ಪುಟ:Mysore-University-Encyclopaedia-Vol-6-Part-3.pdf/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಗಯಾನ ೧೨೭ ಇವೆಲ್ಲಕ್ಕಿಂತ ಪ್ರಖ್ಯಾತವಾದ ಬೋಧಗಯಾ ದೇವಾಲಯವನ್ನು ಆ ಚೀನೀ ಜಕ್ಕಂಣನ ಮಗ ದೇವಂಣ ಇದೇ ವರ್ಷದ ಸೆಪ್ಟೆಂಬರ್ 24ರಂದು ಗಯ ಪ್ರವೇಶ ಯಾತ್ರಿಕ ಮಹಾಬೋಧಿವಿಹಾರವೆಂದು ಕರೆದಿದ್ದಾನೆ. ಈಗಿರುವ ಕಟ್ಟಡ ಅನೇಕ ಮಾಡಿದನೆಂದು ಶಾಸನ ಹೇಳುತ್ತದೆ. ಈ ಎರಡೂ ಶಾಸನಗಳನ್ನು ಕೊರೆದವನು ಬದಲಾವಣೆಗಳಿಗೆ ಒಳಗಾಗಿದೆ; ಅನೇಕ ಬಾರಿ ಜೀರ್ಣೋದ್ದಾರಗೊಂಡಿದೆ. ಈಗಿನ ದೇವರಸನೆಂದು ತೋರುತ್ತದೆ. ದೇವಾಲಯ ಚೌಕಾಕಾರದ ತಳಹದಿಯ ಮೇಲಿದೆ. ಪಕ್ಕದ ಗೋಡೆಗಳು ಇಳಿಜಾರಾಗಿ, ಗದಾಧರ ಗುಡಿಯ ಮುಂದೆ ಗದಾಧರ ಘಾಟಿನ ಬಲಗೋಡೆಗೆ ಸೇರಿಸಲಾದ ಮೇಲಕ್ಕೆ ಹೋಗುತ್ತ ಸೂಚ್ಯಗ್ರವಾಗಿದೆ. ಮೇಲೆ ಆಮಲಕವಿದೆ. ಮಹಾದ್ವಾರ ಇರುವುದು ಕಲ್ಲೊಂದರಲ್ಲಿ ವಿಜಯನಗರದ ಕೃಷ್ಣದೇವರಾಯನ 1521ರ ಶಾಸನವಿದೆ. ತೆಲುಗುಲಿಪಿ ಪೂರ್ವಕ್ಕೆ ಗೋಪುರದ ಕೆಳಭಾಗದಲ್ಲಿ ನಾಲ್ಕು ದಿಕ್ಕುಗಳಲ್ಲಿ ಅದೇ ಆಕಾರದ ಸಣ್ಣ ಹಾಗೂ ಭಾಷೆಯ ಈ ಶಾಸನದಲ್ಲಿ ತೆಲುಗಿನ ಸುಪ್ರಸಿದ್ದ ಸಮಕಾಲೀನ ಕವಿಯಾದ ಗೋಪುರಗಳಿವೆ. ಗೋಪುರಗಳಲ್ಲಿಯ ಮಾಡಗಳಲ್ಲಿ ಒಮ್ಮೆ ಬುದ್ಧನ ಮೂರ್ತಿಗಳಿದ್ದು ಮುಕ್ಕುತಿಮ್ಮಯನ (ತಿಮ್ಮಣ) ಪಾರಿಜಾತಾಪಹರಣದಿಂದ ಆರಿಸಲಾದ ಪದ್ಯವೊಂದಿದೆ. ವೆಂದು ಯುವಾನ್ಚಾಂಗ್‌ನಿಂದ ತಿಳಿಯುತ್ತದೆ. ಇದು ಇಟ್ಟಿಗೆಯಿಂದ ಕಟ್ಟಲಾದ ಶಾಸನವನ್ನು ವಿಜಯ ಶಾಸನವೆಂದು ಕರೆದಿರುವುದರಿಂದ ಕೃಷ್ಣದೇವರಾಯ ತನ್ನ ಉತ್ತರ ಕಟ್ಟಡ. ಈ ಆಲಯದ ಮುಖ್ಯಭಾಗ, ಗೋಪುರ ಇತ್ಯಾದಿಗಳು ಪ್ರ.ಶ. 7ನೆಯ ದಿಗ್ವಿಜಯದ ಸಂದರ್ಭದಲ್ಲಿ ಗಯೆಯವರೆಗೂ ಬಂದು ಈ ಪ್ರದೇಶವನ್ನು ಸ್ವಲ್ಪಕಾಲದ ಶತಮಾನದಷ್ಟು ಪ್ರಾಚೀನವೆಂದು ಹೇಳಲಾಗಿದೆ. ಸಿಂಹಳದ ಶ್ರಮಣ ಪ್ರಖ್ಯಾತಕೀರ್ತಿ, ಮಟ್ಟಿಗಾದರೂ ಆಕ್ರಮಿಸಿದ್ದನೆಂದು ಒಂದಿಬ್ಬರು ವಿದ್ವಾಂಸರು ಊಹಿಸಿದ್ದಾರಾದರೂ ಪಾಗನ್ ಅರಸನಾದ ಕಯಾನ್‌ಜಿ, 12ನೆಯ ಶತಮಾನದಲ್ಲಿ ಆಳಿದ ಅರಕಾನಿನ ಇದು ಒಂದು ಧರ್ಮಶಾಸನವೇ ಹೊರತು ವಿಜಯಶಾಸನವಲ್ಲ. ಈ ಶಾಸನದ ಕರ್ತೃ ಲೆತ್ಯವಿನ್ನ, ಪೆಗುವಿನ ಧರ್ಮಜೆದಿ ಮುಂತಾದ ವಿದೇಶಿ ಅರಸರು ಸಹ ಈ ಸಹ ಮುಕ್ಕುತಿಮ್ಮಯನೇ. ಇವನ ಹೆಸರು ಬೇರೆ ಯಾವ ಶಾಸನಗಳಲ್ಲೂ ಉಲ್ಲೇಖವಾದಂತೆ ದೇವಾಲಯದ ಜೀರ್ಣೋದ್ದಾರ ಮಾಡಿಸಿದರೆಂದು ಅವರ ಶಾಸನಗಳಿಂದ ತಿಳಿದಿದೆ. ಇದುವರೆಗೂ ಕಂಡುಬಂದಿಲ್ಲ. ಅಂತೆಯೇ ಇವನ ಕಾವ್ಯದಿಂದ ಉದ್ದರಿಸಲಾದ ವಿಷ್ಣುಪಾದ ದೇವಾಲಯದಲ್ಲಿ ಆದಿ ಗದಾಧರನೆಂದು ಹೇಳಲಾದ ಪಾದಗಳ ತಿರುಮಲದೇವೀವಲ್ಲಭ ಗುರುತಿದೆ. ಆದರೆ ಪಾಹಿಯಾನ್ ಇಲ್ಲಿಗೆ ಬಂದಾಗ ಕಂಡದ್ದು ಹಾಳುಬಿದ್ದ ನಗರವನ್ನು ಮಾತ್ರ ಇದೇ ಪರಿಸ್ಥಿತಿ ಯುವಾನ್ಚಾಂಗ್‌ನ ಕಾಲದಲ್ಲೂ ಮುಂದುವರಿದಿತ್ತು. ಕರುಣಾಮಯಹೃದಯ ರಾಜಕಂಠೀರವ ಈ ಹನ್ನೊಂದನೆಯ ಶತಮಾನದಲ್ಲಿ ಆಳಿದ ನಯಪಾಲದೇವ ಮತ್ತು ಅವನ ಅನಂತರದ ಶ್ವರನರಸ ಭೂಪುರಂದರ ಅರಸರ ಕಾಲದಲ್ಲಿ ಈ ಸ್ಥಳದ ಜೀರ್ಣೋದ್ದಾರ ಕಾರ್ಯಗಳು ಆರಂಭವಾದುವು. ವರನಂದನ ಬಾಸದಷ್ಟುವರ ಗಂಡಾಂಕಾ ತದನಂತರವೇ ಗಯ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದು