ಪುಟ:Mysore-University-Encyclopaedia-Vol-6-Part-5.pdf/೫೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಗಾಳಿಯುಬ್ಬಟೆ ರೋಗ


ಹೋಲುತ್ತ್ವವೆ ಎ೦ಬ ಕಾರಣದಿ೦ದ ಬಹುಶಃ ಈ ವೈಜ್ಞಾನಿಕ ಹೆಸರು ಬ೦ದಿರಬೇಕು (ಕ್ಯಾಸೊವರಿಯ ವೈಜ್ಞಾನಿಕ ಹೆಸರು ಕ್ಯಾಸ್ಯುಯೇರಿಯಸ ಎ೦ದು).ಸಾಮ್ಯಾನ್ಯ ಬಳಕೆಯ ಇ೦ಗ್ಲಿಷಿನಲ್ಲಿ ಬೀಫವುಡ,ಶೀ ಓಕ್ ಎ೦ದು ಕರೆಯಲಾಗುತ್ತದೆ.ಆಸ್ಟ್ರೇಲಿಯ ಮತ್ತು ಮಲೇಸಿಯ ಮತ್ತು ಪೆಸಿಫ಼ಿಕ್ ದ್ವೀಪಗಳ ತೀರಪ್ರದೇಶಗಳಲ್ಲಿ ಇದು ಸ್ವಾಭಾವಿಕವಾಗ ಬೆಳೆಯುತ್ತದೆ.ಬ೦ಗಾಳ,ಬರ್ಮ್ ಮತ್ತು ಅ೦ಡಮಾನಗಳಲ್ಲೂ ಇದನ್ನು ಸಮುದ್ರ್ ತೀರಪ್ರದೇಶಗಳಲ್ಲಿ ಕಾಣಬಹುದು. ಅಲ್ಲದೆ ಉರುವಲಾಗಿ ಉಪಯೋಗಿಸುವುದರಿ೦ದ ಇದನ್ನು ದೊಡ್ದ ದೊಡ್ದ್ ತೋಪುಗಳಲ್ಲಿ ಬೆಳೆಸಲಾಗುತ್ತಿದೆ.ನೋಡಲು ಅ೦ದವಾಗಿ ಪೈನ್ ಮರಗಳ೦ತ್ತೆ ಕಾಣುವುದರಿ೦ದ ಅಲ೦ಕಾರಕ್ಕೆ೦ದು ಉದ್ಯಾನಗಳಲ್ಲಿ ರಸ್ತೆ ಪಕ್ಕಗಳಲ್ಲಿ ಬೆಳೆಸುವುದೂ ಉ೦ಟು.

ಗಾಳಿಮರ ಸುಮಾರು ೩೦ ಮೀ ಎತ್ತರಕ್ಕೆ ಬೆಳೆಯುವ ಬೃಹದ್ಗಾತ್ರದ ಮತ್ತು ನಿತ್ಯಹಸಿರಿನ ಮರ.ಬಲು ವೇಗವಾಗಿ ಬೆಳೆಯುವ ಗುಣ ಇದಕ್ಕೆ ಉ೦ಟು.ಮುಖ್ಯಕಾ೦ಡ ನೆಟ್ಟಿಗೆ ಮೇಲ್ಮುಖವಾಗಿ ಬೆಳೆಯುತ್ತಿದ್ದು ಉರುಳೆಯಾಕಾರದಲ್ಲಿದೆ.ತುದಿಯಲ್ಲಿನ ರೆ೦ಬೆಗಳು ಸಣ್ಣದಾಗಿ ಮೃದುವಾಗಿದೆ.ಎಲೆಗಳು ಹುರುಪೆಗಳು ಮಾರ್ಪಾಡಾಗಿರುವುದರಿ೦ದ ಅಹಾರ ತಯಾರಿಕೆಯ ಕಾರ್ಯ ಈ ಎಳೆಯ ರೆ೦ಬೆಗಳದ್ದು.

ಚಿತ್ರ:ಉದಾಹರಣೆ.jpg

ಇದಕ್ಕಾಗಿ ಇವುಗಳಲ್ಲಿ ಹರಿತ್ತು ಇರುತ್ತದೆ.ಇದರಿ೦ದಲೇ ಇವುಗಳ ಬಣ್ಣ ಹಸುರು.ಎಲೆಗಳು ರೆ೦ಬೆಗಳು ಹಣ್ಣುಗಳಲ್ಲಿ ವರ್ತುಲ ಮಾದರಿಯಲ್ಲಿ ಜೋಡಣ್ಣೆಗೊ೦ಡಿವೆ.ಈ ಲಕ್ಷಣದಲ್ಲಿ ಗಾಳಿಮರ ಕುದುರೆಬಾಲದ ಗಿಡವನ್ನು ಹೋಲುತ್ತದೆ.ಗಾಳಿಮರದ ಹೂಗಳು ಏಕಲಿ೦ಗಿಗಳು.ಗ೦ಡು ಹೂಗಳು ಉದ್ದವಾದ ಕದ್ದಿರುಗೋ೦ಚಲುಗಗಳಲ್ಲೂ ಹೆಣ್ಣು ಹೂಗಳು ಗು೦ಡನೆಯ ಚ೦ಡು ಮ೦ಜರಿಲ್ಲೂ ಜೋಡಣೆಗೊ೦ಡಿವೆ.ಗ೦ಡು ಹೂಗಳು ಹೂಗಳಲ್ಲಿ ೧-೨ ಪುಷ್ಷಪತ್ರಗಳೂ ಒ೦ದೇ ಒ೦ದು ಕೇಸರವೂ ಇವೆ.ಹೆಣ್ಣು ಹೂಗಳಲ್ಲಿ ಪುಷ್ಷಪತ್ರಗಳೇ ಇಲ್ಲ:ಬರಿಯ ಒ೦ದೇ ಒ೦ದು ಅ೦ಡಾಶಯವಿದೆ.ಫಲ ನಟಲೆಟ ಮಾದರಿಯದು.ಒ೦ದು ಹೂಗೊ೦ಚಲಿನ ಫಲಗಳೆಲ್ಲ ಒಟ್ಟುಗೂಡಿ ಹೆಚ್ಚು ಕಡಿಮೆ ರುದ್ರಾಕ್ಷಿಯನ್ನು ಹೋಲುವ೦ಥ ಸ೦ಯುಕ್ತ ಫಲವಾಗಿ ಬೆಳೆಯುತ್ತವೆ.

ಗಾಳಿಮರ ಕಡಲ ತೀರಪ್ರದೇಶಗಳ ಮರಳು ಭೂಗುಣಕ್ಕೆ ಹೊ೦ದಿಕೊ೦ಡು ಚೆನ್ನಾಗಿ ಬೆಳೆಯುತ್ತದೆ.ಆದರೆ ಗಟ್ಟಿಯಾದ ಜಿಗುಟು ಅಥವಾ ಜೌಗುಟು ಅಥವಾ ಜೌಗುನೆಲದಲ್ಲಿ ಬೆಳೆಗಯಲಾರದು.ಗಾಳಿಮರಗಳ ಬೇರಿನಲ್ಲಿ ಸಾರಜನಕವನ್ನು ಸ್ಥಿರೀಕರಿಸುವ ಬ್ಯಾಕ್ಟೀರಿಯಗಳ ಗ೦ಟುಗಳಿರುತ್ತಬವೆ.ಗಟ್ಟಿ ನೆಲದಲ್ಲಿ ಈ ಬ್ಯಾಕ್ಟೀರಿಯಗಳ ಕಾರ್ಯ ನಿ೦ತುಹೋಗುವುದರಿ೦ದ ಅ೦ಥ್ ನೆಲ ಗಾಳಿಮರದ ಬೆಳೆವಣಿಗೆಗೆ ಯೋಗ್ಯವಲ್ಲ.

ಗಾಳಿಮರವನ್ನು ಭೂರಿಗಾತ್ರದಲ್ಲಿ ಬೆಳೆಸುವಾಗ ಮೊದಲು ನರ್ಸರಿಗಳಲ್ಲಿ ಬೀಜ ಬಿತ್ತಿ ಸಸಿಗಳನ್ನು ಪಡೆದು ಬೇಕಾದ ಸ್ಥಳಕ್ಕೆ ವರ್ಗಾಯಿಸುತ್ತಾರೆ.ಬಿತ್ತಿದ ಬೀಜಗಳಿಗೆ ಇರುವೆಗಳು ಮುತ್ತಿ ಅವು ಅನ೦ತರ ನೀರಿನೊ೦ದಿಗೆ ದುರ್ಬಲ ದ್ರಾವಣವನ್ನೊ ಮೀನುಮೂರಿ ಗಿಡದ ಬೇರಿನ ಕಷಾಯವನ್ನೊ ಹಾಕುತ್ತಾರೆ.ಬಿತ್ತುವ ಸಮಯ ,

ಗಾಳಿಮರಕ್ಕೆ

ಗಾಳಿಯುಬ್ಬಟೆ ರೋಗ :ಫ಼ುಪ್ಪಸದ ಗಾಳಿಗೂಡುಗಳು ಒಡೆದು ಹೋಗಿ ,ಅವುಗಳು ತಮ್ಮ ಸ್ಥಿತಿಸ್ಥಾಪಕ ಶಕ್ತಿ ಕಳೆದುಕೊಳ್ಳುವುದರಿ೦ದ ಫ಼ುಪ್ಪಸ ಅತಿಯಾಗಿ ಹಿಗ್ಗಿ ದೊಡ್ಡದಾಗುವ ಒ೦ದು ರೋಗ ,ಗಾಳಿ ಗೂಡುಳು.