ಪುಟ:Mysore-University-Encyclopaedia-Vol-6-Part-5.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರೆಕ್ಕೆಗಳನತ್ನಿ ಮಡಚಿದಾಗ ಅವು ಉದರಭಾಗದ ಮೇಲೆ ಚೆಪ್ಪಟೆ ಅಕಾರವಾಗಿ ಕುಳಿತುಕೆವಿಳ್ಳುತ್ತಂ. ಕೆಲವು ಕೀಟಿಗಳಿಗೆ ರೆಕ್ನದುಃ ಇಲ್ವ 2. ಕುಡಿಮೀಸೆಗಳು (ಅಯೆನೀ) ಉದ್ದವಾಗಿವೆ ಹಾಗೂ 4.5 ಕುಂಡುಗಳಿಂದ ಕಖುಡಿವೆ. 3. ಕಣ್ಣುಗಳು ಸಂಯುಕ್ತ ಮಾದರಿಯೆವು. 4. ಬಾಯಿಯ ಭಾಗಗಳು ಸಸ್ಯಛಾಗಗಳನ್ನು ಚುಜ್ಜೆ. ರಸವನುಲ್ಮ ಹೀರಲು ಅನುರೂಲವಾಗಿವೆ. ತಲೆಯ ಮುರಿಭಾಗ ಒರಿದು ರೀತಿಯ ತೆಳುವಾದ ಕೊಕ್ಕಿನರಿಥ ರಚೆನೆಯಿದೆ. ಇದು ಹಿಮ್ಮುಖನಾಂ ಬುಡದವರೆಗೂ ಚಾಚಿದೆ. ಇದಉಂಗೆ ಚುಚ್ಚುಸಾಧೆನಗಳಾದ 2 ಮ್ಲಾರಿಡಿಬಲ್ಗಳುಎ 2 ವಕ್ಯಾಕ್ಸಿಲಗಳೂ ಇವೆ. ನ್ಯೂಕ್ಲಿಲಗಳು ಒರಿದರೆಂಎಡನೊರಿದು ಕಂಎಡಿಕೆವಿರಿಡು ಆಹಾರ ಮತ್ತು ಜೆವಿಲ್ಲು ಸಾಗಣೆಗೆ ಆಸುಂವಾದ ಕಾಲುವೆಗಳಾಗಿ ಪರಿವತಿಳತವಾಗಿವೆ. 5. ಬಹುಪಾಲು ಗಿಡತಿಗಣೆಗಳಲ್ಲಿ ವಾಸೆನೆಯನಲ್ಡ್ಗ ಉಲಟುಮಾಡುವ ಗ್ರಂಥಿಗಳಿವೆ. ಇವು ಏಶಿಷ್ಣ ರೀತಿಯ ಹಾಗೂ ಅಸೆಹಘಾದ ವಾಸೆನೆಯನು೩ ಕುಂಸೊಸುತ್ತವೆ. 6. ಗಿಡತಿಗಣೆಗಳು ಸರಳದೀತಿಯೆ ರಜೂರಿತೆರತೆಯಮ್ನ ಪ್ರದರ್ಶಿಸುತ್ತನೆ. ಗಿಡತಿಗಣೆಗಳ ಸಂಖ್ಯೆ ಅಗಾಧ ಮತ್ತು ಪ್ಯಾಪ್ತಿ ಬಲು ಎಸ್ತಾರ. ಪ್ಪಂರಿಚೆದಾದ್ಯರಿತ ಸುಮಾರು 55.000 ಬಗೆಯೆ ಗಿಡತಿಗಣೆಗಳಿವೆ. ಭಾರತದಲ್ಲಿ ಸುಮಾರು 