ಪುಟ:Mysore-University-Encyclopaedia-Vol-6-Part-3.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

120

                                                ಗಯಟೆ.

ಗುತ್ತಾನೆ.ಅವಳನ್ನು ಮರೆಯಲೆಂದು ದೂರದ ಊರಿಗೆ ಹೋಗಿ ನೆಲೆಸುತ್ತಾನೆ.ಆದರೆ ಅದಮ್ಯ ಪ್ರೇಮದ ಸೆಳೆತದಿಂದ ತಪ್ಪಿಸಿಕೊಳ್ಳಲಾರದೆ ಹಿಂತಿರುಗಿ ಬರುತ್ತಾನೆ.ಅಷ್ಟು ಹೊತ್ತಿಗೆ ಲೋಟ್ ಆಲ್ಬರ್ಟ್ನ ಹೆಂಡತಿಯಾಗಿರುತ್ತಾಳೆ.ಅದನ್ನು ನೋಡಿ ತಾಳಲಾರದೆ ವರ್ದರ್ ಆಲ್ಬರ್ಟ್ ನ ಪಿಸ್ತೂಲಿನಿಂದಲೇ ತನ್ನ ತಲೆಗೆ ಗುಂಡಿಕ್ಕಿಕೊಂಡು ಸಾಯುತ್ತಾನೆ.ಈ ಕಾದಂಬರಿಯನ್ನು ಕೇವಲ ಅತಿಭಾವನಾಮಯ ಹಳಸಲು ಪ್ರೇಮಕಥೆಯೆಂದು ಹೇಳಲಾಗದು.ದುಗುಡ,ನಿರಾಸೆ,ಅಸಮಾಧಾನಗಳೊಂದ ತುಂಬಿದ ಒಂದು ಯುಗದ ಅಂತರ್ಮುಖಿ ಯುವಕವೃಂದವನ್ನೇ ಈ ಕಾದಂಬರಿ ಪ್ರತೀಕಿಸುತ್ತದೆ-ಎನ್ನುವುದು ವಿಮರ್ಷಕರ ಅಭಿಮತ.ಕಾರ್ಲೈಲ್ ಹೇಳುವಂತೆ ಜರ್ಮನಿಯ ಸ್ಟಾರ್ಮ್ ಉಂಡ್ ಡ್ರ್ಂಗ್ ಯುಗದ ಕುದಿತ,ಮೊರೆತ,ಅಂತರಂಗದ ತಹತಹ-ಮುಂತಾಗಿ ತರುಣ ಜನಾಂಗದ ಉತ್ಕಟ ಮಾನಸಿಕ ಅನುಭವಗಳೆಲ್ಲವನ್ನೂ ಈ ಕಾದಂಬರಿ ಪ್ರತಿನಿಧಿಸುತ್ತದೆ.ಆದ್ದರಿಂದಲೇ ಈ ಕಾದಂಬರಿಯನ್ನು ಓದಿದಾಗ ಯುರೋಪಿಗೆ ಯುರೋಪೇ ಕಣ್ಣೀರು ಕರೆಯಿಯತಂತೆ.ಗಯಟೆಯ ಉದ್ದೇಷ ಕೇವಲ ದುರಂತ ಪ್ರೇಮ ಚಿತ್ರಣವಲ್ಲ,೧೮ನೇ ಶತಮಾನದ ಜನರ ಅತಿಭಾವನಾ ಪರವಶತೆಯ ದುರಂತ ಪರಿಣಾಮಗಳ ವಿಶ್ಲೇಷಣೆ.ಸಮಾಜದ ನಡುವೆ ಯಾವ ಮೌ666666666666666666666666666666666666666666666666666666666666666666666666666666666666666666