ಪುಟ:Mysore-University-Encyclopaedia-Vol-6-Part-7.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವನದಲ್ಲಿ ಮತ್ತ ನಿರಾಸೆಗೊಡ ಕವಿ ಕುಡೀತ ಮತ್ತು ವಿಶಯಾಸಕ್ತಿಗಳಲ್ಲಿ ಅಳವಾಗಿ ಮುಳುಗಿದ.ಮಗ ತನ್ನ್ ನಿರೀಕ್ಶೆಯಂತೆ ಮುನ್ದೆ ಬರಲಿಲವೆನ್ದು ಮೊದಲೇ ಮುನಿದಿದ್ದೆ ತಂದೆ ಮಗನ ಇತರ ಹವ್ಯಸಗಳ ಬಗ್ಗೆ ಕೇಳಿ ತುಂಬ ವ್ವ್ಯಗ್ರನಾಗಿ ತನ್ನ ಆಸ್ಥಿಯಲ್ಲಿ ಯಾವ ಪಾಲನ್ನು ಕೊಡದೆ ಮನೆಯಿಂದ ಹೊರದೂಡಿದ.ತಂದೆಯ ಪ್ಪ್ರೀತಿಯನ್ನು ಸಂಪಾದಿಸಿಕೂಳ್ಳಬೇಕೆಂದು ಗುಂಥರ್ ತಂದೇಯ ಮನಸ್ಸನ್ನು ಕರಗಿಸುವ ನಾನಾ ಪ್ರಯತ್ನಗಳನ್ನು ಮಾಡಿ ವಿಫಲನಾದ ಕ್ಷಮೆ ಬೇಡುವ ಅನೇಕ ಕವನಗಳನ್ನು ರಚಿಸಿ ತಂದೆಗೆ ಕಳಿಸಿದೆ.ಅವು ಒಂದೊಂದು ಎಂಥವರ ಮನಸ್ಸನ್ನಾದರು ಕರಗಿಸುವ ಕರುಣಾಜನಕವಾಗಿದೆ. ಆದರೆ ತಂದೆಯ ಮನಸ್ಸು ಮಾತ್ರ ಕರಗಲಿಲ್ಲ ೧೭೨೩ರಲ್ಲಿ ತನ್ನ ೨೮ನೆಯ ಹುಟ್ಟೂಹಬ್ಬವನ್ನು ಕಾಣುವ ಮೊದಲೆ ಕವಿ ಕಣುಚ್ಚೀದ. ಹೀಗಾಗಿ ಇತನ ಅಪ್ಪೂವಕಂತಿಯ ಕ