ಎಂಬ ಖ್ಯಾತಿ ಪಡೆದದ್ದು. ಎಂಬ ಕಂದವೃತ್ತದ ಪದ್ಯ ಸಹ, ತಿಮ್ಮಣನ ಪಾರಿಜಾತಾಪಹರಣ 1521ಕ್ಕೂ ಗಯ ಮಾಹಾತ್ಮ 13-14ನೆಯ ಶತಮಾನಕ್ಕೂ ಹಿಂದಿನದಲ್ಲವೆಂದೂ, ಅದರಲ್ಲಿ ಮೊದಲೇ ರಚಿತವಾಗಿತ್ತೆಂಬ ಅಂಶ ಈ ಶಾಸನದಿಂದ ತಿಳಿದುಬರುತ್ತದೆ. ಕವಿ ತನ್ನ ಕಂಡುಬರುವ ವಿವರಗಳೆಲ್ಲ ಪಾಲ ಅರಸರು ಕೈಗೊಂಡ ಕಾರ್ಯಗಳ ಫಲವೆಂದೂ ಆಶ್ರಯದಾತನ ಪ್ರತಿನಿಧಿಯಾಗಿ ಗಯೆಗೆ ಬಂದು, ಆ ಸಂದರ್ಭದಲ್ಲಿ ಈ ಶಾಸನವನ್ನು ಹೇಳಬಹುದು. ಅಲ್ಲಿ ಹಿರಿಯರಿಗೆ ಶ್ರಾದ್ಧ ಕರ್ಮಾದಿಗಳನ್ನು ನೆರವೇರಿಸಿದರೆ ಅವರಿಗೆ ಕೆತ್ತಿಸಿದನೆಂದು ಊಹಿಸಲಾಗಿದೆ. ಮುಕ್ತಿ ಲಭಿಸುತ್ತದೆ ಎಂಬ ಹಿಂದೂಗಳ ನಂಬಿಕೆಯಿಂದಾಗಿ ಮಾತ್ರ ಅಂಥ ಕರ್ಮಗಳನ್ನು ಮಹಾದೇವ ಗುಡಿಯಲ್ಲಿರುವ ಇನ್ನೊಂದು ಶಾಸನ ವಿಜಯನಗರದ ಅರಸನಾದ ನಡೆಸಬಹುದಾದ ಪುಣ್ಯಕ್ಷೇತ್ರವೆಂದು ಮಾತ್ರ, ಗಯ ಇದಕ್ಕೆ ಮೊದಲೂ ಪ್ರಸಿದ್ಧವಾಗಿತ್ತು. ಅಚ್ಯುತರಾಯನದು. 1531ರ ಈ ತೆಲುಗು ಶಾಸನದಲ್ಲಿ ತಿಮ್ಮಣನೆಂಬವನು ಗಯದಲ್ಲಿರುವ, ದಕ್ಷಿಣ ಭಾರತದ ಅರಸರ ಶಾಸನಗಳು ಗಯೆಯಲ್ಲಿ ದೊರಕಿರುವ ವಿಜಯನಗರ ಸಿಂಹಾಸನ ಕರ್ತರನ್ನು ಗಯಮುಕ್ತರನ್ನಾಗಿ ಮಾಡಿದನೆಂದು ಹೇಳಿದೆ. ಶಾಸನಗಳು ಬಹುತೇಕ ಆ ಪ್ರಾಂತ್ಯದ ಅರಸು ಮನೆತನಗಳಿಗೆ ಸೇರಿದವಾದರೂ ಇದರಲ್ಲಿ ಅಚ್ಯುತರಾಯನವಂಶಾವಳಿ ಅವನ ಮುತ್ತಜ್ಜನಿಂದ ಆರಂಭವಾಗಿದೆ. ತಿಮ್ಮಯ, ಅಲ್ಲಿಯ ವಿಷ್ಣುಪಾದ ದೇವಾಲಯದಲ್ಲಿ ದಕ್ಷಿಣಾಪಥದ ಅರಸರ ಕೆಲವು ಶಾಸನಗಳು ಈಶ್ವರ ಮತ್ತು ನಾರಸಿಂಹರನ್ನು ಹೆಸರಿಸಿ ಅನಂತರ ಇದು ಮಂಡಲೇಶ್ವರ ಶ್ರೀವೀರ ದೂರೆತಿವೆ. ಆ ದೇವಾಲಯದ ಮುಂದಿರುವ ಶಿವ ಗುಡಿಯ ಬಲಭಾಗದ ಗೋಡೆಗೆ ಅಚ್ಚುತರಾಯ ಮಹಾರಾಯರ ಧರ್ಮಶಾಸನವೆಂದು ಹೇಳಿದೆ. (ಜಿ.