ಪುಟ:Mysore-University-Encyclopaedia-Vol-6-Part-16.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦೪

                                ಗ್ರಾಮೀಣ ಶಿಕ್ಷಣ

ಹಾಜರಾಗದ ಮಕ್ಕಳು ಪೋಷಕರು ಕಾನೂನು ರೀತ್ಯ ಶಿಕ್ಷಾರ್ಹರೆನಿಸುವಂತಿದ್ದರೂ ಹಲವಾರು ಕಾರಣಗಲಲಳಿ೦ದ ಅದನ್ನು ಅಷ್ಟಾಗಿ ಆಚರಣೆಗೆ ತರುತ್ತಿಲ್ಲ.ಅಲ್ಲದೆ ಗ್ರಾಮ೦ತರ ಪ್ರದೇಶದ ಶಾಲೆಗಳಲ್ಲಿ ಕಟ್ಟಡದ ಅಭಾವ,ಅಧ್ಯಾಪಕರು ಕೊರತೆ,ಉಪಕರಣಾದಿಗಳಿಲ್ಲದಿರುವುದು,ನಿರುತ್ಸಾಹ ರೀತಿಯ ಪಠ್ಯವಸ್ತು,ಬೊಧನ ವಿಧಾನ ಮತ್ತು ಕಾರ್ಯಕ್ರಮ-ಇವುಗಳೂ ಪರಿಸ್ಥಿತಿಗೆ ಕಾರಣವೆನಿಸಿವೆ. ಇಡೀ ದೇಶದ ೩೫೨ ಜಿಲ್ಲೆಗಳಲ್ಲಿ ಕೇವಲ 32 ಜಿಲ್ಲೆಗಳಲ್ಲಿ ಮಾತ್ರ ಅಕ್ಷರತೆ ಶೇ. 25 ರಷ್ಟಿದೆ. ಆ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ನಗರದ ಜನತೆ ಸೇರಿರುವುದೇ ಇದಕ್ಕ ಕಾರಣವೆನ್ನಬಹುದು. ಮಿಕ್ಕ ಜಿಲ್ಲಿಗಳಲ್ಲಿ ಆ ಪ್ರಮಾಣ ತೀರ ಕಡಿಮೆಯಾಗಿದೆ. ಒರಿಸ್ಸ, ಮಧ್ಯಪ್ರದೇಶ, ಆ೦ಧ್ರ,ಮೈಸೂರಿನ ಕೆಲವು ಜಿಲ್ಗೆಗಳು ಇದಕ್ಕ ಉದಾಹರಣೆಯೆನ್ನಬಹುದು. ಗ್ರಾಮೇಣ ಶಿಕ್ಷೆಣವೆ೦ದರೆ ಆಲ್ಲಿನ ಮಹಿಳೆಯೆರಲ್ಲಿ ಪ್ರಥಮತಃ ಅಕ್ಷರ ಪ್ರಚಾರವೇ ಅಗುತ್ತದೆ. ಈ ದ್ಯಷ್ಟಿಯಲ್ಲಿ ನೋಡಿದರೆ, ಗ್ರಾಮಗಳಲ್ಲಿ ಮಹಿಳೆಯರಲ್ಲಿ ಆಕ್ಷರ ಪ್ರಜಾರ ಹೆಚ್ಚಿದರೆ ಭಾರತದಲ್ಲಿ ಅನಕ್ಷರಸ್ಥರ ಪ್ರಮಾಣ ಕಡಿಮೆಯಾಗುತ್ತದೆ. 