ಪುಟ:Mysore-University-Encyclopaedia-Vol-6-Part-5.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಲಕ,ವಿದ್ಯುತ್ ಅಲೆ ಪ್ರವಾಹಿತಂಡ (ಅಥವಾ ಬಂಧಕ ತಂದ )ದಲ್ಲಿನ ಆದಿ ಮತ್ತು ಅಂತ್ಯ ಅವರ್ತಾಮ್ಕಗಳು ಸಾಥನಗಳನ್ನು ಗಮನದಲಲ್ಲಿಟು ಗಾಲಕಗಳನ್ನು ನಾಲ್ಕು ವಿಭಾಗಗಳಗಿ ವಿಂಗಡಿಸಬಹುದು; ೧.ಅಲಪ ಪ್ರಾವಾಹಿ ಗಾಲಕ (ಲ್ಲೊ ಪಾಸ್ ಪಿಲರ್); ೨.ಉಚ್ಚ ಪ್ರವಾಹಿ ಗಾಲಕ (ಲೋ ಪಾಸ್ ಫಿಲ್ಪರ್); ೩.ತಂಡ ಪ್ರಾವಾಹಿ ಗಾಲಕ(ಬ್ಯಾಂಡ್ ಪಾಸ್ ಫಿಲ್ವರ್); ೪.ತಂಡಬಂಧಕ ಗಾಲಕ (ಬ್ಯಾಂಡ್ ಸ್ವಾಪ್ ಫಿಲ್ವರ್). ತಂಡಬಂಧಕ ಗಾಲಕಗಳಿಗೆ ಅಲೆ ಬೋನುಗಳೆಂದು ಕೂಡ ಹೆಸರುಂಟು. ಈ ಗಾಲಕಗಳ ಸ್ತೂಲ ವಿವರಣೆಯನ್ನು ಚಿತ್ರ(೧)ರಲ್ಲಿ ತೋರಿಸಿದೆ. ಅಲ್ಪ ಗಾಲಕ ಶುನ್ಯ ಆವರ್ತಾಂಕದಿಂದ ಛೇದನ ಆವರ್ತಾಂಕ fcಯವರೆಗಿನ ವಿದ್ಯುತ್ವ್ರವಾಹವನ್ನು ಕ್ಸೀಣೆಸುವುದಿಲ್ಲ ಮತ್ತು fc ಯ ಮೇಲ್ವಟ ಆವತಾಂಕ ವಿದ್ಯುತ್ವ್ರವಾಹವನ್ ಪುರ್ಣವಾಗಿ ತಡೆಯುತ್ತದೆ (ಕ್ಶೆಣತೆ=). ಉಚ್ಚ ಗಾಲಕ ಶುನ್ಯದಿಂದ fc ಆವರ್ತಾಂಕವರೆಗಿನ ವಿದ್ಯುತ್ವ್ರವಾಹಕ್ಕ ಪುರ್ಣ ತಡೆಯನ್ನು ಒಡುತ್ತದೆ;ಮತು fcಗಿಂತ ಹೆಚ್ಚಿನ ಆವರ್ತಾಂಕದ (ಆನಂತ ಆವರ್ತಾಓಕದವರೆಗೂ) ವಿದ್ಯುತ್ವ್ರವಾಹಕ್ಕೆ ಸ್ವಲ್ವವೂ ತಡೆಯಿಲ್ಲದಂತೆ ಹರಿಯಗೂಡುತ್ತದೆ.ತಂಡ ಪ್ರವಾಹಿ ಗಾಲಕ fc1ಮತುfc2ಗಳ (ಆದಿ ಮತ್ತು ಆಂತ್ಯ ಆವರ್ತಾಂಕಗಳು) ಮಧ್ಯದಲಿಲ್ಲಿನ ಆವರ್ತಾಂಕಗಳ ವಿದ್ಯುತ್ಪ್ರವಾಹಗಳನ್ನೂ ಕ್ಷೀಣಿಸುತ್ತದೆ.