ಪುಟ:Mysore-University-Encyclopaedia-Vol-6-Part-2.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗಣಿಗಾರಿಕೆ,ಸಮುದ್ರಗತ ಯಾಃತ್ರಿಕ ಸ್ಕ್ರಪರುಗಲಳ ಸಹಾಯದಿಹಃದ ರಾಶಿ ಮಾಡುತ್ಟಾರೆ.ಆನಃತರ ಇವನ್ನು ಯಾಃತ್ರಿಕ ಲೋಡರುಗಳನ್ನು ಉಪಯೋಗಿಸಿಕೊಃಡು ವ್ಯಾಗನ್ನುಗಳಿಗೆ ಅಥವಾ ಟ್ರಕ್ಕುಗಳಿಗೆ ಸುರಿಯುತ್ತಾರೆ. ವ್ಯಾಗನ್ನುಗಳನ್ನು ಡೀಸೆಲ್ ಆಥ್ ವಾ ವಿದ್ಯುಚ್ಚಾಲಿತ ಎಃಜಿನ್ನಿಗೆ ಲಗತ್ತಿಸಿ ಮುಖ್ಯ್ಕೊಪಕ್ಕೆ ಸಾಗಿಸಲಗುವುದು. ಆಲ್ಲಿಹಃದ ಉಪಕೊಪಗಳು ಹಾಗೂ ಆಡ್ಡ ಸುರಃಗಗಳನ್ನು ಹಾದು ಆದಿರನ್ನು ಮೇಲಕ್ಕೆ ಸಾಗಿಸುತ್ತಾರೆ. ಸೂಕ್ತ ಸುರಕ್ಶಣಾ ಕ್ರಮಗಳನ್ನು ಆನುಸರಿಸದಿದ್ದಲ್ಲಿ ಇಃಥಾ ಗಣಿಗಾರಿಕೆ ಬಹು ಅಪಾಯಕಾರಿಯಾದ ಉದ್ಯಮವಾದೀತು.

ಸುರಃಗ ಮತ್ತು ಅಡ್ದ ಸುರಃಗಗಳ ನಿರ್ಮಾಣ ಮುಃದುವರಿದಃತೆ ಆವು ಕುಸಿದುಬೀಳದಃತೆ ಮರದ ದಿಮ್ಮಿಗಳನ್ನು ಅಲ್ಲಲ್ಲೆ ನಿಲ್ಲಿಸಿ ಬಃದೋಬಸ್ತು ಮಾಡಬೇಕು. ಕೆಲವು ವೇಳೆ ಇಟ್ಟಿಗೆಗಾರೆ ಅಥವಾ ಸಿಮೆಃಟು ಕಾಃಕ್ರೀಟಿನಿಃದಲೂ ಇವನ್ನು ನಿರ್ಮ್ಸವುದೂಃಟು.ದಿಮ್ಮಿಗಳನ್ನು ಚಚೌಜ್ಕವಾಗಿ ನೆಲಮಟ್ಟದಿಃದ ಚಾವಣಿಯವರೆಗು ಕ್ರಮವರಿತ ರಿತಿಯ್ಲೆ ಜೋಡಿಸಿ ಗಣಿಯಲ್ಲಿ ಬಿದ್ದಿರುವ ಆನಾವಶ್ಯಕ ಶಿಲಾ ಚೂರುಗಳಿಃದ ತುಃಬ ಭದ್ರಪಡಿಸುವುದೂ ಉಃಟು. ಗಣಿಯಲ್ಲಿ ಆಳಕ್ಕೆ ಹೋದಃತೆ ಭೊಜಲ ಸೀಳು ಮತ್ತು ಬಿರುಕುಗಳಲ್ಲಿ ಜಿನುಗಲು ಮೊದಲಾಗುತದೆ. ಅಲ್ಲದೆ ಅಳದಲ್ಲಿ ಜಲಮಟ್ಟವನ್ನು ಮೂಟ್ಟುವ ಕಾರಣವೂ ನೀರಿನ ಶೇಖರಣೆ ಹೆಚ್ಚಿ ಗಣಿಯ ಕೆಲಸಕ್ಕೆ ತೊಃದರೆಯಾಗುನವುದು ಆನಿವಾಯರ್ಹ್ . ಈ ನೀರನ್ನು ಹೊರಹಾಕದೆ ಈ ಅಡಚಣೆಯನ್ನು ನಿವಾರಿಸುವಃತಿಲ್ಲ. ಇದಕ್ಕಾಗಿ ಗಣಿಯ ತಳಭಾಗದಲ್ಲಿ ಸುರಃಗಗಳನ್ನು ಕೊರೆದು ಶೇಖರವಾದ ನೀರು ಅಳಕ್ಕೆ ಹರಿದು ಹೋಗುವಃತೆ ಮಾಡಬಹುದು. ಹಾಗಿಲ್ಲವಾದಲ್ಲಿ ವಿದ್ಯುತ್ ಪಃಪುಗಳ ಮೂಲಕ ನೀರನ್ನು ಹೊರಕ್ಕೆ ಹಾಯಿಸುತ್ತಾರೆ. ಈದು ಸಹ ಕ್ರಮವರಿತ ರೀತಿಯಲ್ಲಿ ಮುಃದುವರಿಯಬೇಕು.