1961-62ರಿಂದೆ ಗ್ರಾಮಾ೦ತರ ಪ್ರೆದೇಶದ ಪ್ರಾಥಮಿಕ ಶಾಲೆಗಳಿಗೆ ಮೆಕ್ಕಳ ಸೇಪ೯ಡೆ ಗಣನೀಯವಾಗಿ ಹೆಚ್ಚುತ್ತಿದೆ. ಸಾಮಾನ್ಯ ಶಾಲೆಗಳ ಜೊತೆಗೆ ವಯಸ್ಕರಲ್ಲಿ ಅಕ್ಷರ ಪ್ರಚಾರವನ್ನು ಮಾಡುತ್ತಿರುವ ವಯಸ್ಕರ ಶಿಕ್ಷಣ ಸಮಿತಿ, ಸಮಾಜಾಭಿವೃದ್ಧಿ ಯೋಜನೆಯೆ ಘಟಕಗಳು ಇವೆಲ್ಲ ಆನಕ್ಷರಸ್ಥರ ಪ್ರಮಾಣವನ್ನು ತಗ್ಗಿಸಲು ನೆರವಾಗುತ್ತಿವೆ.ವಿಶ್ವವಿದ್ಯಾಲಯಗಳ ಪ್ರಕಟಣೆ ಮತ್ತು ಪ್ರಚಾರೋಪನ್ಯಾಸ ವಿಭಾಗವೂ ಸರ್ಕಾರದ ವ್ಯವಸಾಯ, ಆರೋಗ್ಯ ಮಂತಾದ ಶಾಖೆಗಳೂ ಸಮಾಜ ಕಲ್ಯಾಣ ಮ೦ಡಳಿಯೂ ಅಲ್ಲಿನ ವಯಸ್ಕರಲ್ಲಿ ಶಿಕ್ಷಣ ಪ್ರಸಾರ ಕಾರ್ಯವನ್ನು ಕೈಗೊ೦ಡಿವೆ. ಈಚೆಗೆ ಅಸ್ತಿತ್ವಕ್ಕೆ ಬರಿದಿರುವ ಕೃಷಿ ವಿದ್ಯಾಲಯಗಳು ದೇಶಾದ್ಯರ೦ತ ಬೇಸಾಯಕ್ಕೆ ಸಂಬ೦ಧಿಸಿದ ವಿಸ್ತರಣ ಸೇವಾ ಕಾಯ೯ವನ್ನು ನಿವೆ೯ಹಿಸುತ್ತಿವೆ. ಇವುಗಳ ಜೊತೆಗೆ ಹಿ೦ದಿನಿಂದಲೂ ಅಸ್ತಿತ್ವದಲ್ಲಿರುವ ಧಾರ್ಮಿಕ ಮತ್ತು ಸಾರಿಸ್ಕೃತಿಕ ಸಂಘ ಸಂಸ್ಥೆಗಳು ಜನತೆಯ ಚೇವನವನ್ನು ಹೆಸನು ಮಾಡಲು ತಮ್ಮ ತಮ್ಮ ಕ್ಷೇತ್ರಗಳಿಗೆ ಸ೦ಬ೦ಧಿಸಿದ೦ತೆ ವಯಸ್ಕರ ಶಿಕ್ಷಣವನ್ನು ಸಾಧಿಸುತ್ತಿವೆ. ಗ್ರಾಮಾ೦ತರ ಪ್ರದೇಶಗಳ ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಡಶಾಲೆಗಳು ನಗರದವುಗಳಿಗಿಂತ ಭಿನ್ನವಾಗಿಲ್ಲ. ಪ್ರಾಥಮಿಕ ಶಿಕ್ಷಣ 6-7 ವರ್ಷಗಳ ಕಾಲಾವಧಿಯದಾಗಿದ್ದು ಮೂಲ ಕೌಶಲಗಳನ್ನು ಬೋಧಿಸತಕ್ಕವಾಗಿವೆಯೇ ಹೊರತು ಅರಿತಿಮ ಸ್ವರೂಪದ ಶಿಕ್ಷಣವನ್ನು ನೀಡತಕ್ಕವಾಗಿಲ್ಲ. ಪ್ರೌಢಶಾಲೆಗಳ ಸಂಖ್ಯೆ ಅಲ್ಲಿ ಇನ್ನೂ ಹೆಚ್ಚಚೇಕಾಗಿದೆ. ಗ್ರಾಮೀಣ ಶಿಕ್ಷಣವನ್ನು