ್ರಂಥಾಲಯೆಗಳ ಒಕ್ಕೂಟವೊಂದನ್ನು ರಚಿಸಿ ಕಾರ್ಯಕ್ರಮಗಳನ್ನು ಕೈಗೂಂಡಿದೆ. ಇದಲ್ಪದೆ 1966ರ ಮಾಚ್೯ನಲ್ಲಿ ಒ೦ದು ವೈಜ಼್ಣಿಕ ಮತ್ತು ತಾಂತ್ರಿಕ" ಸಂಸರ್ಗ ಸಮಿತಿ ಸ್ಥಾಪಿತವಾಯಿತು. ಇದರ ಮೂಲ ಉದೇಶ ರಾಷ್ಟ್ಟ್ರಿಯ ಮಾಹಿತಿ ಒಕ್ಕೊಟಗಳಲ್ಲಿ ಏಜ್ಞಾನಿಗಳ ಮತ್ತು ತಂತ್ರಜ಼ ಪತ್ರವನ್ನು ಕುರಿತು ಅಭ್ಯಸ ಮಾಡುವುದು.

ಆಮಾರಿಕದಲ್ಲಿ ವಿವಿಧ ರೀತಿಯ ಗ್ರಂಥಲಯಗಳ ಬೆಳೆವೆಣಿಗೆಯೆನ್ನು ಗಮನಿಸಿದರೆ ಎರಡು ವಿಷಯಗಳಂತೂ ಸ್ತಷ್ಣವಾಗುತ್ತದೆ.

1.ಸಂಘಸೆಂಸ್ಥೆಗಳು. ಕೇಂ ವಿವಿಧ ಕಚೇರಿಗಳು. ಸೆಕಾ೯ರದ ಕಾಯೆದೆಗಳು. ದಾನಶೀಲಸೆಂಸ್ಥಗಳು ಹಾಗೂ ಶ್ರೇಷ್ಣ ಗ್ರಂಥಾಲಯೆ ಏಜ್ಞಾನಿಗಳ ಸಮೂಹಿಕ ಪ್ರಯತ್ನದಿಂದ ಮಾತ್ರ ಅಲ್ಲಿನ ದಿನನಿತ್ಯದ ಜನಜೀವನದಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಲು ಸಾಧ್ಯೆವಾಯಿತು.

2. ಸಾರ್ವಜನಿಕ ಗ್ರಂಥಲಯಗಳು ವಿದ್ಯಾರ್ಥಿಗಳ. ಸಂಶೋಧಕರ ಟೇಡಿಕೆಗಳನ್ನು ಸಮರ್ಪಕವಾಗಿ ಈಡೇರಿಸಲು ಆಸೆಮಥ೯ವಾದಾಗ ಉಳಿದ ರೀತಿಯ ಗ್ರಂಥಾಲಯಗಳು ಆಸ್ತಿತ್ಪಕ್ಕ ಬಂದವು.

ಕಳೆದ ಶತಮಾನೆದಿರಂದ ಆಗುತ್ತಿರುನ ಜ಼್ನಸ್ಪೂಟ್ಟದಿಂದಾಗಿ ವಿವಿಧ ರೀತಿಯ ಗ್ರಂಥಾಲಯಗಳ ಜವಾದ್ಧಾರಿಗಳು ವಿಶೇಷವಾಗಿ ಹೆಚ್ಚೆವೆ. ಈ ಜವಭ್ದಾರಿಗಳನ್ನು ನಿರ್ವಹಿಸಲು ಗ್ರಂಥಲಯಯಗಳು, ಕೇಂದ್ರ ಸಕಾ೯ರದ ವಿವಿಧ ಕಚೇರಿಗಳು. ಗ್ರಂಥಾಲಯ ಸಂಘಸಂಸ್ಥ್ಹಗಳು ಸಹಕರಿಸಿ ಕಾರ್ಯಕ್ರಮಗಳನ್ನು ಕೈಗೂಳ್ಲುತ್ತಿವೆ.

6 ಸೂವಿಯತ್'ದೇಶದ ಗ್ರಂಥಕಲಯಗಳೂ: ಸೊವಿಯತ್ ದೆಶದಲ್ಲಿ ಗ್ರಂಥಲಯಗಳು ವ್ಯಪಕವಾಗಿ ಬೆಳೆದಿರುವುದು 1917ರ ಮಹಾಕ್ರಾಂತೀಯ ಆನಂತರ ಹಾಗೂ ಆದರ ಪರಿಣಾಮವಾಗಿ. ಸೊವಿಯೆತ್ ದೇಶದ ವಹಾನಾಯಕನಾದ ಲೆನಿವನ್. ಗ್ರಂಥಾಲಯಗಳ ಬಗ್ಗ ಒಂದು ಹೊಸ ನಿಲುವನ್ನ ತಾಳಿದ್ದ. ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ಪುಸ್ತೆಕಗಳು ದೊರೆಯಚೀಕೆಂಬುದೇ ಅವನ ಉದ್ದೇಶವಾಗಿತ್ತು ಆಗ ಪ್ರತಿ ನಾಲ್ಲು ಪ್ರೇಜೆಗಳಿಗೆ ಒಬ್ಬ ನಿರಕ್ಷರಕುಕ್ಷಿ ಇದ್ದ. ಈ ಅಜ಼್ನವನ್ನು ನಿರ್ಮೂಲನೆಗೂಳಿಸಲು ದೇಶದ ಆಥಿ೯ಕ. ಸಾಮಾಜಿಕ ಪರಿಸ್ಥಿತಿಗಳನ್ನು ಕೃಷಿ, ಕೈಗಾರಿಕೆಗಳನ್ನು ಸುಧಾರಿಸಲು ಜನಸಾಮಾನ್ಯರ ಶಿಕ್ಷಣಮಟ್ಟ ಉತ್ತಮಗೊಳಭೇಕೆಂದು ಅದಕ್ಕೆ ಹೆಚ್ಚು" ಹೆಚ್ಚು ಗ್ರಂಥಾಲಯಗಳನ್ನುತ್ ಸ್ಥಾಪಿಸುವುದೇ ಮುಖ್ಯ ಮಾರ್ಗವೆಂದು ಆತ ಯೂಚಿಸಿದ ಇದರಲ್ಲಿ ಸೆಕಾ೯ರದ ಪಾತ್ರ ಎಷ್ಟು ಮುಖ್ಯವೆಂಬುದಮ್ನ ಗಮನಿಸಿ. ರಾಜ್ಯಸೆರ್ಕಾರ ಪುಸ್ತೆಕಗಳ ಪ್ರಕಟಣೆ. ವಿತರಣೆ ಮತ್ತು ಸರ್ವಜನಿಕ ಗ್ರಂಥಾಲಯೆಗಳ ಸ್ಥಾಪನೆಗಳನ್ನು ಕೈಗೂಳಭೇಕೆಂದು ಸಲಹೆಕೊಟ್ಟ ಆತನ ಸಲಹೆಗಳು ಕಾರ್ಯರೂಪಕ್ಕೆ ಬಂದವು.

ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಗ್ರಂಥ ಪ್ರಕಟನೆಗಳ ಆಭಿವೃದ್ಧಿಗೆ ಹೆಚ್ಚು ಪ್ರಮೂಖ್ಯ ನೀಡಲಾಯಿತು. ಭಾಷೆಗೆ ಲಿಪಿಯೆ ಇಲ್ಲದಂಥ ಪ್ರಕಟನಗೆ ಬೇಕಾದ ಎಲ್ಸ ಸೌಲಬ್ಯಗಳನ್ನು ಒದಗಿಸೆಲಾಯಿತು ಇದು ಸಾರ್ವಜನಿಕರ ಮೇಲೆ ಹೆಚ್ಹಿನ ಪರಿಣಾಮ ಬೀರಲಾರಂಭಿಸಿತು. ಯೆದ್ಧಕಾಲದಲ್ಲಿ ನಾಶೆಗೊಂಡ ಅನೇಕ ಪುಸ್ತಕಗಳ ಶ್ತಾನಗಳನ್ನು ಮತ್ತೆ ಹೊಸ ಪುಸ್ತಕಗಳಿಂದ ತುಂಬಲಾಯಿತು. ಆಗ ಪ್ರಪಂಚದಲ್ಲಿ ಪ್ರಕತವಾಗುತ್ತಿದ್ದ ಪುಸ್ತಕಗಳಲ್ಲಿ ಶೇ. ೨೫ ಭಾಗ ರಷ್ಯದಲ್ಲಿಯೇ ನಿರ್ಮಾಣವಾಗುತಿತ್ತು.೧೯೧೮-೭೦ರ ಅವದಿಯಲ್ಲಿ ೮೯ ವಿವಿದ ಭಾಷೆಗಳಲ್ಲಿ ಗ್ರಂಥಗಳು ಪ್ರೆಕೆಟವಾಗಿವೆ. 1917ಕ್ಕ ಮುಂಚೆ 43 ಅಲ್ಪಸೆಂಖ್ಯಾತ ರಾಜ್ಯಗೆಳಲ್ಲಿ ಭಾಷೆಗಳಿಗೆ ಲಿಪಿ ಕಡ ಇರಲಿಲ್ಲ.

ಯುನೆಸ್ಕೂ ಗಣನೆಯೆ ಪ್ರಕರ ರಷ್ಯದ ಭಾಷಾಂತರಿತ ಗ್ರಂಥಗಳ ಪ್ರೆಕಟಣೆ ಪ್ರಪಂಛದಲ್ಲೆಯೇ ಒಂದು ದಾಖಲೆಯನ್ನು ಸ್ಮಾಪಿಸಿದೆ. ಇದು ಬ್ರಿಟನ್ನಿನಲ್ಲಿ ಪ್ರಕಟವಾಗುವುದಕ್ಕಿಂತ ಶೇ. 9 ರಷ್ಟು ಜಪಾನಿನಲ್ಲಿ ಪ್ರಕಟವಾಗುವುದಕ್ಕಿಂತ ಶೇ. 4.5 ರಷ್ಟು ಅಮೆರಿಕದಲ್ಲಿ ಪ್ರಕಟವಾಗುವುದಕ್ಕಿಂತೆ ಶೇ. 4 ನ್ಸೂ ಹೆಚ್ಹಿನದಾಗಿದೆ 76 ಭಾಷೆಗಳಲ್ಲಿನ 29.0೦0 ಗ್ರಂಥಗಳನ್ನು ಅನೇಕ ರಷ್ಯನ್ ಭಾಷೆಗಳಿಗೆ ಅನುವಾದ ಮಾಡಲಾಗಿದೆ. 1918-೭೧ ರ ವರೆಗೆ ೧೨೦೦ ದಶಲಕ್ಶ ಪ್ರತಿಗಳನ್ನು ಮುದ್ರಿಸಲಾಗಿದೆ. ಷೇಕ್ಸ್ಥಿಯರನನ್ನು ೩೨೦೦ ಭಾರಿ, ಬಾಲ್ಜಾಕನನ್ನು ೨೮೭ ಭಾರಿ, ಎಮಲಿ ಭಾಷೆಗಲಲ್ಲೂ ಹೇನ್ನನ್ನು ೨೦ ಭಾಷೇಗಳಲ್ಲೂಅನುವಾದ ಮಾಡಲಾಗಿದೆ.