4500 ಬಗೆಗಳು ಕಾಣಬರುತ್ತಂ. ಇವುಗಳಲ್ಲಿ ಹೆಜ್ಜಕಫು ನೆಲವಾಸಿಗಳು. ಕೆಲವು ಜಲವಾಸಿಗಳೊ ಹೌದು. ಸಸೈಗಳ ರಸೆವನ್ನು ಹೀರಿ ಬದುಕುವ ಇವು ಕೃಷಿ ಸೆಪ್ಲೇಇಳಿಗೆ ತೀವ್ರಸ್ಥರೊಪದ ಹಾನಿಯುರಿಟು ಮಾಡುತ್ತವೆ. ಅದರೆ ಅವುಗಳಲ್ಲೂ ಕೆಲವು ಉಪಕಾರಿ ಕೀಟಗಳಿಲ್ಪದೇ ಇಲ್ಲ. ಇರಿಢವು ಇತರ ಬಗೆಯ ಹಾನಿಕಾರಕ ಕೀಟಗಳನ್ನು ತಿಂದು ಮಾನವನಿಗೆ ಉಪಕಾರಿಗಳೆನಿಸಿವೆ. ಕುಡಿಮೀಸೆಗಳ ಲಕ್ಷಣಗಳ ಆಧಾರದ ಗಿಡತಿಗಣೆಗಳ ಗಣವನುಲ್ಕ ಭ್ಯಾಸೆರೆಆಟ ನುತ್ತು ಜಿಮೊಲ್ಮಸೆಂಆಟ ಎಣು ಎರಡು ಉಪಗಣಗಳಾಗಿ ಎರಿಗಡಿಸೆಲಾಗಿದೆ. ಇದೊರಿದು ಉಪಗಣವನ್ನೂ ಆದರಲ್ಲಿನ ಕೀಟಗಳ ರೆಕೈ. ಕಾಲು ಮತ್ತು ಕೆವಿಕ್ಕುಗಳ ಗಣಗಳನುತ್ಸೆ ಆಧರಿಸಿ ಹಲವಾರು ಕುಟೂಬಗಳಾಗಿ ಎ೦ಗಡಿಸಲಾಗಿದೆ. ಇವುಗಳಲ್ಲಿ ಮುಖ್ಯವಾದ ಕುಟುರಿಬಗಳನೊಲ್ಮ ಅವುಗಳ ಪ್ರರೊಪೀ ಕೀಟಗಳನೂವೈ ಮುರಿದ ಏವರಿಸಲಾಗಿದೆ. 1) ಕಾರಿಕ್ಲಿಡೀಖಂದಾ : ಕಾರಿಕ್ಸ್ 2) ನೊಆಟೆಪೀನೆಕ್ಷಿಡೀ ಉದಾ : ನೊಕೆಟೊಆನೆಕ್ಟ 3) ನೇಪಿಡಿಒಉದಾ: ನೇಪ. ರೆನೇಟ್ರಿ. 4) ಬೆಲಾ'ಸ್ಸೂಮ'ಎಟೆಡಿಒಉದಾ : ಬ'ಲಾಸೆಸ್ವೀಮ. 5) ಬೆಂಡಿರ್ತಿಉದಾ: ಜೆರಿಸ್ 6) ಮಿರಿಡೀ=ಉದಾ : ಹಾಲ್ವೆಕಸ್. ಲ್ಪಿಗಸ್. ಲ್ವೆಗೀಡಿಯ ಇತ್ಯಾದಿ. 7) ಪೈಮಕ್ಯಟಿಡಿಒಉದಾ : ಪ್ಪವೆಕೀಟ, 8) ಪೆರಿಟಶಿಕೊಆಮಿಡಿರ್ಷಿಉದಾ ಬೆಗ್ತಾಡ. 9) ರೈಗೀಯಿಡಿಒಉದಾ : ಬ್ರಿಸಸ್. ಆಕ್ಲಿಕೆರೀನಸ್. ಫೇನಸ್ ಇತಾಕಿದಿ. 