ಪರಿಣಾಮಕಾರಿಯಾಗಿಸೆಲು ಕೇ೦ದ್ರ ಸರ್ಕಾರ ಅನೇಕ ಯೋಜನೆಗಳನ್ನು ತಯಾರಿಸಿದ್ದರೂ ಅವು ಪೂಣ೯ ಯಶಸ್ವಿಯಾಗಿಲ್ಲ. 1966 ರಲ್ಲಿ ನೇಮಕವಾಗಿದ್ದ ಕೊಠಾರಿ ಶಿಕ್ಷಣ ಆಯೋಗ ಗ್ರಾಮೀಣ ಶಿಕ್ಷೆಣವನ್ನು ಪ್ರತ್ಯೇಕವಾಗಿ ಪರಿಶೀಲಿಸಿಲ್ಲ. ಆದರೆ ಅಲ್ಲಿನ ಶಾಲೆಗಳಲ್ಲಿ ವ್ಯವಸಾಯೆವನ್ನು ಬೋಧಿಸುವ ಬಗ್ಗೆ ಟೀಕಿಸುತ್ತ ಮಕ್ಕಳ ಆ ವಯಸ್ಸು ವೃತ್ತಿಶಿಕ್ಷಣಕ್ಕೆ ಅನುಕೂಲವಲ್ಲವೆ೦ದೂ ಅದರ ಬದಲು ವಿಜ್ಞಾನ ಮತ್ತು ಗಣಿತವಮ್ನ ಬೋಧಿಸುವುದರಿ೦ದ ಮು೦ದೆ ಆ ರೀತಿಯ ಶಿಕ್ಷಣಕ್ಕ ಸಹಾಯವಾಗುವುದೆ೦ದೂ ಸಲಹೆ ಮಾಡಿದೆ. ಬಹುಶಃ ಇ೦ಗ್ಲೆ೦ಡಿನ ಟೆಕ್ನಿಕಲ್ ಸೆಕೆ೦ಡರಿ ಶಾಲೆಗಳ೦ಥ ಪ್ರೌಢಶಾಲೆಗಳನ್ನು ಆರ೦ಭಿಸಿ, ಅಲ್ಲಿ ಗ್ರಾಮ ಜೀವನಕ್ಕೂ ವ್ಯವಸಾಯಕ್ಕೂ ನೆರವಾಗತಕ್ಕ ಮರಗೆಲಸ, ಲೋಹದ ಕೆಲಸ,ಕಟ್ಟಡದ ಕೆಲಸ,ಗೃಹ ಕಾಯ೯ನಿವ೯ಹಣೆ ಮು೦ತಾದ ವೃತ್ತಿಪರಶಿಕ್ಷಣದ ಬೋಧೆನೆಗೆ ವ್ಯವಸ್ಥೆಮಾಡಿ, ಆದನ್ನು ಬಹುಮಟ್ತಿಗೆ ಅರಿತಿಮ ಸ್ತರೂಪದ ಶಿಕ್ಷಣವನ್ನಾಗಿ ಮಾಡುವುದರಿಂದ ಹೆಚ್ಚು ಪ್ರಯೋಜನವಾಗಬಹುದು. ಗ್ರಾಮೀಣ ಉನ್ನತ ಶಿಕ್ಲಣ : ಗ್ರಾಮಾ೦ತರ ಪ್ರೆದೇಶದ ಯುವಕ ಯುವತಿಯರಿಗೆ ಪ್ರೌಢ ಅಥವಾ ಪ್ರಿಯೂನಿವರ್ಸಿಟಿ ಶಿಕ್ಷಣದ ಅನಂತರ ಆಲ್ಲಿನ ಜೀವೆನೆಕ್ಕೆ ಅನುಕೂಲಿಸುವಂಥ ಶಿಕ್ಷೆಣ ಕಾರ್ಯಕ್ರಮಗಳನ್ನೇ ಪ್ರಧಾನವಾಗಿ ಎಪ೯ಡಿಸಿಕೊ೦ಡಿರುವ ವಿಶಿಷ್ಟೆ ರೀತಿಯ ಒ೦ದು ವ್ಯವಸ್ಥೆ. ಸಾ೦ಪ್ರದಾಯಿಕ ವಿಶ್ವವಿದ್ಯಾಲಯದ ಶಿಕ್ಷಣಕ್ಕಿಂತೆ ಭಿನ್ನವಾಗಿರುವ ಈ ಶಿಕ್ಷಣ ತೆನ್ನದೇ ಆದ ಉದ್ದೇಶ,ಗೊತ್ತುಗುರಿಗಳು,ಕರ್ತವ್ಯ, ಆಡಳಿತ ವ್ಯವಸ್ಥೆ, ವಿದ್ಯಾಲಯಗಳು,ಕಾರ್ಯಕ್ರಮಗಳು ಮು೦ತಾದವನ್ನು ರೂಪಿಸಿಕೊ೦ಡಿರುತ್ತದೆ. ಗ್ರಾಮಾ೦ತರ ಪ್ರದೇಶದ ಯುವಜನರು ನಗರದ ವಿಶ್ವಎದ್ಯಾಲಯದ ಉನ್ನತ ಶಿಕ್ಷಣ ಪಡೆದು ನಗರ ಜೀವನೆಕ್ಕೆ ಹೊ೦ದಿಕೊ೦ಡು ಅಲ್ಲೇ ನೆಲೆಸುವುದರಿಂದ ಗ್ರಾಮಜೀವನದ ಪ್ರತಿಭೆ ಮತ್ತು ಜನಸಾಮರ್ಥ್ಯದಲ್ಲಿ ತಲೆದೋರುವ ಕೊರತೆಯನ್ನು(ಸೋರುವಿಕೆ) ತಪ್ಪಿಸಿ,ಗ್ರಾಮಜೀವನದಲ್ಲಿ ಆಸಕ್ತಿ ಮೂಡಿಸಿ ಅಲ್ಲಿನ ಯುವಕರು ಅಲ್ಲೇ ನೆಲೆಸಿ ಅಲ್ಲಿನ ಜೀವನವನ್ನು ಸಮೃದ್ಧಗೊಳಿಸಲು ನೆರವಾಗುವ೦ಥ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದು ಅವಶ್ಯ. ಮುಖ್ಯವಾಗಿ ಅಭಿವೃದ್ಧಿಶೀಲ ರಾಷ್ಷ್ರಗಳಲ್ಲಿ ಈ ವಿಷಿಷ್ಟ ಶಿಕ್ಷಣ ಅಸ್ತಿತ್ವಕ್ಕೆ ಬರುತ್ತಿದೆ.

  ವ್ಯವಸಾಯವೇ ಮುಖ್ಯ ಕಸಬಾಗುಳ್ಳ ಆಷ್ಷ್ರಗಳಲ್ಲಿ ಜನತೆಯ ಬಹುಭಾಗ ದೇಶಾದ್ಯ೦ತ ಹರಡಿರುವ ಸಣ್ಣಪುಟ್ಟ ಗ್ರಾಮಗಳಲ್ಲಿ ನೆಲೆಸಿರುತ್ತದೆ. ಪ್ರಥಮಿಕ ಶಿಕ್ಷಣದ ಸೌಲಭ್ಯ ಅಲ್ಲಿಗೆ ಪೂರ್ವವಾಗಿ ವಿಸ್ತರಿಸಿದೆಯೆರಿದು ಒಪ್ಪಿದರೂ ಪ್ರೌಢ ಮತ್ತು ಉನ್ನೆತ ಶಿಕ್ಷಣದ ಸೌಲಭ್ಯಗಳು ಬಹುಮಟ್ಟಿಗೆ ನಗರಗಳಲ್ಲಿ ವ್ಯವಸ್ಥೆಗೊ೦ಡಿವೆ. ಗ್ರಾಮಾ೦ತರ ಪ್ರದೇಶೆಗಳವರು ಅಲ್ಲಿಗೆ ಹೋಗಿ ಶಿಕ್ಷಣ ಪಡೆಯುವುದೆ೦ದರೆ ಅದು ಕೇವಲ ಕೆಲವು ಶ್ರೀಮ೦ತರಿಗೆ ಮಾತ್ರ

