ಪುಟ:Mysore-University-Encyclopaedia-Vol-6-Part-3.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೬ ಗಯ ಯಜ್ಞವೇದಿಕೆಯನ್ನು ನಿರ್ಮಿಸಿ ಕೊನೆಯಲ್ಲಿ ಆ ವೇದಿಕೆಯನ್ನು ಬ್ರಾಹ್ಮಣರಿಗೆ ಪ್ರೇತಶಿಲಾದಲ್ಲಿ ಯಮನನ್ನು ಪ್ರಾರ್ಥಿಸಿಯಾದ ಮೇಲೆ ಪಿತೃಯಾನದ ಕಾವಲು ಹಂಚಿಕೊಟ್ಟನೆಂದೂ ಈತ ಅಪಾರವಾಗಿ ಶೇಖರಿಸಿದ್ದ ಮೃತ ಮತ್ತು ಮಧುವನ್ನು ನಾಯಿಗಳಿಗೂ ಪೂಜೆ ಸಲ್ಲಿಸುವುದು ವಾಡಿಕೆ. (ಸಿ.ಕೆ.ವೈ. ಜಿ.ಎಚ್.) ಯಜ್ಞ ಮುಗಿದ ಬಳಿಕ ಅಗ್ನಿಯ ಅನುಗ್ರಹದಿಂದ ಧೃತಕುಲ್ಯಾ ಎಂಬ ಹೆಸರಿನಿಂದ ಗಂತದ ವಾಸ್ತುಶಿಲ್ಪ: ಗಯ ಪುರಾತನ ಹಿಂದೂ ಕ್ಷೇತ್ರಗಳಲ್ಲೊಂದಾದರೂ ಈಗ ನದಿಗಳ ರೂಪದಲ್ಲಿ ಹರಿಯಬಿಟ್ಟನೆಂದೂ ಹೇಳಲಾಗಿದೆ. ಕಾಣುವ ಇಲ್ಲಿಯ ದೇವಾಲಯಗಳು ಮತ್ತು ಇತರ ಎಲ್ಲ ಪ್ರಾಚೀನ ಕಟ್ಟಡಗಳು ಹುಟ್ಟಿದ ಮಕ್ಕಳಲ್ಲಿ ಒಬ್ಬನಾದರೂ ಗಯದಲ್ಲಿ ಶ್ರಾದ್ಧಮಾಡಿ ತನ್ನ ತಂದೆಗೆ ಸ್ವರ್ಗ ಪ್ರ.ಶ. 8ನೆಯ ಶತಮಾನದ ಅನಂತರ ಆಳಿದ ಪಾಲವಂಶದ ಅರಸರ ಮತ್ತು ಅವರ ಪ್ರಾಪ್ತಿಯಾಗುವಂತೆ ಮಾಡಬೇಕೆಂದು ರಾಮಾಯಣದಲ್ಲಿ ಹೇಳಿದೆ. ಈ ಕ್ಷೇತ್ರದಲ್ಲಿ ಶ್ರಾದ್ಧ ಅನಂತರದವರ ಕಾಲಕ್ಕೆ ಸೇರಿದವುಗಳು. ಪ್ರಖ್ಯಾತವಾದ ಅಶ್ವತ್ಥ ವೃಕ್ಷ ಹಿಂದೂಗಳಿಗೂ ನಡೆಸಿದವನ ವಂಶದ ನೂರು ಜನ ಪಿತೃಗಳಿಗಲ್ಲದೆ ಅವನಿಗೂ ಶಾಶ್ವತ ಸ್ವರ್ಗ ಬೌದ್ಧರಿಗೂ ಪವಿತ್ರವಾದ್ದು, ಈ ಬೋಧಿವೃಕ್ಷದ ಅಡಿಯಲ್ಲಿ ಧ್ಯಾನಾಸಕ್ತನಾಗಿದ್ದಾಗಲೇ ಪ್ರಾಪ್ತಿಯಾಗುತ್ತದೆಂದು ಸ್ಥಳಪುರಾಣ ತಿಳಿಸುತ್ತದೆ. ಈ ನಂಬಿಕೆಗೆ ಹಿನ್ನಲೆಯಾಗಿರುವ ಗೌತಮ ಬುದ್ಧನಾದ್ದು. ಇಂದು ಇಲ್ಲಿ ಕಾಣುವ ಬೋಧಿವೃಕ್ಷ ಅಂದಿನದಲ್ಲ. ಅಶೋಕನ ಕಥೆ ಗಯ ಮಹಾತ್ಯೆಯಲ್ಲಿ ಹೀಗಿದೆ: ವಿಷ್ಣುವಿನ ಪರಮ ಭಕ್ತನಾದ ಗಯನೆಂಬ ಕಾಲದಲ್ಲಿ ಒಮ್ಮೆ ಒಣಗಿಹೋಗಿದ್ದ ಈ ವೃಕ್ಷವನ್ನು ತೆಗೆಸಿ ಅದೇ ಸ್ಥಳದಲ್ಲಿ ಅದರ ಅಸುರ ಒಮ್ಮೆ ಕೋಲಾಹಲ ಪರ್ವತದ ಮೇಲೆ ಕಠಿಣ ತಪಸ್ಸನ್ನಾಚರಿಸಿದ. ಇದರಿಂದ ದೇವತೆಗಳೆಲ್ಲ ಖಿನ್ನರಾಗಿ ವಿಷ್ಣು ಮಹೇಶ್ವರರ ಬಳಿಗೆ ಹೋದರು. ವಿಷ್ಣು ದೇವತೆಗಳೊಡನೆ ಗಯಕ್ಕೆ ಬಂದು ಗಯ ಪರಿಶುದ್ದನೆಂಬ ವಿಚಾರ ತಿಳಿದು, ಅವನನ್ನು ಸ್ಪರ್ಶಿಸಿದವರು ವೈಕುಂಠವನ್ನು ಸೇರಲಿ ಎಂಬುದಾಗಿ ವರ ನೀಡಿದ. ಅಂದಿನಿಂದ ಜನ ಗಯನನ್ನು ಸ್ಪರ್ಶಿಸಿ ಸ್ವರ್ಗಲಾಭ ಪಡೆಯತೊಡಗಿದರು. ಇದರಿಂದ ಯಮನ ರಾಜ್ಯ ಬರಿದಾಗಿ ಅವನಿಗೆ ಕೆಲಸವಿಲ್ಲದಂತಾಯಿತು. ಅನಂತರ ವಿಷ್ಣುವಿನ ಸಲಹೆಯಂತೆ ಬ್ರಹ್ಮ ಗಯನನ್ನು ಸಮೀಪಿಸಿ ಅವನ ಪವಿತ್ರ ದೇಹದ ಮೇಲೆ ಯಾಗ ಮಾಡಬೇಕೆಂಬ ಸಂಕಲ್ಪವನ್ನು ಅವನಲ್ಲಿ ವಿಜ್ಞಾಪನೆ ಮಾಡಿಕೊಂಡ. ಇದಕ್ಕೆ ಗಯ ಮರುಮಾತನಾಡದೆ ಸಮ್ಮತಿಯನ್ನಿತ್ತ. ಯಾಗಕರ್ಮಗಳನ್ನು ನಡೆಸಲು ಬ್ರಹ್ಮ ಋತ್ವಿಜರಾದ ಮಾನಸಪುತ್ರರನ್ನು ಸೃಷ್ಟಿಸಿದ. ಅವರು ಗಯನ ಶಿರ ಉತ್ತರದ ಕಡೆಗಿರುವಂತೆಯೂ ಪಾದಗಳು ದಕ್ಷಿಣದ ಕಡೆಗಿರುವಂತೆಯೂ ಮಾಡಿ ಅವನ ದೇಹದ ಮೇಲೆ ಯಜ್ಞವನ್ನು ವಿಜೃಂಭಣೆಯಿಂದ ನಡೆಸಿದರು. ಯಜ್ಞಸಮಾರಂಭದ ಕೊನೆಯಲ್ಲಿ ಗಯನ ತಲೆ ಅಲುಗಾಡತೊಡಗಿತು. ವಿಶೇಷವಾದ ಧರ್ಮ ಶಿಲೆಯೊಂದನ್ನು ತಂದು ಗಯನ ತಲೆಯ ಬಳಿ ಇಡಬೇಕೆಂದು ಆಗ ಬ್ರಹ್ಮ ಯಮನಿಗೆ ಸೂಚಿಸಿದ. ಆದರೂ ಗಯ ನಿಶ್ಚಲವಾಗಲಿಲ್ಲ. ದೇವತೆಗಳೆಲ್ಲ ಶಿಲೆಯ ಬಳಿ ನಿಂತರೂ ತಲೆಯ ಅಲುಗಾಟ ನಿಲ್ಲಲಿಲ್ಲ. ಕೊನೆಗೆ ವಿಷ್ಣುವೇ ಪ್ರಾಚೀನ ವಜ್ರಾಸನ, ಗಂಧಕುಟಿ (ಬೋಧಗಯ) ಗದಾಧಾರಿಯಾಗಿ ಗಯನ ಶಿರದ ಬಳಿ ಪ್ರತ್ಯಕ್ಷನಾದಾಗ ತಲೆ ಅಲುಗಾಡುವುದು ನಿಂತಿತು. ಬೀಜಗಳನ್ನು ನೆಟ್ಟು ಹೊಸ ವೃಕ್ಷವನ್ನು ಬೆಳೆಸಲಾಯಿತು. ಪ್ರ.ಶ.ಸು. 7ನೆಯ ಶತಮಾನದಲ್ಲಿ ಮಹಾವಿಷ್ಣುವಿನ ದರ್ಶನ ಲಾಭದಿಂದ ಕೃತಾರ್ಥನಾದ ಗಯ ತನಗೆ ವಿಷ್ಣುವಿನ ಮನಃ ಶಶಾಂಕ ಇಲ್ಲಿ ಹೊಸದೊಂದು ಸಸಿಯನ್ನು ನಡೆಸಿದ. 1876ರಲ್ಲಿ ಈ ಮರ ಆಜ್ಜೆಯೊಂದೇ ಸಾಕಾಗಿತ್ತೆಂದೂ ಅಷ್ಟು ಜನ ದೇವತೆಗಳು ಚಿತ್ರಹಿಂಸೆ ಕೊಡಬಾರದಾಗಿತ್ತೆಂದು ಒಣಗಿ ಬಿದ್ದು ಹೋದಾಗ ಪುನಃ ಅದರ ಬೀಜಗಳಿಂದ ಹೊಸದೊಂದು ಮರವನ್ನು ಭಿನ್ನೆಸಿಕೊಂಡ. ಗಯನ ಭಕ್ತಿಗೆ ಮೆಚ್ಚಿದ ವಿಷ್ಣು ಅವನಿಗೆ ವರಪ್ರಸಾದವನ್ನು ನೀಡಿ ಬೆಳೆಸಲಾಯಿತು. ಇಂದು ಕಾಣುವ ಮರ ಸುಮಾರು ಒಂದು ಶತಮಾನದಷ್ಟು ತಾನೇ ಮೊದಲ್ಗೊಂಡು ಸಮಸ್ತ ದೇವತೆಗಳಿಗೂ ಅವನ ಶಿರದ ಬಳಿ ಶಾಶ್ವತವಾಗಿ ಹಿಂದಿನದು. 