1960ರ ಗಣನೆಯೆ ಪ್ರಕಾರ ರಷ್ಯದ ಪಟ್ಟಣಿಗರಲ್ಲಿ ಶೇ. 89.3 ಮಂದಿ ದಿನ ಪತ್ರಿಕೆಗಳನ್ನೂ. ಶೇ. '೭೫.೩ ಮಂದಿ ಗ್ರಂಥಗಳು ಶೇ.72.3 ಮಾಡಿ ನಿಯತಕಾಲಿಕೆ ಗಳನ್ನೊ ಓದುತ್ತಿದ್ದರು. ಇದು 1920*40ರ ಆವಧಿಯಲ್ಲಿದ್ದುದಕ್ಕಿಂತ ಎರಡರಷ್ಟು

ಕಾರ್ಮಿಕೆರು ಹಾಗೂ ತಜ್ವರಲ್ಲಿ ಓದುಗರ ಸೆರಿಖ್ಯೆ ನಗರಗಳಲ್ಲಿ ಶೇ. 82 ಎಂದೂ ಪಟ್ಟಣಗಳಲ್ಲಿ ಶೇ.೮೯ ಎಂದೂ ಗ್ರಂಥವಿಜ಼್ನಿಗಳ ಅಬಿಪ್ರಾಯ.

ಯುರೂಪಿನ ಇತರ ರಾಷ್ಟ್ರಗಳಲ್ಲಿರುವೆಂತೆ ರಷ್ಯದಲ್ಲೂ  ಅನೇಕಾನೇಕ ಖಾಸಗಿ ಗ್ರಂಥಾಲಯಗಳು ಇದ್ದುವು. ಕಾಲ್೯ವರಾಕ್ಸ್೯. ಲೆನಿನ್ ಮತ್ತು ಷುಷ್ಕಿನ್ " ಮೂದಲಾದವರ ಖಾಸಗಿ ಗ್ರಂಥಾಲಯಗಳನ್ನು ಈಗ ಸಾರ್ವಜನಿಕ ಗ್ರೆರಂಥಾಲಯೆಗಳಲ್ಲಿ ಸೇರ್ಪಡೆಗೊಂಡಿವೆ.

ಲೆನಿನ್ನನ ಅದೇಶದಂತೆ ಸಕಾ೯ರ ಮುತುವರ್ಜಿ ವಹಿಸಿ 1900೮ ಹೂತ್ತಿಗಾಗಲೆ ಸುಮಾರು 50.000 ಗ್ರಂಥಾಲಯಗಳನ್ನು ವ್ಯವಸ್ಥೆಗುಳಿಸಿತು. ಆನಕ್ಷರಸಥರಿಗಾಗಿ ಹಳ್ಳಿಗಳಲ್ಲಿ ಅನೇಕೆ ಗ್ರಂಥಾಲಯಗಳು. ಪ್ರಾರಂಭವಾದುವು. 1934೮ ಹೊತ್ತಿಗೆ ರಷ್ಯದಲ್ಲಿ 1೩500 ವಿವಿದ ರೀತಿಯ ಗ್ರಂಧಾಲಯಗಳಿದ್ದುವು. ಇವುಗಳಲ್ಲಿ 30 ಕೂಟಿ ಗ್ರಂಥೆಗಳಿದ್ದುವು ಎನ್ನೆಲಾಗಿದೆ.

1970ರ ಹೊತ್ತಿಗೆ ಪ್ರತಿ 1,500 ಹಳ್ಳಿಗರಿಗೆ ಒಂದು ಗ್ರಂಥಾಲಯೆವೂ ಪ್ರೆತಿ 2.000 ಪಟ್ಟಣಿಗರಿಗೆ ಒಂದು ಗ್ರಂಥಾಲಯವೂ ಇತ್ತೆನ್ನಲಾಗಿದೆ. ಆಂದು ರಾಷ್ಟ್ರದಲ್ಲಿನ ಓದುಗರ ಸಂಖ್ಯೆ 18 ಕೂಟಿ.


