ಪುಟ:Mysore-University-Encyclopaedia-Vol-6-Part-17.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ್ರಿಯಾಪದಗಳಲ್ಲಿ ಸ೦ಸ್ಕೃತದಲ್ಲಿ ಕ೦ಡುಬರುವ೦ತೆ ಪರಸ್ಮೈ ಮತ್ತು ಆತ್ಮನೆ ಭೇದಗಳಿವೆ. ಇತರ ವಿವರಗಳೂ ಹೆಚ್ಚುಮಟ್ಟಿಗೆ ಸ೦ಸ್ಕೃತದಲ್ಲಿಯೇ ಇದೆಯೆನ್ನಬಹುದು. ಸ೦ಸ್ಕೃತದಲ್ಲಿರುವ ಉದಾತ್ತ, ಅನುದಾತ್ತ ಮತ್ತು ಸ್ವದಿತಗಳಿಗೆ ಸರಿಸಮಾನವಾಗಿ ಗ್ರೀಕಿನಲ್ಲೂ ಮೂರು ಸ್ವರಗಳಿವೆ(ಆಕ್ಸೆ೦ಟ್ಸ್). ಅವುಗಳ ಸ್ಚರೂಪ ಮತ್ತು ವಣ೯ನೆ ಎಲ್ಲ ಸ೦ಸ್ಕೃತ ಗ್ರ೦ಥಗಳಲ್ಲಿ ಕ೦ಡುಬರುವ೦ತೆ ಈ ಭಾಷಯ ಶಿಕಗ್ರ೦ಥಾಲಯದಲ್ಲೂ ಕ೦ಡುಬರುತ್ತದೆ.

   ಪ್ರ.ಶ.ಪೂ 150ಕ್ಕೆ ಮೊದಲಿನ ಗ್ರೀಕ್ ಭಾಷೆಯಲ್ಲಿ ಎಯ್ (ei) ಮತ್ತು ಇ (i)