10) ಕೆಕಾಂರಿಯಿಡಿರ್ಷಿಉದಾ ಲೆಪ್ಪೂಕೊರಿಸ. (ಎಒಮಿ) ಗಿಡ್ಡಲೂರು : ಆರಿಧ್ರಪ್ತದೇಶ ರಾಜ್ಯದ ಕನೊ೯ಲ್ ಜಿಲ್ಲೆಯೆಲ್ಲಿರುವ ಪ್ಪೂತಿಹಾಸಿಕ ನೆಲೆ. ಪ್ರೆಪ್ರಥಮ ಬಾರಿಗೆ ಕಮಿಯಡೆ ಶಿಲಾಯುಗ ಕಾಲದ ಉಪಕರಣಗಳಮ್ನ ಸಂಗ್ರಹಿಸಿದ. ಇದನ್ನು ಬರ್ಕಿಟ್ ಪರೀಕ್ಷಿಸಿದ. ಈ ಉಪಕರಣಗಳನ್ನು ಗಿಡ್ಡಲೂರು ಮತ್ತು ಗು೦ಡಲದೃಕ್ರೈಜ್ಮೀಶ್ಚರಂ ಬೆಟ್ಟದ ಬಳಿ ಗುಂದ್ದಕಮ್ಮ ನದಿಯ ಗರಸು ಮಣ್ಣಿನ ಪದರದಲ್ಲಿ ಮತ್ತು ಯತ್ತೇಎರಿಡಪಾಲೆಮ" ಪ್ರದೇಶೆಗಳಿಂದ ಸರಿಗ್ರಹಿಸಲಾಗಿತ್ತು ಈ ಎರಡು ಪ್ರದೇಶಗಳು ನಲ್ಲಮಲೈ ಬೆಟ್ಟದ ಡೆವಿರ್ನಾಲಳ ಅತೆವಶ್ಕುದ್ನ ಕಣಿವೆಯ ಅಚೆ=ಈಚೆ ಅರಿಚಿನಲ್ಲಿವೆ. ಶಿಲಾಯುಗದ ನಾಲ್ಕು ಸಂಸ್ಕೃತಿಗಳನುತ್ಸೆ ಬರ್ಕಿಟ್ ಗುರುತಿಸಿದ. ಇವು ಆದಿ ಹಳೆಶಿಲಾಯುಗದ ಕೈಗೆವಿಡಲಿ ಹರಿತೆದಿರಿದ ಸ್ಸೂತ್ರಿಲಾಯುಗದ ಅಗೇಟ್ ಮತ್ತು ಬೆಣಚುಕಲ್ಲಿನ ಉಪಕರಣಗಳ ಸಂಸ್ಕೃತಿಯೆ ಹರಿತದವರೆಗಿನವು. ಪದರ ಎತ್ತೇಷಣೆಯಿರಿದ ಇವುಗಳ ನಡುವಿನ ಹರಿತೆಗಳನೊಲ್ಕ ಗುರುತಿಸಲಾಗಿದೆ. ಈ ಹರಿತೆಗಳು ಯದ್ರ ಮೆತ್ತು ಪ್ಯಾಟದ್ಸೆನ್ ಸಣಂಕಿಸಿರುವ ಹಿಮಯುಗದ ಹಿಮಘಟ್ಟ'ಳೆಳು ಮತ್ತು ಇವುಗಳ ನಡುವಿನ. ಪದರಗಳು ಎಸ್ಷಿಜ. ಮೆಷಿನ್ ಬರಿಗಲೊಆ. ಗಿಡ್ಡಲುಎರು ರಸ್ತೆಯ 86 ಮೆತ್ತು 87 ನೆಯ ಮ್ಶೆಲಿಗಲ್ಪು, ರೈಲ್ಲೇ ಲೈನ್ ಮತ್ತು ಗಿಡ್ಡೆಲೂರು ರಸ್ತೆ ಹಾಗೂ ನದಿಯ ನಡುವಿನ ಪ್ರದೇಶಗಳಲ್ಲಿಯೊ ಕೆಂಡುಬರುತ್ತವೆ. ಗಿಡ್ಡಲೂರತಿ=1 ಮತ್ತು