ಬಿ.ಆರ್.) ಸೇರಿಸಿ ಕಟ್ಟಲಾದ ಕರಿಯ ಕಲ್ಲಿನಲ್ಲಿ ರಾಜನಾದ ಪ್ರತಾಪರುದ್ರನ, 31 ಸಾಲುಗಳುಳ್ಳ ಗಯಾನ : ದಕ್ಷಿಣ ಅಮೆರಿಕದ ಒಂದು ಗಣರಾಜ್ಯ, ಉತ್ತರದಲ್ಲಿ ಅಟ್ಲಾಂಟಿಕ್ ಸಂಸ್ಕೃತ ಶಾಸನ ಒಂದಿದೆ. ಇದನ್ನು ನಂದಿ ನಾಗರೀ ಲಿಪಿಯಲ್ಲಿ ಕೆತ್ತಲಾಗಿದೆ. ಈತನ ಗುರುವಾದ ತ್ರಿಭುವನ ವಿದ್ಯಾಚಕ್ರವರ್ತಿ ಬಿರುದಾಂಕಿತನಾದ ಮಲ್ಲಿಕಾರ್ಜುನ, ವಿಂಧ್ಯಾಧಿಗೆ ಸಾಗರ, ಪೂರ್ವದಲ್ಲಿ ಸುರಿನಾಂ, ದಕ್ಷಿಣ ನೈರುತ್ಯಗಳಲ್ಲಿ ಬ್ರೆಜಿಲ್, ಪಶ್ಚಿಮದಲ್ಲಿ ದಕ್ಷಿಣದಲ್ಲಿ, ಗೌತಮೀ ಗೋದಾವರೀ ತೀರದ ಮಂತ್ರಕೂಟದಲ್ಲಿ (ಈಗಿನ ಆಂಧ್ರಪ್ರದೇಶದ ವೆನಿಜುವೇಲ - ಇವು ಇದರ ಮೇರೆಗಳು. ವಿಸ್ತೀರ್ಣ 214, 969 ಚ.ಕಿಮೀ. ಕರೀಂ ನಗರ ಜಿಲ್ಲೆಯ ಮಂಥನ) ಆನೇಕ ರಮ್ಮ ಕಟ್ಟಡಗಳನ್ನು ಕಟ್ಟಿಸಿದ್ದ. ಈತ ಜನಸಂಖ್ಯೆ 7,62,000 (20 ಸು.. ರಾಜಧಾನಿ ಜಾರ್ಜ್ಟೌ ನ್. ಪರಮ ಶಿವಭಕ್ತ, ಆದರೆ ಈತನ ಪತ್ನಿಯಾದ ಕಂದಮ್ಮಟಿ ಮನೆತನಕ್ಕೆ ಸೇರಿದ ಗೌರಿ ಭೌತಲಕ್ಷಣ, ವಾಯುಗುಣ, ಜನಜೀವನ : 432 ಕಿಮೀ. ಉದ್ದದ ಕಡಲ ಕರೆ ಗೋಪೀನಾಥದೇವರ (ವಿಷ್ಣುವಿನ) ಭಕ್ಕೆ, ಶಾಸನ ಕಾಲಕ್ಕೆ ಗಯದ ಮಣಿಕರ್ಣ್ಣಿಕಾ ಇರುವ ಈ ದೇಶದ ಕರಾವಳಿ ತುನ ಮೈದಾನ ದಕ್ಷಿಣ ಭಾಗ ಪ್ರಸ್ಥಭೂಮಿ ಪರ್ವತಗಳಿಂದ ಘಟ್ಟದಲ್ಲಿ ನೆಲಸಿದ್ದ ಈಕೆ ಗಯಶ್ರಾದ್ಧವನ್ನು ಮಾಡಿಸಿದಳೆಂದು ಶಾಸನ ಹೇಳುತ್ತದೆ. ಕೂಡಿದೆ. ಕರಾವಳಿಯ ಮೈದಾನದ ವಿಸ್ತೀರ್ಣ 6,250 ಚಮ್ಮ. ಇದರಲ್ಲಿ ಸು. 