ಪುಟ:Mysore-University-Encyclopaedia-Vol-6-Part-7.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಡಇಯರ್, ಚಾರ್ಲ್ - ಗುಣಕ

ಉತ್ಭನನ: ಅತ:ಪುರದ ಸಹಿತ ಅರಮನೆ, ನಾಟ್ಯಶಾಲೆ, ಮನ್ಮಥ ದೇವಾಲಯ/ ಜೆನಾಲಯ ಮುತಾದವುಗಳ ಶಾಸನದ ಉಲ್ಲೇಖಗಳನ್ನು ಗಮನಿಸಿ ಭಾರತೀಯ ಪುರಾತತ್ತ್ವ ಸರ್ವೇಕ್ಶಣ ಬೆಗಳೂರು ವಿಭಾಗ ಶಾಸನವಿದ್ದ ನೆಲೆಯಲ್ಲಿ ೧೯೯೪-೯೬ರಲ್ಲಿ ಉತ್ಖನನ ನಡೆಸೆತು. ಸ್ವಾರಸ್ಯವೆದರೆ ಶಾಸನದಲ್ಲಿ ಉಲ್ಲೇಖಗೊಡಿರುವತೆ ವ್ಯವಸ್ಥಿತವಾಗಿ ಇಟಿಗೆಯಿದ ನಿರ್ಮಿಸಿದ ಪ್ರದಕ್ಷಿಣಾರ್ಥ, ಸಭಾಮಟಪ ಮತ್ತು ಗರ್ಭಗ್ರುಹವುಳ್ಲ ಮನ್ಮಥ ಅಲಯ, ಅರಮನೆ ಮತ್ತು ನಾಟ್ಯ ಶಾಲೆ ಮುತಾದ ಅಪರೂಪದ ವಾಸ್ತುಶಿಲ್ಪ ವಿಶೇಶಗಳು ಹಾಗು ಇತಿಹಾಸ ಕಾಲದ ಲೈಕಿಕ ಕಟ್ಟಡಗಳಿದ್ದುದ್ದು.

ಇಲ್ಲೆ ಕೆಲವು ಅಪೂರ್ವ ವಿಗ್ರಹಗಳು ದೊರೆತಿವೆ. ಕೆರೆಯ ಸಮೀಪದಲ್ಲಿ ಕೆಸರಿನಲ್ಲಿ ಹುಡುಗಿಹೋಗಿದ್ದು ಸು.೧೨ನೆಯ ಶತಮಾನದ ಒದು ಜಿನವಿಗ್ರಹ ಮತ್ತು ಪ್ರಾಯಶ: ಕುಳಿತ ಭಗಿಯಲ್ಲಿಯ ಯಕ್ಷ- ಯಕ್ಷಿಯರ ಚೆಲುವಾದ ಶಿಲಾಮೂರ್ತಿಗಳಿವೆ. ಆದರೆ ಅದರ ಶಿರ ಮತ್ತು ಬಾಹುಗಳು ಒಡೆದು ಹೊಗಿವೆ. ಯಕ್ಶ ವಿಗ್ರಹ ಕುಸುರಿನಕೆತ್ತನೆಯುಳ್ಳ ಕಿರೀಟ ಹಾಗು ಹಾರಗಳನ್ನು ಧರೆಸಿದೆ. ಇದರತೆಯೆ ಯಕ್ಶಿ ವಿಗ್ರಹವು ಇದಲ್ಲದೆ ಊರೊಳಗೆ ಸು. ೨ನೆಯ ಶತಮಾನದ ಕುಬ್ಬ ಯಕ್ಷ ಶಿಲಾ ಮೂರ್ತಿಯಿದೆ. ಉಬ್ಬಿದ ಹೊಟ್ಟೆ, ಕುತ್ತಿಗೆ ಕಾಣಿಸದೆ ದೇಹಕ್ಕೆ ಅಟಿದತಿರುವ ಶರ, ಹೊಟ್ಟೆ ಮೊಣಕಾಲಿನವರೆಗೂ ಜೋತು ಬಿದ್ದತಿದ್ದು, ಕಾಲುಗಳು ಪ್ರತ್ಯೇಕವಾಗಿ ಕಾಣಿಸದಿರುವುದು, ಮೇಲಕ್ಕೆತ್ತಿ ಕಟ್ಟಿರುವ ಗುಗುರು ಕೂದಲು, ಕಟ್ಟಿ ಹಾಕಿ ಧೋತರ ಉಟ್ಟು ಹಲವು ಎಳೆಗಳ ಹಾರದಿದ ಅಲಕ್ರುತವಾಗಿದೆ. ಈ ವಿಗ್ರಹಗಳು ಕಲ್ಯಾಣ ಚಾಲುಕ್ಯ ಕಾಲದ ಶಿಲ್ಪಗಳನ್ನು ಹೋಲುತ್ತದೆ. ಇದೇ ಗ್ರಾಮದಲ್ಲಿ ಒದೇ ಕಲ್ಲಿನಲ್ಲಿ ಕೆತ್ತಿದ ರಥಿ ಮನ್ಮಥರ ವಿಗ್ರಹ ವೀರಭದ್ರ ದೇವಾಲಯದಲ್ಲಿ ದೊರೆತಿದ್ದು. ಮನ್ಮಥನ ಕೈಯಲ್ಲಿ ಕಬ್ಬಿನ ಜಲ್ಲೆ, ರತಿಯ ಕೈಯಲ್ಲಿ ಕಮಲದ ದಟು ಕಾಣಿಸುತ್ತದೆ. ಇದು ಸು. ೧೧-೧೨ನೆಯ ಶತಮಾನದ ವಿಗ್ರಹ.

ಗುಡ್ಇಯರ್, ಚಾರ್ಲ್ಸ್:೧೮೦೦-೬೦ ಅಮೇರಿಕದ, ರಬ್ಬರನ್ನು ಅನೇಕ ರಗಗಳಲ್ಲಿ ಉಪಯೋಗಿಸಲು ಸಾಧ್ಯವಾಗುವಥ ವಿಧಾನವನ್ನು ಕಡುಹಿಡಿದು ಇದಿನ ರಬ್ಬರ್ ಉದ್ಯಮಕ್ಕೆ ನಾದಿ ಹಾಕಿದವ. ಜೀವಮಾನವಿಡೀ ಸಾಲದ ಬವಣೆ, ಸೋಲಿನ ಹತಾಶೆ ಅನುಭವಿಸಿದ್ದರೂ ಅದಮ್ಯ ಸಾಹಸ ಪ್ರವ್ರುತ್ತಿಯಿದ ಮನ್ನುಗ್ಗಿದ ಉದ್ಯಮ ಶೀಲ ವ್ಯಕ್ತಿ. ಅಮೆರಿಕ ಸಮ್ಯುಕ್ತ ಸಸ್ಥಾನಗಳ ಕನೆಕ್ಟಕಟ್ ಪ್ರಾತದ ಮುಖ್ಯ ಪಟ್ಟಣ ನ್ಯೂಹೇವನ್ನಲ್ಲಿ ೨೯ ಡೆಸೆಬರ್೧೮೦೦ರದು ಜನಿಸಿದ. ಬಾಲ್ಯವನ್ನೂ ನ್ಯೂಹೋವನ್ನಲ್ಲಿಯೇ ಮಗಿಸಿದ ಬಳಿಕ ವ್ಯವಸಾಯ ಉಪಕರಣ ಮತ್ತು ಇತರ ಲೋಹ ಸಲಕರಣೆಗಳ ತಯಾರಿಕೆಯಲ್ಲಿ ನಿಪುಣನಾಗಿದ್ದ ತನ್ನ ತದೆಯ ಸಸ್ಥೆಯಲ್ಲಿ ಕೆಲಸ ಮಾಡಿ ಅನತರ ಸ್ವತತ್ರವಾಗಿ ಕೆಲಸ ಮಾಡಲು ತೊಡಗಿದ. ಈತ ತನ್ನ ತದೆಯಿದ ಬೇರೆಯಾಗುವ ವೇಳೆಗಾಗಲೇ ರಬ್ಬರ್ ಇವನನ್ನು ಆಕರ್ಷಿಸಿತ್ತು. ಈತ ಶೀತ ಮತ್ತು ಅತೀ ಉಶ್ಣದ ಪರಿಸ್ಥಿತಿಯಲ್ಲೂ ಸಮರ್ಪಕವಾಗಿ ಕೆಲಸಮಾಡುವತೆ ರಬ್ಬರನ್ನು ಮಾರ್ಪಡಿಸುವುದೇ ಇವನ ಕೆಲಸಾಯಿತು. ಈ ಮಾರ್ಪಾಡಿಗಾಗಿ ಇವನು ಲೆಕ್ಕವಿಲ್ಲದಶ್ಟು ಪ್ರಯೋಗಗಳನ್ನು ನಡೆಸಿದ. ‌‌