ಪುಟ:Mysore-University-Encyclopaedia-Vol-6-Part-15.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩.ವೀಕ್ಶಕಲ್ಲಿ (ಅಮ್ದರೆ ಭೂಮಿಯಲ್ಲಿ) ಸೂರ್ಯ ಹಾಗು ಗ್ರಹ ರಚಿಸುವ ಕೋನಕ್ಕೆ ಗ್ರಹದ ಕೋನಾಂತರ ಗರಿಷ್ಟ ಮೌಲ್ಯಗಳು ಅನುಕ್ರಮವಾಗಿ ೨೮ ಮತ್ತು ೪೮ ಆಕಾಶದಲ್ಲಿ ಈ ಗ್ರಹಗಳು ಸೂರ್ಯನಿಂದ ಅಲಿಹೆಚ್ಚು ಮುಂದೆ (ಪಶ್ಚಿಮ -ಪೂರ್ವ ದಿಶೆ ) ಅಥವಾ ಅತಿ ಹೆಚ್ಚು ಹಿಂದೆ (ಪೂರ್ವ - ಪಸ್ಚಿಮ ದಿಶೆ ) ಸಾಗಬಹುದಾದಮಿತಿಗಳಿವು ಎಂದರ್ಥ ಹೊರಗ್ರಹಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ . ಇದನ್ನು ಅರ್ಥಮಾದಿಕೊಳ್ಳಲು ಚಿತ್ರ ೫ನ್ನು ಪರಿಶೀಲಿಸಬೇಕು . ಅಲ್ಲಿ s ಸೂರ್ಯ ,v ಒಳ ಗ್ರಹ , e ಭೂಮಿ p ಗಳು v ಮತ್ತು e ಹಳ್ ಕಕ್ಶೆಗಳು . ಅಪ್ರದಕ್ಶಿಣ ದಿಶೆಯನ್ನು ಮುನ್ನದೆಯ ದಿಶೆ ಎಂದು ಭಾವಿಸೋಣ . ಆಗ v ಯ ಕೋನಾಂತರ ೦ . ಈಎ ಸ್ಥಿತಿಯನ್ನು e ಯೊಡನೆ ನೀಚಯುತಿಯಲ್ಲಿ ಇದೆ ಎನ್ನುತ್ತೆವೆ . e ನಿಶ್ಚಲವಾಗಿದೆಯೆಂದೂ v ಸಾಪೇಕ್ಶೆ ವೇಗದಿಂದ ಚಲಿಸುತ್ತವೆಯೆಂದೂ ಭಾವಿಸಿ v ಯ ಚಲನೆಯನ್ನು ಪರೆಶೀಲಿಸಬಹುದು . ಆಗ e ಯನ್ನು ಕುರಿತಂತೆ v ಗೆ ಮುಂದಿಶೆಯಲ್ಲಿ ನಿವ್ವಳ ವೇಗವಿರುವುದರಿಂದ ಆ ದಿಶೆದಲ್ಲೇ ಚಲಿಸುವ ಲೊಡಗುತ್ತದೆ . ಅದು v1 ಕ್ಕೆ ಬಂದಾಗ v ಯ ಕೊನಾಂತರ<sev1) ಗರಿಷ್ಠ .