ತಂಡ ಬಂಧಕ ಗಾಲಕ fc1ಮತು fc2ಗಳ ನಡುವಿನ ಅವತಾಂಕಗಳನು ವಿದ್ಯುತ್ವ್ರವಾಹಗಳ ಮಿನಾ ಉಳಿದೆಲ್ಲವನ್ನೂಹರಿಯಗೊಡುತ್ತದೆ fc1 ಮತ್ತುfc2ಗಳನ್ನು ಕೆಳಗಿನ ಮತು ಮೇಲಿನ ಆವರ್ತಾಂಕಗಳೆಂದು ಕೂಡ ಕರೆಯುತ್ತಾರೆ. ಬಳಕೆಯಲ್ಲಿರುವ ಗಾಲಕಗಳು ಮುಖ್ಯವಾಗಿ ಪ್ರೇರಕತ್ವ- ಧಾರಿತಗಳ(ಇಂಡಕ್ವೆನ್ಸ್-ಕ್ಯಪಾಸಿಟೆನ್ಸ್ ಫಿಲ್ವರ್ಸ್) ಜೋಡಣೆಯಿದಾದವುಗಳಾಗಿದ್ದು ಇವನ್ನು ನಿಚ್ಚಳಿಕೆ ಜಾಲಗಳೆಂದು (ಲ್ಯಾಡರ್ ನೆಟ್ ವರ್ಕ್ಸ್) ಪರಿಗಣಿಸಿ ಇವು ಕೆಲಸ ಮಾಡುವ ವಿಧಾನವನ್ನು ವಿವರಿಸಬಹುದು. ಈ ವಿವರಣೆಯನ್ನು ಪರಿಶೀಲಿಸಿ ಮೊದಲು ಅಲ್ಪ ಮತ್ತು ವಿದ್ಯುತ್ ಅಲೆ ಪ್ರವಾಹಿ ಗಾಲಕಳಾಗಿ ಮಾತ್ರ ಕೆಲಸ ಮಾಡುವ ಪ್ರತಿರೋಧತ್ವ-ಧಾರಿತ ಗಾಲಕಗಳ (ರೆಸಿಸೊಸ್ಪೆನ್ಸ್-ಕ್ಯಪಾಸಿಟೆನ್ಸ್ ಫಿಲ್ವರ್ಸ್) ಜೋಡಣೆಯಿಂದ ನಿರ್ಮಿಸಬಹುದಾದ ಸುಲಭ ಗಾಲಕಗಳನ್ನು ಗಮನಿಸೋಣ.ಈ ಬಗೆಯ ಗಾಲಕಗಳನ್ನು ಮುಖ್ಯವಾಗಿ ರೇಡಿಯೋ ಗ್ರಾಹಿಯ (ರಿಸೀವರ್) ಅನೇಕ ಭಾಗಗಳಲ್ಲಿ ಉಪಯೋಗಿಸುತ್ತ್ತರೆ. 1.ಪ್ರತಿರೋಧತ್ವ-ಧಾರಿತ ಅಲೆಗಳು (a) ಅಲ್ಪ ಪ್ರವಾಹಿ ಗಾಲಕ : ಚಿತ್ರ (2)ರಲ್ಲಿ ತೋರಿಸಿರುವ ಈ ಗಾಲಕವನ್ನು ರೇಡಿಯೋ ಸಂಧಾರಿತ್ರದಲ್ಲಿ ಧ್ವನಿ ನಿಯಂತ್ರಕವಾಗಿ (ಟೋನ್ ಕಂಟ್ರೋಲ್), ವಿದ್ಯುತ್ ಪೂರೈಕೆ ಸಾಧನ ಮತ್ತು ಪ್ರವರ್ಧಕಗಳಲ್ಲಿ (ಅಂಪ್ಲಿಫಯರ್ ಸ್) ಬೇಡವಾದ ಪರ್ಯಾರ ವಿದ್ಯುತ್ವ್ರವಾಹವನ್ನು ಭೂಮಿಗೆ ಸೇರಿಸುವ ಸಾಧನವಾಗಿ ಉಪಯೋಗಿಸುತ್ತಾರೆ. (b)ಉಚ್ಚ ಪ್ರವಾಹಿ ಗಾಲಕ :ಚೆತ್ರ (3)ರಲ್ಲಿ ಇವನ್ನು ತೋರಿಸಿದೆ. 