ಪುಟ:Mysore-University-Encyclopaedia-Vol-6-Part-18.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ಲಾಸ್ಟರ್-ಗ್ಲಿಪ್ಟೊಡಾನ್ ವಿಭಕ್ತಿ,ಏಕವಚನ,ಸ್ತ್ರಿಲಿಂಗವೆಂದು ಮೂರು ವಿಭಾಗಗಳಾಗಿ ಒಡೆಯಬಹುದು.ಇಲ್ಲಿ ತೃತೀಯಾ ವಿಭಕ್ತಿಗೆ ಬದಲಾಗಿ ಚತುರ್ಥೀ ರೂಪ ಬಂದರೆ ವಾಚೇ ಎಂದಾಗುತ್ತದೆ.ಏಕವಚನದ ಬದಲು ಬಹುವಚನ ಬಂದರೆ ವಾಗ್ಭಾ ಎಂದಾಗುತ್ತದೆ.ಹೀಗೆ ಭಾಷಾಸಂಕೇತಗಳ ಬಾಹ್ಯ ರೂಪ ಹಾಗೂ ಆಂತರಿಕ ರೂಪಗಳೆರಡರ ವಿಶ್ಲೇಷಣೆ ಸಾಧ್ಯವಿಲ್ಲ.ಅಂದರೆ,ತೃತೀಯಾ,ಏಕವಚನ ಮತ್ತು ಸ್ತ್ರೀಲಿಂಗವೆಂದು ಅರ್ಥದಲ್ಲಿ ಮೂರು ವಿಭಾಗ ಮಾಡಿ ತೋರಿಸುವಂತೆ ಈ ಸಂಕೇತದ ಉಚ್ಚಾರಣಾ ರೂಪದಲ್ಲಿ ಮೂರು ವಿಭಾಗ ಮಾಡಿ ಈ ಅರ್ಧ ವಿಭಾಗಕ್ಕೆ ಈ ಉಚ್ಚಾರಣಾ ರೂಪದ ವಿಭಾಗವೆಂದು