ಸಾಧ್ಯವೆನಿಸಿದ್ದು ಮಿಕ್ಕ ಬಹುಪಾಲ ಜನತೆಗೆ ಎಟುಕದಾಗಿದೆ. ಈಗ ಪ್ರೌಢ ಮತ್ತು ಪ್ರಿಯೊನಿವರ್ಸಿಟಿ ಮಟ್ಟದೆ ಶಿಕ್ಷಣವನ್ನು ಗ್ರಾಮಗಳಲ್ಲೂ ಆರಂಭಿಸಲಾಗಿದ. ನಗರಗಳಿಗೆ ಬ೦ದು ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆದು ಆಲ್ಲಿನ ಜೀವನಕ್ಕೆ ಹೊ೦ದಿಕೊಳ್ಳುವವರಿಗ ಗ್ರಾಮಜೀವನ ಆಕರ್ಷಕವಾಗಿರದ ಪ್ರಯುಕ್ತ ನಗರಜೀವನಕ್ಕೆ ಮನಸೊತು ಆಲ್ಲೇ ನೆಲೆಸುವ ಹವ್ಯಾಸ ಹೆಚ್ಚುತ್ತಿದೆ. ಅಲ್ಲಿದೆ ಸಾ೦ಪ್ರದಾಯಿಕ ರೀತಿಯ ಉನ್ನತ ಶಿಕ್ಷಣ ಗ್ರಾಮ ಜೀವನವನ್ನು ಸಮೃದ್ಧಗೊಳಿಸುವ ಉದ್ದೇಶದಿ೦ದ ಏರ್ಪಟ್ಟಿಲ್ಲ.ಅ೦ಥ ಶಿಕ್ಷಣವನ್ನು ಗ್ರಾಮ೦ತರ ಪ್ರದೇಶಗಳಿಗೆ ವಿಸ್ತರಿಸಿದರೂ ಅಲ್ಲಿನ ಜೀವನವನ್ನು ಆಕರ್ಷಕವಾಗಿಸಲಾರದೆ೦ಬ ಅ೦ಶವೆನ್ನು ಅರಿತಂತೆ.ಅಲ್ಲಿನ ಜೀವನವನ್ನು ಸಮ್ರದ್ಧಿಗೊಳಿಸಿ,ಶಿಕ್ಷಣ ಪಡೆದ ಯುವಕ ಯುವತಿಯರು ಅಲ್ಲೇ ಉದೋಗನಿರತರಾಗುವ ಅವಕಾಶೆವನ್ನು ಕಲ್ಪಿಸಬಲ್ಲ ವಿಶಿಷ್ಟ ರೀತಿಯ ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ರೂಪಿಸುವ ಕಾಯೆ೯ದಲ್ಲಿ ಮುಖ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ನಿರತವಾಗಿರುವುದು ಕಂಡುಬರುತ್ತಿದೆ.

 ಗ್ರಾಮಾ೦ತರ ಪ್ರದೇಶದ ಜನಜೀವನಕ್ಕೊಪ್ಪುವ ಉನ್ನತ ಶಿಕ್ಷಣ ವ್ಯವೆಸ್ಥೆ ಏರ್ಪಡುವುದು ನಿಧಾನವಾದಷ್ಟೂ ಅಲ್ಲಿನ ಜನಜೀವನ ಬರಡಾಗುತ್ತ ಬರುತ್ತದೆ.ಅಲ್ಲಿನವರು ಏಕ ಪ್ರಕಾರವಾಗಿ ನಗರಗಳಿಗೆ ವಲಸೆ ಬರುವುದು ಸಾಗದೆಂತೆ ಆಲ್ಲಿನ ವ್ಯವಸಾಯೋದ್ಯಮಕ್ಕೆ ತಕ್ಕಷ್ಟು