2.ಪ್ರೇರಕತ್ವ-ಧಾರಿತ ಗಾಲಕಗಳು: ಇವುಗಳಲ್ಲಿ ಎರಡು ಮುಖ್ಯ ಪ್ರಭೆದಗಳಿವೆ (a) ಸ್ಥಿರಾಂಕ -k ಗಾಲಕ (ಕಾನ್ಸ್ ಟೆಂಟ್ -k ಫಿಲ್ವರ್); (b) m-ಸಾಧಿತ ಗಾಲಕ (m-ಡಿರೈವ್ ದಡ್ ಫಿಲ್ವರ್).ಇವನ್ನು ನಿಚ್ಚಳಿಕಕೆ ಜಾಲದ ಭಾಗಗಳೆಂದು ಪರಿಗಣಿಸಿ ಕೆಲಸ ಮಾಡುವ ರೀತಿಯನ್ನು ತಿಳಿಯುತ್ತೀವೆ. ಚಿತ್ರ 4 (a) ಯಲ್ಲಿ ತೋರಿಸಿರುವ ನಿಚ್ಚಳಿಕೆ ಜಾಲದಲ್ಲಿ Z1 ಮತು Z2 ಗಳು ಪ್ರೇರೆಣಿಕ (ಇಂಡಕ್ಟಿವ್) ಅಥವಾ ಧಾರಿತ (ಕ್ಯಪಾಸಿಟಿವ್) ಪ್ರತಿಘಾತಗಳು (ರಿಯಕ್ಟೆನ್ಸಸ್).Z1 ಮತು Z2 ಗಳನ್ನು ಸೂಕ್ತವಾಗಿ ಆಯ್ಕೆ ಮಾಡಿ ಬೇರೆ ಬೇರೆ ಗಾಲಕಗಳನ್ನು (ಉದಾಹರಣೆಗೆ ಆಲ್ಪ ಆಲೆಪ್ರವಾಹಿ,ಉಚ್ಚ ಆಲೆ ಪ್ರವಾಹಿ ಇತಾದಿ) ನಿರ್ಮಿಸಬಹುದು. ನಿಚ್ಚಳಿಕೆ ಜಾಲಗಳಿಗೆ ಸಂಬಧಿಸಿದ ಕೆಲವು ಪ್ರಮೆಯಗನೋ ಸೂತ್ರಗಳನೋ ತಿಳಿಯುವುದರಿಂದ ಗಾಲಕಗಳು ಕೆಲಸ ಮಾಡುವ ರೀತಿಯನ್ನು ಸುಲಭವಾಗಿ ಆಥರ್ ಮಾಡಿಕೊಳಬಹುದು. ನಿಚ್ಚಳಿಕೆ ಜಾಲ ಹಲವಾರು ಸರ್ವಸಮ ಬಿಡಿ ಭಾಗಗಳನ್ನು ಸೇರಿಸಿದ ಸಂಘಟಿತ ಜಾಲ. ನಿಚ್ಚಳಿಕೆ ಜಾಲವನ್ನು AA ಆಥವಾ BBಗಳಲ್ಲಿ (ಚಿತ್ರ 4) ಛೆದಿಸುವುದರಿಂದ ಜಾಲದ ಬಿಡಿ ಭಾಗಗಳು ಉಂಟಾಗುತ್ತವೆ. AA ಛೆದನವನ್ನು ಮಧ್ಯಶ್ರಣಿ ಛೆದನ (ಮಿಡ್ ಸೀರೀಸ್ ಡಿವಿಶನ್) ಎಂದೂ ಇದರಿಂದ ಉಂಟಾಗುವ ಭಾಗಗಳನ್ನು T