700ಕಿಮೀ ಈ ಶಾಸನದಲ್ಲಿ ಉಕ್ತನಾದ ಅರಸ ಕಾಕತೀಯ ವಂಶದ ಒಂದನೆಯ ಪ್ರತಾಪರುದ್ರನೆಂದೂ ಪ್ರದೇಶ ಸಾಗುವಳಿಗೆ ಒಳಪಟ್ಟಿದೆ. ಜನಸಂಖ್ಯೆಯ ಬಹುಭಾಗ ವಾಸಿಸುವುದು ಕರಾವಳಿಯ ಆತನ ಗುರುವಾದ ಮಲ್ಲಿಕಾರ್ಜುನನೇ ಸುಪ್ರಸಿದ್ಧ ಶೈವ ಗುರುವಾದ ಮಲ್ಲಿಕಾರ್ಜುನ ಮೈದಾನದಲ್ಲಿ ದೇಶದ ಶೇ. 85 ಭಾಗ ಕಾಡಿನಿಂದ ಆವೃತವಾಗಿದೆ. ಪೂರ್ವ ಆಗೇಯಗಳ ಪಂಡಿತಾರಾಧ್ಯನೆಂದೂ ಊಹಿಸಲಾಗಿದೆ. ಶಾಸನದ ಕಾಲಕ್ಕೆ ಆ ಗುರು ದೈವಾಧೀನನಾಗಿ, ಕಾಡು ಈಗಲೂ ಬಹಳ ಮಟ್ಟಿಗೆ ನಿರ್ಜನವಾಗಿದೆ, ಜನಕ್ಕೆ ಅಪರಿಚಿತವಾಗಿದೆ. ಕರಾವಳಿಯ ಆತನ ಆತ್ಮಶಾಂತಿಗಾಗಿ ಗಯಶ್ರಾದ್ಧವನ್ನು ಅವನ ಧರ್ಮಪತ್ನಿ ಮಾಡಿಸಿದ್ದಿರಬೇಕು. ಪ್ರದೇಶದ ವಾಯುಗುಣ ಉಳಿದ ಭಾಗದ್ದಕ್ಕಿಂತ ಹಿತಕರ, ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 1163-1195ರ ವರೆಗೆ ಆಳಿದ ಪ್ರತಾಪರುದ್ರ ಇನ್ನೂ ಜೀವಿಸಿದಾಗಲೇ ಈತನ ಗುರು ಹೆಚ್ಚು ಮಳೆ ಸೆಪ್ಟೆಂಬರ್-ನವೆಂಬರ್‌ಗಳಲ್ಲಿ ಒಣ ಹವೆ. ಒಳನಾಡಿನಲ್ಲಿ ಫೆಬ್ರುವರಿಯ ಮರಣ ಹೊಂದಿದನೆಂಬುದು ಇದರಿಂದ ಖಚಿತವಾಗುತ್ತದೆ. ವರೆಗೂ ಒಣಹವೆ ಇರುತ್ತದೆ. ಸರಾಸರಿ ಉಷ್ಣತೆ 80 ಫ್ಯಾ, ಇದೇ ದೇವಾಲಯದ ಪ್ರಾಂಗಣದಲ್ಲಿರುವ ಮಹದೇವಗುಡಿಯ ಬಾಗಿಲುವಾಡದಲ್ಲಿ ಗಯಾನದ ಆರ್ಥಿಕತೆ ಕೃಷಿಪ್ರಧಾನವಾದ್ದು, ಕಬ್ಬು, ಬತ್ತ ಮುಖ್ಯ ಬೆಳೆಗಳು. ಬಾಳೆ ಹೊಯಳ ನಂತರ ಮುಮಡಿ ನರಸಿಂಹನ ಶಾಸನವೊಂದಿದೆ. ಇದೂ ನಂದಿ ಮುಖ್ಯ ನಿರ್ಯಾತ ಬೆಳೆ, ತೆಂಗೂ ಬೆಳೆಯುತ್ತದೆ. ಕಿತ್ತಳೆ ಜಾತಿಯ ಗಿಡಗಳ ವ್ಯವಸಾಯ ನಾಗರೀಲಿಪಿಯಲ್ಲಿದೆಯಾದರೂ ಇದರ ಭಾಷೆ ಕನ್ನಡ, ತನ್ನ ರಾಜಧಾನಿಯಾದ ಅಧಿಕವಾಗುತ್ತಿದೆ. ಅರಣೋತನ್ನ ಮುಖ್ಯ ವರಮಾನ ಮೂಲವಾದರೂ ಸಾರಿಗೆ ಸೌಲಭ್ಯಕ್ಕೆ ದೋರಸಮುದ್ರದಲ್ಲಿ ಈ ಅರಸ ಬಹುಶಃ ಕಟ್ಟಿಸಿದ್ದ ದೇಹಾರದ (ದೇಗುಲದ) ಗಯವುಜನ ಪರಿಮಿತವಾಗಿದೆ. ಬಾಟ್, ಚಿನ್ನ, ವಜ್ರ, ತಾಮ್ರ, ಮಾಲಿಟ್ಟೆನಂ-ಇವು ಮುಖ್ಯ ಖನಿಜ ಮಠವನ್ನು ಆಚಾರ್ಯನಾದ ಪದ್ಮನಾಭ ಚಟ್ಟೋಪಾಧ್ಯಾಯರ ಮಗ ಅಪಣ್ಣನು ನಿಕ್ಷೇಪಗಳು. 1966ರಲ್ಲಿ ಏಳು ವರ್ಷಗಳ ಅಭಿವೃದ್ಧಿ ಯೋಜನೆಯೊಂದು ಜಾರಿಗೆ ಗಯೆಯಲ್ಲಿ ಮಾಡಿಸಿ ದೇವಗುಣಗಳನ್ನು ಕಳೆದನೆಂದು ಶಾಸನ ಹೇಳಿದೆ. ಆತ ಆ ಬಂತು. ಇದರ ವೆಚ್ಚ 30 ಕೋಟಿ ಡಾಲರ್. ಶೇ. 5-6 ವಾರ್ಷಿಕದರದಲ್ಲಿ ಆರ್ಥಿಕ ಸ್ಥಳದಲ್ಲಿ ಧರ್ಮಶಾಲೆಯೊಂದನ್ನು ಕಟ್ಟಿಸಿರಬಹುದೆಂದು ಇದರಿಂದ ಸೂಚಿತವಾಗುತ್ತದೆ. ಬೆಳೆವಣಿಗೆ ಸಾಧಿಸಬೇಕೆಂಬುದು ಈ ಯೋಜನೆಯ ಉದ್ದೇಶ. ಜಲವಿದ್ಯುತ್ ಕಾಮಗಾರಿಗಳ ಶಾಸನದ ಕಾಲ ಪ್ರ.ಶ. 1291ರ ಸೆಪ್ಟೆಂಬರ್ 24 ಆಗಿರಬಹುದು. ಈ ಶಾಸನದ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಸಕ್ಕರೆ, ಅಕ್ಕಿ, ಬಾಳ್ಮೆಟ್ ನಿರ್ಯಾತವನ್ನೇ ದೇಶ ಕೆಳಗಡೆ ಕನ್ನಡ ಲಿಪಿಯ ಇನ್ನೊಂದು ಶಾಸನವಿದೆ. ಇದರ ಕಡೆಯ ಭಾಗ ಒಡೆದಿದೆ. ಅವಲಂಬಿಸಬೇಕಾಗಿ ಬಂದಿರುವ ಪರಿಸ್ಥಿತಿಯನ್ನು ತಪ್ಪಿಸಲು ಅಲ್ಯೂಮಿನಿಯು ಮುಂತಾದ ವೀರನರಸಿಂಹ ದೇವರಸರ ಕಮ್ಮಟದ (ನಾಣ್ಯಗಳನ್ನು ಅಚ್ಚು ಹಾಕುವ ಟಂಕಸಾಲೆಯ) ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.