7ನೆಯ ಶತಮಾನದ ಆನಂತರ ಹಲವಾರು ಬಾರಿ ಈ ಮರ ಜೀವದಾನ ನಿಂತಿರುವಂತಾಗಿ ಆ ಸ್ಥಳ ಗಯನ ಹೆಸರಿನಿಂದ ಶೋಭಿಸಲೆಂದು ಅನುಗ್ರಹಿಸಿದ. ಪಡೆದಿರಬೇಕು. ಅಂದಿನಿಂದ ಆದು ಗಯ ಕ್ಷೇತ್ರವೆಂದು ಪ್ರಸಿದ್ಧವಾಯಿತು. ಮೌರ್ಯ ಅಶೋಕ ಈ ವೃಕ್ಷದ ಹಿಂದೆ ಏಕಶಿಲಾಸ್ತಂಭವೊಂದನ್ನು ನಿಲ್ಲಿಸಿ, ಮರದ ಭಾರತ ಭಾಗವತಾದಿಗಳಲ್ಲೆಲ್ಲಿಯೂ ಕಾಣದ, ಜನಜನಿತವಾದ, ಗಯೋಪಾಖ್ಯಾನ ಸುತಲೂ ಚೌಕಾಕಾರದ ಕಟಾಂಜನವನು ಕಟಿಸಿದ, ಯುವಾನ್ಚಾಂಗ್ ಕಂಡಾಗ ಈ ವೆಂಬ ಹೆಸರಿನ ಒಂದು ಕಥೆಯಿದೆ. ಈ ಕಥೆಯ ವಿವರಗಳು ಹೀಗಿವೆ: ಶಿವಭಕ್ತ ಬೋಧಿವೃಕದ ಸುತ್ತಲೂ ಇಟಿಗೆಯಗೊಡೆಯೊಂದಿತ್ತು. ಮುಖ್ಯದ್ವಾರ ಪೂರ್ವಾಭಿಮುಖ ಸಂಪನ್ನನಾದ ಗಯನೆಂಬ ಒಬ್ಬ ಗಂಧರ್ವ ಒಮ್ಮೆ ಶಿವಪೂಜೆಗಾಗಿ ಕೈಲಾಸಕ್ಕೆ ಹೋಗಿ ವಾಗಿತ್ತೆಂದೂ ಉತ್ತರದ್ವಾರದ ಮೂಲಕ ಸಂಘಾರಾಮಕ್ಕೆ ಹೋಗಬಹುದಾಗಿತ್ತೆಂದೂ ಮಡದಿಮಕ್ಕಳೊಂದಿಗೆ ಹಿಂದಿರುಗಿ ವಿಮಾನದಲ್ಲಿ ಕುಳಿತು ಬರುವಾಗ ಬಾಯ ಜಂಬೂದ್ವೀಪದ ಅನೇಕ ಅರಸರು ಕಟ್ಟಿಸಿದ ಸೂಪಗಳೂ ವಿಹಾರಗಳೂ ಇಲ್ಲಿದ್ದುವೆಂದೂ ತಂಬುಲವನ್ನು ಉಗುಳಿದ. ಸೂರ್ಯನಿಗೆ ಅರ್ತ್ಯವನ್ನು ಕೊಡುತ್ತ ಕಣ್ಮುಚ್ಚಿ ನಿಂತಿದ್ದ ಆ ಯಾತ್ರಿಕ ಹೇಳಿದ್ದಾನಾದರೂ, ಈಗ ಉಳಿದಿರುವುದೆಲ್ಲ ಕೆಲವು ಅವಶೇಷಗಳು ಶ್ರೀಕೃಷ್ಣನ ಬೊಗಸೆಯಲ್ಲಿ ಅದು ಬಿತ್ತು. ಕೈಲಿದ್ದ ನೀರು ಕೆಂಪಾಗಿದ್ದುದನ್ನು ಕಂಡು ಮಾತ್ರ, ಅಶೋಕ ನಿಲ್ಲಿಸಿದನೆಂದು ಹೇಳಲಾದ ಶಿಲಾಸ್ತಂಭವನ್ನು ಬಾರ್‌ಹುತ್‌ದಲ್ಲಿಯ ಕೋಪಗೊಂಡ ಕೃಷ್ಣ ಆ ಅಪರಾಧ ಎಸಗಿದವನನ್ನು ಕೊಲ್ಲದೆ ಬಿಡುವುದಿಲ್ಲವೆಂದು ಸೂಪಗಳಲ್ಲಿ ಕಂಡುಬರುವ ಚಿತ್ರಗಳಲ್ಲಿ ಕಾಣಿಸಿದೆ. ಕಂಬದ ಬೋದಿಗೆಯ ಮೇಲೆ ಪತಿಜೆ ಮಾಡಿದ. ಇದರಿಂದ ಭೀತಿಗೊಂಡ ಗಯ ದೇವತೆಗಳಲ್ಲಿ ಮೊರೆಯಿಟ್ಟ, ಯಾರೂ ಆನೆಯೊಂದನ್ನು ಕೆತ್ತಲಾಗಿತ್ತು. ಈಗ ಕಾಣುವುದು ಅರ್ಧ ಮರಳುಗಲ್ಲಿನ, ಇನ್ನರ್ಧ ಅಭಯ ನೀಡಲಿಲ್ಲ. ಕೊನೆಗೆ ನಾರದರ ಸೂಚನೆಯ ಮೇರೆಗೆ ಅರ್ಜುನನ ಮೊರೆಹೊಕ್ಕ. ಬೆಣಚುಕಲ್ಲಿನ ಕಟಾಂಜನ ಮರಳುಗಲ್ಲಿನ ಕಂಬಗಳಿಂದ ಕೂಡಿದ ಶತಾಂಜನ ಅಶೋಕನ ಅರ್ಜುನ ಹಿಂದುಮುಂದು ನೋಡದೆ ಅಭಯಪ್ರದಾನ ಮಾಡಿದ. ಅನಂತರ ವಿಷಯ ಕಾಲದೆಂದು, ಬೆಣಚುಕಲ್ಲಿನದು ಅನಂತರದ ಕಾಲದ್ದೆಂದು ಹೇಳಲಾಗಿದೆ. ತಿಳಿದು ತನ್ನ ಅವಿವೇಕವನ್ನು ಕಂಡು ವಿಷಾದಿಸಿದ. ಕಡೆಗೆ ಮೊರೆಹೊಕ್ಕವರನ್ನು ಕಾಪಾಡ ಬೋಧಗಯಾದಲ್ಲಿ ಕನಿಂಗ್‌ಹ್ಯಾಂ ಕಂಡುಹಿಡಿದ ಇನ್ನೊಂದು ಅವಶೇಷ ಪ್ರಾಚೀನ ಬೇಕೆಂಬ ಧರ್ಮಕ್ಕೆ ಕಟ್ಟುಬಿದ್ದು ಗಯನಿಗಾಗಿ ಅರ್ಜುನ ಕೃಷ್ಣನನ್ನು ಇದಿರಿಸಿ ಯುದ್ದದಲ್ಲಿ ವಜ್ರಾಸನ ಗಂಧಕುಟಿ. ಈ ಆಸನದ ಮೇಲೆ ಮೂರು ಪದರಗಳಿದ್ದುವು. ಕೆಳಗಿನ ತೊಡಗಿದ. ಆಗ ದೇವತೆಗಳು ಮಧ್ಯ ಪ್ರವೇಶಿಸಿ ಗಯನನ್ನು ಶ್ರೀಕೃಷ್ಣನ ಚರಣಗಳಿಗೆ ಪದರ ಹೊಳಪು ಮಾಡಿದ ಮರಳುಕಲ್ಲಿನದು. ಇದರ ಮೇಲೆ ಗಿಲಾಯಿ ಮಾಡಿದ್ದ ಅಡ್ಡಬೀಳಿಸಿ ಕೃಷ್ಣನಿಂದಲೇ ಗಯನಿಗೆ ಅಭಯಪ್ರದಾನ ಮಾಡಿಸಿದರು. ಮಣ್ಣನ್ನು