1972ರ ಹೂತ್ತಿಗೆ ರಷ್ಯದಲ್ಲಿನ ಗ್ರಂಥಾಲಯಗಳ ಸಂಖ್ಯೆ 3.60.000 ಕ್ಕೊ ಹೆಚ್ಚಿದ್ದು ಆವುಗಳಲ್ಲಿನ ಗ್ರಂಥಗಳ ಸೆಂಖ್ಯೆ 330 ಕೂಟಿ ಇತ್ತು ಎಂಬುದು ಗಮನಾಹೆ೯ನವಾದ ಸಂಗತಿ. ಈ ಗ್ರಥಲಯಗಲಲ್ಲಿ ಅನೇಕವಕ್ಕೆ ಅಂತಾರಾಷ್ತ್ರಿಯ ಖ್ಯಾತಿ ಇದೆ.

ಶೇ. 90 ಗ್ರಂಥಾಲಯಗಳನ್ನು ರಾಜ್ಯ ಸಕಾ೯ರಗಳೇ ನಡೆಸುತ್ತಿವೆ. ಕೇವಲ ಶೇ. 10 ಗ್ರಂಥಲಯಗಳು ಸಾವ೯ಜನಿಕ ಸಂಘಗಳಿಗೆ ಸೇರಿವೆ. ಸಾವ೯ಜನಿಕ ಗ್ರರಿಥಾಲಯೆಗಳೇ ಆಲ್ಸದೆ ಅನೇಕ ವಿಶಿಷ್ಟ್ಟಗ್ರಂಥಲಯಗಳಾದ ವೈಜ಼್ನಿನಿಕ ಮತ್ತು ತಾಂತ್ರಿಕ ಗ್ರಂಥಾಲಯಗಳು. ಸಮಾಜ ವಿಜ಼್ನನ ಅಕಾಡೆಮಿ ಗ್ರಂಥಾಲಯೆ. ರಾಷ್ಟ್ರಿಯ ಆರ್ಥಿಕ ಪರಿಷತ್ತಿನ ಗ್ರಂಥಾಲಯೆ ಇವು ದೇಶದ ಸರ್ವತೂಮೂಖವಾದ ಜ಼್ಜನಬಿವ್ರ್ಯ್ದ್ದಿಗೆ ಕಾರಣವಾದುವು.

ಆಧುನಿಕ ಗ್ರಂಥಾಲಯಗಲಲ್ಲಿ ಟೇಪ್ರೆರೆಕಾರ್ಡ್ರುಗಳೂ ಟೆಲಿವಿಷನ್. ಫಿಲ್ಮಿಮತ್ತು ಸ್ಲೈಡ್ ಪ್ರೂಜೆಕ್ಟರುಗಳೂ ಪ್ರಲೇಖನ ಹಾಗೂ ಸ್ವಯಂತ್ರೀಕರಣ ವ್ಯವಸ್ಥೆ- ಮೂದಲಾದ ಎಲ್ಲ ಆಧುನಿಕ ಸಾಧನೆಗಳೊ ಬಳಕೆಗೊಂಡು ಈಗ ಕೆಂಪ್ಯುಟರ್ ತಂತ್ರಜ಼ನ ಬಳಕೆಗೂಳ್ಳುತ್ತಿದೆ.

ಇಲ್ಲಿನ ಮತೂಂದು ಅತಿ ಮುಖ್ಯ ಚಟುವಟಿಕೆಯೆಂದರೆ ವಿಜ್ಞಾನ ಮತ್ತು ತಾಂತ್ರೀಕ ವಿಷಯಗಳ ಬಗ್ಗೆ ವಿವಿಧ ಕೂಶಗಳಿಂದ ಸಂಗ್ರಹಿಸಿದೆ ಇತ್ತೀಚಿನ ಸಾಧನೆಗಳನ್ನು ರೊಡು೯ ಮಾಡಿಕೂಂಡು ಅವುಗಳಿಗೆ ಗ್ರಂಥಸೊಚಿಗಳನ್ನು ತಯಾರಿಸಿ ಕ್ರಮವಾದ ವ್ಯವಸ್ಥೆಯ