ಗಿಡ್ಡಲುಎರು=2ರಲ್ಲಿ ಆದಿ ಲೆವಾಲ್ವ ಮಾದರಿಯ ಉಪಕರಣಗಳಿವೆ. ಗಿಡ್ಡಲೂದುಃ1ರಲ್ಲಿ ಮುಖ್ಯವಾಗಿ ಅಡಿ ಹಳೆಶಿಲಾಯುಗದ ಎಲ್ಲ ಪುಂರಗಳ ಉರುಟು ಕಲ್ಲಿನ ಉಪಕರಣಗಳಿಂದ ಹಿಡಿದು ಕಿಕ್ಷೇಕ್ಷುನ್ ಮಾದರಿಯ ಹರಿಯುವ ಚೆಕ್ಕೆಗಳು, ಕೊಕ್ಕೆನಾಕೃತಿಗಳು. ಆಂಡಾಕೃತಿಯ ಉಪಕರಣಗಳು ದೊರಕಿದರೆ ಗಿಡ್ಡಲೂರು=2ರಟ್ರೈ ಗಿಡ್ಡಲಂಎರುಈರಲ್ಲಿ ಸಿಕ್ಕಿರುವ ಉಪಕರಣ ವರಾದರಿಗಳು ಕಂಡುಬರದಿದ್ದೆರುಠಿ ಸೆವರಾನಾರಿತರ ಆ೦ಚಿನ ನೀಳಚೆಂಕ್ರಗೆಳು. ಕೊರೆಯುಳಿಗಳು ಇಪ್ಯಾದಿ ದೆಕಾರಕಿವೆ. ಗಿಡ್ಡಲೂರಿನಲ್ಲಿ ಸೆರಿಗ್ರೆಹಿಸಿದ 240 ಉಪಕರಣಗಳನುಲ್ಕ ಪರೀಕ್ಷಿಸಲಾಗಿ ಬರ್ಕಿಟ್ ಹೇಳಿರುವರಿತೆ ಇವು ಆಪ್ರಿಕ ದೇಶದ ಉಪಕರಣಗಳಿಗೆ ಹೊಆಲಿಕೆಯಾಗುತ್ತನೆ. ಆದರೆ ಆಪ್ರಿಂ ಮತ್ತು ಗಿಡ್ಡಲೂರುಗಳಿಗೆ ಯಾವುದೇ ರೀತಿಯ ನೇರವಾದೆ ಜನಾಂಗ=ಸೆ೦ಸ್ಕೃತಿಯೆ ಸರಿಪರ್ಕೆಎರಲಿಲ್ವ ಗಿಡ್ಡಲುಎರಿನ ಮೊದಲ ಎರಡು ಸಂಸ್ಕೃತಿಗಳ ಉಪಕರಣಗಳನತ್ನಿ ತಿಳಿಗರಿದು ಬಣ್ಣದ ಬೆಣಚು ಕಲ್ಲಿನ ರೊಪಾರಿತೆರ ದಿರಿದಾದ ಶಿಲೆಯಿರಿದ ತಯಾರಿಸಲಾಗಿದೆ. ಗಿಡ್ಡಲು'ಎರುವಿರ (ನರಸಿ೦ಹೆಕೆಂಎ೦ಡ) ೬ಶಿಲಾಯುಗ ಉಪಕರಣಗೆಳೆನುತ್ಸೆ ನಸುಹೆಸಿರು ಬಣ್ಣದೆ ಬೆಣಚು ಕಲ್ಲು ರೂಷಾರಿತೆರ ಶಿಲೆ. ನಾಳರಚನೆಯುಳ್ಳ ಬೆಣಚುಕಲ್ಪು. ಸ್ಥಟಿಕೆ. ಯಡಿನ್ಯೆಟ್, ಆಗೇಟ್ ಮೆತ್ತು ಚಕಮಕಿ ಕಲ್ಲುಗಳಿಂದ ತೆಯುರಿಸೆಲಾಗಿರೆ. ಹರಿತವಾದ ಇಬ್ಬದಿ ಆಲಗುಗಳು ಮೆತ್ತು ಸ್ತೂಲೂ ಹರಿತವಾಗಿರುವ ನೀಳಚಕ್ಕೆ. ಅಧಳಂಕೆರಿದಿತ್ರೆಕೃತಿ. ಹೆರೆಚಕ್ಕೆ. ದೈರಿಗೆ. ಮೊನೆ. ಕೆಖುರೆಯುಳಿ ಇಪ್ಯಾದಿ ದೆಎರಕಿನೆ, ಇವೆಲ್ಡ ಉಂಘಾಗಿ ಸದಾ'ಸ್ಸೂಶಿಲಾಯುಗದೆ ಉಪಕರಣಗಳಾಗಿವೆ. (ಆಕ.ಎನ್.ಎಸ್.) ಗಿದಿಂಗಕ್ಷೆ, ಹ್ರಾಲಿಕ್ರಿನ್ ಹೆದ್ರಿ: 1885೩931. ಅಮೆರಿಕ ಸೆಂಯಪ್ತ ಸಂಸ್ಥಾನಗಳ ಅತ್ವರಿತ ಪ್ರತಿಭಾವರಿತರಾದ ಸಮಾಜಶಾಸ್ತ್ರಜ್ಞಧಲ್ಲಿ ಒಬ್ಬ. ಅಲ್ಲಿನೆ ಸಮಾಜಶಾಸ್ತ್ರದ ಸಕ್ತಧು ಬೆಳವಣಿಗೆಯ ಪ್ರೆವರ್ತಕನೆಂದು ಪೊದ್ಧನಾಗಿದ್ಧಾನೆ. ಈತ ಹುಚ್ಛಿದ್ದು ಕನೆಕ್ಟಕಟ್ನ ಷವರ್ತಿನ್ ಎಣು ಪಟ್ಟಣದಲ್ಲಿ. ಈತನ ತಂದೆ ತಾಯಿಗಳು ಷಂಶ್ಚಿರಿಟನ್ ಪರಿಥಕ್ಕ ಸೇರಿದವರು. ಮನೆಯ ವಾತಾವರಣ ಬೌದ್ಧಿಕ ಜೀವಮ್ಶೆ ಉತ್ತೇಜನ ಕೆವಿಡುವ ರೀತಿಯದಾಗಿದ್ದುದೆರಿರಿದ ಮೊದಲಿನಿರಿದಲೂ ಈತನಿಗೆ ಓದುವ ಹವ್ಯಾಸ ಆರಿಟಿ ಬರಿತು. ಕಾಲೇಜು ಪ್ಪಂಳೆಶಿಸುವುದಕ್ಕೆ ಮೊದಲೇ ಅನೇಕ ಪುಂಗ್ರಂಥಗಳನುಸ್ಸಿ ಓದಿದ್ಧ. ಇದಲ್ಲರೆ ಎವಾದಾಸ್ತದವಾದ ಅನೇಕ ಬರೆವಣಿಗೆಗಳನುತ್ನ ಆಧ್ಯೆಯನ ಮಾಡಿ ತೆನ್ನ ಸ್ಥರಿತ ಅಭಿಪ್ರಾಯೆಗಳನ್ನು ರೂಪಿಸೂ ಶಕ್ವಿಂರ್ಮಕ್ಕು ಪಡೆದಿದ್ದ. ಡಾಎ೯ನ್. ಹಕ್ಸ್ಲಿ> ಜಾನ ಟಿಂಡಾಲ್ ಮತ್ತು ಸ್ಥೆನ್ಸದ್ ಇವರುಗಳ ಕೃತಿಗಳನ್ನು ಎಮರ್ಶನದೃಷ್ಟಿಯಲ್ಲಿ ಈತ ಅಧ್ಯೆಯನ ಗಿಡಿರಿಗ್ಸ್ನ ತಾತ್ತಿದೆಕ ಹಿನೈಲೆಗೆ ರವಿಪಕೆಎಟ್ಸ್ದ್ಭ ಬರೆದಣೆಗೆಗಾರರಲ್ಲಿ ಮುಖ್ಯರಾದವರು ಆಡರಿ ಸ್ಮತ್. ಅಗಸ್ಥ ಕಾರಿಟ್. ಎಲ್. ಎಫ್. ವಾಡ್೯ ಮತ್ತು ಜಾನಿ" ಸ್ಸೂಯುತ್೯ ಮಿಲೆಓಇವರು. ಇವರು ನಿರೂಪಿಸಿದ ವ್ಯಕ್ತಿತ್ತವಾದ ಗಿಡಿರಿಗ್ಸ್ನ ಬರೆದಣಿಗೆಗಳಲ್ಲಿ ವಿವಿಧ ಉಂಗಳಲ್ಲೆ ಕಾಣಬರುಕ್ವೇ. ಒಟ್ಟೆನಲ್ಲಿ ಷ್ಣತ್ವವಾದ ಗಿಡಿರಿಗ್ಸ್ನ ಸಮಾಜಶಾಸ್ತ್ರರ ಸೈದ್ಧಾರಿತಿಕ ನಿಲುವಾಗಿದೆ. ಗಿಡಿರಿಗ್ಸ್ಸೂ 1877ರಲ್ಲಿ ಯೊನಿಯನ್ ಕಾಲೇಜಿನ ಪದವೀಧರನಾಗಿ 1888ರಿಂದ ಆರು ವರ್ಷಗಳ ಕಾಲ ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರಗಳಲ್ಲಿ ಸ್ಸಾಂನಾಂ ಕೆಲಸ ಮಾಡಿ 1894ರಲ್ಲಿ ಕೆವಿಲರಿಬಿಯ ವಿಶ್ವಎದಾಕಿನಿಲಯೆದ ಸಮಾಜಶಾಸ್ತ್ರ ಪುಂತ್ರೆರೆಕನಾಗಿ ನೇಮಕೆಗೊರಿಡ. ಅಮೆರಿಕ ಸರಿಯುಕ್ತ ಸೆಂಸ್ಥಾನಗಳಲ್ಲಿ ಮೊರ್ತಾವೆಧಿ ಸಮಾಜಶಾಸ್ತ್ರ ಅಧ್ಯಾಪಕರಾದವರಲ್ಲಿ ಈತ ಮೆಎದೆಲನೆಯವ. ಗಿಡಿರಿಗಕ್ರೈ ಸಮಾಜಶಾಸ್ತ್ರ ಕ್ಷೇತ್ತಂನ್ನು ಪ್ಪಂಳೆಶಿಸಿದಾಗ. ಆದು ನೀತಿಶಾಸ್ತ್ರದ ಮತ್ತು ಇಶಿಹಾಸೆಪ್ತವಶಾಸ್ತ್ರದ ಭಾಗವಾಗಿ ಪರಿಗಣಿಸಲ್ಪಟ್ಸ್ತು. ವ್ಯಕ್ತಿತ್ವವಾದದ ಜೆವಿತೆಗೆ. ಅಗಸ್ಪ ಕಾಂಟನ ಲೊಆಕಸಿದ್ಧವಾದ ಮತ್ತು ಸ್ತೆನ್ನರನ ಏಕಾಸೆವಾದಗಳು ಅಗ್ಗೆ ಗಿಡಿರಿಗ್ಸ್ನ ನೂತನ ಸಮಾಜಶಾಸ್ತ್ರ ನಿರೂಪಣೆಗ ಸ್ತೂರ್ತಿ ನೀಡಿದುವು. ಗಿಡಿರಿಗ್ಸ್ ಸಂವಿಶ್ಯಾಕಲನ ಶಾಸ್ತ್ರದಲ್ಲಿ ಪ್ರಾಪೀಣ್ಯಗೆಳಿಸಿದುದಲ್ಲದೆ. ತೆನ್ನ ಸಂರೊಳೆಧನೆಗಳಲ್ಲಿ ಅದನ್ನು ಗಣನೀಯವಾಗಿ ಬಳಸಿಕೆಖುರಿಡ. ಅರಿಕಿ ಅರಿಶಗಳೆ ಪರಿಶೀಲನೆಬಿಂದ.