ತೆಗೆದಾಗ, ಚಿನ್ನದ ನಾಣ್ಯಗಳು, ಕೆಲವು ಆಭರಣಗಳು, ಬೆಳ್ಳಿಯ ನಾಣ್ಯಗಳು, * ಭಾರತದ ಎಲ್ಲ ಕಡೆಗಳಿಂದಲೂ ಹಿಂದುಗಳು ಗಯಕ್ಕೆ ಹೋಗಿ ಫಲ್ಕು ನದಿಯಲ್ಲಿ ಮುತ್ತುಗಳು ಇತ್ಯಾದಿ ಅವಶೇಷಗಳು ದೊರಕಿದ್ದುವು. ಬೋಧಿವೃಕ್ಷದ ಮುಂದಿದ್ದ ಈ ಸ್ನಾನ ಮಾಡಿ ಪಿತೃಗಳಿಗೆ ತರ್ಪಣವನ್ನೂ ಪಿಂಡವನ್ನೂ ಅರ್ಪಿಸಿ ವಿಷ್ಣುಪಾದೋದಕ ಸಿಂಹಾಸನದ ಮೇಲೆ ಕುಳಿತಾಗಲೇ ಬುದ್ಧನಿಗೆ ಜ್ಞಾನೋದಯವಾಯಿತೆಂದು ಬೌದ್ಧರ ವನ್ನು ಪ್ರೋಕ್ಷಿಸಿಕೊಳ್ಳುವ ಪದ್ಧತಿ ಬಹು ಹಿಂದಿನಿಂದ ನಡೆದುಬಂದಿದೆ. ಈ ಕ್ಷೇತ್ರದ ಸಾಂಪ್ರದಾಯಿಕ ಕತೆಗಳು ತಿಳಿಸುತ್ತವೆ. ಇದೇ ಸ್ಥಳದಲ್ಲಿ ಈ ಸಿಂಹಾಸನವನ್ನು ಸೇರಿಸಿದಂತೆ ಮುಖ್ಯಸ್ಥರು ಇಲ್ಲಿ ಸಂಸ್ಕಾರ ನಡೆಸಿದವರ ಹೆಸರು ಕುಲಗೋತ್ರಗಳನ್ನು ಹಿಂದಿನಿಂದಲೂ ಒಂದು ಸಣ್ಣ ಕೋಣೆಯನ್ನು ಕಟ್ಟಿಸಿದ್ದರ ಗುರುತುಗಳಿವೆ. ಈ ಒಂದು ವಿಹಾರವನ್ನು ಬರೆದು ಇಟ್ಟಿದ್ದಾರೆ. ಈ ಕ್ಷೇತ್ರದ ಯಾತ್ರೆ ಪೂರ್ಣವಾಗಬೇಕಾದರೆ ಸಮೀಪದಲ್ಲಿರುವ ಅಶೋಕ ಕಟ್ಟಿಸಿದನೆಂದು ಯುವಾನ್ಚಾಂಗ್‌ ತಿಳಿಸುತ್ತಾನಾದರೂ, ಅನಂತರ ಪ್ರಶ.ಪೂ. ಐದು ಸ್ಥಳಗಳಿಗೆ ಹೋಗಿ ಅಲ್ಲಿಯ ಯಮದೇವತೆಗೂ ಆತನ ದೂತನಿಗೂ ಪೂಜೆ ನೆಯ ಶತಮಾನದಲ್ಲಿ ಕೌಶಿಕೀಪುತ್ರನ ಹಿರಿಯರಸಿಯಾದ ಕುರಂಗಿ ಕಟ್ಟಿಸಿದಳೆಂದು ಸಲ್ಲಿಸಬೇಕು. ಇವುಗಳಲ್ಲಿ ಮುಖ್ಯವಾದವು ರಾಮಶಿಲಾ ಮತ್ತು ಪ್ರೇತಶಿಲಾ ಗುಡ್ಡಗಳು, ಈಗ ಸಾಮಾನ್ಯವಾಗಿ ಒಪ್ಪಲಾಗಿದೆ.