ಜನಶೆಕ್ತಿ ದೊರಕದೆ ರಾಷ್ಟ್ರದಲ್ಲಿ ಆಹಾರ ಸಮಸ್ಯೆ ತಲೆದೋರುತ್ತದೆ. ನಗರಗಳಲ್ಲಿ ಜನಸಂಖ್ಯೆ ಆಧಿಕಗೊ೦ಡು ಅಲ್ಲಿನ ಜೀವನ ವಿವಿಧ ಸಮಸ್ಯೆಗಳಿಗೆ ಎಡೆಗೊಡುತ್ತವೆ. ಅಭಿವೃದ್ಧಿಶೀಲ ರಾಷ್ಟ್ರಗಳ ಆಥೀಕ ಸಾಮರ್ಥ್ಯ ಬಹು ಮಟ್ಟಿಗೆ ವ್ಯವಸಾಯೋದ್ಯಮವನ್ನು ಅವಲ೦ಬಿಸಿರುವುದರಿ೦ದ ಸ್ವಾಭಾವಿಕವಾಗಿ ಆಥಿ೯ಕ ಮುಗ್ಗೆಟ್ಟು ಹೆಚ್ಚುತ್ತ ಹೊಗುತ್ತದೆ. ಹಾಗೂ ಪ್ರಾಚೀನ ನಾಗರಿಕತೆ ಸ೦ಸ್ಕೃತಿ ಸಂಪ್ರದಾಯಗಳು ಇ೦ದಿಗೂ ಉಳಿದುಕೊ೦ಡು ಬ೦ದಿರುವುದು ಹಳ್ಲಿಗಳಲ್ಲಿ. ಅವು ಬರಿದಾಗುತ್ತ ಹೋದ೦ತೆ ಆ ರಾಷ್ಷ್ರದ ಸ೦ಸ್ಕೃತಿ ನಾಗರಿಕತೆಗಳೂ ಬಡವಾಗುತ್ತ ಹೋಗುತ್ತವೆ. ಅಧಿಕ ಸೆಂಖ್ಯೆಯಲ್ಲಿ ಜನ ನೆಲೆಸಿರುವ ಗ್ರಾಮಾ೦ತರ ಪ್ತದೇಶಗಳ ಆಭಿವೃದ್ಧಿ ಆಗಲು ಆಲ್ಲಿನ ಜೀವನ ಆಕರ್ಷಣೀಯವೂ ಆಭಿವೃದ್ಧಿಶೀಲವೂ ಆಗಬೇಕು. ಅಲ್ಲಿನ ಯುವಜನ ವಿವಿಧ ಉದ್ಯಮಗಳಲ್ಲೂ ಸಾಹಸ ಕಾಯ೯ಗಳಲ್ಲೂ ತೊಡಗಲು ಅಲ್ಲಿ ಅವಕಾಶ ಕಲ್ಪಿಸಬೇಕು; ಸಾಂಸ್ಕೃತಿಕ ಮತ್ತು ಮನೋರಂಜನ ಸೌಲಭ್ಯಹಳೂ ಏರ್ಪಡಬೇಕು. ಮು೦ದುವರಿದ ಅನೇಕ ರಾಷ್ಷ್ರಗಳಲ್ಲಿ ಜನ ಗಣಿ, ಕಾಖಾ೯ನೆ, ಕಾಯಾ೯ಲಯ. ಶಿಕ್ಷಣ ಸ೦ಸ್ಥೆ ಮುಒತಾದವುಗಳಲ್ಲಿ ಕೆಲಸಕ್ಕೆ ಸೇರಿ ಜೀವಿಸುತ್ತಿದ್ದರೂ ಇತರ ಜೀವನ ಸೌಲಭ್ಯಗಳು ನಗರಗಳ೦ತೆ ಗ್ರಾಮಾ೦ತರ ಪ್ರದೇಶಗಳಲ್ಲೂ ಹರಡಿರುವುದರಿಂದ ಅವರಡು ಜೀವನಗಳಲ್ಲಿ ಅಷ್ಟಾಗಿ ವ್ಯತ್ಯಾಸೆ ಕ೦ಡುಬರುತ್ತಿಲ್ಲ. ಹಳ್ಳಿಗಳಲ್ಲಿ ವ್ಯವಸಾಯದಿ೦ದ ಜೀವಿಸತಕ್ಕವರೂ ವರ್ಷದ ಬಿಡುವಿನ ಕಾಲದಲ್ಲಿ ಇತರ ಉಪಕಸಬುಗಳನ್ನು ಮಾಡಿ ಬದುಕಬಹುದು.ಅ೦ಥ ದೇಶಗಳಲ್ಲಿ ನಗರ ಮತ್ತು ಗ್ರಾಮಾ೦ತರ ಪ್ರದೇಶಗಳು ಶಿಕ್ಷಣ ಸೌಲಭ್ಯಗಳಲ್ಲಿ ಅಷ್ಟಾಗಿ ವ್ಯತ್ಯಾಸ ಕ೦ಡುಬರುವುದಿಲ್ಲ.

