ಪುಟ:Mysore-University-Encyclopaedia-Vol-6-Part-18.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಗ್ಲಿಷ್ ಪದಸೂಚಿ

Cist - ನೆಲಕೋಣೆ Citadel - ದುರ್ಗ/ಕೋಟೆ citrus paradisi - ಗ್ರೇಪ್ ಹಣ್ಣು Clactonian - ಆದಿ ಹಳೆತಿಲಾಯುಗದ ಉಪಕರಣ ಮಾದರಿ Cleaver - ಸೀಳುಗತ್ತಿ / ಕಡಿಕತ್ತಿ Cluster beans - ಗೋರಿಕಾಯಿ Colonialism - ವಸಾಹತುಹಶಾಹಿ ನೀತಿ Communal marriage - ಗೂಂಪು ಮದುವೆ Computer - ಗಣಕ Convolvulaceae - ಗೆಣಸಿನ ಕುಟುಂಬ Co-operative housing society - ಗೃಹ ನಿರ್ಮಾಣ ಸಹಕಾರ ಸಂಘ Core - ತಿರುಳುಗಲ್ಲು, ಮೂಲಶಿಲೆ Cottage industries - ಗುಡಿಸಲು ಕೈಗಾರಿಕೆಗಳು Counter, geiger-muller - ಗುಣಕ,ಗೈಗರ್ ಮುಲ್ಲರ್ Crab's eye - ಗುಲಗಂಜಿ Crusades - ಧರ್ಮಿಕ ಯುದ್ಧಗಳು Cryptology - ಗುಪ್ತಲೇಖ ಶಾಸ್ತ್ರ Cultural overlap - ಸಾಂಸ್ಕ್ರತಿಕ ಸಮ್ಮಿಶ್ರಣ Cultural sequence - ಸಾಂಸ್ಕ್ರತಿಕ ಅನುಕ್ರಮ Cyamopsis tetragonaloba - ಗೋರಿಕಾಯಿ Cycas - ಗೊಡ್ಡು ಈಚಲು Debitage - ತ್ಯಾಜ್ಯ ಚಕ್ಕೆಗಳು Deposit - ಸಂಚಯ/ಶೇಖರಣ Dictatorship - ನಿರಂಕುಶ ಪ್ರಭುತ್ವ Discoid - ಚಕ್ರಾಕಾರದ ಕಲ್ಲಿನ ಉಪಕರಣ Dockyard - ಬಂದರುಕಟ್ಟೆ/ಹಡಗುಕಟ್ಟೆ Dolls - ಗೊಂಬೆಗಳು Dolmen - ಕಲನೆ Dome - ಗುಮ್ಮಟ Drill bits - ಬೈರಿಗೆ ಮೊಳೆ Dvara bandha - ದೇವಾಲಯದ ಬಾಗಿಲು Dyanamic economics - ಗತಿ ಅರ್ಥಶಾಸ್ತ್ರ Dynamics - ಗತಿ ವಿಜ್ನಾನ Early Historical - ಆದಿಚಾರಿತ್ರಿಕ Earned Income - ಗಳಿಸಿದ ವರಮಾನ Eclipse, celestial - ಗ್ರಹಣ, ಖಗೋಳಿಯ Eclipsing binary stars - ಗ್ರಹಣಕಾರಕ ಯಮಳ ನಕ್ಷತ್ರಗಳು Economics of mining - ಗಣಿಗಾರಿಕೆಯ ಅರ್ಥಶಾಸ್ತ್ರ Enlargement of lymph nodes - ಗಳಲೆ Electric wave filter - ಗಾಲಕ ವಿದ್ಯುತ್ ಅಲೆ Environment - ಪರಿಸರ Eolith - ಪ್ರಾಕೃತಿಕವಾಗಿ ದೊರೆತ, ಮಾನವ ಬಳೆಸಿದ ಕಲ್ಲು Epipalaeolithic - ಅಂತ್ಯಹಳೆಶಿಲಾಯುಗೋತ್ತರ Eretmochelys imbricata - ಗರುಡ ಮೂಗಿನ ಆಮೆ Evolution theory - ವಿಕಾಸವಾದ Excavation - ಉತ್ಖನನ Exploration - ಪುರಾತತ್ತ್ವ ಪರಿಶೋಧನೆ, Falcon - ಗಿಡುಗ Falcon Hawk - ಗಿಡುಗ Falconry - ಗಿಡುಗ ಸಾಕಣೆ Feather - ಗರಿ Feather star - ಗರಿನಕ್ಶತ್ರ Fertiliser - ಗೊಬ್ಬರ Ficus mysorensis - ಗೋಣಿಮರ Flaek-Blades - ಚಕ್ಕ ಅಲಗುಗಳು Flint - ಚಕಮಕಿ ಕಲ್ಲು Fossil wood - ವೃಕ್ಶ ಶಿಲೆ Fossil - ಪಳೆಯುಳಿಕೆ, ಜೀವ್ಯವಶೇಷ, ಸಸ್ಯ ಅಥವಾ ಪ್ರಾಣಿ ಅವಹಶೇಷ Francolinus Spp - ಗೌಜಲು Gabbro - ಗ್ಯಾಬ್ರೊ Gadolinium - ಗ್ಯಾಡೊಲಿನಿಯಮ್ Gailardia - ಗಾಲಾಡ್ರಿಯ Gaja prishta - ಹಿಂಬದಿಯಲ್ಲಿ ಆನೆಯ ಹಿಂಬದಿಯಂತೆ ಕಾಣುವ ಅಥವೃತ್ತಾಕಾರದ ವಿನ್ಯಾಸ Galena - ಗಲೀನ Galli formes - ಗ್ಯಾಲಿಫಾಮ್ರೀಸ್ Gallium - ಗಾಲಿಯಂ Gallmidge - ಗಾಲ್ ಮಿಡ್ಜ್ ಂGallup poll - ಗ್ಯಾಲಪ್ ಎಣಿಕೆ Gamma decay - ಗ್ಯಾಮಕ್ಶಯ Gamma distribution - ಗ್ಯಾಮ ವಿತರಣೆ Gama function - ಗ್ಯಾಮ ಉತ್ಫನ್ನ Gamma-ray Astronomy - ಗ್ಯಾಮ ಕಿರಣ ಖಗೋಳವಿಜ್ನಾನ Gamma rays - ಗ್ಯಾಮ ಕಿರಣಗಳು Gammexane - ಗ್ಯಾಮಕ್ಸೇನ್ Ganoidae - ಗನಾಯ್ ಡೀ Gantt task and bonus plan - ಗ್ಯಾಂಟನ್ ಕಾರ್ಯ ಮತ್ತು ಬೋನಸ್ ಪಧ್ಹತಿ Gar fish - ಗಾರ್ ಮೀನು