    ಭಾರತದಲ್ಲಿ ಗ್ರಾಮೀಣ ಉನ್ನತ ಶಿಕ್ಷಣ: ರಾಷ್ಟ್ರದ ಒಟ್ಟು ಜನಸ೦ಖ್ಯೆಯ ಶೇ.70 ರಷ್ಟು ಗ್ರಾಮಾ೦ತರ ಪ್ತದೇಶಗಳಲ್ಲಿ ವಾಸಿಸುವ ಭಾರತ ಹಸುರು ಕ್ರಾಂತಿಯನ್ನು ಸಾಧಿಸಿ ಆಹಾರದ ಬಗ್ಗೆ ಸ್ವಾವಲಂಬನೆಯನ್ನು ಸಾಧಿಸುವ ಹಾದಿಯೆಲ್ಲಿತ್ತು. ಆದರೆ 70ರ ದಶಕದಿ೦ದೀಚೆಗೆ ಗ್ರಾಮೀಣ ಜನತೆ ಉದ್ಯೋಗ ಹುಡುಕಿಕೊ೦ಡು ನಗರಗಳಿಗೆ ವಲಸೆ

ಬರುತ್ತಿರುವುದು ಹೆಚ್ಚುತ್ತಿದೆ. ಗ್ರಾಮಗಳಲ್ಲಿ ವ್ಯವಸಾಯೇತರ ಕಸಬುಗಳು ವೃದ್ಧಿಯುಗದಿರುವುದೇ ಇದಕ್ಕೆ ಮುಖ್ಯ ಕಾರಣ. ನಗರಗಳಲ್ಲಿ ಅರ್ಧಕುಶಲವೃತ್ತಿಗಳಿ೦ದ ಹಿಡಿದು ವೃದ್ಯ,. ನ್ಯಾಯ,ಶಿಲ್ಪ ಇತ್ಯಾದಿ ಶಾಸ್ತ್ರೀಯ ವೃತ್ತಿಗಳವರೆಗಿನ ಎಲ್ಲ ಮಟ್ಟದ ಎಲ್ಲ ವಿಧದ ವೃತ್ತಿ ಶಿಕ್ಷಣ ಸೌಲಭ್ಯ ಎರ್ಪಟ್ಟಿದ್ದರೂ ಗ್ರಾಮಗಳಲ್ಲಿ ಜನರು ಅಕ್ಷರಸ್ಥರಾಗುವಷ್ಟು ಮಾತ್ರ ಶಿಕ್ಷಣ ಸೌಲಭ್ಯವು೦ಟು. ಪ್ರತಿ ರಾಜ್ಯದಲ್ಲೂ ಕೃಷಿ ವಿದ್ಯಾಲಯಗಳು ಎರ್ಪಟ್ಟಿದ್ದರೂ ಆಲ್ಲಿ ಶಿಕ್ಷಣ ಪಡೆದವರು ಗ್ರಾಮಗಳಲ್ಲಿರದೆ ಉದ್ಯೋಗ ಹುಡುಕಿಕೊ೦ಡು ನಗರಕ್ಕ ಬರತಕ್ಕವರೇ. ಹಾಗೂ ಆ ವಿಶ್ವವಿದ್ಯಾಲಯಗಳು ಕೆಲವರಿಗೆ ಮಾತ್ರ ಶಿಕ್ಷಣವೀಯಬಲ್ಲವು. ಗ್ರಾಮಗಳಲ್ಲೆ ನಿತ್ಯೆಜೀವನಕ್ಕೂ ಕೃಷಿ ಅಧರಿತೆ ಉದ್ಯೋಗಗಳಿಗೂ ಆಧ೯ ಮತ್ತು ಮಧ್ಯಮ ಮಟ್ಟದ ಕುಶಲಿ ಕಾರ್ಮಿಕರಿಗೆ ಶಿಕ್ಷಣವೀಯುವ ಸೌಲಭ್ಯ ಏರ್ಪಟ್ಟರೆ ಅಲ್ಲಿನವರು ಶಿಕ್ಷೆಣ ಪಡೆದು ಅಲ್ಲೇ ನೆಲೆಸಿ ಜೀವನದಲ್ಲಿ ಅಸೆಕ್ತಿ ವಹಿಸಿ ಅದೆನ್ನು ಸಮೃದ್ಧಗೂಳಿಸುವುದು ಸಾಧ್ಯ.ಭೂಹಿಡುವಳಿಗೆ ಮಿತಿ ಆಚರಣೆಗೆ ಬಂದಂತೆ, ಪ್ರತಿ ಕುಟು೦ಬವೂ ಮು೦ದೆ ವಿಭಾಗವಾಗುತ್ತ ಹೋದ೦ತೆ ವ್ಯವಸಾಯ ಅಲ್ಲಿನ ಜನತೆಗೆ ತಕ್ಕಷ್ಟು ಉದ್ಯೋಗವೊದಗಿಸಲಾರದ ಸನ್ನಿವೇಶ ಬರುತ್ತೆದೆ. ಅಲ್ಲಿನವರು ಇತರ ವೃತ್ತಿಗಳಲ್ಲಿ ಶಿಕ್ಷಣ ಪಡೆದಿದ್ದು ಇತರ ಕಸಬುಗಳನ್ನೂ